Hubballi Railway Station  

(Search results - 9)
 • Railway Station

  Karnataka Districts27, Feb 2020, 7:58 AM IST

  ಹುಬ್ಬಳ್ಳಿ ರೈಲ್ವೆ ನಿಲ್ದಾಣ ಮತ್ತಷ್ಟು ಹೈಟೆಕ್‌: ಭದ್ರತೆಗೆ ಬರಲಿವೆ RPSF

  ಇಲ್ಲಿನ ನೈಋುತ್ಯ ರೈಲ್ವೆ ಕೇಂದ್ರೀಯ ನಿಲ್ದಾಣದ ಭದ್ರತೆಗೆ ಆರ್‌ಪಿಎಸ್‌ಎಫ್‌ (ರೈಲ್ವೆ ಪ್ರೊಟೆಕ್ಷನ್‌ ಸ್ಪೆಷಲ್‌ ಫೋರ್ಸ್‌) ಬಲ ಬಂದಿದೆ. ಅದಲ್ಲದೆ, ಇನ್ನು ಹತ್ತು ದಿನಗಳಲ್ಲಿ ನಾಲ್ಕು ಡಿಎಫ್‌ಎಂಡಿ (ಡೋರ್‌ ಫ್ರೇಮ್‌ ಮೆಟಲ್‌ ಡಿಟೆಕ್ಟರ್‌) ರೈಲ್ವೆ ನಿಲ್ದಾಣದಲ್ಲಿ ಅಳವಡಿಕೆ ಆಗಲಿದೆ.
   

 • clay tea

  Karnataka Districts24, Jan 2020, 7:28 AM IST

  ಹುಬ್ಬಳ್ಳಿ: ಬಂದಷ್ಟೇ ವೇಗದಲ್ಲಿ ರೈಲ್ವೆ ನಿಲ್ದಾಣದಲ್ಲಿ ಮಣ್ಣಿನ ಕಪ್‌ ಮಾಯ!

  ರೈಲ್ವೆ ನಿಲ್ದಾಣದ ಕ್ಯಾಂಟೀನ್‌ಗಳಲ್ಲಿ ಮಣ್ಣಿನ ಕಪ್‌ ಒಂದೂವರೆ ತಿಂಗಳಲ್ಲೇ ಮಾಯವಾಗಿ ಮತ್ತೆ ಪೇಪರ್‌ ಕಪ್‌ ಪ್ರತ್ಯಕ್ಷವಾಗಿವೆ. ಸಚಿವರ ಸೂಚನೆ, ಅಧಿಕಾರಿಗಳ ಆದೇಶ ಪಾಲಿಸದ ಕ್ಯಾಂಟೀನ್‌ಗಳ ಮಾಲೀಕರು ದರ ಹೆಚ್ಚಾಗುತ್ತೆ ಎಂದು ಮಣ್ಣಿನ ಕಪ್‌ ಬಳಕೆ ಕೈಬಿಟ್ಟಿದ್ದಾರೆ.
   

 • auto 123

  Karnataka Districts12, Jan 2020, 1:29 PM IST

  ಪ್ರಯಾಣಿಕರಿಗೆ ಅನುಕೂಲ: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ಸೇವೆ

  ನಗರದ ರೈಲ್ವೆ ನಿಲ್ದಾಣದಿಂದ ಮತ್ತೆ ಪ್ರಿ-ಪೇಯ್ಡ್ ಆಟೋ ಸೇವೆ ಪ್ರಾರಂಭವಾಗಿದೆ. ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡ್ ಚಾಲನೆ ನೀಡಿದ್ದಾರೆ. 
   

 • undefined

  Karnataka Districts12, Dec 2019, 8:16 AM IST

  ಹುಬ್ಬಳ್ಳಿ ಸ್ಫೋಟ ಪ್ರಕರಣ: FSL ವರದಿ ಬರಲು ಇನ್ನೆಷ್ಟು ದಿನ ಬೇಕು?

  ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿಗೂಢವಾಗಿ ಸ್ಫೋಟಗೊಂಡ ಸ್ಫೋಟಕ ಯಾವುದು? ಎಫ್‌ಎಸ್‌ಎಲ್ ವರದಿ ಬರುವುದು ಯಾವಾಗ? ತನಿಖೆ ಯಾವ ಹಂತದಲ್ಲಿದೆ? ಈ ಪ್ರಶ್ನೆಗಳೀಗ ಸಾರ್ವಜನಿಕ ವಲಯದಲ್ಲಿ ಉದ್ಭವ ವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಒಂದೂವರೆ ತಿಂಗಳ ಹಿಂದೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ ಸ್ಫೋಟಕ ಕಥೆ ಏನಾಯ್ತು ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಈವರೆಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೂಡ ಬಂದಿಲ್ಲ. ಈ ಕಾರಣಗಳಿಂದಾಗಿ ಈ ಎಲ್ಲ ಪ್ರಶ್ನೆಗಳು ಇದೀಗ ಕೇಳಿ ಬರುತ್ತಿವೆ. 

