Hubballi  

(Search results - 176)
 • Video Icon

  Karnataka Districts16, Jul 2019, 8:16 PM IST

  BIG 3 | ಅಂಧ ಮಕ್ಕಳನ್ನು ಮತ್ತಷ್ಟು ಕತ್ತಲೆಗೆ ದೂಡಿದ ಅಧಿಕಾರಿಗಳು!

  ಕೋಟಿ ಕೋಟಿ ಖರ್ಚು ಮಾಡಿ ಹೊಸ ಕಟ್ಟಡ ಇದ್ರೂ ಹಳೇ ಕಟ್ಟಡದಲ್ಲೇ ವಾಸ! ಜೀವ ಭಯದಲ್ಲಿ ಸರ್ಕಾರಿ ಶಾಲೆಯ ವಸತಿ ನಿಲಯದ ಮಕ್ಕಳು! ಏನಿದು ಅಧಿಕಾರಗಳ ಕಥೆ? ಏನಿದು ಮಕ್ಕಳ ವ್ಯಥೆ? ಈ ಸ್ಟೋರಿ ನೊಡಿ...

 • Sidda Ramiah

  NEWS7, Jul 2019, 4:26 PM IST

  'ಶಾಸಕರ ರಾಜೀನಾಮೆ ಹಿಂದೆ ಸಿದ್ದರಾಮಯ್ಯ ಗೇಮ್ ಪ್ಲ್ಯಾನ್’

  ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಜೋಶಿ ಪ್ರಕಾರ ಈ ರಾಜೀನಾಮೆಗೆ ಏನು ಕಾರಣ? 

 • NEWS2, Jul 2019, 4:02 PM IST

  'ಶಾಸಕ ಆನಂದ್ ಸಿಂಗ್ ರಾಜೀನಾಮೆ ಅಸಿಂಧು'

  ವಿಧಾನಸಭಾ ಚುನಾವಣೆಯಲ್ಲಿ ಸೋತ ನಂಥರ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿದ್ದಾರೆ.  ದೋಸ್ತಿ ಸರಕಾರ ಅಳಿಯಲು ಸಾಧ್ಯವೇ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿ ಕಾನೂನು ಏನು ಹೇಳುತ್ತದೆ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.

 • court

  NEWS1, Jul 2019, 11:04 PM IST

  ಯೋಗೀಶ್ ಗೌಡ ಹತ್ಯೆ ಪ್ರಕರಣ: ಹುಬ್ಬಳ್ಳಿ ಹೈಕೋರ್ಟ್ ಮಹತ್ವದ ಆದೇಶ

  ಬಿಜೆಪಿ ನಾಯಕ ಯೋಗೀಶ್ ಗೌಡ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.

 • Veerabhadrappa - Ayurveda

  NEWS1, Jul 2019, 9:50 AM IST

  ಈ ಆಯುರ್ವೇದ ವೈದ್ಯರ ಶುಲ್ಕ 5ರು. ಮಾತ್ರ!

  ಹುಬ್ಬಳ್ಳಿಯ ಭೂಸಪೇಟೆಯಲ್ಲಿ ‘ಬಸವ ಕ್ಲಿನಿಕ್‌’ ಇಟ್ಟುಕೊಂಡಿರುವ ಡಾ.ವೀರಭದ್ರಪ್ಪ ರುದ್ರಪ್ಪ ಹೊನ್ನಳ್ಳಿ ಅಕ್ಷರಶಃ ಬಡವರ ಬಂಧುವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ರೋಗಿಗೆ ಇಷ್ಟೇ ದುಡ್ಡು ಕೊಡಬೇಕು ಎಂದು ನಿಗದಿಪಡಿಸಿಲ್ಲ.

