Hrithik Roshan  

(Search results - 27)
 • war

  Cine World10, Oct 2019, 2:53 PM IST

  ಹೃತಿಕ್ ಗೆ ಮನಸೋತು ವೀರ್ಯದಾನ ಮಾಡಿ ಎಂದ ನಿರೂಪಕಿ!

  ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟನೆಯ ‘ವಾರ್’ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ರಿಲೀಸ್ ಆದ 7 ದಿನಕ್ಕೆ 200 ಕೋಟಿ ಕಲಕ್ಷನ್ ಮಾಡಿದೆ. 

 • Hruthik Roshan - OM Prakash

  ENTERTAINMENT7, Aug 2019, 4:36 PM IST

  ಬಾಲಿವುಡ್ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ವಿಧಿವಶ

  ಬಾಲಿವುಡ್ ನಟ ಹೃತಿಕ್ ರೋಷನ್ ತಾತ, ಬಾಲಿವುಡ್ ನ ಖ್ಯಾತ ನಿರ್ಮಾಪಕ ಜೆ ಓಂ ಪ್ರಕಾಶ್ ಇಂದು ವಿಧಿವಶರಾಗಿದ್ದಾರೆ.  ಓಂ ಪ್ರಕಾಶ್ ಗೆ 93 ವರ್ಷ ವಯಸ್ಸಾಗಿತ್ತು. ರಾಜೇಶ್ ಖನ್ನಾ ಹಿಟ್ ಸಿನಿಮಾಗಳಾದ ಆಪ್ ಕಿ ಕಸಮ್, ಆಖಿರ್ ಕ್ಯೂ, ಜೀತೇಂದ್ರ ನಟನೆಯ ಅರ್ಪಣ್, ಆದಮಿ ಖಿಲೋನಾ ಹೈ ಚಿತ್ರಕ್ಕೆ ನಿರ್ದೇಶನ ಮಾಡಿದ ಕೀರ್ತಿ ಇವರದ್ದು. 

 • super 30 leaked online

  ENTERTAINMENT6, Aug 2019, 5:11 PM IST

  2019 ರ ದಾಖಲೆಯ ಬಾಲಿವುಡ್ ಸಿನಿಮಾ ಸಾಲಿಗೆ ‘ಸೂಪರ್ 30’

  ಹೃತಿಕ್ ರೋಷನ್ ಸೂಪರ್ 30 ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಯಾಗಿ ತಿಂಗಳಿಗೆ ಹತ್ತಿರವಾಗುತ್ತಾ ಬಂದರೂ ಸ್ವಲ್ಪವೂ ಚಾರ್ಮ್ ಕುಂದಿಲ್ಲ. ಕಳೆದ 24 ದಿನಗಳಲ್ಲಿ 137. 93 ಕೋಟಿ ಗಳಿಕೆ ಕಂಡಿದೆ. 

 • Ramayana Bollywood

  ENTERTAINMENT2, Aug 2019, 3:07 PM IST

  ಬೆಂಗಳೂರು ಹುಡುಗಿ ಕೈ ಸೇರಿತು 500 ಕೋಟಿ ‘ರಾಮಾಯಣ’!

  ಬಾಲಿವುಡ್ ಹೈ ಬಜೆಟ್ ಪೌರಾಣಿಕ ಸಿನಿಮಾ ‘ರಾಮಾಯಣ’ದ ಸೀತೆಯಾಗಿ ಮಿಂಚಲಿದ್ದಾಳೆ ಬೆಂಗಳೂರು ಡಿಂಪಲ್ ಹುಡುಗಿ.

