Hyderabad Fc  

(Search results - 26)
  • ISL 7 Hyderabad FC vs Bengaluru FC ends with draw kvnISL 7 Hyderabad FC vs Bengaluru FC ends with draw kvn

    ISLJan 29, 2021, 9:12 AM IST

    ಗೆಲ್ಲುವ ಪಂದ್ಯವನ್ನು ಡ್ರಾ ಮಾಡಿಕೊಂಡ ಬೆಂಗಳೂರು ಎಫ್‌ಸಿ

    7ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಎಸ್‌ಎಲ್)ನಲ್ಲಿ ಬೆಂಗಳೂರು ಎಫ್‌ಸಿ ಸತತ 8 ಪಂದ್ಯಗಳಲ್ಲಿ ಗೆಲುವನ್ನೇ ಕಾಣದೆ ಕಂಗೆಟ್ಟಿದೆ. 14 ಪಂದ್ಯಗಳಲ್ಲಿ 15 ಅಂಕ ಗಳಿಸಿರುವ ಬಿಎಫ್‌ಸಿ ಅಂಕಪಟ್ಟಿಯಲ್ಲಿ 9ರಿಂದ 7ನೇ ಸ್ಥಾನಕ್ಕೆ ಜಿಗಿದಿದ್ದರೂ ಸೆಮಿಫೈನಲ್ ರೇಸ್‌ನಲ್ಲಿ ಹಿಂದೆ ಉಳಿದಿದೆ.

  • ISL 7 Bengaluru FC face Hyderabad with both sides eager for a win kvnISL 7 Bengaluru FC face Hyderabad with both sides eager for a win kvn

    ISLJan 28, 2021, 1:06 PM IST

    ಐಎಸ್‌ಎಲ್‌: ಬಿಎಫ್‌ಸಿಗಿಂದು ಹೈದ್ರಾಬಾದ್‌ ಸವಾಲು

    ಕಳೆದ 7 ಪಂದ್ಯಗಳಲ್ಲಿ ಗೆಲುವನ್ನೇ ಕಾಣದ ಬಿಎಫ್‌ಸಿ ಗುರುವಾರ ಹೈದ್ರಾಬಾದ್‌ ಎಫ್‌ಸಿ ವಿರುದ್ಧ ಸೆಣಸಲು ಸಜ್ಜಾಗಿದೆ. 13 ಪಂದ್ಯಗಳನ್ನಾಡಿರುವ ಸುನಿಲ್‌ ಚೆಟ್ರಿ ಪಡೆ ಕೇವಲ 3 ಪಂದ್ಯಗಳನ್ನು ಗೆದ್ದು 14 ಅಂಕಗಳಿಸಿ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

  • ISL 7 Goa beat Hyderabad to end year on a high kvnISL 7 Goa beat Hyderabad to end year on a high kvn

    ISLDec 31, 2020, 9:09 AM IST

    ಐಎಸ್‌ಎಲ್‌ 7: ಹೈದ್ರಾಬಾದ್‌ ವಿರುದ್ಧ ಗೋವಾ ಎಫ್‌ಸಿಗೆ ಜಯ

    ಇಲ್ಲಿನ ತಿಲಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೋವಾ, ಹೈದ್ರಾಬಾದ್‌ ಎಫ್‌ಸಿ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿತು. ಪಂದ್ಯದ ಪೂರ್ಣವಾಧಿ ಆಟದ ಕೊನೆಯ 3 ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸಿದ ಗೋವಾ ಜಯದ ನಗೆ ಬೀರಿತು. 

  • ISL 7 Kerala blasters beat Hyderabad fc by 2 goals ckmISL 7 Kerala blasters beat Hyderabad fc by 2 goals ckm

    FootballDec 27, 2020, 10:00 PM IST

    ISL 7: ಕೊನೆಗೂ ಗೆಲುವಿನ ಮುಖ ಮೋಡಿ ಕೇರಳ ಬ್ಲಾಸ್ಟರ್ಸ್!

