Humanabad  

(Search results - 7)
 • undefined

  Karnataka Districts16, Jan 2020, 1:13 PM IST

  ಬೀದರ್: ಯುವಕನ ಕತ್ತು ಸೀಳಿದ ಗಾಳಿಪಟ ಹಾರಿಸುವ ದಾರ

  ಸಂಕ್ರಾಂತಿ ಹಬ್ಬದ ನಿಮಿತ್ತ ಗಾಳಿಪಟ ಹಾರಿಸುವ ವೇಳೆ ಪಟದ ದಾರದಿಂದ ಯುವಕನೊಬ್ಬ ಗಾಯಗೊಂಡ ಘಟನೆ ಜಿಲ್ಲೆಯ ಹುಮನಾಬಾದ್‌ ನಗರದಲ್ಲಿ ಇಂದು(ಗುರುವಾರ) ನಡೆದಿದೆ.  

 • Bidar

  Karnataka Districts27, Dec 2019, 12:11 PM IST

  ಹುಮನಾಬಾದ್‌: ಬೇವಿನ ಮರದಲ್ಲಿ ಬಿಳಿ ದ್ರವ್ಯ, ನೋಡಲು ಮುಗಿಬಿದ್ದ ಜನ!

  ಜನ ಮರಳೋ, ಜಾತ್ರೆ ಮರಳೋ ಎನ್ನುವಂತೆ ವಿಸ್ಮಯಕಾರಿ ಘಟನೆ ಒಂದು ತಾಲೂಕಿನ ಹುಡಗಿ ಗ್ರಾಮದ ನಂದಗಾಂವ ರಸ್ತೆಯಲ್ಲಿರುವ ಬೇವಿನ ಮರದಿಂದ ಬಿಳಿ ಬಣ್ಣದ ದ್ರವ್ಯ ಸೋರುತ್ತಿರುವುದನ್ನು ನೋಡಲು ಜನರ ದಂಡು ಆಗಮಿಸುತ್ತಿದೆ.
   

 • undefined

  Bidar8, Nov 2019, 9:04 AM IST

  ಹುಮನಾಬಾದ್ : ನ. 14 ರಿಂದ ಸೀಮಿ ನಾಗನಾಥ ಜಾತ್ರಾ ಮಹೋತ್ಸವ

   ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಸುಕ್ಷೇತ್ರ ಸೀಮಿ ನಾಗನಾಥ ದೇವಸ್ಥಾನದ ಜಾತ್ರಾ ಮಹೋತ್ಸವವು ನ. 14 ರಿಂದ 21 ರವರೆಗೆ ಜರುಗಲಿದೆ. 

 • classroom

  Bidar27, Oct 2019, 12:48 PM IST

  ಹುಮನಾಬಾದ: ನಿರುದ್ಯೋಗ ಯುವಕರಿಗೆ ಉಚಿತ ತರಬೇತಿ

  ನಿರುದ್ಯೋಗ ಸಮಸ್ಯೆ ದೂರ ಮಾಡಲು ಹಾಗೂ ಯುವಕರಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ಉಚಿತ ತರಬೇತಿ ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬೀದರ್ ಡಾಯಟ್ ಪ್ರಾಚಾರ್ಯಶಶಿಕಾಂತ ವರ್ತುಳೆ ಅವರು ತಿಳಿಸಿದ್ದಾರೆ. 

 • Bandeppa kashempur

  Bidar10, Oct 2019, 12:21 PM IST

  ಬುದ್ಧನ ಸಂದೇಶ ಪ್ರತಿಯೊಬ್ಬರಿಗೆ ಆದರ್ಶಪ್ರಾಯ: ಬಂಡೆಪ್ಪ ಖಾಶೆಂಪೂರ್‌

  ಶಾಂತಿ ಸ್ಥಾಪಿಸಿ ಎಲ್ಲರೂ ಸೌಹಾರ್ದತೆಯಿಂದ ಬದುಕು ಸಾಗಿಸಲು ಭಗವಾನ ಬುದ್ದರು ಶಾಂತಿಯ ಸಂದೇಶವನ್ನ ನೀಡಿದ್ದಾರೆ. ಅವರ ಆದರ್ಶಗಳು ಎಲ್ಲರಿಗೂ ಒಪ್ಪಿಗೆಯಾಗಲಿವೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ್‌ ತಿಳಿಸಿದರು.
   

 • undefined

  Karnataka Districts4, Oct 2019, 3:19 PM IST

  ಹುಮನಾಬಾದ್: ಎಂಜಿನಿಯರ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

  ಪಂಚಾಯತ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಕಿರಿಯ ಅಭಿಯಂತರ ವಿಜಯ ರೆಡ್ಡಿ ನಿವಾಸ, ಫಾರ್ಮಹೌಸ್ ಮತ್ತಿತರ ಕಡೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಬೀದರ್ ಹಾಗೂ ಕಲಬುರಗಿ ಎಸಿಬಿ ಅಧಿಕಾರಿಗಳ ತಂಡ ದಾಖಲಾತಿ ಹಾಗೂ ಬ್ಯಾಂಕ್‌ನ ಖಾತೆ ಸೇರಿ ಹಲವಾರು ಮಾಹಿತಿಗಳನ್ನ ಕಲೆ ಹಾಕುವ ಕಾರ್ಯ ನಡೆಸಿದರು.

 • accident tvm

  Karnataka Districts2, Oct 2019, 2:15 PM IST

  ಹುಮನಾಬಾದ್ ಬಳಿ ಭೀಕರ ಅಪಘಾತ: ಮೂವರ ದುರ್ಮರಣ

  ತುಳಜಾಪೂರದ ಅಂಬಾ ಭವಾನಿ ದೇವಿಯ ದರ್ಶನ ಪಡೆದು ಮರಳಿ ಗ್ರಾಮಕ್ಕೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು 9 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.