Huawei
(Search results - 25)IndiaJul 28, 2020, 9:32 AM IST
ಅರ್ಧಕ್ಕಿಂತ ಹೆಚ್ಚು ಭಾರತೀಯ ನೌಕರರ ವಜಾಕ್ಕೆ ಹುವೈ ನಿರ್ಧಾರ!
ಅರ್ಧಕ್ಕಿಂತ ಹೆಚ್ಚು ಭಾರತೀಯ ನೌಕರರ ವಜಾಕ್ಕೆ ಹುವೈ ನಿರ್ಧಾರ| ಕಂಪನಿಯ ಈ ವರ್ಷದ ಆದಾಯದ ಗುರಿ ಶೇ.50 ಇಳಿಕೆ| ಆರ್ಥಿಕ ಸಮರ: ಚೀನಾ ಕಂಪನಿಗೆ ಭಾರತದಲ್ಲಿ ಭಾರಿ ನಷ್ಟ
MobilesJul 27, 2020, 7:19 PM IST
ಚೀನಾ ವಿರೋಧಿ ಅಲೆಯಿಂದ ಹುವೈ ಕಂಪನಿಗೆ ಬಿತ್ತು ಹೊಡೆತ; ಆದಾಯ ಗಣನೀಯ ಕುಸಿತ!
ಭಾರತದ ಗಡಿಯಲ್ಲಿ ಚೀನಾ ತಂಟೆ, ಆಕ್ರಮಣದ ಬಳಿಕ ಆಕ್ರೋಶ ಹೆಚ್ಚಾಗಿದೆ. ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಜನರು ತಿರುಗೇಟು ನೀಡುತ್ತಿದ್ದಾರೆ. ಇತ್ತ ಸರ್ಕಾರ ಕೂಡ ಚೀನಾ ಕಂಪನಿಗಳಿಗೆ ನೀಡಿದ್ದ ಒಪ್ಪಂದಗಳನ್ನು ರದ್ದು ಮಾಡುತ್ತಿದೆ. ಚೀನಾ ವಿರೋಧಿ ಅಲೆಯಿಂದ ಇದೀಗ ಚೀನಾ ಅತೀ ದೊಡ್ಡ ಟೆಲಿಕಾಂ ಉತ್ಪಾದನಾ ಕಂಪನಿ ಹುವೈ ಸಂಕಷ್ಟಕ್ಕೆ ಸಿಲುಕಿದೆ.
IndiaJul 20, 2020, 12:23 PM IST
ಚೀನಾ ಸೇನೆಯ ಜೊತೆ ಈ ಕಂಪನಿಗಳ ಪರೋಕ್ಷ ನಂಟು; ಭಾರತಕ್ಕೆ ಸಂಕಷ್ಟ ಉಂಟು..!
ಪೂರ್ವ ಲಡಾಖ್ ಗಡಿಯಲ್ಲಿ ಭಾರತೀಯ ಯೋಧರ ಹತ್ಯೆಗೆ ಪ್ರತಿಯಾಗಿ ಚೀನಾದ 59 ಆ್ಯಪ್ಗಳನ್ನು ನಿಷೇಧಿಸಿದ ಬೆನ್ನಲ್ಲೇ, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಜೊತೆ ಪರೋಕ್ಷ ಸಂಬಂಧ ಹೊಂದಿರುವ ಜಾಗತಿಕ ದೈತ್ಯ ಕಂಪನಿ ಹುವೈ, ಅಲಿಬಾಬಾ ಸೇರಿ ಚೀನಾದ 7 ಕಂಪನಿಗಳ ವಿರುದ್ಧ ಭಾರತ ಕ್ರಮ ಜರುಗಿಸುವ ಸಾಧ್ಯತೆ ಇದೆ.
InternationalJul 19, 2020, 8:38 AM IST
ಹುವೈ ಸೇರಿ ಚೀನಾದ 7 ಕಂಪನಿಗೂ ಭಾರತದಿಂದ ಶಾಕ್?
ಹುವೈ ಸೇರಿ ಚೀನಾದ 7 ಕಂಪನಿಗಳ ವಿರುದ್ಧ ಭಾರತದಿಂದ ಕಠಿಣ ಕ್ರಮ?| ಚೀನಾ ಸೇನೆಯ ಜೊತೆ ಈ ಕಂಪನಿಗಳ ಪರೋಕ್ಷ ನಂಟು| ಪೇಟಿಎಂ, ಝೊಮೆಟೋ, ಬಿಗ್ ಬಾಸ್ಕೆಟ್ಗಳಿಗೆ ಸಂಕಷ್ಟ ಸಾಧ್ಯತೆ
InternationalJul 15, 2020, 9:09 AM IST
ಅಮೆರಿಕದ ಬಳಿಕ ಹುವೈ ಟೆಲಿಕಾಂ ಉಪಕರಣಕ್ಕೆ ಬ್ರಿಟನ್ ಸರ್ಕಾರ ನಿಷೇಧ!