 • undefined

  Dharwad31, Oct 2019, 10:36 AM IST

  ಹುಬ್ಬಳ್ಳಿ ರೈಲ್ವೆ ನಿಲ್ದಾಣಲ್ಲಿ ಹೇಳೋರು ಕೇಳೋರು ಯಾರು ಇಲ್ವಾ?

  ನೈರುತ್ಯ ರೈಲ್ವೆ ವಲಯದ ಕೇಂದ್ರ ಸ್ಥಳ, ಜಂಕ್ಷನ್‌ ಹೊಂದಿರುವ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿನ ಅಕ್ರಮ ಚಾಯ್‌ವಾಲಾಗಳಿಗೆ ಕಡಿವಾಣ ಬೀಳುವುದು ಯಾವಾಗ? ಇವು ಇಲ್ಲಿನ ರೈಲು ನಿಲ್ದಾಣದಲ್ಲಿ ಇತ್ತೀಚಿಗೆ ನಡೆದ ‘ಫೀಡ್ ಬಾಂಬ್ ಸ್ಫೋಟ’ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಪ್ರಶ್ನೆಗಳು.

 • undefined

  News21, Oct 2019, 5:03 PM IST

  ರೈಲು ನಿಲ್ದಾಣದಲ್ಲಿನ ಸ್ಫೋಟಕ್ಕೆ ಹುಬ್ಬಳ್ಳಿ ತತ್ತರ, ಆರ್ಥಿಕ ಸಮಸ್ಯೆಗೆ ಸ್ವಾಮಿ ಬಳಿಯಿದೆ ಉತ್ತರ: ಅ.21ರ ಟಾಪ್ 10 ಸುದ್ದಿ!

  ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

 • undefined
  Video Icon

  Dharwad21, Oct 2019, 4:15 PM IST

  ‘ನೋ ಕಾಂಗ್ರೆಸ್, ನೋ ಬಿಜೆಪಿ, ಓನ್ಲಿ ಶಿವಸೇನೆ’; ಹುಬ್ಬಳ್ಳಿ ಸ್ಫೋಟಕ್ಕೆ ದೇವರ ಪ್ರಸಾದ ಟ್ವಿಸ್ಟ್!

  ನೈಋತ್ಯ ರೈಲ್ವೇಯ ಕೇಂದ್ರವಾಗಿರುವ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದ ಸ್ಫೋಟಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಮೊದಲು ವರದಿಯಾದಂತೆ ಇದು ಪಾರ್ಸೆಲ್ ಆಗಿರದೇ, ಯಾರೋ ಇಟ್ಟುಹೋಗಿರುವ ಬಾಕ್ಸ್ ಆಗಿತ್ತು. ಬಾಕ್ಸ್ ಮೇಲೆ ‘ನೋ ಕಾಂಗ್ರೆಸ್, ನೋ ಬಿಜೆಪಿ, ಓನ್ಲಿ ಶಿವಸೇನೆ’ ಎಂದು ಬರೆಯಲಾಗಿದ್ದು, ಅನಾಥವಾಗಿ ಬಿದ್ದಿತ್ತು. ಅದನ್ನು ತನ್ನ ಗಮನಕ್ಕೆ ತಂದ ಯುವಕನ ಬಳಿಯೇ  ಸ್ಟೇಷನ್ ಮಾಸ್ಟರ್‌ ತೆರೆಯಲು ಹೇಳಿದ್ದಾರೆ. ಆ ವೇಳೆ ಅದು ಸ್ಫೋಟಗೊಂಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ....  

 • undefined
  Video Icon

  Dharwad21, Oct 2019, 3:40 PM IST

  ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ; ಒಬ್ಬನಿಗೆ ಗಾಯ

  ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟವಾಗಿದೆ. ಘಟನೆಯಲ್ಲಿ ಒಬ್ಬನಿಗೆ ಗಾಯವಾಗಿದೆ. ವ್ಯಕ್ತಿಯೊಬ್ಬ ಕೊಂಡೊಯ್ಯುತ್ತಿದ್ದ ಪಾರ್ಸೆಲ್ ಸ್ಫೋಟಗೊಂಡಿದ್ದು, ಆತನ ಕೈ ಛಿದ್ರವಾಗಿದೆ. ತಮಿಳುನಾಡಿನಿಂದ ಮಹಾರಾಷ್ಟ್ರಕ್ಕೆ ಅದನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. 

 • dog

  Karnataka Districts20, Sep 2019, 2:27 PM IST

  ವೈರಲ್ ಆಯ್ತು ಪಬ್ಲಿಕ್‌ ಸ್ಟೋರ್‌ನಲ್ಲಿ ನಿದ್ರಿಸಿದ ಶ್ವಾನದ ಫೋಟೋ..!

  ವಾಣಿಜ್ಯ ನಗರಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾದ ಪಬ್ಲಿಕ್‌ ಸ್ಟೋರ್‌ನ ಕಪಾಟಿನಲ್ಲಿ ಶ್ವಾನವೊಂದು ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ. ಇದಕ್ಕೆ ಕೆಲವರು ಅನುಕಂಪ ವ್ಯಕ್ತಪಡಿಸಿದರೆ ಇನ್ನೂ ಕೆಲವರು ರೈಲ್ವೆ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದ್ದಾರೆ.