 • hrithik roshan finger

  ENTERTAINMENT5, Jul 2019, 7:43 AM IST

  ಜಿಮ್‌ನಲ್ಲಿ ವಂಚನೆ ಆರೋಪ: ನಟ ಹೃತಿಕ್ ವಿರುದ್ಧ ಕೇಸು

   ಜಿಮ್ ಸೆಂಟರ್‌ವೊಂದರಲ್ಲಿ ವಂಚನೆ ಆರೋಪ| ಬಾಲಿವುಡ್ ನಟ ಹೃತಿಕ್ ವಿರುದ್ಧ ಕೇಸು|

 • Sunaina Roshan Hrithi Roshan

  ENTERTAINMENT21, Jun 2019, 10:48 AM IST

  ಪ್ರೀತಿಸುತ್ತಿರುವ ಮುಸ್ಲಿಂ ಪತ್ರಕರ್ತ ಉಗ್ರನೆಂದು ತಂದೆಯಿಂದ ಹಲ್ಲೆ: ಹೃತಿಕ್ ತಂಗಿ ಆರೋಪ

  ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅವರ ಸೋದರಿಯಾದ ಸುನೈನಾ ಅವರು ಪ್ರೀತಿಸುತ್ತಿರುವ ಮುಸ್ಲಿಂ ಪತ್ರಕರ್ತನ ಜೊತೆಗಿನ ವಿವಾಹಕ್ಕೆ ಕುಟುಂಬಸ್ಥರೇ ಅಡ್ಡಿಪಡಿಸಿದ್ದಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅಲ್ಲದೆ, ತಾನು ಮುಸ್ಲಿಂ ವ್ಯಕ್ತಿಯನ್ನು ಇಷ್ಟಪಟ್ಟಿದ್ದೇನೆ ಎಂಬ ಕಾರಣಕ್ಕಾಗಿ ತಂದೆಯಾದ ನಿರ್ಮಾಪಕ ರಾಕೇಶ್‌ ರೋಷನ್‌ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೃತಿಕ್‌ ಸೋದರಿ ಸುನೈನಾ ಅವರೇ ಆರೋಪಿಸಿದ್ದಾರೆ.

 • hrithik roshan

  ENTERTAINMENT8, Jun 2019, 10:13 AM IST

  ಅಬ್ಬಾ..! ಹೃತಿಕ್ ಇಷ್ಟೊಂದು ಸಂಭಾವನೆ ಪಡೆಯುತ್ತಾರಾ?

  ಹೃತಿಕ್ ರೋಷನ್ ಬಾಲಿವುಡ್ ನ ಮೋಸ್ಟ್ ಅಟ್ರಾಕ್ಟೀವ್ ಪರ್ಸನಾಲಿಟಿ. ಬಹುಬೇಡಿಕೆ ಇರುವ ನಟ. ಸದ್ಯ 'ಸೂಪರ್ 30' ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಇವರ ಬಗ್ಗೆ ಇನ್ನೊಂದು ವಿಚಾರ ಹೊರ ಬಿದ್ದಿದೆ. 

 • Hrithik Roshan Kangana Ranaut

  ENTERTAINMENT10, May 2019, 10:51 AM IST

  'ಮೆಂಟಲ್ ಹೈ ಕ್ಯಾ' 'ಸೂಪರ್-30' ಮತ್ತೆ ಶುರುವಾಯ್ತು ಕಂಗನಾ- ಹೃತಿಕ್ ವಾರ್!

  ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಶುರುವಾಯ್ತು ಕಂಗನಾ ಸಹೋದರಿ ರಂಗೋಲಿ ಹಾಗೂ ಹೃತಿಕ್‌ ರೋಷನ್ ವಾರ್ ಇದಕ್ಕೆ ಕಾರಣವಾದದ್ದು ಅವರಿಬ್ಬರ ಸಿನಿಮಾ ಒಂದೇ ದಿನದಲ್ಲಿ ರಿಲೀಸ್ ಅಗುತ್ತಿರುವುದು.

 • Cine World5, Mar 2019, 1:46 PM IST

  ’ಇವರಿಗೆ ಕಿಸ್ ಕೊಡೋಕೆ ಚಾನ್ಸ್ ಸಿಕ್ರೆ ಬಿಡೋದೇ ಇಲ್ಲ’: ಮಿಲ್ಕ್ ಬ್ಯೂಟಿ

  ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ತೆರೆ ಮೇಲೆ ಯಾರಿಗೂ ಮುತ್ತು ಕೊಡುವುದಿಲ್ಲ ಎಂದಿದ್ದಾರೆ. ಇವರು ಬಾಲಿವುಡ್‌ ಈ ಸ್ಟಾರ್ ನ ದೊಡ್ಡ ಅಭಿಮಾನಿ. ಅವರ ಜೊತೆ ಅವಕಾಶ ಸಿಕ್ಕರೆ ನಿಯಮ ಮುರಿದು ಮುತ್ತು ಕೊಡುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಯಾರವರು? ಇಲ್ಲಿದೆ ನೋಡಿ. 

 • Hrithik roshan car

  AUTOMOBILE20, Jan 2019, 1:11 PM IST

  ಫೋರ್ಡ್ ಮಸ್ತಂಗ್ to ರೋಲ್ಸ್ ರಾಯ್ಸ್- ಹೃತಿಕ್ ಬಳಿ ಇದೆ ಅತ್ಯಂತ ದುಬಾರಿ ಕಾರು!

  ಬಾಲಿವುಡ್ ನಟ ಹೃತಿಕ್ ರೋಶನ್‌ಗೆ ಕಾರುಗಳ ಮೇಲೆ ಹೆಚ್ಚಿನ ಮೋಹವಿದೆ. ಹೀಗಾಗಿ ಹೃತಿಕ್ ಬಳಿಕ ಹಲವು ಐಷಾರಾಮಿ ಕಾರುಗಳಿವೆ. ಹೃತಿಕ್ ಕಾರು ಕಲೆಕ್ಷನ್ ಕುರಿತು ಸಂಪೂರ್ಣ ವಿವರ ಇಲ್ಲಿದೆ.
   

