Search results - 15 Results
  • team india
    Video Icon

    SPORTS20, May 2019, 4:59 PM IST

    ICC ಟೂರ್ನಿಗಳಲ್ಲಿ ಟೀಂ ಇಂಡಿಯಾಗೆ ಈತನೇ ಗಾಡ್!

    ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಅಬ್ಬರಿಸಿ ಗೆಲುವು ತಂದುಕೊಟ್ಟಿದ್ದಾನೆ. ಅದರಲ್ಲೂ ಇಂಗ್ಲೆಂಡ್ ನೆಲದಲ್ಲಿ ಆಯೋಜನೆಗೊಂಡ ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾದ  ಈ ಬ್ಯಾಟ್ಸಮನ್ ಕೀ ಪ್ಲೇಯರ್. ಈ ಕ್ರಿಕೆಟಿಗನ ಪ್ರದರ್ಶನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತೆ. ಹಾಗಾಗರೆ ಯಾರು ಆ ಕೀ ಪ್ಲೇಯರ್? ಇಲ್ಲಿದೆ ನೋಡಿ.

  • Dwayne Bravo

    SPORTS19, May 2019, 10:41 AM IST

    ವಿಶ್ವಕಪ್ 2019: ವಿಂಡೀಸ್ ಮೀಸಲು ಆಟಗಾರನಾಗಿ ಬ್ರಾವೋ ಆಯ್ಕೆ!

    ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ವೆಸ್ಟ್ ಇಂಡೀಸ್ ಇದೀಗ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಮೀಸಲು ಆಟಗಾರನ ಪಟ್ಟಿಗೆ ಕೀರನ್ ಪೊಲಾರ್ಡ್ ಸೇರಿಸಿಕೊಂಡ ಬೆನ್ನಲ್ಲೇ ಇದೀಗ ಬ್ರಾವೋಗೂ ಸ್ಥಾನ ನೀಡಲಾಗಿದೆ.

  • icc world cup

    SPORTS17, May 2019, 6:33 PM IST

    ವಿಶ್ವಕಪ್ ಟ್ರೋಫಿ ಪ್ರಶಸ್ತಿ ಮೊತ್ತ ಬಹಿರಂಗ- ಗೆದ್ದ ತಂಡಕ್ಕೆ ಕೋಟಿ ಕೋಟಿ!

    2019ರ ವಿಶ್ವಕಪ್ ಟೂರ್ನಿ ಪ್ರಶಸ್ತಿ ಮೊತ್ತವನ್ನು ಐಸಿಸಿ ಬಹಿರಂಗ ಪಡಿಸಿದೆ. ಈ ಬಾರಿಯ ಒಟ್ಟು ಪ್ರಶಸ್ತಿ ಮೊತ್ತ ಬರೋಬ್ಬರಿ 70 ಕೋಟಿ ರೂಪಾಯಿ. ಗೆದ್ದ ತಂಡಕ್ಕೆ, ರನ್ನರ್ ಅಪ್ ಹಾಗೂ ಪ್ರತಿ ಗೆಲುವಿಗೆ ತಂಡ ಪಡೆಯೋ ಪ್ರಶಸ್ತಿ ಮೊತ್ತವೆಷ್ಟು? ಇಲ್ಲಿದೆ ವಿವರ.

  • cricket world cup india

    SPORTS15, Apr 2019, 3:24 PM IST

    ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗನಿಗೆ ಚಾನ್ಸ್

    ಬಹುನಿರೀಕ್ಷಿತ 12ನೇ ಏಕದಿನ ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್ ಇಂಗ್ಲೆಂಡ್ ಟೂರ್’ಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

  • world cup cricket

    SPORTS19, Mar 2019, 9:44 PM IST

    ವಿಶ್ವಕಪ್ 2019: ಟಿಕೆಟ್ ಮಾರಾಟ ದಿನಾಂಕ ಬಹಿರಂಗ ಪಡಿಸಿದ ICC

    ವಿಶ್ವಕಪ್ ಟೂರ್ನಿ ಮಾರ್ಚ್ 30 ರಿಂದ ಆರಂಭಗೊಳ್ಳಲಿದೆ. ಇದೀಗ ಐಸಿಸಿ ಟಿಕೆಟ್ ಮಾರಾಟ ದಿನಾಂಕ ಬಹಿರಂಗ ಪಡಿಸಿದೆ. ವಿಶೇಷ ಅಂದರೆ ಜೂನ್ 16 ರ ಇಂಡೋ-ಪಾಕ್ ಪಂದ್ಯಕ್ಕೆ ಗರಿಷ್ಠ ಬೇಡಿಕೆ ಇದೆ.

