Asianet Suvarna News Asianet Suvarna News
2 results for "

Huchchagani Mahadevamma Temple

"
New Twist for Huchagani Mahadevamma temple demolition snrNew Twist for Huchagani Mahadevamma temple demolition snr

ದೇಗುಲ ಧ್ವಂಸ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಶಾಸಕ

  • ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ
  • ದೇವಾಲಯ ತೆರವು ಮಾಡಲು ಡಿಸಿಯಿಂದಲೇ ಆರ್ಡರ್ ಆಗಿತ್ತು ಎಂದು ಇದೀಗ ದೇವಾಲಯ ತೆರವು ವಿಚಾರ ತಿರುವು ಪಡೆದುಕೊಂಡಿದೆ

Karnataka Districts Sep 29, 2021, 9:52 AM IST

Huchchagani Mahadevamma temple destroyed in Mysore snrHuchchagani Mahadevamma temple destroyed in Mysore snr
Video Icon

3000 ಸಾವಿರ ವರ್ಷದ ನಂಜನಗೂಡು ದೇಗುಲವು ಧ್ವಂಸ : ಬೃಹತ್ ಪ್ರತಿಭಟನೆ

 ದೇವಸ್ಥಾನ ತೆರವು ಕಾರ್ಯಾಚರಣೆಯಿಂದ ರಾಜ್ಯಾದ್ಯಂತ ಸುದ್ದಿಯಾಗಿರುವ ನಂಜನಗೂಡು ತಾಲೂಕು ಹುಚ್ಚಗಣಿಯಲ್ಲಿ 3 ಸಾವಿರ ವರ್ಷದಷ್ಟು ಪುರಾತನವಾದ ಶಿಲಾಯುಗ ಸಂಸ್ಕೃತಿಯ ಸಮಾಧಿ, ಗಂಗರು, ಹೊಯ್ಸಳರ ಕಾಲದ ವೀರಗಲ್ಲು ಪತ್ತೆಯಾಗಿದೆ.  

ಪುರಾತನ ದೇವಾಲಯ ಧ್ವಂಸಕ್ಕೆ  ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳಿಂದ ಬೇಕಾಬಿಟ್ಟಿ ತೆರವಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಬೃಹತ್ ಪ್ರತಿಭಟನೆ ನಡೆಸುತ್ತಿದೆ.

Karnataka Districts Sep 16, 2021, 10:29 AM IST