How To  

(Search results - 613)
 • How to safeguard yor children from online cat phishing

  relationshipSep 17, 2021, 7:09 PM IST

  ನಿಮ್ಮ ಮಕ್ಕಳನ್ನು ಆನ್‌ಲೈನ್ ಕ್ಯಾಟ್ ಫಿಶಿಂಗ್‌ನಿಂದ ರಕ್ಷಿಸಿಕೊಳ್ಳುವುದು ಹೇಗೆ?

  ಮಕ್ಕಳು ಆನ್‌ಲೈನ್‌ನಲ್ಲಿ ಕಾಣಿಸುವುದನ್ನು ನಿಜವೆಂದೇ ನಂಬುತ್ತಾರೆ. ಈ ನಂಬಿಕೆಯೇ ಕ್ಯಾಟ್‌ಫಿಶಿಂಗ್‌ ವಂಚನೆಯ ಮೂಲ. ಹೆತ್ತವರಾಗಿ ನೀವು ಇವುಗಳನ್ನು ಎಚ್ಚರಿಕೆಯಿಂದ ತಡೆಗಟ್ಟಬೇಕು. ಅದು ಹೇಗೆ?
   

 • How to avoid pain and irritation of baby when its getting tooth

  WomanSep 17, 2021, 6:47 PM IST

  ಮಕ್ಕಳಿಗೆ ಹಲ್ಲು ಮೂಡುವಾಗ ಉಂಟಾಗೋ ನೋವು ನಿವಾರಿಸೋದು ಹೇಗೆ?

  ಹಲ್ಲುಗಳು ಬಂದಾಗ ಪ್ರತಿಯೊಂದು ಮಗುವೂ ವಿಭಿನ್ನ ಭಾವನೆಯನ್ನು ಅನುಭವಿಸುತ್ತದೆ. ಕೆಲವು ಮಕ್ಕಳ ಹಲ್ಲುಗಳು ನಾಲ್ಕು ತಿಂಗಳ ಮಗುವಾಜಿದ್ದಾಗ ಹೊರ ಬರುತ್ತವೆ, ಇನ್ನು ಕೆಲವು ಒಂದು ವರ್ಷದ ಹೊತ್ತಿಗೆ ಬೆಳೆಯಲು ಪ್ರಾರಂಭಿಸುತ್ತವೆ. ಮೂರು ತಿಂಗಳಿನಿಂದ ಮೂರು ವರ್ಷದವರೆಗಿನ ಮಗುವಿಗೆ ಹಲ್ಲು ಬರಬಹುದು. ಹಲ್ಲು ನೋವಿನ ಮೊದಲ ಚಿಹ್ನೆಯೆಂದರೆ ತುರಿಕೆ ಮತ್ತು ಮಗು ಯಾವುದನ್ನಾದರೂ ಎತ್ತಿಕೊಂಡು ಒಸಡುಗಳ ಮೇಲೆ ಉಜ್ಜುವುದು.

 • How to overcome childrens stammering at home

  relationshipSep 16, 2021, 6:41 PM IST

  ಮಕ್ಕಳ ಉಗ್ಗು ಮನೆಯಲ್ಲೇ ಸರಿಪಡಿಸೋದು ಹೇಗೆ?

  ಮುಖ್ಯವಾಗಿ ಮಗುವಿನ ಮಾತುಗಾರಿಕೆಗೆ ನೆರವಾಗುವುದು ಆತ್ಮವಿಶ್ವಾಸ. ಆತ್ಮವಿಶ್ವಾಸವನ್ನು ಕುಂದಿಸುವ ಗೇಲಿ, ಟೀಕೆ, ಜೋರು ಮಾಡುವಿಕೆ-ಗಳನ್ನು ಮಾಡಬೇಡಿ.

 • What are remedies for untimely death according to your zodiac signs

  FestivalsSep 15, 2021, 6:24 PM IST

  ಅಪಮೃತ್ಯು ಉಂಟಾಗದಂತೆ ಯಾವ ಜನ್ಮರಾಶಿಗೆ ಯಾವ ಪರಿಹಾರ?

