Asianet Suvarna News Asianet Suvarna News
214 results for "

Icc T20 World Cup

"
ICC to announce T20 World Cup Australia full schedule on January 21 Says Report kvnICC to announce T20 World Cup Australia full schedule on January 21 Says Report kvn

ICC T20 World Cup Schedule: ಜನವರಿ 21ಕ್ಕೆ ವೇಳಾಪಟ್ಟಿ ಪ್ರಕಟ: ಐಸಿಸಿ

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೂ ಅಡಿಲೇಡ್‌, ಬ್ರಿಸ್ಬೇನ್‌ ಸೇರಿದಂತೆ ಆಸ್ಪ್ರೇಲಿಯಾದ 7 ನಗರಗಳಲ್ಲಿ ನಡೆಯಲಿವೆ. ಫೈನಲ್‌ ಪಂದ್ಯ ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ ನವೆಂಬರ್ 13ಕ್ಕೆ ನಿಗದಿಯಾಗಿದೆ. 

Cricket Dec 8, 2021, 6:34 PM IST

David Warner Tim Southee Abid Ali 3 Cricketers nominated for ICC mens Player of the November kvnDavid Warner Tim Southee Abid Ali 3 Cricketers nominated for ICC mens Player of the November kvn

ICC player of the month: ಡೇವಿಡ್ ವಾರ್ನರ್‌, ಟಿಮ್ ಸೌಥಿ ಸೇರಿ ಮೂವರ ಹೆಸರು ಶಿಫಾರಸು..!

ಇತ್ತೀಚೆಗಷ್ಟೇ ಯುಎಇ ಹಾಗೂ ಒಮಾನ್‌ನಲ್ಲಿ ಜರುಗಿದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಗೂ ಇದಾದ ಬಳಿಕ ವಿವಿದ ಮಾದರಿಯ ಕ್ರಿಕೆಟ್‌ ಸರಣಿಯಲ್ಲಿ ಆಟಗಾರರು ತೋರಿದ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಆಟಗಾರರ ಹೆಸರನ್ನು ನವೆಂಬರ್ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ಈ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.

Cricket Dec 8, 2021, 2:41 PM IST

Ind vs Pak Team India was scared even before the start of their ICC T20 World Cup match against Pakistan Says Inzamam ul Haq kvnInd vs Pak Team India was scared even before the start of their ICC T20 World Cup match against Pakistan Says Inzamam ul Haq kvn

T20 World Cup Ind vs Pak ಪಂದ್ಯ ಆರಂಭಕ್ಕೂ ಮುನ್ನವೇ ಪಾಕ್‌ಗೆ ಟೀಂ ಇಂಡಿಯಾ ಹೆದರಿತ್ತು..!

ಕರಾಚಿ: ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯ ಹೈವೋಲ್ಟೇಜ್ ಪಂದ್ಯವೆನಿಸಿದ್ದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಕಾದಾಟದಲ್ಲಿ ಪಾಕಿಸ್ತಾನ ತಂಡವು ಭರ್ಜರಿ ಜಯ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಪಾಕ್‌ ವಿರುದ್ದದ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ (Team India), ಬಲಿಷ್ಠ ಪಾಕಿಸ್ತಾನ ತಂಡವನ್ನು ನೋಡಿ ಹೆದರಿತ್ತು ಎಂದು ಪಾಕ್ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ (Inzamam ul Haq) ಅಭಿಪ್ರಾಯಪಟ್ಟಿದ್ದಾರೆ. ಇದೀಗ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Nov 26, 2021, 3:41 PM IST

Virat Kohli role as batter will remain the same Says Team India Captain Rohit Sharma kvnVirat Kohli role as batter will remain the same Says Team India Captain Rohit Sharma kvn

Team Indiaದಲ್ಲಿ ವಿರಾಟ್ ಕೊಹ್ಲಿ ಪಾತ್ರದ ಬಗ್ಗೆ ತುಟಿಬಿಚ್ಚಿದ ಕ್ಯಾಪ್ಟನ್ ರೋಹಿತ್ ಶರ್ಮಾ..!

