Hukkeri  

(Search results - 27)
 • Umesh Katti

  Politics16, Mar 2020, 7:42 AM IST

  ನಾನು ಸಿಎಂ ಆಗೇ ಆಗುತ್ತೇನೆ: ಉಮೇಶ್‌ ಕತ್ತಿ ಪುನರುಚ್ಚಾರ

  ನಾನು ಸಿಎಂ ಆಗೇ ಆಗುತ್ತೇನೆ: ಉಮೇಶ್‌ ಕತ್ತಿ ಪುನರುಚ್ಚಾರ| ಕತ್ತಿ ಹೇಳಿಕೆಗೆ ಡಿಸಿಎಂ ಲಕ್ಷ್ಮಣ ಸವದಿ ಸಮರ್ಥನೆ| ಸಿಎಂ ಜೊತೆ ಯಾವುದೇ ಮುನಿಸಿಲ್ಲವೆಂದ ಕತ್ತಿ

 • Kottayam Fire

  Karnataka Districts24, Feb 2020, 12:12 PM IST

  ಬೆಳಗಾವಿ: ಹುಕ್ಕೇರಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಬೆಂಕಿ

  ಹುಕ್ಕೇರಿ ಹೊರವಲಯದ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾನುವಾರ ಮಧ್ಯಾಹ್ನ ಆಕಸ್ಮಿಕ ಹೊತ್ತಿಕೊಂಡ ಬೆಂಕಿಯಿಂದ ಭಾರೀ ಅನಾಹುತ ತಪ್ಪಿದ್ದು ಈ ಪ್ರದೇಶದಲ್ಲಿ ಕೆಲಕಾಲ ಭಯದ ವಾತಾವರಣ ಸೃಷ್ಟಿಯಾಗಿತ್ತು. 
   

 • सरकार रसोई गैस सिलेंडर की कीमत को सस्ता कर सकती है। पिछले तीन महिने से लगातार दामों में बढ़ोतरी से रसोई गैस की कीमतों को लेकर आम लोगों को काफी दिक्कतों का सामना करना पड़ रहा था। खबरों के मुताबिक सरकार नए साल में दामों को कम कर राहत दे सकती है।

  Karnataka Districts25, Jan 2020, 12:16 PM IST

  ಅನಿಲ ಭಾಗ್ಯ ಯೋಜನೆ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೊಗೆ ಮುಕ್ತ ತಾಲೂಕು

  ಸುಸ್ಥಿರ ಅಭಿವೃದ್ಧಿ, ಜನರ ಆರೋಗ್ಯ ದೃಷ್ಟಿಯಿಂದ ಜಾರಿಗೆ ತಂದಿರುವ ಅನಿಲ ಭಾಗ್ಯ ಯೋಜನೆ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಯಶಸ್ವಿಯಾಗಿದೆ. 2017ರ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನಿಲ ಭಾಗ್ಯ ಯೋಜನೆಯಡಿ ಹುಕ್ಕೇರಿ ತಾಲೂಕಿನಲ್ಲಿ ಇದುವರೆಗೆ ಸಲ್ಲಿಕೆಯಾಗಿದ್ದ 2785 ಅರ್ಜಿಗಳ ಪೈಕಿ 1999 ಫಲಾನುಭವಿಗಳನ್ನು ಆಯ್ಕೆ ಮಾಡಿ 1364 ಜನರಿಗೆ ಗ್ಯಾಸ್ ವಿತರಿಸಲಾಗಿದೆ. 
   

 • undefined

  Karnataka Districts23, Jan 2020, 8:25 AM IST

  ಅನ್ಯ ಮಹಿಳೆಯರೊಂದಿಗೆ ಗಂಡಂದಿರ ಚಕ್ಕಂದ: ಪತ್ನಿಯರ ಧರ್ಮದೇಟು

  ತಮ್ಮ ತಮ್ಮ ಪತಿಯರು ಬೇರೆ ಅನ್ಯ ಮಹಿಳೆಯರೊಂದಿಗೆ ಅನೈತಿಕ ಸಂಬಂಧದಲ್ಲಿ ಇದ್ದಾಗಲೇ ಸ್ಥಳಕ್ಕೆ ಧಾವಿಸಿದ ಪತ್ನಿಯರು ಸ್ಥಳೀಯರ ಜತೆಗೆ ಧರ್ಮದೇಟು ನೀಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಳ್ಳದಕೇರಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
   

 • knife

  CRIME15, Jan 2020, 8:31 AM IST

  ಡೆಸ್ಕ್‌ ವಿಚಾರವಾಗಿ ಜಗಳ: ಸಹಪಾಠಿಗೆ ಚೂರಿಯಿಂದ ಇರಿದ ವಿದ್ಯಾರ್ಥಿ

  ಕುಳಿತುಕೊಳ್ಳುವ ಡೆಸ್ಕ್‌ ವಿಚಾರಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿ ತನ್ನ ಸಹಪಾಠಿಗೆ ಚೂರಿ ಇರಿದ ಪರಿಣಾಮ, ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಖಾಸಗಿ ಪ್ರೌಢ ಶಾಲೆಯಲ್ಲಿ ಸೋಮವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
   