  ಕೆಲವು ಜನ್ಮರಾಶಿಗಳಿಗೆ ಅಕಾಲಿಕ ಮೃತ್ಯು, ಅಪಮೃತ್ಯುವಿನ ಭಯ ಹೆಚ್ಚು. ಅಂಥವರು ಕೆಲವು ಶಾಂತಿ, ಪರಿಹಾರಗಳನ್ನು ಮಾಡಿಸಬೇಕು. ಅದರಿಂದ ಮೃತ್ಯುಭಯ ದೂರವಾಗುವುದು.

 • How to check adulteration of milk ghee paneer which bring home

  HealthSep 15, 2021, 5:55 PM IST

  ಮನೆಗೆ ಪ್ರತಿದಿನ ತರುವ ತುಪ್ಪ, ಹಾಲು, ಪನೀರ್ ಕಲಬೆರಕೆಯೇ? ಹೀಗೆ ಪತ್ತೆ ಮಾಡಿ

  ಪ್ರತಿಯೊಬ್ಬರೂ ತಮ್ಮ ಪ್ರತಿನಿತ್ಯದ ಜೀವನದಲ್ಲಿ ಹಾಲನ್ನು ಬಳಸುತ್ತಾರೆ. ಹಾಲು ಮಾತ್ರವಲ್ಲ ಹಾಲಿನ ಉತ್ಪನ್ನಗಳೂ ಆರೋಗ್ಯಕ್ಕೆ ಅತ್ಯಗತ್ಯ. ಭಾರತೀಯ ಮನೆಗಳಲ್ಲಿ ಹಾಲನ್ನು ಒಂದಲ್ಲ ಒಂದು ರೂಪದಲ್ಲಿ ಆಹಾರದಲ್ಲಿ ಸೇರಿಸಲಾಗುತ್ತದೆ. ಆದರೆ ಕಳೆದ ಹಲವಾರು ವರ್ಷಗಳಲ್ಲಿ ಹಾಲು ಮತ್ತು ಹಾಲಿನ ಮೂಲಕ ಮಾಡಿದ ಎಲ್ಲಾ ಉತ್ಪನ್ನಗಳಲ್ಲಿ ಕಲಬೆರಕೆಯ ಆಟ ನಡೆದಿದೆ. ಅದರಲ್ಲೂ ವ್ಯಾಪಾರದಲ್ಲಿ ಗಳಿಕೆಯಿಂದಾಗಿ ಅಂಗಡಿಯವರು ಹಾಲು, ತುಪ್ಪ, ಖೋಯಾ, ಪನ್ನೀರ್ ಇತ್ಯಾದಿಗಳಿಗೆ ಕಲಬೆರಕೆ ಸೇರಿಸಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ.

 • How to improve sex power with home remedies using dates and Udad Dal

  relationshipSep 15, 2021, 5:07 PM IST

  ಉದ್ದಿನ ಬೇಳೆ , ಒಣ ಖರ್ಜೂರದಲ್ಲೂ ಅಡಗಿದೆ ಲೈಂಗಿಕಾಸಕ್ತಿ ಹೆಚ್ಚಿಸುವ ಶಕ್ತಿ

  ಇಂದಿನ ಜಗತ್ತಿನಲ್ಲಿ, ಜನರು ಸಂಗಾತಿಯನ್ನು ತೃಪ್ತಿಪಡಿಸಲು ಮತ್ತು ಹೆಚ್ಚು ಕಾಲ ಹಾಸಿಗೆ ಮೇಲೆ ವಿಜೃಂಭಿಸಲು ವಿವಿಧ ಔಷಧಿಗಳನ್ನು ಬಳಸುತ್ತಾರೆ. ಇದು ಅವರು ತಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುವಂತೆ ಮಾಡುತ್ತದೆ, ಆದರೆ ಈ ಔಷಧಿಗಳು ತುಂಬಾ ಸುರಕ್ಷಿತವಾಗಿಲ್ಲ. ಔಷಧಿಗಳ ಸಹಾಯವಿಲ್ಲದೆ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಬಹುದು.  ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಇದು ಸಾಧ್ಯ. ನಿಮ್ಮ ಲೈಂಗಿಕಾಶಕ್ತಿಯನ್ನು ಹೆಚ್ಚಿಸುವ ಅನೇಕ ಮನೆಮದ್ದುಗಳು ಮನೆಯಲ್ಲಿಯೇ ಇವೆ... ಅವುಗಳ ಬಗ್ಗೆ ತಿಳಿಯಿರಿ... 

