Icc Test Rankings  

(Search results - 38)
  • న్యూఢిల్లీ: కెప్టెన్ విరాట్ కోహ్లీ అద్భుతమైన డబుల్ సెంచరీ ద్వారా దక్షిణాఫ్రికాపై జరిగిన రెండో టెస్టు మ్యాచులో భారత్ విజయం సాధించి రికార్డు సృష్టించింది. దక్షిణాఫ్రికాపై ఇన్నింగ్సు 137 పరుగుల తేడాతో విజయం సాధించి, మరో టెస్టు మ్యాచ్ మిగిలి ఉండగానే సిరీస్ ను సొంతం చేసుకుంది. తద్వారా స్వదేశంలో 11 టెస్ట్ సిరీస్ లను వరుసగా గెలుచుకున్న ప్రపంచ రికార్డును టీమిండియా సొంతం చేసుకుంది.

    Cricket15, Oct 2019, 2:16 PM IST

    ಟೆಸ್ಟ್ ರ‍್ಯಾಂಕಿಂಗ್: ಸ್ಮಿತ್ ಹಿಂದಿಕ್ಕಲು ಕೊಹ್ಲಿಗೆ ಇನ್ನೊಂದೆ ಹೆಜ್ಜೆ ಬಾಕಿ..!

    ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ಅಜೇಯ 254 ರನ್‌ ಗಳಿ​ಸಿದ ಕೊಹ್ಲಿ, ಒಟ್ಟು 936 ರೇಟಿಂಗ್‌ ಅಂಕ ಹೊಂದಿದ್ದು ಅಗ್ರಸ್ಥಾನ​ದ​ಲ್ಲಿ​ರುವ ಆಸ್ಪ್ರೇ​ಲಿ​ಯಾದ ಸ್ಟೀವ್‌ ಸ್ಮಿತ್‌ (937)ಗಿಂತ ಕೇವಲ 1 ಅಂಕ ಹಿಂದಿ​ದ್ದಾರೆ. ರಾಂಚಿ​ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆ​ಯ​ಲಿ​ರುವ 3ನೇ ಟೆಸ್ಟ್‌ನಲ್ಲಿ ಕೊಹ್ಲಿ, ಸ್ಮಿತ್‌ರನ್ನು ಹಿಂದಿಕ್ಕಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗುವ ನಿರೀಕ್ಷೆ ಇದೆ.

  • smith kohli

    SPORTS10, Sep 2019, 6:51 PM IST

    ಸ್ಮಿತ್ ರ‍್ಯಾಂಕಿಂಗ್‌ನಲ್ಲಿ ಮತ್ತಷ್ಟು ಮುಂದೆ, ಕೊಹ್ಲಿಗೆ 2ನೇ ಸ್ಥಾನವೇ ಫಿಕ್ಸ್..?

    ಆ್ಯಷಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 211 ರನ್ ಬಾರಿಸುವ ಆಸೀಸ್ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರೊಂದಿಗೆ ಒಟ್ಟು 937 ರೇಟಿಂಗ್ ಅಂಕ ಕಲೆಹಾಕುವುದರೊಂದಿಗೆ ನಂ.1 ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 903 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲೇ ಉಳಿದಿದ್ದಾರೆ. 

  • বিরাট কোহলির ছবি

    SPORTS27, Aug 2019, 3:56 PM IST

    ICC ನೂತನ ಟೆಸ್ಟ್ ಶ್ರೇಯಾಂಕ ಪ್ರಕಟ: ಕಂಪ್ಲೀಟ್ ಡೀಟೈಲ್ಸ್

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಉಳಿಸಿಕೊಂಡರೆ, ಬೌಲಿಂಗ್’ನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ನಂ.01 ಸ್ಥಾನದಲ್ಲೇ ಮುಂದುವರೆದಿದ್ದಾರೆ.

  • kohli lead indian test team

    SPORTS20, Aug 2019, 9:15 AM IST

    ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್: ಭಾರತಕ್ಕೆ ನಂ.1 ಸ್ಥಾನ ಉಳ್ಳಿಸಿಕೊಳ್ಳುವ ಒತ್ತಡ!

    ಟೆಸ್ಟ್‌ ಮಾದರಿಯಲ್ಲಿ ವಿಂಡೀಸ್‌ ದುರ್ಬಲವಾಗಿದ್ದು, ಭಾರತವೇ ಗೆಲ್ಲುವ ಫೇವರಿಟ್‌ ಎನಿಸಿದೆ. ಒಂದೊಮ್ಮೆ 2 ಪಂದ್ಯಗಳ ಸರಣಿಯಲ್ಲಿ 0-1ರಿಂದ ಸೋಲುಂಡರೆ ಭಾರತ, ಅಗ್ರಸ್ಥಾನ ಕಳೆದುಕೊಳ್ಳಲಿದೆ.