 • undefined

  Karnataka Districts3, Jan 2020, 11:01 AM IST

  ‘ಸಾರ್ವಜನಿಕರಿಗೆ ತೊಂದರೆ ಮಾಡಿದವ್ರನ್ನ ಒದ್ದು ಜೈಲಿಗೆ ಹಾಕಿ’

  ಹೊಸ ವರ್ಷದ ಆಚರಣೆಯಲ್ಲಿ ಅಟ್ಟಹಾಸ ಮೆರೆದು ಕುಡಿದು ಕುಪ್ಪಳಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದವರನ್ನು ತಕ್ಷಣವೇ ಒದ್ದು ಜೈಲಿಗೆ ಹಾಕಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಒತ್ತಾಯಿಸಿದ್ದಾರೆ.

 • Bike stir caused Murder at Machilipatnam Bypass Road

  Karnataka Districts15, Dec 2019, 10:25 AM IST

  ಹುಕ್ಕೇರಿ: ಕಾಮದಾಹ ತೀರಿಸಿಕೊಳ್ಳಲು ಮಗನನ್ನೇ ಕೊಂದ ತಾಯಿ!

  ತನ್ನ ಅನೈತಿಕ ಸಂಬಂಧ ತಿಳಿದುಕೊಂಡಿದ್ದ ಮಗನನ್ನೇ ಹೆತ್ತ ತಾಯಿಯೊಬ್ಬಳು ಬಾವಿಗೆ ದೂಡಿ ಹತ್ಯೆ ಮಾಡಿದ್ದಾಳೆ. ಮಾತ್ರವಲ್ಲ, ಇವಳ ಅಕ್ರಮ ಸಂಬಂಧದ ಮಾಹಿತಿ ಇದ್ದ ತನ್ನ ಮಹಿಳೆಯೊಬ್ಬಳನ್ನೇ ಬೆಂಕಿ ಹಚ್ಚಿ ಸುಟ್ಟಿದ್ದವಳನ್ನು ಪೊಲೀಸರು ಬಂಧಿಸಿದ್ದಾರೆ. 
   

 • beating child in school

  Karnataka Districts14, Dec 2019, 12:12 PM IST

  ಹುಕ್ಕೇರಿ: ಗಲಾಟೆ ಮಾಡಿದ ವಿದ್ಯಾರ್ಥಿಗಳಿಗೆ ಯದ್ವಾತದ್ವಾ ಥಳಿಸಿದ ಶಿಕ್ಷಕಿ

  ಸಹ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳನ್ನು ಬಾಸುಂಡೆ ಬರುವಂತೆ ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶಾಲೆಗೆ ದೌಡಾಯಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಜತೆಗೆ ಈ ಸಂಬಂಧ ಸಹ ಶಿಕ್ಷಕಿಯನ್ನು ಡಿಡಿಪಿಐ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. 
   

 • undefined

  Belagavi14, Nov 2019, 12:18 PM IST

  ಹುಕ್ಕೇರಿ: ಹೊಸ ಶಾಲೆಗಳ ಕಟ್ಟಡಕ್ಕಿಲ್ಲ ಅನುದಾನ!

  ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ನೆರೆಯಿಂದ ಹುಕ್ಕೇರಿ ತಾಲೂಕಿನಲ್ಲಿ ಹಾನಿಗೊಳಗಾದ ಶಾಲಾ ಕಟ್ಟಡಗಳ ದುರಸ್ತಿಗೆ ಅನುದಾನ ಬಂದಿದೆ. ಆದರೆ, ಹೊಸದಾಗಿ 158 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗಿಲ್ಲ. ಶೀಘ್ರದಲ್ಲಿ ಇಂತಹ ಶಾಲೆಗಳಿಗೆ ಕಟ್ಟಡ ಭಾಗ್ಯ ಸಿಗುವಂತೆ ಕಾಣುತ್ತಿಲ್ಲ. 
   

 • undefined

  Belagavi13, Nov 2019, 9:08 AM IST

  ಸುಪ್ರೀಂ ತೀರ್ಪಿನ ನಂತರ ಮುಂದಿನ ನಿರ್ಧಾರ: ಸಂಸದ ಹುಕ್ಕೇರಿ

  ಕಾಗವಾಡ ವಿಧಾನಸಭೆ ಮತಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅನರ್ಹ ಶಾಸಕರ ತೀರ್ಪು ಬಂದ ನಂತರವಷ್ಟೇ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಸ್ಪಷ್ಟ ಪಡಿಸಿದ್ದಾರೆ. 