ಅಮೆರಿಕದ ಬಳಿಕ ಹುವೈ ಟೆಲಿಕಾಂ ಉಪಕರಣಕ್ಕೆ ಬ್ರಿಟನ್ ಸರ್ಕಾರ ನಿಷೇಧ| ಚೀನಾ ಮೂಲಕ ಟೆಲಿಕಮ್ಯುನಿಕೇಶನ್ ದೈತ್ಯ ಹುವೈಗೆ ಅಮೆರಿಕ ನಿಷೇಧ
InternationalJul 1, 2020, 4:58 PM IST
ಭಾರತದ ಬೆನ್ನಲ್ಲೇ ಚೀನಾಗೆ ಶಾಕ್ ಕೊಟ್ಟ ಅಮೆರಿಕ: ತತ್ತರಿಸಿದ ಡ್ರ್ಯಾಗನ್!
ಲಡಾಖ್ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನೆಯ ಇಪ್ಪತ್ತು ಯೊಧರು ಹುತಾತ್ಮರಾಗಿದ್ದರು. ಇದಾದ ಬಳಿಕ ದೇಶಾದ್ಯಂತ ಚೀನಾ ನಿರ್ಮಿತ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಎದ್ದಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಭಾರತ ಸರ್ಕಾರ ಟಿಕ್ಟಾಕ್, ಶೇರ್ ಇಟ್, ಹೆಲೋ ಸೇರಿದಂತೆ ಚೀನಾದ ಒಟ್ಟು 59 App ಗಳನ್ನು ಬ್ಯಾನ್ ಮಾಡಿತ್ತು. ಭಾರತದ ಈ ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಗೆ ಅಮೆರಿಕ ಕೂಡಾ ಬಿಸಿ ಮುಟ್ಟಿಸಿದೆ. ಚೀನಾ ವಿರುದ್ಧ ದೊಡ್ಡಣ್ಣ ಕೂಡಾ ಬಹುದೊಡ್ಡ ಹೆಜ್ಜೆ ಇಟ್ಟಿದೆ.
TechnologyJun 30, 2020, 2:58 PM IST
59 ಆ್ಯಪ್ ನಿಷೇಧದ ನಂತರ ಚೀನಾಕ್ಕೆ ಕೇಂದ್ರದ ಮತ್ತೊಂದು ಶಾಕ್!
ಭಾರತದ ಡೇಟಾ ಕಾನೂನು ಬಾಹಿರವಾಗಿ ಕದಿಯುತ್ತಿದ್ದ ಚೀನಾದ ಆ್ಯಪ್ ಗಳನ್ನು ನಿಷೇಧ ಮಾಡಿದ ನಂತರ ಭಾರತ ಮತ್ತೊಂದು ದಿಟ್ಟ ಕ್ರಮಕ್ಕೆ ಮುಂದಾಗಿದೆ.
TechnologyFeb 24, 2020, 8:33 PM IST
ಹುವೈ ಫೋನ್ನಲ್ಲಿ ಗೂಗಲ್ App ಕೆಲಸ ಮಾಡುತ್ತಿಲ್ಲ; ಇಲ್ಲಿದೆ ಕಾರಣ!
ಹುವೈ ಫೋನ್ ಖರೀದಿ ಮಾಡಿದ ಹಲವರಿಗೆ ಹಲವು ಸಮಸ್ಯೆಗಳು ಎದುರಾಗಿರಬಹುದು. ಅದರಲ್ಲೂ ಗೂಗಲ್ ಆ್ಯಪ್ ಕೆಲಸ ಮಾಡುತ್ತಿಲ್ಲ ಎಂದು ಕಿರಿಕಿರಿಯಾಗಿರಬಹುದು. ಇದಕ್ಕೆ ಕಾರಣ ಬಹಿರಂಗವಾಗಿದೆ. ಇಲ್ಲಿದೆ ನೋಡಿ.
GADGETDec 12, 2019, 6:21 PM IST
ಹುವೈ ಹೊಸ ಸ್ಮಾರ್ಟ್ವಾಚ್; ಟ್ಯಾಗ್ಲೈನಲ್ಲೇ ಫುಲ್ ಚಾರ್ಜಿಂಗ್!
ಹುವೈ ಹೊರತಂದಿರುವ ಹೊಸ ಜಿಟಿ 2 ವಾಚ್ನ ಟ್ಯಾಗ್ಲೈನೇ ‘1 ಚಾರ್ಜ್ 2 ವೀಕ್ಸ್’; 500 ಹಾಡುಗಳನ್ನು ಸ್ಟೋರ್ ಮಾಡುವ ವ್ಯವಸ್ಥೆ; ಎರಡು ಮಾದರಿಗಳಲ್ಲಿ ಲಭ್ಯ
MobilesOct 8, 2019, 3:53 PM IST
ಹುವೈ ಹೊಸ ಮೀಡಿಯಾ ಪ್ಯಾಡ್; ಥಿಯೇಟರ್ ಎಫೆಕ್ಟ್ ನೀಡುತ್ತೆ ಈ ಟ್ಯಾಬ್!
