Human Brain  

(Search results - 2)
  • Brain Active

    SCIENCE27, Nov 2018, 7:36 PM IST

    ಸತ್ತ ನಂತರ ಸತ್ತಿರುವುದು ಗೊತ್ತಾಗುತ್ತಾ?: ಹೌದು ಎನ್ನುತ್ತೆ ವಿಜ್ಞಾನ!

    ಮೆದುಳು ವ್ಯಕ್ತಿ ಸತ್ತ ನಂತರವೂ ಕೆಲ ಕ್ಷಣಗಳವರೆಗೆ ಕೆಲಸ ನಿರ್ವಹಿಸುತ್ತದೆ. ಹೀಗಾಗಿ ಮನುಷ್ಯನಿಗೆ ತನ್ನ ಸಾವಿನ ನಂತರ ತಾನು ಸತ್ತಿರುವುದಾಗಿ ತಿಳಿದಿರುತ್ತದೆ ಎನ್ನುತ್ತದೆ ನೂತನ ಸಂಶೋಧನೆ. ಈ ಕುರಿತು ಸಂಶೋಧನೆ ನಡೆಸಿರುವ ನ್ಯೂಯಾರ್ಕ್ ನ ಸ್ಟೊನಿ ಬ್ರೂಕ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು, ಮನುಷ್ಯನ ಸಾವಿನ ಬಳಿಕವೂ ಆತನ ಮೆದುಳು ಕ್ರಿಯಾಶೀಲವಾಗಿರುತ್ತದೆ ಎಂದು ತಿಳಿಸಿದೆ.

  • LIFESTYLE12, Oct 2018, 11:47 AM IST

    ಮನುಷ್ಯನ ಮೆದುಳು: ಆಪ್ಶನ್ ಇಲ್ಲ ಇದರ ಬದಲು!

    ಹಾಗೆ ನೋಡಿದರೆ ಮನುಷ್ಯನ ದೇಹ ರಚನೆಯಲ್ಲಿ ಅಷ್ಟೇನು ವ್ಯತ್ಯಾಸವಿಲ್ಲ. ಅದರಂತೆ ಮನುಷ್ಯನ ಮೆದುಳಿನ ರಚನೆಯಲ್ಲೂ ಅಷ್ಟೇನೂ ವ್ಯತ್ಯಾಸ ಕಾಣದು. ವಿಪರ್ಯಾಸವೆಂದರೆ ಇಡೀ ಭೂಮಂಡಲದ ಪ್ರಸ್ತುತ ಸ್ಥಿತಿಗತಿಗಳಿಗೆ ಪ್ರೇರಕ ಶಕ್ತಿಯಾಗಿರುವ ಮನುಷ್ಯನ ಈ ಮದುಳಿನ ಕುರಿತು ನಮಗೆ ಜ್ಞಾನ ಕಡಿಮೆಯೇ. ಹಾಗಾದರೆ ಮೆದುಳಿನ ಕುರಿತಾದ 10 ಇಂಟರೆಸ್ಟಿಂಗ್ ಅಂಶಗಳ ಮಾಹಿತಿ ಇಲ್ಲಿದೆ.