Howdy Modi  

(Search results - 32)
 • Video Icon

  NRI4, Oct 2019, 5:58 PM IST

  ಭಾರತೀಯ ನೃತ್ಯ-ಸಂಗೀತದ ರಾಯಭಾರಿ; ಇಂಡಿಯನ್ ರಾಗ ಜೊತೆ ಸುವರ್ಣ ಜುಗಲ್‌ಬಂದಿ

  ಅಮೆರಿಕಾದ ಹ್ಯೂಸ್ಟನ್‌ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮ ನೋಡದವರಾರಿದ್ದಾರೆ? ಪ್ರಧಾನಿ ಮೋದಿ ಭಾಷಣದ ಹೊರತಾಗಿ, ನೆರೆದಿದ್ದ ಜನಸಾಗರದ ಮನಸೂರೆಗೊಂಡಿದ್ದು ಯಾರು? ಹೌದು, ನೀವು ಸರಿಯಾಗಿ ಯೋಚ್ನೆ ಮಾಡಿದ್ರಿ. ಅದುವೇ ‘ಇಂಡಿಯನ್ ರಾಗ’ ತಂಡದ ಸಂಗೀತ-ನೃತ್ಯ ಕಾರ್ಯಕ್ರಮ! ತಂಡದ ಶ್ರೀರಾಮ್ ಈಮನಿ ಜೊತೆ ಏಷ್ಯಾನೆಟ್ ಪ್ರತಿನಿಧಿ ಸುನೀತಾ ಅಯ್ಯರ್ ಚಿಟ್‌ಚಾಟ್ ನಡೆಸಿದ್ದಾರೆ. 

 • News3, Oct 2019, 9:33 AM IST

  ಹೇಗೆ ನಿಭಾಯಿಸ್ತೀರಿ?: ‘ಹೌಡಿ ಮೋದಿ’ಯಲ್ಲಿ ಭಾರೀ ಜನಸ್ತೋಮಕ್ಕೆ ಟ್ರಂಪ್‌ ಬೆಸ್ತು!

  ‘ಹೌಡಿ ಮೋದಿ’ಯಲ್ಲಿ ಭಾರೀ ಜನಸ್ತೋಮಕ್ಕೆ ಟ್ರಂಪ್‌ ಬೆಸ್ತು!| ಹೌಡಿ ಮೋದಿ ಕಾರ‍್ಯಕ್ರಮದ ಬಗ್ಗೆ ಮೋದಿ, ಟ್ರಂಪ್‌ ಚರ್ಚೆ| ಕುತೂಹಲಕಾರಿ ಚರ್ಚೆ ಬಗ್ಗೆ ಅಧಿಕಾರಿಯೊಬ್ಬರಿಂದ ಬಹಿರಂಗ

 • Subrahmanyam Jaishankar_Rahul

  News1, Oct 2019, 1:29 PM IST

  ಅಸಮರ್ಥ ಮೋದಿಯನ್ನು ಸದಾ ಸಮರ್ಥಿಸಿ: ರಾಹುಲ್ ಟ್ವೀಟ್‌ಗೆ ಜೈಶಂಕರ್ ಕಸಿವಿಸಿ!

  ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿರುವ ಜೈಶಂಕರ್ ಕಾಲೆಳೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಅಸಮರ್ಥತೆಯನ್ನು ಸಮರ್ಥಿಸುವ ಕೆಲಸ ತುಂಬ ಚೆನ್ನಾಗಿ ಮಾಡುತ್ತಿದ್ದೀರಾ ಎಂದು ವ್ಯಂಗ್ಯವಾಡಿದ್ದಾರೆ.

 • "Look Carefully At What PM Said": S Jaishankar Rejects "Trump Sarkar" Row

  News1, Oct 2019, 12:39 PM IST

  ಮೋದಿ ಅಂದಿದ್ರಂತೆ ಟ್ರಂಪ್ ಸರ್ಕಾರ್: ಹಾಗೇನಿಲ್ವಲ್ಲಾ ಅಂದ್ರು ಜೈಶಂಕರ್!

  2020ರಲ್ಲಿ ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಮಾಡಿದ್ದಾರೆ ಎಂಬ ಆರೋಪವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಲ್ಲಗಳೆದಿದ್ದಾರೆ.

