Asianet Suvarna News Asianet Suvarna News
56 results for "

Icc World Cup

"
BCCI announce India  icc u19 world cup squad Karnataka player Aneeshwar Gautam selected SanBCCI announce India  icc u19 world cup squad Karnataka player Aneeshwar Gautam selected San

ICC U 19 World Cup 2022 : ಭಾರತ ತಂಡಕ್ಕೆ ಯಶ್ ಧುಲ್ ನಾಯಕ, ಕರ್ನಾಟಕದ ಅನೀಶ್ವರ್ ಆಯ್ಕೆ

2022ರ ಜನವರಿಯಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟೂರ್ನಿ
2018ರಲ್ಲಿ ಕೊನೆಯ ಬಾರಿಗೆ ಭಾರತ ಚಾಂಪಿಯನ್ ಆಗಿತ್ತು
17 ಸದಸ್ಯರ ತಂಡದಲ್ಲಿ ಕರ್ನಾಟಕದ ಅನೀಶ್ವರ್ ಗೌತಮ್ ಗೆ ಸ್ಥಾನ

Cricket Dec 19, 2021, 8:10 PM IST

Team India Limited Over Cricket Captain Rohit Sharma Decade Old Tweet Goes Viral kvnTeam India Limited Over Cricket Captain Rohit Sharma Decade Old Tweet Goes Viral kvn

Rohit Sharma Tweet Viral ದಶಕದ ಹಿಂದಿನ ಹಿಟ್‌ ಮ್ಯಾನ್‌ ಶಪಥ ವೈರಲ್..!

ರೋಹಿತ್ ಶರ್ಮಾ ಟೀಂ ಇಂಡಿಯಾ ಸೀಮಿತ ಓವರ್‌ಗಳ ತಂಡದ ನಾಯಕರಾಗಿ ನೇಮಕವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ದಶಕದ ಹಿಂದೆ ಅಂದರೆ 10 ವರ್ಷಗಳ ಹಿಂದೆ ಹಿಟ್‌ ಮ್ಯಾನ್ ಮಾಡಿದ್ದ ಒಂದು ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಟ್ವೀಟ್‌ನಲ್ಲಿ ತಾವು 2011ರ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾಗೆ ಆಯ್ಕೆಯಾಗದಿರುವ ಬಗ್ಗೆ ತಮ್ಮ ನಿರಾಸೆಯನ್ನು ಹೊರಹಾಕಿದ್ದರು. 

Cricket Dec 10, 2021, 10:29 AM IST

ICC announces 2024 to 2031 schedule India to host 3 new events Champions Trophy return to Pakistan ckmICC announces 2024 to 2031 schedule India to host 3 new events Champions Trophy return to Pakistan ckm

ICC schedule:ಏಕದಿನ, ಟಿ20 ವಿಶ್ವಕಪ್ ಸೇರಿ 3 ಟೂರ್ನಿಗೆ ಭಾರತ ಆತಿಥ್ಯ, ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ!

  • ಮುಂದಿನ 8 ಟೂರ್ನಿ ವೇಳಾಪಟ್ಟಿ ಪ್ರಕಟಿಸಿಗ ಐಸಿಸಿ
  • ಭಾರತ ಆತಿಥ್ಯವಹಿಸಲಿದೆ ಮೂರು ಐಸಿಸಿ ಟೂರ್ನಿ
  • 2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ

Cricket Nov 16, 2021, 8:14 PM IST

10th Anniversary Of MS Dhoni Led Team India ODI World Cup Win kvn10th Anniversary Of MS Dhoni Led Team India ODI World Cup Win kvn

ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್‌ ಗೆಲುವಿಗೆ 10 ವರ್ಷದ ಸಂಭ್ರಮ..!