ಹುವೈ ಕಂಪನಿಯ ಹೊಸ ಟ್ಯಾಬ್ಲೆಟ್; ಲುಕ್, ಸ್ಟೈಲ್ ಎಲ್ಲಾ ಡಿಫರೆಂಟ್; ಕ್ವಾಡ್ ಸ್ಪೀಕರ್, ಥಿಯೇಟರ್ ಎಫೆಕ್ಟ್; 7,500ಎಂಎಎಚ್ ಬ್ಯಾಟರಿ ಸಾಮರ್ಥ್ಯ; ಇಲ್ಲಿವೆ ಮತ್ತಷ್ಟು ವಿವರಗಳು...
TECHNOLOGYJul 26, 2019, 7:30 PM IST
ವಾಹ್ ರೇ ವಾ.... Huawei Y9 ಪ್ರೈಮ್ ಬಿಡುಗಡೆ ದಿನಾಂಕ ಫಿಕ್ಸ್
ಚೀನಾ ಮೊಬೈಲ್ ದೈತ್ಯ Huawei ಭಾರತದಲ್ಲಿ ಹೊಸ ಫೋನ್ ಬಿಡುಗಡೆ ಮಾಡುತ್ತಿದೆ. Huawei Y9 ಪ್ರೈಮ್ ಆಗಸ್ಟ್ 1ಕ್ಕೆ ಬಿಡುಗಡೆಯಾಗಲಿದೆ.
TECHNOLOGYJul 16, 2019, 7:59 PM IST
Snapchatನಿಂದ ಬಳಕೆದಾರರಿಗೆ ಹೊಸ ಫೀಚರ್!
ನೆಟ್ಫ್ಲಿಕ್ಸ್ ಮತ್ತು ಯೂಟ್ಯೂಬ್ ಜೊತೆ ಪೈಪೋಟಿಗಿಳಿದಿರುವ Snapchat, ಹೊಸ Creator Shows ಎಂಬ ಫೀಚರನ್ನು ಪರಿಚಯಿಸುತ್ತಿದೆ. ಸೌಂದರ್ಯ, ಫಿಟ್ನೆಸ್, ಡ್ಯಾನ್ಸ್, ಫ್ಯಾಶನ್ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು Creator Shows ಹೊಂದಿರಲಿದೆ.
TECHNOLOGYJul 15, 2019, 8:14 PM IST
ಮಾರುಕಟ್ಟೆಗೆ Realmeಯ 2 ಸ್ಮಾರ್ಟ್ಫೋನ್!
- Realme X ಮತ್ತು Realme 3i ಸ್ಮಾರ್ಟ್ಫೋನ್ಗಳು ಭಾರತದಲ್ಲಿ ಬಿಡುಗಡೆ
- ಅಮೆರಿಕಾ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲು ಮುಂದಾದ ಹುವೈ
- Apple iPhone 6 ಗೆ ಇದ್ದಕ್ಕಿಂದ್ದಂತೆ ಬೆಂಕಿ
TECHNOLOGYJul 13, 2019, 1:37 PM IST
Oppo ಹೊಸ ಫೋನ್ ಬಿಡುಗಡೆಗೆ ದಿನಗಣನೆ ಶುರು...ಕಾಯ್ತಿದ್ದಾರೆ ಮೊಬೈಲ್ ಪ್ರಿಯರು!
ಒಪ್ಪೋ K3 ಜುಲೈ 19ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಪಾಪ್ಅಪ್ ಸೆಲ್ಫಿ ಕ್ಯಾಮೆರಾ, Octa-core Qualcomm Snapdragon 710 ಚಿಪ್ ಸೆಟ್, VOOC 3.0 ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮತ್ತು 256GB ಸ್ಟೋರೆಜ್ ಈ ಹೊಸ ಫೋನ್ ವಿಶೇಷತೆಗಳು. ಬಿಡುಗಡೆ ಬಳಿಕ ಈ ಫೋನ್ ಅಮೆಜಾನ್ ನಲ್ಲಿ ಮಾತ್ರ ಲಭ್ಯವಿರುವುದು.
TECHNOLOGYJul 2, 2019, 7:39 PM IST
ಫಿಂಗರ್ಪ್ರಿಂಟ್ ಆನ್ಲಾಕ್ ಕಾಲ ಹೋಯ್ತು! ಹ್ಯಾಂಡ್ ಐಡಿ ಫೋನ್ ಮಾರುಕಟ್ಟೆಗೆ
ಕಳೆದ ಫೆಬ್ರವರಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್ನಲ್ಲಿ ಪ್ರದರ್ಶಿಸಲಾಗಿದ್ದ LG G8s ThinQ ಸ್ಮಾರ್ಟ್ಫೋನನ್ನು ಈಗ ಕಂಪನಿಯು ಅಧಿಕೃತವಾಗಿ ಬಿಡುಗಡೆಮಾಡಿದೆ. ‘ಹ್ಯಾಂಡ್ ಐಡಿ’ LG G8s ThinQ ನ ವಿಶೇಷ ಫೀಚರ್. ಪರದೆ ಮೇಲೆ ಹಸ್ತವನ್ನು ಆಡಿಸಿದರೆ ಸಾಕು, ಫೋನನ್ನು ಅನ್ಲಾಕ್ ಮಾಡಬಹುದು.