Hygiene  

(Search results - 17)
 • Woman29, May 2020, 3:42 PM

  ಮಗಳಿಗೆ ತಾಯಿಯೇ ಗುರು; ಮುಟ್ಟಿನ ಸ್ವಚ್ಛತೆ ಪಾಠ ಅವಳೇ ಮಾಡಲಿ

  ಮುಟ್ಟಿನ ಸಮಯದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿದ್ರೆ ಮೂತ್ರನಾಳದ ಸೋಂಕು, ತುರಿಕೆ ಹಾಗೂ ಗರ್ಭಕಂಠದ ಕ್ಯಾನ್ಸರ್‍ನಂತಹ ಸಮಸ್ಯೆಗಳು ಕಾಡಬಹುದು. ಹಾಗಾಗಿ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಕೈಗೊಳ್ಳಬೇಕಾದ ಸ್ವಚ್ಛತೆ ಕುರಿತು ತಾಯಿ ತಿಳಿ ಹೇಳಬೇಕು.

 • Woman28, May 2020, 4:19 PM

  ಮುಟ್ಟನ್ನು ಕಾಯಿಲೆ ಎಂದುಕೊಂಡಿರುತ್ತಾರಂತೆ ಶೇ.38 ಹುಡುಗಿಯರು!

  ಇಂದು ಮೆನ್ಸ್‌ಟ್ರುಯಲ್ ಹೈಜೀನ್ ಡೇ. ಇದರ ಅಂಗವಾಗಿ ಎವರ್‌ಟೀನ್ ನಡೆಸಿದ ಸರ್ವೆಯಲ್ಲಿ ಕೆಲ ಆಸಕ್ತಿಕರ ಹಾಗೂ ಹೆಚ್ಚು ಗಮನ ಹರಿಸಬೇಕಾದ ಸಂಗತಿಗಳು ಹೊರಬಂದಿವೆ. 

 • Woman28, May 2020, 2:45 PM

  ಇಂದು ಮೆನೆಸ್ಟ್ರುವಲ್ ಹೈಜಿನ್ ಡೇ; ಮುಜುಗರ ಬಿಟ್ಟು ಶುಚಿತ್ವಕ್ಕೆ ಒತ್ತು ನೀಡೋಣ

  ಮುಟ್ಟಿನ ಸಮಯದಲ್ಲಿ ಶಾರೀರಿಕ ಸ್ವಚ್ಛತೆ ಕಾಪಾಡೋದು ಅತ್ಯಗತ್ಯ. ಈ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸಲೆಂದೇ ಪ್ರಾರಂಭಗೊಂಡಿದ್ದು ಮೆನೆಸ್ಟ್ರುವಲ್ ಹೈಜಿನ್ ಡೇ.

 • India25, May 2020, 9:37 AM

  ಕೊರೋನೋತ್ತರ ಜಗತ್ತಲ್ಲಿ ಏನು ಬದಲಾಗಬೇಕು?

  ಸದ್ಯ ಕೊರೋನಾ ವೈರಸ್‌ ತಡೆಯುವ ಲಸಿಕೆ ಇಲ್ಲ. ಹೀಗಾಗಿ ಇನ್ನಷ್ಟುಕಾಲ ಇದು ನಮ್ಮೊಂದಿಗೇ ಇರಲಿದೆ ಎಂದು ಖಂಡಿತ ಊಹಿಸಬಹುದು. ಕೊರೋನಾದ ಪರಿಣಾಮವನ್ನು ಈಗಾಗಲೇ ನಾವೆಲ್ಲ ನೋಡುತ್ತಿದ್ದೇವೆ. ವ್ಯಾಪಾರ, ಉದ್ಯೋಗ ನಷ್ಟ, ಅಪಾರ ಜೀವಹಾನಿ ಇದರಿಂದ ಉಂಟಾಗಿದೆ.