 • shoe

  NEWS24, Jun 2019, 3:42 PM IST

  ಗನ್‌ಮ್ಯಾನ್ ಕೈಯಲ್ಲಿ ಶೂ ಎತ್ತಿಸಿದ ಕೈ ಶಾಸಕ; ವ್ಯಕ್ತವಾಯ್ತು ಸಾರ್ವಜನಿಕ ಆಕ್ರೋಶ

  ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ದರ್ಪ ತೋರಿದ್ದಾರೆ. ಗನ್ ಮ್ಯಾನ್ ಬಳಿ ಶೂ ತೆಗೆದಿಡುವಂತೆ ಹೇಳಿದ್ದಾರೆ. ಇದು ಸಾರ್ವನಜಿಕ ಆಕ್ರೋಶಕ್ಕೆ ಕಾರಣವಾಗಿದೆ. 

 • HDD

  NEWS24, Jun 2019, 2:41 PM IST

  ಮಧ್ಯಂತರ ಎಲೆಕ್ಷನ್: ದೇವೇಗೌಡರ ಹೇಳಿಕೆ ಸತ್ಯ ಎಂದ ಮಾಜಿ ಸಿಎಂ

  ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ ವಿಚಾರಕ್ಕೆ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ. ಜತೆಗೆ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 • Andhra- Lari
  Video Icon

  NEWS24, Jun 2019, 9:35 AM IST

  ಮಳೆ ಆರ್ಭಟಕ್ಕೆ ಹಳ್ಳಕ್ಕೆ ಉರುಳಿದ 2 ಲಾರಿ, 1 ಬಸ್

  ಆಂಧ್ರಪ್ರದೇಶದಲ್ಲಿ ಭಾರೀ ಮಳೆ. ಕರ್ನಾಟಕ ಗಡಿಭಾಗದಲ್ಲಿ ಅವಾಂತರ ಸೃಷ್ಟಿಯಾಗಿದೆ. ಆಂಧ್ರದಲ್ಲಿ ವರುಣನ ಅಬ್ಬರಕ್ಕೆ ಹಗರಿ ನದಿ ತುಂಬಿ ಹರಿಯುತ್ತಿದೆ. ಮಳೆ ಆರ್ಭಟಕ್ಕೆ ಎರಡು ಲಾರಿ, ಒಂದು ಬಸ್ ಹಳ್ಳಕ್ಕೆ ಉರುಳಿದೆ. ರಾರಾವಿ ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ಅವಘಡ ಸಂಭವಿಸಿದೆ. 

 • NEWS24, Jun 2019, 7:48 AM IST

  ರಾಜ್ಯಾದ್ಯಂತ ಮುಂಗಾರು ಅಬ್ಬರ ಶುರು

  ಮುಂಗಾರು ಮಾರುತ ರಾಜ್ಯಕ್ಕೆ ಕಾಲಿಟ್ಟಬಳಿಕ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಭಾನುವಾರ ಭರ್ಜರಿ ಮಳೆಯಾಗಿದೆ. ಕರಾವಳಿ ಜಿಲ್ಲೆಯಲ್ಲಿ ಮಳೆಯಬ್ಬರ ಹೇಳಿಕೊಳ್ಳುವಂತಿಲ್ಲದಿದ್ದರೂ ಉತ್ತರ ಕರ್ನಾಟಕದ ಹಲವೆಡೆ ಕೆಲಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ.

 • crime hubli
  Video Icon

  NEWS22, Jun 2019, 2:23 PM IST

  ಕೈಯಲ್ಲಿ ಕೊಡಲಿ ಹಿಡಿದು ಹುಟ್ಟುಹಬ್ಬ ಆಚರಿಸಿಕೊಂಡ ರೌಡಿಶೀಟರ್

  ಹುಬ್ಬಳ್ಳಿಯಲ್ಲಿ ಹುಟ್ಟುಹಬ್ಬದಂದು ರೌಡಿಶೀಟರ್ ದರ್ಪ ಮೆರೆದಿದ್ದಾನೆ. ಕೈಯಲ್ಲಿ ಕೊಡಲಿ ಹಿಡಿದು ರೌಡಿಶೀಟರ್ ಚೇತನ್ ಹಿರೇಕೆರೂರ್ ಮೊಂಡಾಟ ಪ್ರದರ್ಶಿಸಿದ್ದಾನೆ. ನಾನು ಹತ್ತು ಜನರನ್ನು ಹೊಡೆದಿಲ್ಲ. ಹೊಡೆದ ಹತ್ತೂ ಜನರು ಡಾನ್ ಗಳೇ ಎಂದು ಡೈಲಾಗ್ ಹೊಡೆದಿದ್ದಾನೆ. 