 • Satish Jarakiholi

  Belagavi12, Nov 2019, 11:20 AM IST

  ತರಾತುರಿಯಲ್ಲಿ ಸಭೆ ನಡೆಸಿ ಹೊರನಡೆದ ಶಾಸಕ ಸತೀಶ ಜಾರಕಿಹೊಳಿ

   ಅತ್ತ ಗೋಕಾಕ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಅಶೋಕ ಪೂಜಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ ಎಂದು ಸೋಮವಾರ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಲ್ಲಿ ಪ್ರವಾಹ ಪರಿಶೀಲನೆ ಸಭೆ ಆಯೋಜಿಸಿದ್ದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತರಾತುರಿಯಲ್ಲಿ ಸಭೆ ನಡೆಸಿದ್ದಾರೆ. 
   

 • laxman savadi

  Karnataka Districts30, Sep 2019, 12:25 PM IST

  'ಅನರ್ಹರಿಗೆ ಟಿಕೆಟ್ ನೀಡುವುದು ಉಮೇಶ್ ಆಗಲಿ, ನಾನಾಗಲಿ ತೀರ್ಮಾನಿಸಲ್ಲ'

  ಉಪ ಚುನಾವಣೆಗೆ ಅನರ್ಹ ಶಾಸಕರಿಗೆ ಟಿಕೇಟ್ ನೀಡುವ ವಿಚಾರ ಶಾಸಕ ಉಮೇಶ ಕತ್ತಿಯವರಾಗಲಿ ಅಥವಾ ನಾವಾಗಲಿ ತೀರ್ಮಾನ ಮಾಡುವುದಿಲ್ಲ, ಅದಕ್ಕೆ ಬಿಜೆಪಿ ಹೈಮಾಂಡ್ ಇದೆ. ಹೈಕಮಾಂಡ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದರ ಪ್ರಕಾರ ನಡೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಡಿಸಿಎಂ ಲಕ್ಷ್ಮಣ ಸವದಿ ಅವರು ತಮ್ಮದೇ ಪಕ್ಷದ ಶಾಸಕ ಉಮೇಶ ಕತ್ತಿ ಅವರಿಗೆ ಟಾಂಗ್ ನೀಡಿದ್ದಾರೆ. 

 • BELAGAVI

  Karnataka Districts30, Aug 2019, 1:00 PM IST

  ಬೆಳಗಾವಿ: ಸರ್ಕಾರ ಬದಲಾದರೂ ಇಲ್ಲಿ ಮಾತ್ರ ಈಗಲೂ ಎಚ್‌ಡಿಕೆ ಸಿಎಂ..!

  ಸಿಎಂ ಬದಲಾದ್ರೂ ಬೆಳಗಾವಿಯ ಹುಕ್ಕೇರಿ ತಾಲೂಕು ಆಡಳಿತ ಮಾತ್ರ ಕುಮಾರಸ್ವಾಮಿಯೇ ನಮ್ಮ ಸಿಎಂ ಅಂತ ಪಟ್ಟು ಹಿಡಿದು ಕುಳಿತಿರೋ ಹಾಗಿದೆ. ರಾಜ್ಯಕ್ಕೆ ಸರ್ಕಾರ ಬದಲಾದ್ರು ಹುಕ್ಕೇರಿ ತಾಲೂಕು ಆಡಳಿತಕ್ಕೆ ಮಾತ್ರ ಕುಮಾರಸ್ವಾಮಿ ಅವ್ರನ್ನೇ ಸಿಎಂ ಅಂತಿದೆ. ಜನರಿಗೆ ಅಪ್‌ಡೇಟ್‌ ಕೊಡೋದಿರಲಿ ಇಲ್ಲಿನ ಅಧಿಕಾರಿಗಳೇ ಅಪ್‌ಡೇಟ್ ಆಗಿಲ್ಲ.

 • jail

  Karnataka Districts24, Aug 2019, 10:37 AM IST

  ಹುಕ್ಕೇರಿ ಜೈಲಿನಿಂದ ಇಬ್ಬರು ಕೈದಿಗಳು ಪರಾರಿ

  ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿನ ಜೈಲಿನಿಂದ ಶೌಚಾಲಯದ ಕಿಟಕಿ ಸಲಾಕೆಗಳನ್ನು ಕಿತ್ತು ಹಾಕಿ ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ.

 • Siddaramaiah

  NEWS6, Jul 2019, 4:55 PM IST

  'ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ'

  ರಾಜ್ಯದ ಜನತೆ ಭಾರೀ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ಇಂಥ ಬೆಳವಣಿಗೆಗೆ ಸಹಜವಾಗಿಯೇ ಒಬ್ಬರಿಗೊಬ್ಬರು ಕೆಸರೆರಚಾಟ ಆರಂಭಿಸಿದ್ದಾರೆ. ಮೈತ್ರಿ ಸರಕಾರದ ವೈಫಲ್ಯಕ್ಕೆ ಸಿದ್ಧರಾಮಯ್ಯ ಅವರೇ ಕಾರಣವೆನ್ನುತ್ತಿದ್ದಾರೆ ಬಿಜೆಪಿ ಶಾಸಕ. ಯಾರವರು?