Human Trafficking
(Search results - 9)CRIMEJul 20, 2020, 3:57 PM IST
ಬೆಂಗಳೂರು: ನಟರೊಂದಿಗೆ ಪೋಸು, ಮಾಡ್ತಿದ್ದುದ್ದು ಹೆಣ್ಣು ಮಕ್ಕಳ ಸಾಗಾಟ ಕೇಸು
ಸಿನಿಮಾ ಹೋರೋಗಳ ಜತೆ ಪೋಟೋ ತೆಗೆಸಿಕೊಂಡು ಯುವತಿಯರನ್ನು ನಂಬಿಸಿ ಅವರನ್ನು ವಿದೇಶಕ್ಕೆ ಸಾಗಾಟ ಮಾಡುತ್ತಿದ್ದ ಆಸಾಮಿಯೊಬ್ಬ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.
stateOct 29, 2019, 10:01 AM IST
ಮಾನವ ಕಳ್ಳ ಸಾಗಣೆಗೆ ಸಹಕಾರ: ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಸೆರೆ
ಹಣ ಪಡೆದು, ಸೂಕ್ತ ದಾಖಲೆ ಇಲ್ಲದ ಇಬ್ಬರು ಮಹಿಳೆಯರಿಗೆ ಇಮಿಗ್ರೇಷನ್ ಕ್ಲಿಯರೆನ್ಸ್ ಕೊಡಿಸಲು ಯತ್ನಿಸಿದ ಆರೋಪದ ಮೇಲೆ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ. ಮಹಿಳೆಯರಿಬ್ಬರನ್ನು ಕುವೈತ್ ದೇಶಕ್ಕೆ ಮಾನವ ಕಳ್ಳ ಸಾಗಣೆಗೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
NEWSJul 22, 2019, 8:10 AM IST
ಬೆಂಗಳೂರು : ವಿದೇಶಕ್ಕೆ ಮಾನವ ಕಳ್ಳ ಸಾಗಣೆ ಮಾಡುತ್ತಿದ್ದವ ಬಂಧನ
ಬೆಂಗಳೂರಿನಿಂದ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲಸ ಕೊಡಿಸುವ ನೆಪದಲ್ಲಿ ಈ ಕೃತ್ಯ ಎಸಗುತ್ತಿದ್ದ.
NEWSMay 18, 2019, 5:05 PM IST
14 ವರ್ಷದ ಬಾಲಕಿ 1.5 ಲಕ್ಷಕ್ಕೆ ಮಾರಾಟ.. ರೇಪ್ ಮಾಡಿದ ಕಾಮುಕರೆಷ್ಟೋ?
ಇದೊಂದು ಘೋರ ದುರಂತದ ಕತೆ. ಮಧ್ಯ ಪ್ರದೇಶದ 14 ವರ್ಷದ ಬಾಲಕಿಯ ವ್ಯಥೆ. ಮಾನವ ಕಳ್ಳ ಸಾಗಾಟಗಾರರ ಕೈಗೆ ಸಕ್ಕಿ ಒದ್ದಾಡಿದ ದುರಂತದ ಕತೆ..
NEWSDec 13, 2018, 10:34 AM IST
ವಿದೇಶಿ ಕೆಲಸದ ಆಫರ್ : ಮಹಿಳೆಯರ ಕಳ್ಳ ಸಾಗಣೆ!
ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿ ನೇಪಾಳಿ ಮಹಿಳೆಯರನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
NEWSSep 12, 2018, 11:01 AM IST
ಮಾಜಿ ಕಾಂಗ್ರೆಸ್ ಶಾಸಕ ಬಂಧನ
ತಮ್ಮ ಹೆಸರಿನಲ್ಲಿ ಹಾಗೂ ಪತ್ನಿ, ಮಗಳು ಹಾಗೂ ಮಗನ ಹೆಸರಿನಲ್ಲಿ ಮೂವರು ಅನಾಮಧೇಯ ವ್ಯಕ್ತಿಗಳ ಪೋಟೋಗಳನ್ನು ಅಂಟಿಸಿ ಪಾಸ್ಪೋರ್ಟ್ ರೆಡಿ ಮಾಡಿ ಅಮೆರಿಕಕ್ಕೆ ಕಳ್ಳ ಸಾಗಣೆ ಮಾಡಿದ ಆರೋಪದ ಅಡಿಯಲ್ಲಿ ಮಾಜಿ ಕಾಂಗ್ರೆಸ್ ಶಾಸಕರೋರ್ವರನ್ನು ಬಂಧಿಸಲಾಗಿದೆ.
Mar 17, 2018, 8:56 AM IST
Dec 5, 2017, 11:25 AM IST
Aug 10, 2017, 12:57 PM IST