    ಒಂದಲ್ಲ, ಎರಡಲ್ಲ ಬರೋಬ್ಬರಿ 6 ಪಂದ್ಯಗಳನ್ನಾಡಿದರೂ ಕೇರಳ ಬ್ಲಾಸ್ಟರ್ಸ್ ಗೆಲುವು ಸಿಕ್ಕಿರಲಿಲ್ಲ. ಆದರೆ ಸತತ ಪ್ರಯತ್ನ ಹೋರಾಟದ ಫಲವಾಗಿ ಕೇರಳ 7ನೇ ಪಂದ್ಯದಲ್ಲಿ ಮೊದಲ ಗಲುವು ದಾಖಲಿಸಿದೆ.

  • ISL 7 Hyderabad fc beat east Bengal by 3 2 goals ckmISL 7 Hyderabad fc beat east Bengal by 3 2 goals ckm

    FootballDec 15, 2020, 10:06 PM IST

    ISL 7: ಈಸ್ಟ್ ಬೆಂಗಾಲ್ ವಿರುದ್ಧ ಮಿಂಚಿದ ಹೈದರಾಬಾದ್!

    ಈಸ್ಟ್ ಬೆಂಗಾಲ್ ತಂಡದ ಸ್ಟ್ರಾಟರ್ಜಿ ಬದಲಿಸಿದರೂ ಗೆಲುವು ಮಾತ್ರ ಸಿಗುತ್ತಿಲ್ಲ. ಹ್ಯಾಟ್ರಿಕ್ ಸೋಲಿನ ಬಳಿಕ ಡ್ರಾಗಳಿಸಿದ್ದ ಈಸ್ಟ್ ಬೆಂಗಾಲ್ ಇದೀಗ ಮತ್ತೆ ಸೋಲಿನತ್ತ ಮುಖಮಾಡಿದೆ. ಆದರೆ ಅಬ್ಬರಿಸಿದ ಹೈದರಾಬಾದ್ ಈಸ್ಟ್ ವಿರುದ್ಧ ಬೆಸ್ಟ್ ಎಂದು ಸಾಬೀತುಪಡಿಸಿದೆ.
     

  • ISL 7  ATK Mohun Bagan vs Hyderabad FC match ends in a draw kvnISL 7  ATK Mohun Bagan vs Hyderabad FC match ends in a draw kvn

    ISLDec 12, 2020, 9:07 AM IST

    ಎಟಿಕೆ-ಹೈದ್ರಾಬಾದ್ ಪಂದ್ಯ 1-1ರ ರೋಚಕ ಡ್ರಾನಲ್ಲಿ ಅಂತ್ಯ

    ಮೊದಲಾರ್ಧದಲ್ಲೊ ಎಟಿಕೆ ಮೋಹನ್ ಬಗಾನ್ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಪಂದ್ಯದ 55ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಆಕರ್ಷಕ ಗೋಲು ಬಾರಿಸುವ ಮೂಲಕ ಎಟಿಕೆ ತಂಡದ ಪರ ಗೋಲಿನ ಖಾತೆ ತೆರೆದರು. ಆದರೆ ಪಂದ್ಯದ 65ನೇ ನಿಮಿಷದಲ್ಲಿ ನಿಕಿಲ್ ಪೂಜಾರಿ ಹಾಗೂ ಜಾವ ವಿಕ್ಟರ್‌ ಕಾಂಬಿನೇಷನ್‌ನಲ್ಲಿ ರೋಚಕ ಗೋಲು ದಾಖಲಾಗುವ ಮೂಲಕ ಉಭಯ ತಂಡಗಳು ತಲಾ 1-1 ಗೋಲು ದಾಖಲಿಸಿದವು.
     

  • ISL 2020 Last Minute Thriller Hyderabad Jamshedpur play out in draw at the Tilak Maidan in Vasco Goa kvnISL 2020 Last Minute Thriller Hyderabad Jamshedpur play out in draw at the Tilak Maidan in Vasco Goa kvn

    ISLDec 3, 2020, 8:32 AM IST

    ಹೈದ್ರಾಬಾದ್-ಜೆಮ್ಯೆಡ್‌ಪುರ ಐಎಸ್‌ಎಲ್‌ ಪಂದ್ಯ1-1 ಡ್ರಾ

    ಇಂಡಿಯನ್‌ ಸೂಪರ್‌ ಲೀಗ್‌ 7ನೇ ಆವೃತ್ತಿಯಲ್ಲಿ ಬುಧವಾರ ಇಲ್ಲಿ ನಡೆದ ಹೈದ್ರಾಬಾದ್‌ ಎಫ್‌ಸಿ ಹಾಗೂ ಜೆಮ್ಶೆಡ್‌ಪುರ ಎಫ್‌ಸಿ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಯಿತು. ಟೂರ್ನಿಯಲ್ಲಿ ಡ್ರಾಗೊಂಡ 7ನೇ ಪಂದ್ಯ ಇದಾಗಿದೆ. 
     