 • Hubballi Fire
  Video Icon

  Karnataka Districts20, Jun 2019, 11:51 AM IST

  ಪೂಜೆ ಮಾಡುತ್ತಿದ್ದ ಮಹಿಳೆಯ ಸೀರೆಗೆ ತಗುಲಿದ ಬೆಂಕಿ: ಭಯಾನಕ ದೃಶ್ಯ CCTVಯಲ್ಲಿ ಸೆರೆ!

  ಹುಬ್ಬಳ್ಳಿಯ ವಿಶ್ವೇಶ್ವರ ನಗರದ ವಿಶ್ವನಾಥ ದೇವಸ್ಥಾನದ‌ ಆವರಣದಲ್ಲಿರುವ ನಾಗರಕಟ್ಟೆ ಬಳಿ ಪೂಜೆ ಮುಗಿಸಿ ಹೊರನಡೆಯುತ್ತಿದ್ದಾಗ ಸೀರೆಯ ಅಂಚಿಗೆ ಹೊತ್ತಿಕೊಂಡಿರುವ ಬೆಂಕಿ ತಾಗಿದೆ. ಕ್ಷಣಾರ್ಧದಲ್ಲಿ ಬೆಂಕಿ ಮೈಗೆಲ್ಲಾ ಆವರಿಸಿಕೊಂಡು, ಮಹಿಳೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನರಳಿದ್ದಾರೆ.  ಮೈಗೆ ಬೆಂಕಿ ತಗುಲುತ್ತಿದ್ದಂತೆ ಮಹಿಳೆ‌ ದೇವಸ್ಥಾನದೊಳಗೆ ಓಡಿದ್ದಾರೆ. ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಬೆಂಕಿ ನಂದಿಸಿದ್ದಾರೆ. ವಿಶ್ವನಾಥ‌ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾದ ಈ ಭಯಾನಕ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • Video Icon

  VIDEO15, Jun 2019, 9:28 PM IST

  ಕಾಲೇಜಿನಲ್ಲಿ ‘ನಿಖಿಲ್ ಎಲ್ಲಿದ್ದೀಯಪ್ಪ’! ಸುಮಲತಾ ರಿಯಾಕ್ಷನ್ ನೋಡ್ಲೆಬೇಕಪ್ಪಾ!

  ಲೋಕಸಭೆ ಚುನಾವಣೆ ವೇಳೆ ಭಾರೀ ವೈರಲ್ ಆಗಿದ್ದ ‘ನಿಖಿಲ್ ಎಲ್ಲಿದ್ದೀಯಪ್ಪ’ ಘೋಷಣೆಯು, ಈಗಲೂ ಮುಂದುವರಿದಿದೆ. ಮಂಡ್ಯ ಸಂಸದೆ ಸುಮಲತಾರನ್ನು ಹುಬ್ಬಳ್ಳಿಯ ಕಾಲೇಜೊಂದರ ವಿದ್ಯಾರ್ಥಿಗಳು ಈ ಘೋಷಣೆ ಕೂಗಿ ಸ್ವಾಗತಿಸಿದ್ದಾರೆ.