ಜೈಪುರ: ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ (Virat Kohli) ಟಿ20  ನಾಯಕತ್ವದಿಂದ ಕೆಳಗಿಳಿದಿದ್ದು, ರೋಹಿತ್ ಶರ್ಮಾ (Rohit Sharma) ನೂತನ ಟೀಂ ಇಂಡಿಯಾ (Team India) ಟಿ20 ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಪಾತ್ರವೇನು ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಹಿಟ್‌ಮ್ಯಾನ್‌ ತುಟಿಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Nov 17, 2021, 12:56 PM IST

Had I reached the hospital 20 minutes late both my windpipes would have burst Says Mohammad Rizwan kvnHad I reached the hospital 20 minutes late both my windpipes would have burst Says Mohammad Rizwan kvn

Mohammad Rizwan ಆಸ್ಪತ್ರೆಗೆ ತೆರಳುವುದು 20 ನಿಮಿಷ ತಡವಾಗಿದ್ದರೆ ನನ್ನ ಶ್ವಾಸನಾಳ ಒಡೆದು ಹೋಗುತ್ತಿತ್ತು..!

ದುಬೈ: ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯ ಸೆಮಿಫೈನಲ್‌ಗೂ ಮುನ್ನ ಪಾಕಿಸ್ತಾನದ (Pakistan Cricket Team) ವಿಕೆಟ್ ಕೀಪರ್‌ ಮೊಹಮ್ಮದ್ ರಿಜ್ವಾನ್‌ (Mohammad Rizwan) ಅನುಭವಿಸಿದ ಸಂಕಷ್ಟವನ್ನು ಬಿಚ್ಚಿಟ್ಟಿದ್ದು, ಆಸ್ಪತ್ರೆ ತೆರಳಿದಾಗ ಉಸಿರಾಡಲು ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. 20 ನಿಮಿಷ ತಡವಾಗಿದ್ದರೂ ನನ್ನ ಶ್ವಾಸನಾಳ ಒಡೆದು ಹೋಗುತ್ತಿತ್ತು ಎಂದು ರಿಜ್ವಾನ್ ಹೇಳಿದ್ದಾರೆ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Cricket Nov 17, 2021, 12:14 PM IST

Team India Cricketer Hardik Pandya Clarifies On Rs 5 Crore Watch Seized By Mumbai Airport Customs kvnTeam India Cricketer Hardik Pandya Clarifies On Rs 5 Crore Watch Seized By Mumbai Airport Customs kvn

Hardik Pandya Watch Controversy: ದುಬಾರಿ ವಾಚ್‌ ಬಗ್ಗೆ ಸ್ಪಷ್ಟನೆ ಕೊಟ್ಟ ಟೀಂ ಇಂಡಿಯಾ ಆಲ್ರೌಂಡರ್..!

ಮುಂಬೈ: ದುಬಾರಿ ವಾಚ್ ಖರೀದಿಯ ಕುರಿತಂತೆ ಟೀಂ ಇಂಡಿಯಾ (Team India) ಆಲ್ರೌಂಡರ್ ಹಾರ್ದಿಕ್‌ ಪಾಂಡ್ಯ(Hardik Pandya), ಇದೀಗ ವಿವಾದದ ಸುಳಿಗೆ ಸಿಲುಕಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup) ನೀರಸ ಪ್ರದರ್ಶನ ತೋರಿ, ಈಗಾಗಲೇ ಫಾರ್ಮ್‌ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ಎದುರು ತವರಿನಲ್ಲಿ ಆರಂಭವಾಗಲಿರುವ ಸರಣಿಯಿಂದ ಹೊರಬಿದ್ದಿರುವ ಹಾರ್ದಿಕ್‌ ಪಾಂಡ್ಯಗೆ ಮತ್ತೊಂದು ಶಾಕ್ ಎದುರಾಗಿದೆ. ಅಷ್ಟಕ್ಕೂ ಏನಿದು ವಾಚ್‌ ವಿವಾದ? ಈ ಕುರಿತಂತೆ ಹಾರ್ದಿಕ್ ಪಾಂಡ್ಯ ಹೇಳಿದ್ದೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Nov 17, 2021, 10:36 AM IST