  • kohli smith

    SPORTS7, Aug 2019, 1:32 PM IST

    ICC ಟೆಸ್ಟ್ ಶ್ರೇಯಾಂಕ ಪ್ರಕಟ: ಕೊಹ್ಲಿ ಅಗ್ರಸ್ಥಾನಕ್ಕೆ ಗಂಡಾಂತರ..!

    ಆಸ್ಪ್ರೇಲಿಯಾ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಭಾರತದ ಚೇತೇಶ್ವರ್‌ ಪೂಜಾರ ಅವರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಆ್ಯಷಸ್‌ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಸ್ಮಿತ್‌ ಶತಕ ಬಾರಿಸಿದ್ದರು.

  • Eyes on the ball

    SPORTS24, Jul 2019, 12:23 PM IST

    ವಿಂಡೀಸ್ ಪ್ರವಾಸಕ್ಕೂ ಮುನ್ನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ

    ತಂಡಗಳ ರ‍್ಯಾಂಕಿಂಗ್’ನಲ್ಲೂ ಭಾರತ ತಂಡ ಮೊದಲ ಸ್ಥಾನದಲ್ಲಿದೆ. ಉಳಿದಂತೆ ನ್ಯೂಜಿಲೆಂಡ್‌ (2), ದಕ್ಷಿಣ ಆಫ್ರಿಕಾ (3), ವಿಶ್ವಕಪ್‌ ವಿಜೇತ ತಂಡ ಇಂಗ್ಲೆಂಡ್‌ (4) ಹಾಗೂ ಆಸ್ಪ್ರೇಲಿಯಾ (5) ನೇ ಸ್ಥಾನ ಪಡೆದಿವೆ.

  • Team India

    SPORTS3, May 2019, 4:06 PM IST

    ಟೆಸ್ಟ್‌ ರ‍್ಯಾಂಕಿಂಗ್: ಅಗ್ರ ಸ್ಥಾನ ಉಳಿಸಿಕೊಂಡ ಭಾರತ

    ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಏಕದಿನ ಶ್ರೇಯಾಂಕದಲ್ಲಿ 121 ಅಂಕ ಕಲೆಹಾಕಿದ್ದು, ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್[123]ಗಿಂತ ಕೇವಲ 2 ಅಂಕ ಹಿನ್ನಡೆಯಲ್ಲಿದೆ. ಇನ್ನು ಟಿ20 ಶ್ರೇಯಾಂಕದಲ್ಲಿ ಪಾಕಿಸ್ತಾನ ಮೊದಲನೇ ಸ್ಥಾನದಲ್ಲಿದ್ದು, ಭಾರತ 5ನೇ ಸ್ಥಾನದಲ್ಲಿದೆ.

  • Virat Kohlu Pujra Shami

    CRICKET9, Jan 2019, 11:56 AM IST

    ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಪೂಜಾರ ವಿಶ್ವ ನಂ.3, ಕೊಹ್ಲಿ..?

    ರಿಷಭ್‌, ಭಾರತೀಯ ವಿಕೆಟ್‌ ಕೀಪರ್‌ಗಳ ಪೈಕಿ ಜಂಟಿ ಶ್ರೇಷ್ಠ ರ‍್ಯಾಂಕಿಂಗ್  ಪಡೆದಿದ್ದಾರೆ. 1973ರಲ್ಲಿ ಫಾರೂಖ್‌ ಎಂಜಿನಿಯರ್‌ ಸಹ 17ನೇ ಸ್ಥಾನ ಪಡೆದಿದ್ದರು. ಧೋನಿ19ನೇ ಸ್ಥಾನ ಪಡೆದಿದ್ದು ವೃತ್ತಿ ಬದುಕಿನ ಶ್ರೇಷ್ಠ ಸಾಧನೆ ಎನಿಸಿತ್ತು.

  • Virat Kohli

    CRICKET21, Dec 2018, 12:02 PM IST

    ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಕಿಂಗ್ ಕೊಹ್ಲಿ ನಂ.1

    ಭಾರತದ ಭರವಸೆ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 2 ಸ್ಥಾನ ಮೇಲಕ್ಕೇರಿದ್ದು ಅಗ್ರ 15ರಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನೂ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ 28ನೇ ಸ್ಥಾನ ಪಡೆದು ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

  • Kane Williamson

    CRICKET11, Dec 2018, 3:36 PM IST

    ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಡೇಂಜರ್’ನಲ್ಲಿ ಕೊಹ್ಲಿ ನಂ.1 ಸ್ಥಾನ..!