  • Team India Flag stadium

    SPORTS5, Mar 2019, 10:07 AM IST

    ಪಾಕ್‌ ಬಹಿಷ್ಕರಿಸಲು ಪತ್ರ: ಬಿಸಿಸಿಐನಲ್ಲಿ ಒಳ ಜಗಳ?

    ಪಾಕಿಸ್ತಾನಕ್ಕೆ ಕ್ರಿಕೆಟ್‌ ಬಹಿಷ್ಕಾರ ಹಾಕುವ ವಿಚಾರದಲ್ಲಿ ಬಿಸಿಸಿಐನಲ್ಲಿ ಒಳ ಜಗಳ ನಡೆದಿದೆ ಎನ್ನುವುದು ಬಹಿರಂಗವಾಗಿದೆ. 

  • icc bcci world cup

    CRICKET24, Feb 2019, 4:32 PM IST

    ಆಟಗಾರರ ಸುರಕ್ಷತೆಯೇ ಮೊದಲ ಆದ್ಯತೆ: ಐಸಿಸಿ

    ಬಿಸಿಸಿಐ ಹಾಗೂ ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ[CoA] ಶುಕ್ರವಾರ ಈ ಕುರಿತಂತೆ ಸಭೆ ಸೇರಿ ಚರ್ಚೆ ನಡೆಸಿತಾದರೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿರಲಿಲ್ಲ. ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಬಿಸಿಸಿಐ, ಐಸಿಸಿಗೆ ಪತ್ರಬರೆದಿತ್ತು.

  • CRICKET20, Feb 2019, 8:50 AM IST

    ಪುಲ್ವಾಮಾ ದಾಳಿ: ಭಾರತ-ಪಾಕ್ ವಿಶ್ವಕಪ್ ಪಂದ್ಯ - ನಿರ್ಧಾರ ಪ್ರಕಟಿಸಿದ ICC

    ಪುಲ್ವಾಮ ದಾಳಿಯಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಮೂಲಕ ಪಾಕ್ ವಿರುದ್ದಧ ಯಾವುದೇ ಕ್ರೀಡೆ ಅಥವಾ ವ್ಯವಹಾರ ಕಡಿತಗೊಳಿಸುವಂತೆ ಕ್ರಿಕೆಟಿಗರು ಆಗ್ರಹಿಸಿದ್ದಾರೆ. ಇದೀಗ ಇಂಡೋ-ಪಾಕ್ ವಿಶ್ವಕಪ್ ಪಂದ್ಯ ಆಯೋಜನೆ ಕುರಿತು ಐಸಿಸಿ ನಿರ್ಧಾರ ಪ್ರಕಟಿಸಿದೆ.
     

  • Virat Kohli
    Video Icon

    CRICKET7, Feb 2019, 3:59 PM IST

    ವಿಶ್ವಕಪ್ ಟೂರ್ನಿಯಲ್ಲಿ ನಡೆಯಲ್ಲ ವಿರಾಟ್ ಕೊಹ್ಲಿ ಆಟ?

    ಸತತ ಕ್ರಿಕೆಟ್ ಸರಣಿಯಿಂದ ನಾಯಕ ವಿರಾಟ್ ಕೊಹ್ಲಿಗೆ ರೆಸ್ಟ್ ನೀಡಲಾಗಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಲಿ ಅನ್ನೋದು ಬಿಸಿಸಿಐ ಲೆಕ್ಕಾಚಾರ. ಆದರೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸೋದು ಕಷ್ಟ. ರನ್ ಮಶೀನ್ ಪ್ರತಿ ಸರಣಿಯಲ್ಲಿ ಶತಕದ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಲ್ಲ ಯಾಕೆ? ಇಲ್ಲಿದೆ ನೋಡಿ.

  • icc bcci world cup

    CRICKET1, Feb 2019, 8:38 PM IST

    ವಿಶ್ವಕಪ್ 2019: ಸೆಮಿಫೈನಲ್‌ ಪ್ರವೇಶಿಸಬಲ್ಲ ಬಲಿಷ್ಠ 4 ತಂಡಗಳು ಯಾವುವು?