 • Health20, May 2020, 3:01 PM

  ಬಾಚಣಿಗೆ ಸ್ವಚ್ಛಗೊಳಿಸೋದೆ ದೊಡ್ಡ ತಲೆನೋವಾ? ಇಲ್ಲಿದೆ ಸುಲಭ ವಿಧಾನ

  ಬಾಚಣಿಗೆ ಕ್ಲೀನ್ ಆಗಿದ್ರೆ ಕೂದಲಿನ ಆರೋಗ್ಯವೂ ಉತ್ತಮವಾಗಿರುತ್ತೆ. ಹಾಗಾಗಿ ಆಗಾಗ ಬಾಚಣಿಗೆಯನ್ನು ಸ್ವಚ್ಛಗೊಳಿಸೋದು ಅಗತ್ಯ.

 • Cleanliness lessons every parent should teach their kid

  Health10, Apr 2020, 6:01 PM

  ಮಕ್ಕಳಿಗೆ ಕಲಿಸಲೇ ಬೇಕಾದ ಸ್ವಚ್ಛತಾ ಪಾಠಗಳು

  ಸ್ವಚ್ಛತೆ ಬಹಳ ಮುಖ್ಯವಾದುದು. ಆದರೆ, ಮಕ್ಕಳು ತಮ್ಮ ಆಟ ಪಾಠ ತುಂಟಾಟದಲ್ಲಿ ಈ ಬಗ್ಗೆ ಹೆಚ್ಚು ಗಮನ ವಹಿಸುವುದಿಲ್ಲ. ಹಾಗಾಗಿ, ಮಕ್ಕಳಿಗೆ ಯಾವೆಲ್ಲ ವಿಷಯದಲ್ಲಿ ಕ್ಲೀನ್ಲಿನೆಸ್ ಕಲಿಸಬೇಕು ಎಂಬುದಕ್ಕೆ ಇಲ್ಲಿದೆ ಟಿಪ್ಸ್.
 • SafeHands challenge becoming viral in social media

  Health21, Mar 2020, 2:19 PM

  ಭಯ ಬಿಡಿ, ಕೈ ತೊಳೆಯಿರಿ, #SafeHands ಚಾಲೇಂಜ್‍ಗೆ ನೀವು ರೆಡಿನಾ?

  ಕೊರೋನಾ ವೈರಸ್ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಮ್ಮನ್ನು ನಾವು ಈ ವೈರಸ್‍ನಿಂದ ಸೇಫ್ ಆಗಿಟ್ಟುಕೊಳ್ಳಲು ಆಗಾಗ ಕೈಗಳನ್ನು ಸಮರ್ಪಕವಾಗಿ ತೊಳೆಯೋದು ಅಗತ್ಯ. ಕೈಗಳನ್ನು ಹೇಗೆ ತೊಳೆಯಬೇಕು ಎಂಬುದನ್ನು ತಿಳಿಸುವ ಸೆಲೆಬ್ರೆಟಿಗಳ #SafeHands ಚಾಲೇಂಜ್ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.

 • यहां फूड आइटम करीने से रखे जाते हैं। यहां के मेन्यू में रोज बदलाव होता है।

  Karnataka Districts13, Mar 2020, 8:30 AM

  ಕಾಲರಾ : ಸ್ವಚ್ಛತೆ ಕಾಪಾಡಿಕೊಳ್ಳದ ಹೋಟೆಲ್‌ಗೆ ಭಾರಿ ದಂಡ

  ಬೆಂಗಳೂರಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದ ಅನೇಕ ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗಿದೆ. 

 • అమిర్ ఖాన్ : దార్ చిత్రంలో మొదట హీరోగా అమిర్ ఖాన్ ని అనుకున్నారు. అమిర్ నో చెప్పడంతో ఆ అవకాశం షారుఖ్ కి వెళ్ళింది.

  News3, Oct 2019, 3:45 PM

  ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದ ಅಮೀರ್ ಖಾನ್!