 • Hruthik Roshan

  Cine World8, Jan 2019, 3:51 PM IST

  ಕ್ಯಾನ್ಸರ್‌ಗೂ ಬಗ್ಗದ ಹೃತಿಕ್ ಅಪ್ಪ

  ನಟ ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಮೊದಲಿನ ಹಂತದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕೂಡಾ ಡಯಾಗ್ನೈಸ್ ಗೆ ಒಳಗಾಗಿದ್ದಾರೆ ಎಂದು ಹೃತಿಕ್ ರೋಷನ್ ಹೇಳಿದ್ದಾರೆ. 

 • Hruthik Roshan

  Cine World26, Nov 2018, 1:26 PM IST

  ಮಾಜಿ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಹೃತಿಕ್ ರೋಷನ್

  ಗಂಡ-ಹೆಂಡತಿ ಸಂಬಂಧ ಮುರಿದು ಬಿದ್ದ ಮೇಲೆ ಒಬ್ಬರಿಗೊಬ್ಬರು ನೋಡುವುದು, ಮಾತನಾಡುವುದು, ಆಗಾಗ ಭೇಟಿ ಮಾಡುವುದು ಇವೆಲ್ಲಾ ಇರುವುದಿಲ್ಲ. ಆದರೆ ಈ ಜೋಡಿ ಸ್ವಲ್ಪ ಡಿಫರೆಂಟು. ದಾಂಪತ್ಯ ಮುರಿದು ಬಿದ್ದ ಮೇಲೆಯೂ ಆಗಾಗ ಸೇರುತ್ತಾರೆ. ಒಟ್ಟಿಗೆ ಔಟಿಂಗ್ ಹೋಗುತ್ತಾರೆ. ಮಕ್ಕಳ ಜೊತೆ ಡಿನ್ನರ್ ಮಾಡುತ್ತಾರೆ. ಒಬ್ಬರಿಗೊಬ್ಬರು ವಿಶ್ ಮಾಡಿಕೊಳ್ಳುತ್ತಾರೆ.

 • Automobiles7, Oct 2018, 5:00 PM IST

  ಟಾಟಾ ಮೋಟಾರ್ಸ್ ಜೊತೆ ಕೈಜೋಡಿಸಿದ ಹೃತಿಕ್ ರೋಶನ್!

  ನೂತನ ಟಾಟಾ ಟಿಗೋರ್ ಸೆಡಾನ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ, ಟಾಟಾ ಮೋಟಾರ್ಸ್ ಜೊತೆ ಬಾಲಿವುಡ್ ನಟ ಹೃತಿಕ್ ರೋಶನ್ ಕೈಜೋಡಿಸಿದ್ದಾರೆ. ಇಲ್ಲಿದೆ ಟಾಟಾ ಮೋಟಾರ್ಸ್‌ನಲ್ಲಿ ಹೃತಿಕ್ ಪಾತ್ರದ ವಿವರ.

 • hrithik roshan

  NEWS29, Aug 2018, 11:20 AM IST

  ಹೃತಿಕ್‌ ರೋಷನ್ ವಿರುದ್ಧ 2.1 ಲಕ್ಷ ವಂಚನೆ ಕೇಸ್‌

  ತಮಿಳುನಾಡು ಮೂಲದ ದಾಸ್ತಾನುಗಾರರೊಬ್ಬರಿಗೆ ವಂಚನೆ ಮಾಡಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ಇತರ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

 • Hrithik- Chiyan

  News20, Aug 2018, 4:13 PM IST

  ಕೇರಳ ಪ್ರವಾಹ ಸಂತ್ರಸ್ತರಿಗೆ ಚಿಯಾನ್ ವಿಕ್ರಂ, ಹೃತಿಕ್ ರೋಶನ್ ನೆರವು

  ಕೇರಳ ಪ್ರವಾಹ ಸಂತ್ರಸ್ತರಿಗೆ ಹೃತಿಕ್  ರೋಶನ್ ಹಣಕಾಸಿನ ನೆರವಿನ ಜೊತೆಗೆ ಅಲ್ಲಿನ ಸ್ಥಿತಿಗತಿ ವೀಕ್ಷಿಸಲು ಒಂದು ತಂಡವನ್ನು ಕಳುಹಿಸಿದ್ದಾರೆ.  ನಟ ಚಿಯಾನ್ ವಿಕ್ರಮ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 35 ಲಕ್ಷ ರೂ ದೇಣಿಗೆ ನೀಡಿದ್ದಾರೆ.