Hubli  

(Search results - 97)
 • Nandini

  Karnataka Districts19, Sep 2019, 9:37 AM IST

  ಹುಬ್ಬಳ್ಳಿಯ ನಂದಿನಿ ಮಿಸಸ್‌ ಗ್ಲಾಮರಸ್‌ ದಿವಾ-2019

  ಹುಬ್ಬಳ್ಳಿ ಮೂಲದ ಬೆಂಗಳೂರು ನಿವಾಸಿ ನಂದಿನಿ ಚಂದ್ರಶೇಖರ್‌ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಮಿಸಸ್‌ ಇಂಡಿಯಾ 7ನೇ ಆವೃತ್ತಿಯ 2019-20ರ ಸ್ಪರ್ಧೆಯಲ್ಲಿ ಮಿಸಸ್‌ ಗ್ಲಾಮರಸ್‌ ದಿವಾ-2019 ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 

 • lovers

  Karnataka Districts18, Sep 2019, 12:08 PM IST

  ಜೀವಕ್ಕೆ ಕುತ್ತಾಯ್ತು ಪ್ರೇಮಿಗಳ ಆ ವಿಡಿಯೋ?

  ಪ್ರೇಮಿಗಳ ಆ ವಿಡಿಯೋವೇ ಜೀವಕ್ಕೆ ಕುತ್ತಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಏನದು ವಿಚಾರ ಇಲ್ಲಿದೆ ಮಾಹಿತಿ.

 • railway exam will be write in tamil

  Karnataka Districts18, Sep 2019, 11:47 AM IST

  ಹುಬ್ಬಳ್ಳಿ : ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್

  ಹುಬ್ಬಳ್ಳಿ ರೈಲ್ವೆ ಇಲಾಖೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಅತ್ಯಂತ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದು, ಈ ಬಗ್ಗೆ ಮಾಹಿತಿ ನೀಡಿದೆ. 

 • Karnataka Districts17, Sep 2019, 1:18 PM IST

  ನಿಯಮ ಉಲ್ಲಂಘನೆ : KSRTC ಬಸ್‌ಗೂ ಬಿತ್ತು ದಂಡ

  ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಸರ್ಕಾರದ್ದೆ ಆದ KSRTC ಬಸ್ಸನ್ನೂ ಕೂಡ ಬಿಟ್ಟಿಲ್ಲ.ನಿಯಮ ಉಲ್ಲಂಘನೆಗಾಗಿ ಹುಬ್ಬಳ್ಳಿಯಲ್ಲಿ ದಂಡ ವಿಧಿಸಲಾಗಿದೆ. 

 • KSRTC

  Karnataka Districts17, Sep 2019, 12:33 PM IST

  KSRTC ಯಿಂದ ಹೆಚ್ಚುವರಿ ಬಸ್ ಸೇವೆ

  ಹೆಚ್ಚುವರಿ ಬಸ್ ಸೆವೆ ಒದಗಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಅಂಕಿತ ನೀಡಿದ್ದಾರೆ. ಇದರಿಂದ ಇಲ್ಲಿನ ನಾಗರಿಕರು ಪರದಾಟ ಇನ್ನಾದರು ತಪ್ಪಬಹುದಾದ ಭರವಸೆಯಲ್ಲಿದ್ದಾರೆ. 

 • Shilavan

  Karnataka Districts16, Sep 2019, 8:39 AM IST

  ಸಂಗೊಳ್ಳಿಯಲ್ಲಿ ರಾಯಣ್ಣನ ಶೌರ್ಯ ಸಾರುವ ಶಿಲಾವನ!

  ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಗ್ರ ಮಾಹಿತಿಯುಳ್ಳ ಶಿಲ್ಪವನವೊಂದು ಉತ್ತರ ಕರ್ನಾಟಕದಲ್ಲಿ ಸದ್ದಿಲ್ಲದೇ ಸಿದ್ಧವಾಗುತ್ತಿದೆ. 10 ಎಕರೆ ಜಾಗದಲ್ಲಿ ಈ ಶಿಲ್ಪವನ ತಲೆ ಎತ್ತಲಿದ್ದು, ಇದಕ್ಕಾಗಿ ಕಲಾಕೃತಿಗಳು ಸಿದ್ಧ ಮಾಡಲಾಗುತ್ತಿದೆ. 

 • Karnataka Districts14, Sep 2019, 9:54 AM IST

  ಇರಿತಕ್ಕೊಳಗಾದವನನ್ನು 1 ಕಿ.ಮೀ. ಹೊತ್ತು ತಂದ ಸ್ನೇಹಿತ!

