Icc Womens T20 World Cup  

(Search results - 9)
 • ICC womens t20 world cup Legends support India after final loseICC womens t20 world cup Legends support India after final lose

  CricketMar 8, 2020, 9:23 PM IST

  ಮೈದಾನದಲ್ಲಿ ಕಣ್ಣೀರಿಟ್ಟ ಭಾರತ ಮಹಿಳಾ ತಂಡಕ್ಕೆ ದಿಗ್ಗಜರ ಬೆಂಬಲ!

  ಮೆಲ್ಬೊರ್ನ್(ಮಾ.09): ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರು ಎಡವಿದ ಕಾರಣ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು. ಭಾರತ ಮಣಿಸಿದ ಆಸ್ಟ್ರೇಲಿಯಾ ಟ್ರೋಫಿ ಗೆದ್ದುಕೊಂಡಿತು. ಕಠಿಣ ಪರಿಶ್ರಮ, ಪ್ರಯತ್ನಗಳಿಂದ ಫೈನಲ್ ತಲುಪಿದ್ದ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗ್ತಿತು. ಆದರೆ ಸೋಲಿನಿಂದ ಭಾರತ ಮಹಿಳಾ ತಂಡ ಮೈದಾನದಲ್ಲಿ ಕಣ್ಣೀರಿಟ್ಟಿತು. ಇದೀಗ ದಿಗ್ಗಜ ಕ್ರಿಕೆಟಿಗರು, ಅಭಿಮಾನಿಗಳು ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.
   

 • Icc womens t20 world cup 2020 Australia thrash India by runs and lift trophyIcc womens t20 world cup 2020 Australia thrash India by runs and lift trophy

  CricketMar 8, 2020, 3:40 PM IST

  ಶಫಾಲಿ ಆಡಲಿಲ್ಲ, ಭಾರತ ಗೆಲ್ಲಲಿಲ್ಲ; ಆಸ್ಟ್ರೇಲಿಯಾಗೆ ಮಹಿಳಾ ಟಿ20 ವಿಶ್ವಕಪ್ ಟ್ರೋಫಿ

  ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಫೈನಲ್ ಪ್ರವೇಶಿದ್ದ ಭಾರತ ಮಹತ್ವದ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. ಟ್ರೋಫಿ ಗೆದ್ದು ದಾಖಲೆ ಬರೆಯಲು ಸಜ್ಜಾಗಿದ್ದ ಭಾರತ ಮಹಿಳಾ ತಂಡ ರನ್ನರ್ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು. 

 • Icc womens t20 world cup final PM Narendra modi wishes India and Australia teamIcc womens t20 world cup final PM Narendra modi wishes India and Australia team

  CricketMar 7, 2020, 7:23 PM IST

  ಮಹಿಳಾ ಟಿ20 ವಿಶ್ವಕಪ್ ಫೈನಲ್: ಭಾರತೀಯ ವನಿತೆಯರಿಗೆ ಶುಭಕೋರಿದ ಮೋದಿ!

  ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡ ಪ್ರಶಸ್ತಿಗಾಗಿ ಮುಖಾಮುಖಿಯಾಗುತ್ತಿದೆ. ಇದೀಗ ಫೈನಲ್ ಹೋರಾಟಕ್ಕೂ ಮುನ್ನ ಪ್ರಧಾನಿ ಮೋದಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಕ್ಕೆ ಶುಭಕೋರಿದ್ದಾರೆ. 

 • Gully cricket to India Women 16 year old shafali verma journey inspired manyGully cricket to India Women 16 year old shafali verma journey inspired many

  CricketMar 7, 2020, 6:14 PM IST

  ಆಟದಲ್ಲಿ ಸೆಹ್ವಾಗ್, ನೋಟದಲ್ಲಿ ತೆಂಡುಲ್ಕರ್; ಶಫಾಲಿ ಆಟಕ್ಕೆ ಎದುರಾಳಿ ಪಂಚರ್!

  ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರು ಫೈನಲ್ ಪ್ರವೇಶಿಸಿ ಇತಿಹಾಸ ರಚಿಸಿದ್ದಾರೆ. ಇದೀಗ ಚಾಂಪಿಯನ್ ಪಟ್ಟ ಅಲಂಕರಿಸಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಭಾರತ ಸಲೀಸಾಗಿ ಫೈನಲ್ ಎಂಟ್ರಿ ಹಿಂದೆ ಶಫಾಲಿ  ವರ್ಮಾ ಪರಿಶ್ರಮವಿದೆ. ಬೀದಿ ಬೀದಿ, ಗಲ್ಲಿಯಲ್ಲಿ, ಹುಡುಗರ ತಂಡದಲ್ಲಿ ಆಡಿದ 16ರ ಹುಡುಗಿ ಶಫಾಲಿ ಕ್ರಿಕೆಟ್ ಬದುಕಿನ ಪಯಣದ ಚಿತ್ರಣ ಇಲ್ಲಿದೆ. 