ಮುಂಬೈನ ವಾಂಖೆಡೆ ಮೈದಾನದಲ್ಲಿ ಏಪ್ರಿಲ್‌ 02, 2011ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಟೀಂ ಇಂಡಿಯಾ ತನ್ನ ದಶಕಗಳ ಕನಸನ್ನು ಮತ್ತೊಮ್ಮೆ ನನಸಾಗಿಸಿಕೊಂಡಿತ್ತು. ಜಹೀರ್ ಖಾನ್‌ ಚಾಣಾಕ್ಷ ಬೌಲಿಂಗ್‌, ಗೌತಮ್‌ ಗಂಭೀರ್ ಕೆಚ್ಚೆದೆಯ ಶತಕ ವಂಚಿತ ಬ್ಯಾಟಿಂಗ್‌, ಕ್ಯಾಪ್ಟನ್‌ ಕೂಲ್ ಧೋನಿಯ ಮನಮೋಹಕ ಸಿಕ್ಸರ್‌, ಯುವರಾಜ್‌ ಸಿಂಗ್ ಎನ್ನುವ ಸವ್ಯಸಾಚಿ, ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ರನ್ನು ಯುವ ಕ್ರಿಕೆಟಿಗರು ಹೆಗಲಮೇಲೆ ಹೊತ್ತು ಮೈದಾನವೆಲ್ಲ ಸುತ್ತಿದ್ದು. ಹೀಗೆ ನೆನಪು ಮಾಡಿಕೊಳ್ಳುತ್ತಾ ಹೋದರೆ ನೆನಪಿನ ಸುರುಳಿಗಳು ಒಂದೊಂದು ಹೊರಬರುತ್ತವೆ. 

Cricket Apr 2, 2021, 1:45 PM IST

Record breaking viewership for Icc cricket world cup 2019Record breaking viewership for Icc cricket world cup 2019

ICC World Cup 2019; ವೀಕ್ಷಣೆಯಲ್ಲಿ ದಾಖಲೆ ಬರೆದ ಟೂರ್ನಿ!

2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ತವರಿಗೆ ವಾಪಾಸ್ಸಾಗಿತ್ತು. ಆದರೆ ಈ ಟೂರ್ನಿ ಅತ್ಯಂತ ಯಶಸ್ವಿ ಟೂರ್ನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ವೀಕ್ಷಕರ ಸಂಖ್ಯೆಯಲ್ಲಿ 2019ರ ಟೂರ್ನಿ ದಾಖಲೆ ಬರೆದಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಕೂಡ ದಾಖಲೆ ಬರೆದಿದೆ. 
 

SPORTS Sep 17, 2019, 10:49 AM IST

Team India Former Cricketer Anil Kumble led ICC cricket panel to discuss boundary count ruleTeam India Former Cricketer Anil Kumble led ICC cricket panel to discuss boundary count rule

ಬೌಂಡರಿ ಕೌಂಟ್ ಕುರಿತು ಚರ್ಚಿಸಲು ಮುಂದಾದ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ

ಕುಂಬ್ಳೆ ನೇತೃತ್ವದ ತಜ್ಞರ ಸಮಿತಿಯು ಐಸಿಸಿ 2019ರ ವಿಶ್ವಕಪ್ ಫೈನಲ್‌ನಲ್ಲಿ ಉಂಟಾದ ಗೊಂದಲದ ತೀರ್ಮಾನಗಳು ಸೇರಿದಂತೆ ಕ್ರಿಕೆಟ್‌ನ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದವರು ಹೇಳಿದ್ದಾರೆ.

SPORTS Jul 29, 2019, 1:56 PM IST

Pakistan PM Imran Khan says he will develop best cricket team of world for next ICC mega eventPakistan PM Imran Khan says he will develop best cricket team of world for next ICC mega event

ವಿಶ್ವದ ಶ್ರೇಷ್ಠ ತಂಡವನ್ನು ಕಟ್ತೀವಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್

1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದ ಇಮ್ರಾನ್ ಖಾನ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇದೀಗ ಪಾಕ್ ಪ್ರಧಾನಿಯಾಗಿರುವ ಇಮ್ರಾನ್ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಆಶಾವಾದವನ್ನು ಹುಟ್ಟುಹಾಕಿದ್ದಾರೆ. 

SPORTS Jul 23, 2019, 1:57 PM IST

ICC failed to maintain sportsmanship in announcing victory in world cup 2019 FinalICC failed to maintain sportsmanship in announcing victory in world cup 2019 Final

ಕ್ರಿಕೆಟ್‌ ಸ್ಫೂರ್ತಿ ಕಾಪಾಡಲು ಐಸಿಸಿ ಫೇಲ್‌?

ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ, ಸೂಪರ್‌ ಓವರ್‌ ಎರಡೂ ಟೈ ಆದಾಗ ಐಸಿಸಿ ನಿಯಮದ ಪ್ರಕಾರ ಹೆಚ್ಚು ಬೌಂಡರಿ ಬಾರಿಸಿದ ತಂಡವನ್ನು ವಿಜಯಿ ಎಂದು ನಿರ್ಧರಿಸಲಾಯಿತು. ಐಸಿಸಿ ನಿಯಮಗಳಲ್ಲಿ ಇರುವ ಲೋಪದೋಷಗಳು ಬಹಿರಂಗವಾಗಲು ವಿಶ್ವಕಪ್‌ ಫೈನಲ್‌ ವೇದಿಕೆಯೇ ಬೇಕಾಯಿತು.

World Cup Jul 16, 2019, 11:03 AM IST

World Cup 2019 Final Cricketer lashes out at ICC for their rules to decide the winner after a tied super overWorld Cup 2019 Final Cricketer lashes out at ICC for their rules to decide the winner after a tied super over

ಸೂಪರ್ ಓವರ್ ಕೂಡಾ ಟೈ: ಐಸಿಸಿ ಬೌಂಡರಿ ನಿಯಮಕ್ಕೆ ಕಿಡಿಕಾರಿದ ಕ್ರಿಕೆಟಿಗರು..!

ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಇನ್ನು ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ಆರಂಭಿಕ ಆಘಾತದ ಹೊರತಾಗಿಯೂ ಬೆನ್ ಸ್ಟೋಕ್ಸ್-ಜೋಸ್ ಬಟ್ಲರ್ ಶತಕದ ಜತೆಯಾಟದ ನೆರವಿನಿಂದ 241 ರನ್ ಬಾರಿಸಿ ಆಲೌಟ್ ಆಯಿತು.

World Cup Jul 15, 2019, 2:25 PM IST

Toss prediction of Lords grounds regarding winning toss proved again in ICC world cup 2019Toss prediction of Lords grounds regarding winning toss proved again in ICC world cup 2019

ನಿಜವಾಯ್ತು ಟಾಸ್ ಭವಿಷ್ಯ: ಟೀಂ ಇಂಡಿಯಾ ಮುಂದಿನ ಚಾಂಪಿಯನ್..?

ಲಾರ್ಡ್ಸ್’ನಲ್ಲಿ ವಿಶ್ವಕಪ್‌ ಫೈನಲ್‌ನಲ್ಲಿ ಟಾಸ್‌ ಗೆಲ್ಲುವವರು ಪಂದ್ಯ ಗೆಲ್ಲುವುದಿಲ್ಲ ಎನ್ನುವುದು ನಿಜವಾಗಿದೆ. ಟಾಸ್‌ ಗೆದ್ದ ಕಿವೀಸ್‌, ಎಷ್ಟೇ ಹೋರಾಡಿದರೂ ಕೊನೆಗೂ ಗೆಲ್ಲಲಿಲ್ಲ.

World Cup Jul 15, 2019, 1:04 PM IST

England vs new zealand final After 1996 icc world cup will witness new championEngland vs new zealand final After 1996 icc world cup will witness new champion

ಇಂಗ್ಲೆಂಡ್ vs ನ್ಯೂಜಿಲೆಂಡ್ ವಿಶ್ವಕಪ್ ಫೈನಲ್; ಯಾರೂ ಗೆದ್ದರೂ ಇತಿಹಾಸ!

ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಈ ಬಾರಿ ಯಾರು ಪ್ರಶಸ್ತಿ ಗೆದ್ದರು ಇತಿಹಾಸ ನಿರ್ಮಾಣವಾಗಲಿದೆ.

World Cup Jul 12, 2019, 10:45 AM IST

Icc World cup need playoff like ipl says team india captain virat kohliIcc World cup need playoff like ipl says team india captain virat kohli

ವಿಶ್ವಕಪ್‌ನಲ್ಲಿ ಐಪಿಎಲ್‌ ಮಾದರಿ ಅಳವಡಿಸಲು ಕೊಹ್ಲಿ ಇಂಗಿತ!

ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ಟೀಂ ಇಂಡಿಯಾ ಇದೀಗ ಪರಾಮರ್ಶನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಐಸಿಸಿಗೆ ಕೊಹ್ಲಿ ಸೂಚನೆ ನೀಡಿದ್ದಾರೆ. ವಿಶ್ವಕಪ್ ಟೂರ್ನಿ ಆಯೋಜನೆಯಲ್ಲಿ ಕೆಲ ಬದಲಾವಣೆ ಮಾಡಲು ಸೂಚಿಸಿದ್ದಾರೆ. ಐಪಿಎಲ್ ಟೂರ್ನಿ ಗಮನಿಸಿ, ಬದಲಾವಣೆ ತರಲು ಆಗ್ರಹಿಸಿದ್ದಾರೆ.

World Cup Jul 12, 2019, 9:21 AM IST

Pakistan Army spokesperson Asif Ghafoor tweets after New Zealand defeat India in ICC World Cup semi finalPakistan Army spokesperson Asif Ghafoor tweets after New Zealand defeat India in ICC World Cup semi final

ಟೀಂ ಇಂಡಿಯಾ ಸೋಲನ್ನು ಸಂಭ್ರಮಿಸಿದ ಪಾಕ್..!

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ 11 ಅಂಕ ಗಳಿಸಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಭಾರತ ತಂಡವು ಲೀಗ್ ಹಂತದಲ್ಲಿ ಬೇಕಂದೇ ಸೋಲು ಕಂಡಿತ್ತು ಎಂದು ಪಾಕ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ವೇಳೆ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದಿದ್ದರೆ, ಪಾಕಿಸ್ತಾನ ತಂಡವು ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುತ್ತಿತ್ತು. 

World Cup Jul 11, 2019, 6:27 PM IST

ICC World Cup 2019 B-Town reacts to India's loss to New ZealandICC World Cup 2019 B-Town reacts to India's loss to New Zealand

ವಿಶ್ವಕಪ್‌ನಿಂದ ಟೀಂ ಇಂಡಿಯಾ ಔಟ್; ಬಾಲಿವುಡ್ ತಾರೆಯರಿಂದ ಸಮಾಧಾನ

ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯದೊಂದಿಗೆ ಹೋರಾಟ ಅಂತ್ಯಗೊಳಿಸಿದೆ. ನ್ಯೂಜಿಲೆಂಡ್ ವಿರುದ್ದ 18 ರನ್ ವಿರೋಚಿತ ಸೋಲು ಅನುಭವಿಸೋ ಮೂಲಕ ವಿರಾಟ್ ಕೊಹ್ಲಿ ಸೈನ್ಯ ಕಣ್ಣೀರಿನೊಂದಿಗೆ ವಿದಾಯ ಹೇಳಿತು.  

ENTERTAINMENT Jul 11, 2019, 3:55 PM IST

Congress Leader siddaramaiah-prediction-about- ICC world-cup- 2019 failedCongress Leader siddaramaiah-prediction-about- ICC world-cup- 2019 failed

ಸುಳ್ಳಾದ ಸಿದ್ದು ಭವಿಷ್ಯಗಳು.. ಸರಕಾರದ ಕತೆ ಬಿಡ್ರಿ..ಇದು ಮೊದಲೇನಲ್ಲ ನೋಡ್ರಿ!

ಅವರ ಅಪ್ಪನಾಣೆ ಸಿಎಂ ಆಗಲ್ಲ... ಮೋದಿ ಮತ್ತೆ ಪ್ರಧಾನಿಯಾಗಲ್ಲ.. ಈ ಬಾರಿ ಭಾರತ ವಿಶ್ವಕಪ್ ಗೆಲ್ಲಲಿದೆ... ಹೌದು ಈ ಎಲ್ಲ ಭವಿಷ್ಯ ಹೇಳಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಅವೆಲ್ಲವೂ ಉಲ್ಟಾ ಹೊಡೆದಿರುವುದು ಮಾತ್ರ ಕಾಕತಾಳೀಯ.

World Cup Jul 10, 2019, 9:37 PM IST