 • Modi_UN

  NEWS29, Sep 2019, 2:25 PM IST

  ಪ್ರಧಾನಿ ಅಮೆರಿಕ ಪ್ರವಾಸ: ಭಾರತದ ಭವಿಷ್ಯಕ್ಕೆ ಮೋದಿ ವಿಶ್ವಾಸ!

  ಪ್ರಧಾನಿ ಮೋದಿ ತಮ್ಮ ಏಳು ದಿನಗಳ ಯಶಸ್ವಿ ಅಮೆರಿಕ ಪ್ರವಾವನ್ನು ಮುಗಿಸಿ ಸ್ವದೇಶಕ್ಕೆ ಮರಳಿದ್ದಾರೆ. ಈ ಬಾರಿಯ ಅಮೆರಿಕ ಪ್ರವಾಸವನ್ನು  ಸ್ವತಃ ಪ್ರಧಾನಿಯೇ ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ವಿಶ್ವದ ಮುಂದೆ ನವ ಭಾರತದ ಯೋಚನಾ ಲಹರಿ, ನವ ಭಾರತದ ಶಕ್ತಿಯ ಪ್ರದರ್ಶನ ಮೋದಿ ಸರ್ಕಾರದ ವಿದೇಶಿ ನೀತಿಯ ಪ್ರಮುಖ ಅಂಗ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

 • Modi

  NEWS27, Sep 2019, 12:28 AM IST

  ಹೌಡಿ-ಮೋಡಿ ದಿನದ ಔಟ್ ಸೈಡ್ ಸ್ಟೋರಿ,  ಸಖತ್ತಾಗಿದೆ ಲವ್ ಸಾಂಗ್!

  ಅತ್ತ ಹೌಡಿ ಮೋಡಿ ಕಾರ್ಯಕ್ರಮ ನಡೆಯುತ್ತಿದ್ದರೆ ಹೊರಗಡೆ ಪಾಕಿಸ್ತಾನದ ಸಚಿವರಿಬ್ಬರು ಕೈ ಕೈ ಹಿಡಿದುಕೊಂಡು ನಿಂತಿದ್ದ ಪೋಟೋಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಗೆಬಗೆಯ ಕಮೆಂಟ್ ಗಳು ಬಂದಿವೆ. ಒಂದಕ್ಕೊಂತ ಒಂದು ಭಿನ್ನ...

 • selfie students

  LIFESTYLE26, Sep 2019, 12:39 PM IST

  ಸೆಲ್ಫೀ ಕೇಳಿದ ಸಾತ್ವಿಕ್ ಹೆಗಡೆಗೆ ಧೈರ್ಯ ಬಂದಿದ್ದೆಲ್ಲಿಂದ?

  ಸಾತ್ವಿಕ್ ಹೆಗಡೆ ತನ್ನ ಧೈರ್ಯದಿಂದ ಜಗತ್ತಿನ ಇಬ್ಬರು ಪವರ್‌ಫುಲ್ ವ್ಯಕ್ತಿಗಳೊಂದಿಗೆ ಸೆಲ್ಫೀ ಪಡೆದುಕೊಂಡಿದ್ದಾನೆ. ಅವಕಾಶ ಸಿಕ್ಕಿದರೆ ನಮ್ಮ ಮಕ್ಕಳಿಗೂ ಇದೆಯೇ ಈ ಧೈರ್ಯ?

 • Howdy

  NEWS26, Sep 2019, 10:00 AM IST

  ಫ್ಯಾಕ್ಟ್ ಚೆಕ್| ಅಮೆರಿಕದಲ್ಲಿ ಮೋದಿಗಿಂತ ನೆಹರು, ಇಂದಿರಾ ದೊಡ್ಡ ಹವಾ!