  ಗಣೇಶ ಉತ್ಸವದ ವೇಳೆ ಇರಿತಕ್ಕೆ ಒಳಗಾದ ತನ್ನ ಗೆಳೆಯನನ್ನು ಚಿಕಿತ್ಸೆಗಾಗಿ ಒಂದು ಕಿ.ಮೀಗೂ ಹೆಚ್ಚು ದೂರ ಗೆಳೆಯ ಹೊತ್ತುಕೊಂಡು ಸಾಗಿದ್ದಾನೆ. ಆದರೆ ಆತ ಕೊನೆಯುಸಿರಳೆದಿದ್ದಾನೆ.

 • mobile

  Karnataka Districts13, Sep 2019, 12:28 PM IST

  ಪ್ರಶ್ನೆ ಪತ್ರಿಕೆಗಳಿಗಾಗಿ ವಿದ್ಯಾರ್ಥಿಗಳು ತಯಾರಿಸಿದ್ರು ಹೊಸ ಆ್ಯಪ್‌..!

  ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಳೆ ಪ್ರಶ್ನೆಪತ್ರಿಕೆ ಹುಡುಕೋದಕ್ಕೆ ಪಡೋ ಕಷ್ಟ ಎಲ್ಲರಿಗೂ ಗೊತ್ತು. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಕೆಲವೊಂದು ಸಂದರ್ಭ ಶಿಕ್ಷಕರಿಗೂ ಹಳೆ ಪ್ರಶ್ನೆ ಪತ್ರಿಕೆಗಳು ಸಿಗೋದು ತುಂಬಾ ಕಷ್ಟ. ಇದನ್ನು ಮನಗಂಡು ಮುನವಳ್ಳಿ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಹೊಸ ಮೊಬೈಲ್ ಆ್ಯಪ್‌ ರೂಪಿಸಿದ್ದಾರೆ.

 • Road

  Karnataka Districts13, Sep 2019, 12:07 PM IST

  ಹುಬ್ಬಳ್ಳಿ: ಹೊಂಡ ಬಿದ್ದ ರಸ್ತೆಯಲ್ಲಿ ಓಡಾಡಿ ಬಸ್‌ಗಳೆಲ್ಲ ಗ್ಯಾರೇಜ್‌ಗೆ, ಜನ ಆಸ್ಪತ್ರೆಗೆ..!

  ಹುಬ್ಬಳ್ಳಿ-ಶಿರಸಿ ರಸ್ತೆ ಮಳೆಯಿಂದಾಗಿ ಸಂಪೂರ್ಣ ಹದೆಗೆಟ್ಟಿದೆ. ಡಾಂಬರು ಕಿತ್ತು ಬಂದು ರಸ್ತೆ ಹೊಂಡಗಳಿಂದಲೇ ತುಂಬಿಹೋಗಿದೆ. ತಡಸದಿಂದ ಮುಂದಿನ 40 ಕಿಮೀ ಸಂಚರಿಸುವುದೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಮಾರ್ಗ ಹದಗೆಟ್ಟಿದೆ. ಪ್ರತಿದಿನ ಸಾವಿರಾರು ಜನ ಸಂಚರಿಸುವ ಈ ಮಾರ್ಗದಲ್ಲಿ ಭಾರಿ ವಾಹನ ಬಿಟ್ಟು, ದ್ವಿಚಕ್ರವಾಹನದಲ್ಲಿ ಸಂಚರಿಸುವುದೂ ಕಷ್ಟ ಎಂಬಂತಾಗಿದೆ.

 • बारिश के तांडव की वजह से पानी के बहाव में पन्ना में दो बांध बह गए हैं। प्रदेश से निकलने वाले कई हाईवे और स्टेट हाईवे बंद हो गए हैं। लोगों को एक शहर से दूसरे शहर में जाने के लिए दिक्कत का सामना करना पड़ रहा है। कई जगह तो ये हालात हैं कि कई दिनों से रास्ते बंद हैं। बारिश इस तरह तबाही मचाई हुई है कि यहां करीब 12 से 14 लोगों की मौत हो चुकी है।

  Karnataka Districts12, Sep 2019, 12:07 PM IST

  ನೆರೆ ಪರಿಹಾರ : ತಹಸೀಲ್ದಾರ್ ಗೆ ಗ್ರಾಮಸ್ಥರಿಂದ ವಾರ್ನಿಂಗ್

  ನೆರೆಯಿಂದ ತೊಂದರೆಗೀಡಾದವರಿಗೆ ವಾರದೊಳಗೆ ಪರಿಹಾರ ನೀಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಹಸೀಲ್ದಾರ್ ಅವರಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. 

 • Hanged

  Karnataka Districts11, Sep 2019, 11:53 PM IST

  ಹುಬ್ಬಳ್ಳಿ: ಎಂಥಾ ಮಕ್ಕಳು...ಕಿರುಕುಳ ತಾಳಲಾರದೆ ತಾಯಿ ಆತ್ಮಹತ್ಯೆ

  ಹೆತ್ತ ಮಕ್ಕಳ ಕಿರುಕುಳ ತಾಳಲಾರದೆ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾರುಣ ಘಟನೆಗೆ ಹುಬ್ಬಳ್ಳಿ ಸಾಕ್ಷಿಯಾಗಿದೆ.