 • icc womens t20 world cup 2020 India confident to lift trophyicc womens t20 world cup 2020 India confident to lift trophy
  Video Icon

  CricketMar 6, 2020, 7:21 PM IST

  ಭಾರತ ಮೊದಲ ಬಾರಿ ಫೈನಲ್ ಪ್ರವೇಶ, ಚೊಚ್ಚಲ ಟಿ20 ಮಹಿಳಾ ವಿಶ್ವಕಪ್ ಗೆಲ್ಲೋ ವಿಶ್ವಾಸ!

  ಸಿಡ್ನಿ(ಮಾ.06): ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿರುವ ಭಾರತ ವನಿತೆಯರು ಇದೀಗ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ಈ ಬಾರಿಯ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಶನ ಕೂಡ ಇದನ್ನೇ ಸಾರಿ ಹೇಳುತ್ತಿದೆ.
   

 • Icc womens t20 world cup 2020 Australia face india in title clashIcc womens t20 world cup 2020 Australia face india in title clash

  CricketMar 5, 2020, 7:46 PM IST

  ಮಹಿಳಾ ಟಿ20 ವಿಶ್ವಕಪ್ ಫೈನಲ್: ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಎದುರಾಳಿ

  ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ರೆಡಿಯಾಗಿದೆ. ಮೊದಲ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದರೆ, 2ನೇ ಸೆಮಿಫೈನಲ್ ಪಂದ್ಯಕ್ಕೂ  ಮಳೆ ಅಡ್ಡಿಯಾಯಿತು. ಆದರೆ 13 ಓವರ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮಣಿಸಿದ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ.
   

 • Karnataka Budget 2020 to icc womens t20 world cup top 10 news of march 5Karnataka Budget 2020 to icc womens t20 world cup top 10 news of march 5

  NewsMar 5, 2020, 4:40 PM IST

  ಆರಕ್ಕೇರದ ಮೂರಕ್ಕಿಳಿಯದ ಬಜೆಟ್, ಭಾರತ ವನಿತೆಯರಿಗೆ ಫೈನಲ್ ಟಿಕೆಟ್; ಮಾ.05ರ ಟಾಪ್ 10 ಸುದ್ದಿ!

  ನೆರೆ ಹಾಗೂ ಪ್ರವಾಹ, ಕೇಂದ್ರದಿಂದ ಜಿಎಸ್‌ಟಿ ಕಟ್, ತೆರಿಗೆ ಹಣ ಕಟ್ ಸೇರಿದಂತೆ ರಾಜ್ಯಬೊಕ್ಕಸ ಖಾಲಿಯಾಗಿರುವ ಪರಿಸ್ಥಿತಿಯಲ್ಲಿ ಸಿಎಂ ಯಡಿಯೂರಪ್ಪ ಆರಕ್ಕೇರದ ಮೂರಕ್ಕಿಳಿಯದ ಬಜೆಟ್ ಮಂಡಿಸಿದ್ದಾರೆ. ಕಾನೂನಿನ ಮೂಲಕ ಗಲ್ಲು ಶಿಕ್ಷೆಯನ್ನು ಮುಂದೂಡುತ್ತಿದ್ದ ನಿರ್ಭಯಾ ಹತ್ಯಾಚಾರಿಗಳಿಗೆ ಕೊನೆಗೂ ಗಲ್ಲು ಫಿಕ್ಸ್ ಆಗಿದೆ. ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದೆ, ಕಿಚ್ಚ ಸುದೀಪ್‌ಗೆ ನಾಯಕಿ ಫೈನಲ್, ಕರ್ನಾಟಕ ಬಂದ್ ಎಚ್ಚರಿಕೆ ಸೇರಿದಂತೆ ಮಾರ್ಚ್ 5ರ ಟಾಾಪ್ 10 ಸುದ್ದಿ ಇಲ್ಲಿವೆ.

 • Virat kohli to Sehwag team india congratulate India for entering icc womens t20 world cupVirat kohli to Sehwag team india congratulate India for entering icc womens t20 world cup

  CricketMar 5, 2020, 3:22 PM IST

  ಟಿ20 ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಭಾರತ ವನಿತೆಯರಿಗೆ ಅಭಿನಂದನೆಗಳ ಮಹಾಪೂರ!

  ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರು ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ ಪಂದ್ಯ ಮಳೆಯ ಕಾರಣ ರದ್ದಾಯಿತು.  ಹೀಗಾಗಿ ಭಾರತ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇದೀಗ ಮಹಿಳಾ ತಂಡದ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. 
   

 • Darkest day of my life Says Mithali RajDarkest day of my life Says Mithali Raj

  CRICKETNov 30, 2018, 10:56 AM IST

  ನನ್ನ ಜೀವನದ ಕರಾಳ ದಿನ: ಮಿಥಾಲಿ ಬೇಸರ

  ವೆಸ್ಟ್ ಇಂಡೀಸ್ ನಡೆದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್’ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಭಾರತ ಪರ ಗರಿಷ್ಠ ರನ್ ಸಿಡಿಸಿರುವ ಮಿಥಾಲಿ ರಾಜ್ ಅವರನ್ನು ಸೆಮಿಫೈನಲ್ ಪಂದ್ಯದಿಂದ ಕೈಬಿಡಲಾಗಿತ್ತು. ಈ ನಿರ್ಧಾರವೀಗ ವಿವಾದಕ್ಕೆ ಕಾರಣವಾಗಿದೆ.