  • ISL football Hyderabad aim to maintain unbeaten start to the season against Jamshedpur ckmISL football Hyderabad aim to maintain unbeaten start to the season against Jamshedpur ckm

    FootballDec 1, 2020, 11:25 PM IST

    ISL 7: ಹೈದರಾಬಾದ್ ತಂಡಕ್ಕೆ ಜೆಮ್‌ಶೆಡ್‌ಪುರ ಎದುರಾಳಿ; ಯಾರಿಗೆ ಗೆಲುವು!

    ಒಂದು ಗೆಲುವು ಒಂದು ಸೋಲಿನ ಮೂಲಕ 4 ಅಂಕ ಗಳಿಸಿರುವ ಹೈದರಾಬಾದ್ ತಂಡಕ್ಕೆ ಇದೀಗ ಗೆಲುವನ್ನೇ ಕಾಣದ ಜೆಮ್‌ಶೆಡ್‌ಪುರ್ ತಂಡದ ಸವಾಲು ಎದುರಾಗಿದೆ. ಈ ಮಹತ್ವದ ಪಂದ್ಯದಲ್ಲಿ ಗೆಲುವು ಯಾರಿಗೆ? 

  • Bengaluru FC and Hyderabad FC match ends with draw kvnBengaluru FC and Hyderabad FC match ends with draw kvn

    ISLNov 29, 2020, 10:24 AM IST

    ISL 2020: 2ನೇ ಪಂದ್ಯದಲ್ಲೂ ಜಯಕಾಣದ ಬೆಂಗಳೂರು ಎಫ್‌ಸಿ

    ಶನಿವಾರ(ನವೆಂಬರ್ 28) ಇಲ್ಲಿನ ಫತ್ರೋಡಾ ಸ್ಟೇಡಿಯಂನಲ್ಲಿ ನಡೆದ ಬಿಎಫ್‌ಸಿ ಹಾಗೂ ಹೈದ್ರಾಬಾದ್ ಎಫ್‌ಸಿ ನಡುವಿನ ಪಂದ್ಯದಲ್ಲಿ(0-0) ಗೋಲಿಲ್ಲದೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. 
     

  • Bengaluru FC takes on Hyderabad FC Sunil Chhetri Led Team eye on 1st win in this Season kvnBengaluru FC takes on Hyderabad FC Sunil Chhetri Led Team eye on 1st win in this Season kvn

    ISLNov 28, 2020, 9:54 AM IST

    ಬಿಎಫ್‌ಸಿಗೆ ಹೈದ್ರಾಬಾದ್‌ ಸವಾಲು; ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಚೆಟ್ರಿ ಪಡೆ

    ಮೊದಲ ಪಂದ್ಯದಲ್ಲಿ ಬಿಎಫ್‌ಸಿ, ಗೋವಾ ವಿರುದ್ಧ ಸಮಬಲ ಸಾಧಿಸಿ ಅಂಕ ಹಂಚಿಕೊಂಡಿದ್ದರೆ, ಹೈದ್ರಾಬಾದ್‌ ಮೊದಲ ಪಂದ್ಯದಲ್ಲಿ ಒಡಿಶಾ ಎದುರು ಗೆಲುವು ಸಾಧಿಸಿದ್ದು, ಆತ್ಮವಿಶ್ವಾಸದ ಅಲೆಯಲ್ಲಿದೆ.

  • Hyderabad fc beat odisha by first time in ISL history ckmHyderabad fc beat odisha by first time in ISL history ckm

    FootballNov 23, 2020, 10:29 PM IST

    ISL 7: ಒಡಿಶಾ ವಿರುದ್ಧ ಹೈದರಾಬಾದ್‌ಗೆ ಮೊದಲ ಗೆಲುವು!