T20 World Cup David Warner Moeen Ali Babar Azam feature in ICC Team of the Tournament No Place for Indian Player kvnT20 World Cup David Warner Moeen Ali Babar Azam feature in ICC Team of the Tournament No Place for Indian Player kvn

T20 World Cup: ಅಮೂಲ್ಯ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ ICC

ದುಬೈ: ಯುಎಇನಲ್ಲಿ ನಡೆದ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು (ICC T20 World Cup) ಯಶಸ್ವಿಯಾಗಿ ಮುಕ್ತಾಯವಾಗಿದ್ದು, ನ್ಯೂಜಿಲೆಂಡ್ (New Zealand Cricket) ಎದುರು 8 ವಿಕೆಟ್‌ಗಳ ಜಯ ಸಾಧಿಸಿದ ಆರೋನ್ ಫಿಂಚ್ (Aaron Finch) ನೇತೃತ್ವದ ಆಸ್ಟ್ರೇಲಿಯಾ (Australia Cricket Team) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯು (ICC) 6 ತಂಡಗಳಿಂದ ಒಟ್ಟು 11 ಆಟಗಾರರನ್ನೊಳಗೊಂಡ ಅಮೂಲ್ಯ ಆಟಗಾರರ ತಂಡವನ್ನು ಪ್ರಕಟಿಸಿದೆ. ಅಚ್ಚರಿಯ ಸಂಗತಿಯೆಂದರೆ ಈ ತಂಡದಲ್ಲಿ ಯಾವೊಬ್ಬ ಭಾರತೀಯ ಆಟಗಾರನು ಸ್ಥಾನ ಪಡೆಯಲು ಯಶಸ್ವಿಯಾಗಲಿಲ್ಲ. ಐಸಿಸಿ ಪ್ರಕಟಿಸಿದ ಅಮೂಲ್ಯ ಆಟಗಾರರ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ. ಅವರ ಪ್ರದರ್ಶನ ಹೇಗಿತ್ತು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ.
 

Cricket Nov 15, 2021, 5:11 PM IST

T20 World Cup 2021 Final Aaron Finch Led Champion Australia bag Rs 13 crore prize money kvnT20 World Cup 2021 Final Aaron Finch Led Champion Australia bag Rs 13 crore prize money kvn

ICC T20 World Cup: ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕಿದ ಬಹುಮಾನದ ಮೊತ್ತವೆಷ್ಟು..?

ಬೆಂಗಳೂರು: ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ (ICC T20 World Cup) ಆರೋನ್‌ ಫಿಂಚ್ (Aaron Finch) ನೇತೃತ್ವದ ಆಸ್ಟ್ರೇಲಿಯಾ (Australia Cricket Team) ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ದುಬೈನಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡವು ಚೊಚ್ಚಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಇದರ ಜತೆಗೆ ಭಾರೀ ಮೊತ್ತದ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಇನ್ನೊಂದೆಡೆ ನಮೀಬಿಯಾ, ಸ್ಕಾಟ್ಲೆಂಡ್‌  ತಂಡಗಳು ಪಡೆದಷ್ಟೇ ಹಣವನ್ನು ಟೀಂ ಇಂಡಿಯಾ (Team India) ಪಡೆದುಕೊಂಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಅಸ್ಟ್ರೇಲಿಯಾ ಸೇರಿದಂತೆ ಯಾವೆಲ್ಲಾ ತಂಡಗಳು ಎಷ್ಟು ಮೊತ್ತವನ್ನು ಪಡೆದುಕೊಂಡಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Nov 15, 2021, 2:55 PM IST

Los Angeles Olympics ICC could Award 2024 T20 World Cup to USA kvnLos Angeles Olympics ICC could Award 2024 T20 World Cup to USA kvn

Cricket in Olympics: ಅಮೆರಿಕದಲ್ಲಿ 2024ರ ಟಿ20 ವಿಶ್ವಕಪ್‌ ಟೂರ್ನಿ..?