  ಬಾಲಿವುಡ್ ಮಿ. ಪರ್ಫೆಕ್ಟ್ ಎಂದೇ ಹೆಸರಾದ ಅಮೀರ್ ಖಾನ್ ಸಾಮಾಜಿಕವಾಗಿ ಜವಾಬ್ದಾರಿಯುತ ನಟ. ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಕಳಕಳಿ ಇರುವ ನಟ. ಮಾನಸಿಕ ಆರೋಗ್ಯದ ಬಗ್ಗೆ ಬಹಳ ಅರ್ಥಪೂರ್ಣವಾಗಿ ಇನ್ಸ್ಟಾಗ್ರಾಮ್ ಪೋಸ್ಟೊಂದನ್ನು ಹಾಕಿದ್ದಾರೆ. 

 • sanitary

  BUSINESS26, Aug 2019, 11:57 AM

  ಸ್ಯಾನಿಟರಿ ನ್ಯಾಪ್‌ಕಿನ್‌, ಹ್ಯಾಂಡ್‌ವಾಷ್‌ ದರ ನಿಯಂತ್ರಣ ಪಟ್ಟಿಗೆ?

  ಸ್ಯಾನಿಟರಿ ನ್ಯಾಪ್‌ಕಿನ್‌, ಹ್ಯಾಂಡ್‌ವಾಷ್‌ ದರ ನಿಯಂತ್ರಣ ಪಟ್ಟಿಗೆ?| ನ್ನಿತರೆ ಔಷಧಿಗಳು, ವೈದ್ಯಕೀಯ ಸಾಧನಗಳನ್ನೂ ದರ ನಿಯಂತ್ರಣ ವ್ಯಾಪ್ತಿಗೆ ವಿಸ್ತರಣೆ

 • mgroad coffee day

  LIFESTYLE31, Jul 2019, 6:03 PM

  ಸಿದ್ಧಾರ್ಥ ಸೃಷ್ಟಿಸಿದ್ದ ಕೌತುಕ: ಕಾಫಿ ಡೇ ಅನುಭವ ಬಿಚ್ಚಿಟ್ಟ ಮಲೆನಾಡ ಯುವಕ!

  ಮಲೆನಾಡಿಗೂ ಕಾಫಿಗೂ ಅವಿನಾಭಾವ ಸಂಬಂಧ. ಕೆಲಸ ಅರಸಿ ಬೆಂಗಳೂರಿಗೆ ಆಗಮಿಸೋ ಹಳ್ಳಿ ಹುಡುಗರಿಗೆ ಕಾಫಿ ಡೇ ಒಂದು ಕೌತುಕ. ಮೊದ ಮೊದಲು ಒಳ ಹೊಕ್ಕಲು ಅಳುಕುವ ಮಂದಿ, ನಂತರ ಕೆಫೆ ಕಾಫಿ ಡೇಯೊಂದಿಗೆ ವಿಶೇಷ ಬಾಂಧವ್ಯ ಬೆಳೆಯಿಸಿಕೊಳ್ಳುತ್ತಾರೆ. ಸಿಸಿಡಿ ಮಾಲೀಕರು ಮಲೆನಾಡಿನವರಾಗಿದ್ದು, ಅವರ ಟೇಸ್ಟ್ ಅದೇ ರೀತಿ ಇತ್ತು ಎನ್ನೋ ಕಾರಣಕ್ಕೋ?

 • Karnataka Districts31, Jul 2019, 3:38 PM

  ಮಂಗಳೂರು: ಇಂದಿರಾ ಕ್ಯಾಂಟೀನ್ ಈಗ ಸೊಳ್ಳೆ ಕೇಂದ್ರ

  ಬಡ ಜನತೆಯ ಅನುಕೂಲಕ್ಕೆಂದು ಪುತ್ತೂರಿನಲ್ಲಿ ಆರಂಭಿಸಲಾದ ಇಂದಿರಾ ಕ್ಯಾಂಟೀನ್ ಹಲವು ಮೂಲಭೂತ ವ್ಯವಸ್ಥೆಗಳಿಲ್ಲದೆ ಸೊರಗುತ್ತಿದೆ. ಕ್ಯಾಂಟೀನ್ ಒಳಗಡೆ ನೀರು ಸೋರುತ್ತಿದ್ದು, ಕ್ಯಾಂಟೀನ್ ಸುತ್ತಲೂ ನೀರು ನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗುತ್ತಿದೆ.