  1954ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಮತ್ತು ಪುತ್ರಿ ಇಂದಿರಾ ಗಾಂಧಿ ಅಮೆರಿಕಕ್ಕೆ ತೆರಳಿದ್ದಾಗ ಹೌಡಿ ಮೋದಿಗಿಂತ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂಬರ್ಥದಲ್ಲಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಮಾಡಿದ ಟ್ವೀಟ್‌ ಈಗ ಎಲ್ಲೆಡೆ ವೈರಲ್‌ ಆಗಿದೆ. ಇದು ನಿಜಾನಾ? ಇಲ್ಲಿದೆ ವಿವರ

 • NEWS25, Sep 2019, 2:00 PM IST

  ಡೋನಾಲ್ಡ್ ಟ್ರಂಪ್‌ಗೆ ಹೌಡಿ ಮೋದಿ ಫೋಟೋ ಗಿಫ್ಟ್ ನೀಡಿದ ಪ್ರಧಾನಿ!

  ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಅಧ್ಯಕ್ಷ  ಡೋನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇತ್ತೀಚಿಗೆ ಹೂಸ್ಟನ್’ನಲ್ಲಿ ನಡೆದಿದ್ದ ಹೌಡಿ ಮೋದಿ ಕಾರ್ಯಕ್ರಮದ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದ ಉಭಯ ನಾಯಕರ ಫೋಟೋವನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದರು.

 • Modi and trump howdy

  Karnataka Districts24, Sep 2019, 1:48 PM IST

  'ಹೌಡಿ ಮೋದಿ ಕಾರ್ಯಕ್ರಮ ಬರೀ ಬೂಟಾಟಿಕೆ'..!

  ಪ್ರಧಾನಿ ಮೋದಿ ಅವರ 'ಹೌಡಿ ಮೋದಿ' ಕಾರ್ಯಕ್ರಮ ಬರೀ ಬೂಟಾಟಿಕೆ ಎಂದು ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್. ಎಸ್ ಸುಂದರೇಶ್ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ದ ಹರಿಹಾಯ್ದ ಸುಂದರೇಶ್, ಭಾರತದ ಜನ ಬಡವರಾಗಿ ಒಪ್ಪತ್ತಿನ ಊಟಕ್ಕೂ ಕಷ್ಟಪಡುತ್ತಿದ್ದರೆ, ಪ್ರಧಾನಿ ಮೋದಿ ವಿಜೃಂಭಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಟೀಕಿಸಿದ್ದಾರೆ.

 • NEWS23, Sep 2019, 9:41 PM IST

  ಹೌಡಿ-ಮೋಡಿ..ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕೊಡಿ, ಕರ್ನಾಟಕ ಕಾಂಗ್ರೆಸ್ ಕಿಡಿ

  ಅಮೆರಿಕದಲ್ಲಿ ಟ್ರಂಪ್ ಅವರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ ಅವರನ್ನು ಕರ್ನಾಟಕ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.  ಭಾರತದ ವಿದೇಶಾಂಗ ನೀತಿಯ ತತ್ವಗಳನ್ನು ಮೋದಿ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

 • Video Icon

  NEWS23, Sep 2019, 7:17 PM IST

  ಅಮೆರಿಕಾದಲ್ಲಿ ಹೌಡಿ ಮೋದಿ: ಭಾರತದಲ್ಲಿ ‘ಎಲ್ಲಾ ಚೆನ್ನಾಗಿದೆ’ ನೋಡಿ!

  ಎಲ್ಲೆಡೆ 'ಹೌಡಿ ಮೋದಿ'ಯದ್ದೇ ಹವಾ. ಅಮೆರಿಕದ ಹ್ಯೂಸ್ಟನ್‌ನಲ್ಲಿ ಭಾರತೀಯರನ್ನು ಉದ್ದೇಶಿಸಿದ ಪ್ರಧಾನಿ ಮಾಡಿದ ಭಾಷಣ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲಿಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಸ್ಥಿತಿಯಲ್ಲಿ ಕನ್ನಡ ಸೇರಿ ಭಾರತೀಯ ಎಂಟು ಭಾಷೆಗಳಲ್ಲಿ ಎಲ್ಲ ಚೆನ್ನಾಗಿದೆ ಎಂದು ಹೇಳಿರುವುದು ಎಲ್ಲರ ಮನಸ್ಸಿಗೂ ಮುಟ್ಟಿದೆ. ಅವರು ಹೇಗೆ ಪ್ರತಿಕ್ರಿಯಿಸಿದರು ಎಂಬುದು ಇಲ್ಲಿದೆ....