ಸಿಡ್ನಿ: ಕ್ರಿಕೆಟ್‌ (Cricket) ಕ್ರೀಡೆಯನ್ನು ಒಲಿಂಪಿಕ್ಸ್‌ಗೆ (Olympics) ಸೇರ್ಪಡೆಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ತೆರೆಮರೆಯಲ್ಲಿ ಕಸರತ್ತು ನಡೆಸಲಾರಂಭಿಸಿದೆ. ಇದರ ಭಾಗವಾಗಿ 2024ರ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯನ್ನು ಅಮೆರಿಕದಲ್ಲಿ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Nov 15, 2021, 12:29 PM IST

11 Months to go Australia to Host ICC Mens T20 World Cup 2022 kvn11 Months to go Australia to Host ICC Mens T20 World Cup 2022 kvn

ICC T20 World Cup: 2022ರಲ್ಲಿ ಆಸ್ಪ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ ಟೂರ್ನಿ

2022ರ ಅಕ್ಟೋಬರ್ 16ರಿಂದ ನವೆಂಬರ್13ರ ವರೆಗೂ ಆಸ್ಪ್ರೇಲಿಯಾದಲ್ಲಿ ವಿಶ್ವಕಪ್‌ ನಿಗದಿಯಾಗಿದೆ. ಹಾಲಿ ಚಾಂಪಿಯನ್‌ ಆಗಿ ಆಸೀಸ್‌ ತವರಿನಲ್ಲಿ ಮತ್ತೊಂದು ವಿಶ್ವಕಪ್‌ ಗೆಲ್ಲಲು ಹೋರಾಟ ನಡೆಸಲಿದೆ.

Cricket Nov 15, 2021, 9:49 AM IST

ICC T20 World Cup 5 back to back Series Lost Australia now Create history after beat New Zealand in Final Clash kvnICC T20 World Cup 5 back to back Series Lost Australia now Create history after beat New Zealand in Final Clash kvn

T20 World Cup: ಸತತ 5 ಸರಣಿ ಸೋತು ವಿಶ್ವಕಪ್‌ಗೆ ಕಾಲಿಟ್ಟಿದ್ದ ಆಸೀಸ್ ಈಗ ಚಾಂಪಿಯನ್‌..!

ದುಬೈ: ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ (ICC T20 World Cup) ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಆರೋನ್ ಫಿಂಚ್ (Aaron Finch) ನೇತೃತ್ವದ ಆಸ್ಟ್ರೇಲಿಯಾ ತಂಡವು (Australia Cricket Team) ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಆರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ಗೆ ಮುತ್ತಿಕ್ಕಿದೆ. ಟಿ20 ವಿಶ್ವಕಪ್‌ಗೂ ಮುನ್ನ ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗರೂ ಪಡೆ ಚಾಂಪಿಯನ್‌ ಆಗಿದ್ದೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Cricket Nov 15, 2021, 8:51 AM IST

ICC T20 World Cup Final Aus vs NZ Australia Won the toss and Elected to Bowling first against New Zealand in Dubai kvnICC T20 World Cup Final Aus vs NZ Australia Won the toss and Elected to Bowling first against New Zealand in Dubai kvn

T20 World Cup: Aus vs NZ: ನ್ಯೂಜಿಲೆಂಡ್ ಎದುರು ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ಕೆ

ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿದ ತಂಡವೇ ಇದೀಗ ಫೈನಲ್‌ನಲ್ಲೂ ಕಣಕ್ಕಿಳಿದಿದೆ.