 • Karnataka Districts11, Sep 2019, 12:36 PM IST

  ಕೇಂದ್ರದಿಂದ ಶೀಘ್ರ ನೆರೆ ಪರಿಹಾರ ಬಿಡುಗಡೆ: ಬಿಎಸ್‌ವೈ ಭರವಸೆ

  ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿ ಪರಿಶೀಲನೆ ನಡೆಸಿ ತೆರಳಿದ್ದಾರೆ. ಕೇಂದ್ರದ ಅಧ್ಯಯನ ತಂಡಗಳು ಸಮೀಕ್ಷೆ ನಡೆಸಿಕೊಂಡು ಹೋಗಿವೆ. ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

 • Karnataka Districts9, Sep 2019, 12:29 PM IST

  ಹುಬ್ಬಳ್ಳಿ: ಸಣ್ಣ ಕೈಗಾರಿಕೆಗಳು ಅತಂತ್ರ, 60% ಉದ್ಯೋಗ ಕಡಿತ

  ದೇಶದ ಹಲವೆಡೆ ಉದ್ಯೋಗ ಕಡಿತದ ಭೀತಿ ತಲೆದೋರಿದ್ದು, ಗಾರ್ಮೆಂಟ್ ಸೇರಿ ಹಲವು ಉದ್ದಿಮೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಇದೇ ಸಂದರ್ಭ ಕರ್ನಾಟಕ ರಾಜ್ಯ ಸಣ್ಣ‌ ಕೈಗಾರಿಕಾ ಸಂಘದ ಅಧ್ಯಕ್ಷ ಆರ್. ರಾಜು ಶಾಕಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ಕರ್ನಾಟಕದಲ್ಲಿಯೂ ಉದ್ಯೋಗ ಕಡಿತದ ಭೀತಿ ಎದುರಾಗಿದೆ.

 • Karnataka Districts9, Sep 2019, 11:32 AM IST

  ಹುಬ್ಬಳ್ಳಿ: ಸಂಚಾರಿ ಠಾಣೆಗೆ ಬರಲು ಪೊಲೀಸರ ಪೈಪೋಟಿ..!

  ಹೊಸ ಟ್ರಾಫಿಕ್ ನಿಯಮಗಳು ಜಾರಿಯಾಗಿದ್ದೇ ತಡ, ಇದೀಗ ಪೊಲೀಸರು ಟ್ರಾಫಿಕ್ ಡಿಪಾರ್ಟ್‌ಮೆಂಟ್‌ಗೆ ಬರಲು ಮುಗಿಬೀಳುತ್ತಿದ್ದಾರೆ. ಈ ಹಿಂದೆ ಟ್ರಾಫಿಕ್ ಡ್ಯೂಟಿ ಅಂದ್ರೆ ಬಿಸಿಲು, ಧೂಳು ಅಂತ ದೂರ ಓಡ್ತಿದ್ದ ಪೊಲೀಸರು ಟ್ರಾಫಿಕ್ ಠಾಣೆನೇ ಬೇಕು ಅಂತ ರಾಜಕಾರಣಿಗಳ ದಂಬಾಲು ಬೀಳುತ್ತಿದ್ದಾರೆ.

 • Modi Banner

  Karnataka Districts7, Sep 2019, 12:50 PM IST

  ಪ್ರಧಾನಿಗೆ ಪ್ರಶ್ನೆ ಮಾಡೋದೆ ತಪ್ಪಾ..? ಕೇಸ್ ಹಿಂಪಡೆಯಲು ಒತ್ತಾಯ

  ಪ್ರಧಾನಿಯವರನ್ನು ಪ್ರಶ್ನಿಸೋದೇ ತಪ್ಪಾ..? ಕೇಸ್ ಹಿಂಪಡೆಯದಿದ್ದರೆ ಎಲ್ಲೆಡೆ ಮೋದಿ  ಬಗ್ಗೆ ವ್ಯಂಗ್ಯ ಭರಿತ ಕೇಸ್ ಹಾಕಲಾಗುತ್ತದೆ ಎಂದು ಹುಬ್ಬಳ್ಳಿ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ನಗರದಲ್ಲಿ ಮೋದಿ ಬಗ್ಗೆ ಬ್ಯಾನರ್‌ ಹಾಕಿರುವುದಕ್ಕೇ ಕಾರ್ಯಕರ್ತರ ಮೇಲೆ ದಾಖಲಿಸಿದ ಕೇಸ್ ವಾಪಸ್ ಪಡೆಯುವಂತೆ ಅವರು ಒತ್ತಾಯಿಸಿದ್ಧಾರೆ.