 • JEE Main result 2021 for Session 4 declared 44 score 100 percentile pod

  EducationSep 15, 2021, 3:15 PM IST

  JEE-Main ಫಲಿತಾಂಶ ಪ್ರಕಟ, 44 ವಿದ್ಯಾರ್ಥಿಗಳಿಗೆ 100ಕ್ಕೆ ನೂರು ಅಂಕ!

  * ಬಹುನಿರೀಕ್ಷಿತ 2021ರ JEE-Main ಫಲಿತಾಂಶ ಪ್ರಕಟ

  * 44 ವಿದ್ಯಾರ್ಥಿಗಳಿಂದ ನೂರಕ್ಕೆ ನೂರು ಅಂಕ ಪಡೆದು ಸಾಧನೆ 

  * ವೆಬ್‌ಸೈಟ್‌ನಲ್ಲಿ ಸಿಗುತ್ತೆ ಫಲಿತಾಂಶ

 • How to protect yourself from being affected from dengue

  HealthSep 13, 2021, 6:04 PM IST

  ಡೆಂಗ್ಯೂ : ಈ ರೋಗಲಕ್ಷಣ ಕಾಣಿಸಿಕೊಂಡ್ರೆ ಎಚ್ಚರ

  ಮಳೆಗಾಲದಲ್ಲಿ ಅತಿಯಾಗಿ ಕಾಡುವ ಸೊಳ್ಳೆಗಳಿಂದ ಬರುವಂತಹ ಕೆಲವೊಂದು ಅಪಾಯಕಾರಿ ಜ್ವರಗಳಲ್ಲಿ ಡೆಂಗ್ಯೂ ಕೂಡ ಒಂದು. ಈ ಜ್ವರ ಕಾಣಿಸಿಕೊಂಡರೆ ಕೂಡಲೇ ಔಷಧಿ ಪಡೆದುಕೊಳ್ಳುವುದು ಅಗತ್ಯ. ಇದಕ್ಕೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ಮಾರಣಾಂತಿಕವಾಗಬಲ್ಲದು. ಪ್ರತಿ ವರ್ಷವೂ ನಮ್ಮ ದೇಶದಲ್ಲಿ ಡೆಂಗ್ಯೂ ಜ್ವರದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುವರು.
   

 • You will be able to hide you whatsapp online status and check details

  Whats NewSep 12, 2021, 2:55 PM IST

  ನಿಮ್ಮ ವಾಟ್ಸಾಪ್‌ ಆನ್‌ಲೈನ್ ಸ್ಟೇಟಸ್ ಮರೆಮಾಚಬಹುದು!

  ಈವರೆಗೆ ನಿಮ್ಮ ವಾಟ್ಸಾಪ್ ಆನ್‌ಲೈನ್ ಸ್ಟೇಟಸ್ ಅನ್ನು ಆಯ್ದ ಕಾಂಟಾಕ್ಟ್‌ಗಳಿಗೆ ಮರೆ ಮಾಚಲು ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ಮರೆ ಮಾಚಿದರೆ ಎಲ್ಲರಿಗೂ ಮರೆಮಾಚಬೇಕಿತ್ತು. ಇದೀಗ ಕಂಪನಿಯು ಇದರಲ್ಲಿ ಆಯ್ಕೆಯನ್ನು ನೀಡಲು ಮುಂದಾಗಿದ್ದು, ನಿಮಗೆ ಬೇಡವಾದ ಕಾಂಟಾಕ್ಟ್‌ಗಳಿಗೆ ನಿಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಮಾತ್ರವೇ ಮರೆ ಮಾಚಲು ಸಾಧ್ಯವಾಗಲಿದೆ ಶೀಘ್ರವೇ.

 • Mira Rajput Kapoor taught us how to look stylish in chic outfits

  Cine WorldSep 10, 2021, 12:02 PM IST

  ಶಾಹಿದ್‌ ಕಪೂರ್‌ ಪತ್ನಿ ಮೀರಾರ ಸ್ಟೈಲಿಶ್‌ ಲುಕ್‌ ಹಾಗೂ ಔಟ್‌ಫಿಟ್‌!