    2019ರ ವಿಶ್ವಕಪ್ ಟೂರ್ನಿ ಯಾರ ಪಾಲಾಗುತ್ತೆ ಅನ್ನೋ ಚರ್ಚೆ ಶುರುವಾಗಿದೆ. ಪ್ರಶಸ್ತಿಗಾಗಿ ಈ ಭಾರಿ ಪೈಪೋಟಿ ಹೆಚ್ಚಿದೆ. ಅದರಲ್ಲೂ ಸೆಮಿಫೈನಲ್ ಹಂತದಲ್ಲಿ ಭರ್ಜರಿ ಹೋರಾಟ ಎದುರಾಗಲಿದೆ. ಈ ಸೆಮೀಸ್ ಹಂತಕ್ಕೆ ಲಗ್ಗೆ ಇಡೋ 4 ತಂಡಗಳು ಯಾವುದು? ಇಲ್ಲಿದೆ ವಿವರ.

  • kl rahul

    SPORTS5, Jul 2018, 9:34 AM IST

    ವಿಶ್ವಕಪ್‌ ತಯಾರಿಯ ಗುಟ್ಟು ಬಿಟ್ಟು ಕೊಟ್ಟ ಕೊಹ್ಲಿ; ರಾಹುಲ್‌ಗೆ 3ನೇ ಕ್ರಮಾಂಕ?

    • ವಿಶ್ವಕಪ್‌ನಲ್ಲಿ ರಾಹುಲ್‌ಗೆ 3ನೇ ಕ್ರಮಾಂಕ?
    • ಪ್ರಯೋಗ - ರಾಹುಲ್‌ಗೆ 3ನೇ ಕ್ರಮಾಂಕ ಬಿಟ್ಟುಕೊಟ್ಟು 4ನೇ ಕ್ರಮಾಂಕ್ಕೆ ಜಾರಿದ ಕೊಹ್ಲಿ
    • 2019ರ ಏಕದಿನ ವಿಶ್ವಕಪ್‌ಗೆ ತಯಾರಿ
  • Cricket World Cup trophy

    SPORTS16, Jun 2018, 7:34 PM IST

    2019ರ ವಿಶ್ವಕಪ್ ಗೆಲ್ಲೋ ನೆಚ್ಚಿನ 4 ತಂಡಗಳು ಯಾವುದು?

    ಎಲ್ಲರೂ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಕ್ರಿಕೆಟ್ ತಂಡಗಳು 2019ರ ಕ್ರಿಕೆಟ್ ವಿಶ್ವಕಪ್‌ ಟೂರ್ನಿಗೆ ಗೇಮ್ ಪ್ಲಾನ್ ರೂಪಿಸುತ್ತಿದೆ. 2019ರ ಕ್ರಿಕೆಟ್ ವಿಶ್ವಕಪ್ ಗೆಲ್ಲೋ ನೆಚ್ಚಿನ 4 ತಂಡಗಳು ಯಾವುದು? ಇಲ್ಲಿದೆ ವಿವರ.

  • MS Dhoni

    27, Apr 2018, 7:28 PM IST

    ಇಲ್ಲಿದೆ 2019ರ ಕ್ರಿಕೆಟ್ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ

    ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟಗೊಂಡಿದ್ದು ಮೇ 30ರಿಂದ ಜುಲೈ 14ರವರೆಗೆ ನಡೆಯುವ ಕ್ರಿಕೆಟ್ ಮಹಾಜಾತ್ರೆಗೆ ಇಂಗ್ಲೆಂಡ್ ಆತಿಥ್ಯ ವಹಿಸಲಿದೆ. ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇನ್ನು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಈ ಬಾರಿ ವಿಶ್ವಕಪ್’ಗೆ ಅರ್ಹತೆಗಿಟ್ಟಿಸಿರುವ ಆಫ್ಘಾನಿಸ್ತಾನದೊಂದಿಗೆ ಕಾದಾಡಲಿದೆ.

  • Team India Cricketers

    25, Apr 2018, 11:31 AM IST

    ಕ್ರಿಕೆಟ್ ವಿಶ್ವಕಪ್: ಭಾರತಕ್ಕೆ ಆಫ್ರಿಕಾ ಮೊದಲ ಎದುರಾಳಿ

    ಈ ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿ ಪ್ರಕಾರ ಜೂನ್ 2ಕ್ಕೆ ಭಾರತದ ಮೊದಲ ಪಂದ್ಯ ನಿಗದಿಯಾಗಿತ್ತು. ಇಂಗ್ಲೆಂಡ್‌'ನಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಮೇ 30ರಿಂದ ಆರಂಭಗೊಳ್ಳಲಿದ್ದು ಜುಲೈ 14ರವರೆಗೂ ನಡೆಯಲಿದೆ. ಐಸಿಸಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ದಿನಾಂಕ ಬದಲಿಸುವ ನಿರ್ಧಾರ ಕೈಗೊಳ್ಳಲಾಯಿತು.