Cricket Nov 14, 2021, 7:05 PM IST

ICC T20 World Cup Australian Probable Squad against New Zealand for Final Encounter kvnICC T20 World Cup Australian Probable Squad against New Zealand for Final Encounter kvn

T20 World Cup: ನ್ಯೂಜಿಲೆಂಡ್ ಎದುರಿನ ಫೈನಲ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ಸಂಭಾವ್ಯ ತಂಡ ಪ್ರಕಟ

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿಂದು (Dubai International Stadium) ಆಸ್ಟ್ರೇಲಿಯಾ ತಂಡವು (New Zealand Cricket Team) ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ರೋಚಕ ಜಯ ಸಾಧಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡವು, ಕಿವೀಸ್‌ ಎದುರಿನ ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ. ಕಿವೀಸ್ ಎದುರಿನ ಫೈನಲ್‌ ಪಂದ್ಯಕ್ಕೆ ಆಸ್ಟ್ರೇಲಿಯಾದ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೀಗಿದೆ ನೋಡಿ
 

Cricket Nov 14, 2021, 5:24 PM IST

T20 World Cup Aus vs NZ Aaron Finch Led Australia Cricket Team Road To Final kvnT20 World Cup Aus vs NZ Aaron Finch Led Australia Cricket Team Road To Final kvn

T20 World Cup: ಹೀಗಿತ್ತು ನೋಡಿ ಆಸ್ಟ್ರೇಲಿಯಾ ತಂಡದ ಫೈನಲ್‌ವರೆಗಿನ ಪಯಣ

ದುಬೈ: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ 2010ರ ಬಳಿಕ ಎರಡನೇ ಬಾರಿಗೆ ಆಸ್ಟ್ರೇಲಿಯಾ ತಂಡವು (Australia Cricket Team) ಫೈನಲ್‌ ಪ್ರವೇಶಿಸಿದ್ದು, ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಜಯಿಸುವ ಕನವರಿಕೆಯಲ್ಲಿದೆ. ಸೆಮೀಸ್‌ನಲ್ಲಿ ಬಲಿಷ್ಠ ಪಾಕಿಸ್ತಾನ ತಂಡಕ್ಕೆ ಸೋಲುಣಿಸಿರುವ ಆರೋನ್ ಫಿಂಚ್ (Aaron Finch) ನೇತೃತ್ವದ ಆಸ್ಟ್ರೇಲಿಯಾ ತಂಡವು ಇದೀಗ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ನ್ಯೂಜಿಲೆಂಡ್ ಎದುರು ಸೆಣದಾಟ ನಡೆಸಲಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಫೈನಲ್‌ವರೆಗಿನ ಹಾದಿ ಹೇಗಿತ್ತು ಎನ್ನುವುದನ್ನು ನೋಡೋಣ ಬನ್ನಿ.

Cricket Nov 14, 2021, 2:10 PM IST

ICC T20 World Cup NZ vs AUS Kane Williamson Led New Zealand Cricket Team Road To Final kvnICC T20 World Cup NZ vs AUS Kane Williamson Led New Zealand Cricket Team Road To Final kvn

T20 World Cup Final: ಹೀಗಿತ್ತು ನೋಡಿ ನ್ಯೂಜಿಲೆಂಡ್ ತಂಡದ ಫೈನಲ್‌ವರೆಗಿನ ಪಯಣ

ದುಬೈ: 2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ (ICC T20 World Cup Final) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರಶಸ್ತಿಗಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ (Aus vs NZ) ತಂಡಗಳು ಕಾದಾಡಲಿವೆ. ಕೇನ್‌ ವಿಲಿಯಮ್ಸನ್‌ (Kane Williamson) ನೇತೃತ್ವದ ನ್ಯೂಜಿಲೆಂಡ್ ತಂಡವು (New Zealand Cricket Team) ಬಲಾಢ್ಯ ತಂಡಗಳನ್ನು ಬಗ್ಗುಬಡಿಯುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿರುವ ನ್ಯೂಜಿಲೆಂಡ್ ತಂಡದ ಪ್ರಶಸ್ತಿವರೆಗಿನ ಹಾದಿ ಹೇಗಿತ್ತು ಎನ್ನುವುದನ್ನು ನೋಡೋಣ ಬನ್ನಿ..
 

Cricket Nov 14, 2021, 12:21 PM IST