    ಅಡಿಲೇಡ್ ಟೆಸ್ಟ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲೇ ಮುಂದುವರೆದಿದ್ದಾರೆ. ಪೂಜಾರ, ಅಶ್ವಿನ್ ಶ್ರೇಯಾಂಕದಲ್ಲೂ ಏರಿಕೆ ಕಂಡಿದ್ದಾರೆ.

  • Virat Kohli

    CRICKET12, Nov 2018, 4:59 PM IST

    ನೂತನ ಟೆಸ್ಟ್‌ ರ‍್ಯಾಂಕಿಂಗ್ ಪ್ರಕಟ; ಕಿಂಗ್ ಕೊಹ್ಲಿ, ಟೀಂ ಇಂಡಿಯಾ ನಂ.1

    ತಂಡಗಳ ವಿಭಾಗದಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದ್ದರೆ, ಆನಂತರದ ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳಿವೆ.

  • kohli lead indian test team

    CRICKET2, Nov 2018, 3:33 PM IST

    ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟ

    ಇದೇ ವೇಳೆ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕೊಹ್ಲಿ 935 ರೇಟಿಂಗ್‌ ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಆಸ್ಪ್ರೇಲಿಯಾದ ನಿಷೇಧಿತ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ಗಿಂತ 25 ಅಂಕ ಮುನ್ನಡೆ ಹೊಂದಿದ್ದಾರೆ.

  • CRICKET12, Oct 2018, 9:27 PM IST

    ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಪೃಥ್ವಿ ಶಾ ಶ್ರೇಯಾಂಕವೇನು..?

    ಬೌಲರ್’ಗಳ ಪಟ್ಟಿಯಲ್ಲಿ ರಬಾಡ ಮೊದಲ ಸ್ಥಾನ ಉಳಿಸಿಕೊಂಡಿದ್ದರೆ, ಟ್ರೆಂಟ್ ಬೌಲ್ಟ್ ಒಂದು ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

  • CRICKET3, Oct 2018, 9:57 AM IST

    ಭಾರತಕ್ಕೆ ನಂ.1 ಪಟ್ಟ ಉಳಿಸಿಕೊಳ್ಳುವ ಗುರಿ!

    ವೆಸ್ಟ್‌ಇಂಡೀಸ್‌ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಗುರುವಾರದಿಂದ ರಾಜ್‌ಕೋಟ್‌ನಲ್ಲಿ ಮೊದಲ ಟೆಸ್ಟ್‌ ನಡೆಯಲಿದ್ದು ಭಾರತ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್‌ ವಿರುದ್ಧ 1-4ರ ಅಂತರದಲ್ಲಿ ಸರಣಿ ಸೋತರೂ, ಭಾರತ ತಂಡ ಐಸಿಸಿ ಟೆಸ್ಟ್‌ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಳ್ಳಲಿಲ್ಲ. ಇದೀಗ ವೆಸ್ಟ್‌ಇಂಡೀಸ್‌ ವಿರುದ್ಧ 2-0 ಅಂತರದಲ್ಲಿ ಸರಣಿ ಗೆದ್ದು ಅಗ್ರಸ್ಥಾನದಲ್ಲಿ ಮುಂದುವರಿಯಲು ವಿರಾಟ್‌ ಕೊಹ್ಲಿ ಪಡೆ ಎದುರು ನೋಡುತ್ತಿದೆ.

  • Team India huddle 1

    CRICKET13, Sep 2018, 12:11 PM IST

    ಆಂಗ್ಲರ ವಿರುದ್ಧ ಸರಣಿ ಸೋತರೂ ಭಾರತವೇ ನಂ.1

    ತಂಡವೊಂದು ಪ್ರಮುಖ ಪಂದ್ಯವೊಂದರಲ್ಲಿ ಕಂಡ ಸೋಲು-ಗೆಲುವಿಗನುಗುಣವಾಗಿ ಶ್ರೇಯಾಂಕದಲ್ಲಿ ಬದಲಾವಣೆಯಾತ್ತೆ. ಆದರೆ, ಆಂಗ್ಲರ ವಿರುದ್ಧ ಟೆಸ್ಟ್ ಸರಣಿ ಸೋಲಿನ ಫಲಿತಾಂಶ ಭಾರತದ ಶ್ರೇಯಾಂಕದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹೊಸ ಶ್ರೇಯಾಂಕ ಪಟ್ಟಿಯಲ್ಲಿ 4016 ಅಂಕ ಸಂಪಾದಿಸಿರುವ ಭಾರತ ಅಗ್ರ ಸ್ಥಾನದಲ್ಲಿದ್ದರೆ, 3712 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ 2ನೇ ಸ್ಥಾನದಲ್ಲಿದೆ.