Icc Awards  

(Search results - 4)
 • Icc announces cricketer of the decade wards List Of All The Winners ckmIcc announces cricketer of the decade wards List Of All The Winners ckm

  CricketDec 28, 2020, 5:10 PM IST

  ICC ದಶಕದ ಪ್ರಶಸ್ತಿ ಪ್ರಕಟ; ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುನ್ನತ ಗರಿ!

  2020ನೇ ವರ್ಷದ ಅಂತ್ಯದಲ್ಲಿ ಐಸಿಸಿ ಕಳೆದೊಂದು ದಶಕರದಲ್ಲಿ ಕ್ರಿಕೆಟ್‌ನಲ್ಲಿ ಸಾಧನೆಗೈದ ಕ್ರಿಕೆಟಿಗನ್ನು ಗೌರವವಿಸಿದೆ. 2011ರಿಂದ 2020ರ  10 ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರನ್ನು ಐಸಿಸಿ ಗುರತಿಸಿ ಪ್ರಶಸ್ತಿ ನೀಡಿದೆ. ಹಲವು ವಿಭಾಗದಲ್ಲಿ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ ಪ್ರಕಟಿಸಿದ್ದಾರೆ.  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ಐಸಿಸಿ ಪ್ರಶಸ್ತಿ ವಿವರ ಇಲ್ಲಿದೆ.

 • Captain Virat Kohli Shocked After Winning 2019 ICC Spirit Of Cricket AwardCaptain Virat Kohli Shocked After Winning 2019 ICC Spirit Of Cricket Award
  Video Icon

  CricketJan 16, 2020, 5:31 PM IST

  ICC ಕೊಟ್ಟ ಅವಾರ್ಡ್‌ಗೆ ವಿರಾಟ್ ಕೊಹ್ಲಿ ಫುಲ್ ಶಾಕ್..!

  2019ರ ಏಕದಿನ ವಿಶ್ವಕಪ್ ವೇಳೆ ಭಾರತ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಪ್ರೇಕ್ಷಕರು ಸ್ಮಿತ್ ಅವರನ್ನು ಬಾಲ್ ಟ್ಯಾಂಪರಿಂಗ್ ವಿಚಾರವಾಗಿ ಅಣಕ್ಕಿಸಿದ್ದರು. ಆಗ ಕೊಹ್ಲಿ ಆಸೀಸ್ ಮಾಜಿ ನಾಯಕ ಸ್ಮಿತ್ ಬೆಂಬಲಕ್ಕೆ ನಿಂತಿದ್ದರು

 • Rohit Sharma Virat Kohli grabs ICC Awards 2019Rohit Sharma Virat Kohli grabs ICC Awards 2019

  CricketJan 15, 2020, 4:33 PM IST

  ರೋಹಿತ್, ಕೊಹ್ಲಿ ಪಾಲಾದ ICC ಪ್ರತಿಷ್ಠಿತ ಪ್ರಶಸ್ತಿಗಳು

  ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್‌ಗೆ ಐಸಿಸಿ ವರ್ಷದ ಕ್ರಿಕೆಟಿಗ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ತಂಡವನ್ನು ರೋಚಕವಾಗಿ ಸ್ಟೋಕ್ಸ್ ಗೆಲ್ಲಿಸಿಕೊಟ್ಟಿದ್ದರು. ಇನ್ನು ಆಸ್ಟ್ರೇಲಿಯಾ ವಿರುದ್ಧದ ಆಷಸ್ ಸರಣಿಯಲ್ಲೂ ಕೆಚ್ಚೆದೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲ್ಲಿಸಿದ್ದರು.

 • Team India Cricket Captain Virat Kohli sweeps ICC awardsTeam India Cricket Captain Virat Kohli sweeps ICC awards

  CRICKETJan 22, 2019, 4:18 PM IST

  ICC ವಾರ್ಷಿಕ ಪ್ರಶಸ್ತಿ ಪ್ರಕಟ: ಪ್ರಶಸ್ತಿಯಲ್ಲೂ ಕಿಂಗ್ ಕೊಹ್ಲಿ ಕ್ಲೀನ್’ಸ್ವೀಪ್..!

  2018ರ ವರ್ಷದ ಉದಯೋನ್ಮುಖ ಕ್ರಿಕೆಟಿಗ ಎನ್ನುವ ಕೀರ್ತಿಗೆ ಟೀಂ ಇಂಡಿಯಾ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಪಾತ್ರರಾಗಿದ್ದಾರೆ. ರಿಷಭ್ ಪಂತ್ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್’ಕೀಪರ್ ಎನ್ನುವ ಸಾಧನೆ ಮಾಡಿದ್ದರು.