Asianet Suvarna News Asianet Suvarna News
5 results for "

Ias Topper

"
IAS toppers Tina Dabi Athar Khan granted divorce by Jaipur family court podIAS toppers Tina Dabi Athar Khan granted divorce by Jaipur family court pod

IAS ಟಾಪರ್‌ ದಂಪತಿ ಟೀನಾ ದಾಬಿ, ಅತರ್ ಆಮೀರ್ ಖಾನ್ ಡೈವೋರ್ಸ್‌!

* ದೇಶದ ಐಎಎಸ್‌ ಟಾಪರ್‌ ದಂಪತಿ ವಿಚ್ಛೇದನ

* ಅಧಿಕೃತವಾಗಿ ವಿಚ್ಛೇದನ ಪಡೆದ ಟೀನಾ ದಾಬಿ ಹಾಗೂ ಅತರ್ ಆಮಿರ್ ಖಾನ್ 

* ಮದುವೆಯಾದ ಕೇವಲ ಎರಡೇ ವರ್ಷಗಳಲ್ಲಿ ಕೊನೆಕಂಡ ಸಂಬಂಧ

India Aug 11, 2021, 5:45 PM IST

IAS toppers Tina Dabi Athar Khan file for divorce in Jaipur podIAS toppers Tina Dabi Athar Khan file for divorce in Jaipur pod

2015ರ ಐಎಎಸ್‌ ಟಾಪರ್‌ ವಿವಾಹ ವಿಚ್ಛೇದನಕ್ಕೆ ಅರ್ಜಿ!

2015ನೇ ಸಾಲಿನ ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್ಸಿ)ದ ಪರೀಕ್ಷೆಯಲ್ಲಿ ಮೊದಲೆರಡು ರಾರ‍ಯಂಕ್‌ ಪಡೆದಿದ್ದ ಟೀನಾ-ಆಥರ್|  ಪ್ರೇಮ ವಿವಾಹದ ಮೂಲಕ ಸುದ್ದಿಯಾಗಿದ್ದ ಟೀನಾ ದಾಬಿ ಮತ್ತು ಅವರ ಪತಿ ಆಥರ್

India Nov 21, 2020, 8:50 AM IST

Sha Faesal Says Kashmiris Do not See Their Future With IndiaSha Faesal Says Kashmiris Do not See Their Future With India

ಕಾಶ್ಮೀರಿಗಳು ಭಾರತದಲ್ಲಿ ತಮ್ಮ ಭವಿಷ್ಯ ಕಾಣುತ್ತಿಲ್ಲ: ಶಾ ಫೈಜಲ್!

ಭಾರತ ಸರ್ಕಾರ ಕಾಶ್ಮೀರಿಗಳ ಜೊತೆ ವರ್ತಿಸುತ್ತಿರುವ ರೀತಿಯಿಂದಾಗಿ ಯುವಜನತೆ ಭಾರತದಿಂದ ದೂರ ಸರಿಯುತ್ತಿದ್ದಾರೆ ಎಂದು ಇತ್ತೀಚಿಗಷ್ಟೇ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 2010ರ ಬ್ಯಾಚ್‌ನ ಯುಪಿಎಸ್‌ಸಿ ಟಾಪರ್ ಶಾ ಪೈಜಲ್ ಹೇಳಿದ್ದಾರೆ.

NEWS Jan 16, 2019, 7:06 PM IST

Action against IAS topper Shah Faesal for rapistan TweetAction against IAS topper Shah Faesal for rapistan Tweet

ಭಾರತ ರೇಪಿಸ್ತಾನ್‌: ಐಎಎಸ್‌ ಟಾಪರ್‌ ವಿವಾದ

ಜಮ್ಮು-ಕಾಶ್ಮೀರದ ಪ್ರಥಮ ಯುಪಿಎಸ್‌ಸಿ ಟಾಪರ್‌  ಮಾಡಿರುವ ಟ್ವೀಟ್‌ ಒಂದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಟ್ವೀಟ್‌ಗೆ ಸಂಬಂಧಿಸಿ ಅವರ ವಿರುದ್ಧ ಕೇಂದ್ರದ ನಿರ್ದೇಶನದ ಮೇರೆಗೆ ಜಮ್ಮು-ಕಾಶ್ಮೀರ ಸರ್ಕಾರದಿಂದ ನೋಟಿಸ್‌ ಜಾರಿಯಾಗಿದೆ.

NEWS Jul 12, 2018, 9:39 AM IST

IAS topper Tina Dabi praises PM Narendra ModiIAS topper Tina Dabi praises PM Narendra Modi

ಐಎಎಸ್ ಟಾಪರ್ ಟಿನಾರಿಂದ ಮೋದಿ ಪ್ರಶಂಸೆ: ಏನೆಲ್ಲಾ ಪ್ರತಿಕ್ರಿಯೆ ಸಿಕ್ತು?

2015ನೇ ಸಾಲಿನ ಲೋಕಸೇವಾ ಪರೀಕ್ಷೆಯ ಟಾಪರ್ ಟೀನಾ ಡಾಬಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ಟಿನಾ ಡಾಬಿ ಹೆಸರಲ್ಲಿ ಫೇಕ್ ಫೇಸ್‌ಬುಕ್ ಅಕೌಂಟ್ ತೆರೆದು ಪ್ರಧಾನಿ ಮೋದಿ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮೀಸಲತಿ ಕುರಿತು ಪೋಸ್ಟ್ ಮಾಡಲಾಗಿತ್ತು. ಆದರೆ ಅದು ಟಿನಾ ಡಾಬಿ ಅವರ ಅಕೌಂಟ್ ಅಲ್ಲ ಎಂಬುದು ಆನಂತರ ಗೊತ್ತಾಗಿತ್ತು.

NEWS Jul 5, 2018, 6:41 PM IST