 • Menstrual Hygiene Day

  LIFESTYLE28, May 2019, 3:30 PM

  ಮುಟ್ಟು ಮೌಢ್ಯವಲ್ಲ, ಸಹಜ ಕ್ರಿಯೆ!

  ಜಗತ್ತು ವಿಜ್ಞಾನ-ತಂತ್ರಜ್ಞಾನದಲ್ಲಿ ಬಹಳಷ್ಟುಮುಂದುವರಿದಿದ್ದರೂ ಈಗಲೂ ಅನೇಕರಲ್ಲಿ ಮುಟ್ಟಿನ ಕುರಿತಾದಂತೆ ತಪ್ಪು ಗ್ರಹಿಕೆ ಇದೆ. ಆ ತಪ್ಪು ಗ್ರಹಿಕೆ ಹೋಗಲಾಡಿಸಬೇಕು, ಮುಗ್ಧ ಮಹಿಳೆಯಲ್ಲಿ ಜಾಗೃತಿ ಮೂಡಿಸಬೇಕು ಎಂಬ ಕಾರಣದಿಂದ ಮೇ 28 ಅನ್ನು ವಿಶ್ವ ಮುಟ್ಟಿನ ನೈರ್ಮಲ್ಯ ದಿನ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಋುತುಚಕ್ರ ನೈರ್ಮಲ್ಯ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ತಂಡದ ಸದಸ್ಯೆ ಬರೆದ ಲೇಖನ ಇಲ್ಲಿದೆ.

 • Under ware Kidney

  LIFESTYLE9, Apr 2019, 3:45 PM

  ಕೊಳಕು ಅಂಡರ್‌ವೇರ್ ತರುತ್ತೆ ಕಿಡ್ನಿ ಸಮಸ್ಯೆ!

  ಮನುಷ್ಯ ಒಗೆದ ಬಟ್ಟೆ ಧರಿಸದೇ ಹೋದರೆ ಅನೇಕ ಕಾಯಿಲೆಗಳು ಕಟ್ಟಿಟ್ಟ ಬುತ್ತಿ. ಅದರಲ್ಲಿಯೂ ಒಳ ಉಡುಪುಗಳನ್ನು ಸ್ವಚ್ಛವಾಗಿ ಒಗೆದು ಹಾಕಿಕೊಳ್ಳದೇ ಹೋದರೆ ಮಾರಾಣಾಂತಿಕ ಕಾಯಿಲೆಗಳೂ ಕಾಡಬಹುದು. ಹುಷಾರ್!

 • zomato

  BUSINESS23, Feb 2019, 4:05 PM

  ಬರೋಬ್ಬರಿ 5,000 ರೆಸ್ಟೋರೆಂಟ್ ಗಳು ಜೊಮ್ಯಾಟೋ ಪಟ್ಟಿಯಿಂದ ಹೊರಕ್ಕೆ!

  ಆನ್‌ಲೈನ್ ಆಹಾರ ವಿತರಕ ಸಂಸ್ಥೆ ಜೊಮ್ಯಾಟೋ ತನ್ನ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿರುವ ಸುಮಾರು 5,000 ರೆಸ್ಟೋರೆಂಟ್ ಗಳನ್ನು ತನ್ನ ಪಟ್ಟಿಯಿಂದ ಹೊರ ಹಾಕಿದೆ. ಎಫ್‌ಎಸ್‌ಎಸ್‌ಎಐ ನ ನೈರ್ಮಲ್ಯ ಮಾನದಂಡಗಳನ್ನು ಪಾಲಿಸದ ಹಿನ್ನೆಲೆಯಲ್ಲಿ 5,000 ರೆಸ್ಟೋರೆಂಟ್ ಗಳನ್ನು ಕೈಬಿಡಲಾಗಿದೆ.