 • Video Icon

  TECHNOLOGY2, Jun 2019, 8:13 PM IST

  ರಾಜ್ಯದಲ್ಲಿ ಹುಟ್ಟಿದ್ದಾನೆ ಮತ್ತೊಬ್ಬ ರೋಬೋ! ಈತ ತುಂಬಾ ಡಿಫರೆಂಟ್

  ಕೆಲ ದಿನಗಳ ಹಿಂದಷ್ಟೇ ಶಿವಮೊಗ್ಗದ ರೋಬೋ ವೈಟರ್ ಭಾರೀ ಸುದ್ದಿ ಮಾಡಿತ್ತು. ಈಗ ರಾಜ್ಯದಲ್ಲಿ ರೋಬೋ ಸರಣಿ ಮುಂದುವರಿದಿದೆ. ಆದರೆ ಈ ಸಲದ ರೋಬೋ ಸ್ವಲ್ಪ ಡಿಫರೆಂಟ್. ಆರೈಕೆ ಮಾಡಲು ಜನ ಬೇಕಾ? ಅಥವಾ ವೃದ್ಧ ಅಪ್ಪ-ಅಮ್ಮ, ಅಜ್ಜ ಅಜ್ಜಿ ಸಹಾಯಕ್ಕೆ ಆಳು ಬೇಕಾ? ಮನೆ ಮಂದಿ ಹೇಳಿದ ಕೆಲಸ ಮಾಡ್ಬೇಕಾ? ಬಂದ ನೆಂಟರನ್ನು ಸತ್ಕರಿಸಬೇಕಾ? ಏನಾದರೂ ಮಾಹಿತಿ ಬೇಕಾ? ಇನ್ಮುಂದೆ ಆ ಎಲ್ಲಾ ಚಿಂತೆ ಬಿಡಿ. ನಿಮ್ಮ ನೆರವಿಗೆ ಬಂದಿದ್ದಾನೆ ‘ಅಜಿತ್’. ಯಾರು ಈ ಅಜಿತ್? ಈ ಸ್ಟೋರಿ ನೋಡಿ!
   

 • Video Icon

  Karnataka Districts2, Jun 2019, 4:39 PM IST

  ಹುಬ್ಬಳ್ಳಿ: ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರಿದ್ದು ಹೀಗೆ!

  ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನೂತನ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನು ಸ್ವಾಗತಿಸಲು ಕಾಯುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಮೊದಲು ಕಾಣಸಿಕ್ಕಿದ್ದು ಎಚ್.ಕೆ. ಪಾಟೀಲ್ ಮತ್ತು ಆರ್. ವಿ. ದೇಶಪಾಂಡೆಯವರು. ಮತ್ತೆ ಹೇಳ್ಬೇಕಾ? ಸಿಕ್ಕದ್ದೇ ಚಾನ್ಸು, ಬಿಜೆಪಿ ಕಾರ್ಯಕರ್ತರು ಅವರಿಬ್ಬರನ್ನು ಸ್ವಾಗತಿಸಿದ್ದು ಹೀಗೆ!

 • Hubballi
  Video Icon

  NEWS29, May 2019, 8:32 PM IST

  ಲಾಠಿಯನ್ನೇ ಕೊಳಲು ಮಾಡಿಕೊಂಡ ಕಲಾವಿದ ಈ ಹುಬ್ಬಳ್ಳಿ ಪೊಲೀಸ್

  ಇವರು ಅಂತಿಂಥ ಪೊಲೀಸ್ ಪೇದೆ ಅಲ್ಲ.  ಲಾಠಿಯನ್ನೇ ಕೊಳಲು ಮಾಡಿಕೊಂಡು ಸುಶ್ರಾವ್ಯವಾಗಿ ನುಡಿಸುವ ಇವರಿಗೆ ಒಂದು ಸಲಾಂ ಹೇಳಲೇಬೇಕು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಹವಾಲ್ದಾರ್ ಚಂದ್ರಕಾಂತ್ ಹುಟಗಿ ಲಯಬದ್ಧವಾಗಿ ನುಡಿಸುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪೊಲೀಸ್ ಇಲಾಖೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.