    ಕಳೆದ ಆವೃತ್ತಿಗಳಲ್ಲಿ ಒಡಿಶಾ ವಿರುದ್ಧ ಆಡಿದ 12 ಪಂದ್ಯಗಳಲ್ಲಿ ಸೋಲು ಕಂಡ ಹೈದರಾಬಾದ್, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿತ್ತು. ಆದರೆ ಈ ಬಾರಿಯ ಐಎಸ್‌ಎಲ್ ಟೂರ್ನಿ ಹೈದರಾಬಾದ್‌ಗೆ ಭಿನ್ನವಾಗಿದೆ. ಒಡಿಶಾ ವಿರುದ್ಧವೇ ಮೊದಲ ಗೆಲುವು ಸಾಧಿಸೋ ಮೂಲಕ ಶುಭಾರಂಭ ಮಾಡಿದೆ.

     

  • Hyderabad look to earn first win against Odisha isl footbal 4th match ckmHyderabad look to earn first win against Odisha isl footbal 4th match ckm

    FootballNov 23, 2020, 2:22 PM IST

    ISL 7: ಒಡಿಶಾ, ಹೈದರಾಬಾದ್ FC ತಂಡಕ್ಕೆ ಅಗ್ನಿಪರೀಕ್ಷೆ!

    ಕಳೆದ ಆವೃತ್ತಿಗಳಲ್ಲಿ ಹೀನಾಯ ಪ್ರದರ್ಶನ ನೀಡಿ ಸೋಲಿನ ಕಹಿ ಅನುಭವಿಸಿದ್ದ ಒಡಿಶಾ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ಇದೀಗ ಗೆಲುವಿಗಾಗಿ ಹೋರಾಟ ನಡೆಸಲಿದೆ. 7ನೇ ಆವೃತ್ತಿ ಐಎಸ್‌ಎಲ್ ಟೂರ್ನಿಯ 4ನೇ ಪಂದ್ಯದಲ್ಲಿ ಗೆಲುವು ಯಾರಿಗೆ? ಇಲ್ಲಿದೆ ವಿವರ.
     

  • Hyderabad fc beat north east united fc by 5-0 goalsHyderabad fc beat north east united fc by 5-0 goals

    FootballFeb 20, 2020, 10:10 PM IST

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಹೈದರಾಬಾದ್‌ಗೆ ಗೆಲುವು

    ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಹೈದರಾಬಾದ್ ತಂಡದ ಮುಖಾಮುಖಿ ಆಟಕ್ಕುಂಟು ಲೆಕ್ಕಿಕ್ಕಿಲ್ಲದ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಹೈದರಾಬಾದ್ ಗೌರವ ಕಾಪಾಡಿಕೊಂಡಿತು. 

  • ISL 2020 Hyderabad fc will face north east united in langue matchISL 2020 Hyderabad fc will face north east united in langue match

    FootballFeb 19, 2020, 9:20 PM IST

    ಹೈದರಾಬಾದ್-ನಾರ್ಥ್ ಈಸ್ಟ್ ಹೋರಾಟ, ಗೆದ್ದರೂ ಸೋತರೂ ಯಾರಿಗಿಲ್ಲ ನಷ್ಟ!

    ಹೈದರಾಬಾದ್ FC ಹಾಗೂ ನಾರ್ಥ್ ಈಸ್ಟ್ ನಡುವಿನ ಅಂತಿಮ ಲೀಗ್ ಪಂದ್ಯ ಕೆಲ ಕುತೂಹಲ ಹುಟ್ಟುಹಾಕಿದೆ. ಈ ಪಂದ್ಯದ ಫಲಿತಾಂಶ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಆದರೂ ಪ್ರತಿಷ್ಠೆಗಾಗಿ ಹೋರಾಟ ನಡೆಸಲಿದೆ.
     

  • ISL Football Nishu Kumar thunderbolt takes Bengaluru past HyderabadISL Football Nishu Kumar thunderbolt takes Bengaluru past Hyderabad

    FootballJan 31, 2020, 10:58 AM IST

    ISL ಫುಟ್ಬಾಲ್: 2ನೇ ಸ್ಥಾನಕ್ಕೇರಿದ ಬೆಂಗಳೂರು ಎಫ್‌ಸಿ

    ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ, ಹೈದ್ರಾಬಾದ್‌ ಎಫ್‌ಸಿ ವಿರುದ್ಧ 1-0 ಗೋಲಿನಿಂದ ಜಯಿಸಿತು. ಬಿಎಫ್‌ಸಿ 28 ಅಂಕಗಳಿಂದ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.