 • modi sorry

  NEWS23, Sep 2019, 4:18 PM IST

  Video: ಸೆನೆಟರ್ ಕಾರ್ನಿನ್ ಪತ್ನಿ ಬಳಿ ಕ್ಷಮೆ ಯಾಚಿಸಿದ ಮೋದಿ: ಕಾರಣವೇನು?

  ಅಮೆರಿಕಾದಲ್ಲಿ ಹೌಡಿ ಮೋದಿ, ಹವಾ ಎಬ್ಬಿಸಿದ ಮೋದಿ| 50ಸಾವಿರಕ್ಕೂ ಅಧಿಕ ಮಂದಿಯನ್ನು ಉದ್ದೇಶಿಸಿದ ಮೋದಿ| ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಸೆನೆಟರ್ ಕಾರ್ನಿನ್ ಪತ್ನಿ ಬಳಿ ಕ್ಷಮೆ ಯಾಚಿಸಿದ ಮೋದಿ| ಏನಾಯ್ತು? Sorry ಹೇಳಿದ್ದು ಯಾಕೆ? ಇಲ್ಲಿದೆ ಉತ್ತರ

 • Modi

  NEWS23, Sep 2019, 2:35 PM IST

  ಮೋದಿ-ಟ್ರಂಪ್ ಸ್ನೇಹವೆಷ್ಟು ಆಳವಿದೆ? ಎಲ್ಲಾ ಈ ಫೋಟೋಗಳೇ ವಿವರಿಸುತ್ತೆ!

  ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೆಕ್ಸಾಸ್‌ ರಾಜ್ಯದ ಹೂಸ್ಟನ್‌ನಲ್ಲಿ ಭಾನುವಾರ ನಡೆದ ‘ಹೌಡಿ, ಮೋದಿ’ ಸಮಾವೇಶದಲ್ಲಿ ಅದ್ಧೂರಿ ಹಾಗೂ ಐತಿಹಾಸಿಕ ಸ್ವಾಗತ ದೊರೆತಿದೆ. ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ಅನಿವಾಸಿ ಭಾರತೀಯ 600 ಸಂಘಟನೆಗಳು ಆಯೋಜಿಸಿದ್ದ ಸಮಾವೇಶದಲ್ಲಿ ಸುಮಾರು 50 ಸಾವಿರ ಮಂದಿ ನೆರೆದಿದ್ದರು. ವಿದೇಶಿ ಚುನಾಯಿತ ಪ್ರತಿನಿಧಿಯೊಬ್ಬರಿಗೆ ಅಮೆರಿಕದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದು ಇದೇ ಮೊದಲು. ಸ್ವತಂಃ ಟ್ರಂಪ್ ಈ ಸಮಾವೇಶದಲ್ಲಿ ಭಾಗಿಯಾಗಿದ್ದು, ಇಡೀ ವಿಶ್ವದಾದ್ಯಂತ ಈ ಸಮಾವೇಶ ಸದ್ದು ಮಾಡಿದೆ. ಹೀಗಿರುವಾಗ ಮೋದಿ-ಟ್ರಂಪ್ ಸ್ನೇಹ ವಿವರಿಸುವ ಫೋಟೋಗಳು ಹೀಗಿವೆ.

 • Selfie

  NEWS23, Sep 2019, 1:25 PM IST

  ಬಿಲಿಯನ್ ಡಾಲರ್ ಸೆಲ್ಫೀ: ಮೋದಿ ಟ್ರಂಪ್ ಜೊತೆ ಮಿಂಚಿದ ಕನ್ನಡದ ಕುವರ!

  ಹೌಡಿ ಮೋದಿಯಲ್ಲಿ ಸೌಂಡ್ ಮಾಡಿದ ಸೆಲ್ಫೀ| ಮೋದಿ ಟ್ರಂಪ್ ಬಳಿ ಮನವಿ ಮಾಡಿಕೊಂಡು ಬಿಲಿಯನ್ ಡಾಲರ್ ಸೆಲ್ಫೀ ತೆಗೆಸಿಕೊಂಡ ಬಾಲಕ ಕನ್ನಡ ಕುವರ| ಹೈಸ್ಕೂಲ್ ಬಾಲಕ ಈಗ ಎಲ್ಲರ ಫೇವರಿಟ್