  ಬಾಲಿವುಡ್‌ ನಟ ಶಾಹಿದ್ ಕಪೂರ್ ಪತ್ನಿ, ಮೀರಾ ರಜಪೂತ್ ಸಕ್ಕತ್‌ ಸ್ಟೈಲಿಶ್‌ ಆಗಿದ್ದಾರೆ. ಮೀರಾ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ಗೆ ಫೇಮಸ್‌ ಆಗಿದ್ದಾರೆ. ಇಲ್ಲಿದೆ ಮೀರಾ ರಜ್‌ಪೂತ್‌ ಅವರ ಸ್ಟೈಲಿಶ್‌ ಲುಕ್‌ ಹಾಗೂ ಔಟ್‌ಫಿಟ್‌. 

 • How To Use Gas Geyser in houses Here are Safety Tips hls
  Video Icon

  stateSep 9, 2021, 12:05 PM IST

  ಮನೆಗಳಲ್ಲಿ ಹೇಗೆ ಅಳವಡಿಸಬೇಕು ಗ್ಯಾಸ್ ಗೀಝರ್, ಹೇಗಿದ್ದರೆ ಸುರಕ್ಷಿತ? ಇಲ್ಲಿದೆ ರಿಯಾಲಿಟಿ ಚೆಕ್.!

  ಮನೆಗಳಲ್ಲಿ  ಗ್ಯಾಸ್ ಗೀಝರ್ ಹೇಗೆ ಅಳವಡಿಸಬೇಕು? ಹೇಗೆ ಅಳವಡಿಸಿದ್ರೆ ಸುರಕ್ಷಿತ? ಎಂದು ರಿಯಾಲಿಟಿ ಚೆಕ್ ಮೂಲಕ ಏಷ್ಯಾನೆಟ್ ಸುವರ್ಣ ನ್ಯೂಸ್ ತೋರಿಸುತ್ತಿದೆ. 

 • Mullah Baradar Haqqani fought over disagreement on Panjshir situation Report pod

  InternationalSep 7, 2021, 9:26 AM IST

  ಹಕ್ಕಾನಿ ಬಣದ ಜತೆ ಘರ್ಷ​ಣೆ: ಆಫ್ಘನ್‌ ಭಾವಿ ಅಧ್ಯಕ್ಷ ಬರಾದರ್‌ಗೆ ಗಾಯ!

  * ಬರಾದರ್‌ ಮತ್ತು ಹಕ್ಕಾನಿ ಬೆಂಬಲಿತ ಗುಂಪುಗಳ ನಡುವೆ ಸಂಘರ್ಷ

  * ಆಫ್ಘ​ನ್‌ನ ಭಾವಿ ಅಧ್ಯಕ್ಷ ಎಂದೇ ಹೇಳ​ಲಾ​ಗಿ​ರುವ ಮುಲ್ಲಾ ಬರಾದರ್‌ಗೆ ಗಾಯ

 • How to identify fake COVID 19 vaccines Centre issues guidelines pod

  IndiaSep 6, 2021, 9:50 AM IST

  ನಕಲಿ ಕೋವಿಡ್‌ ಲಸಿಕೆ ಬಗ್ಗೆ ಎಚ್ಚರ ವಹಿಸಿ: ಅಸಲಿ ವ್ಯಾಕ್ಸಿನ್ ಹೀಗೆ ಪತ್ತೆ ಹಚ್ಚಿ!

  * ರಾಜ್ಯಗಳಿಗೆ ಕೇಂದ್ರ ಸರ್ಕಾರದ ಸುತ್ತೋಲೆ

  * ನಕಲಿ ಕೋವಿಡ್‌ ಲಸಿಕೆ ಬಗ್ಗೆ ಎಚ್ಚರ ವಹಿಸಿ

  * ಲಸಿಕೆ ಬಾಟಲ್‌, ಲೇಬಲ್‌, ಬಣ್ಣ ನೋಡಿಯೇ ಅಸ​ಲಿ​ತನ ಪತ್ತೆ

  * ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಬೆನ್ನಲ್ಲೇ ದೇಶದಲ್ಲೂ ಅಲ​ರ್ಟ್‌

 • Geelani rabble rousing and pragmatism An Army general's account Lt Gen Syed Ata Hasnain pod

  IndiaSep 4, 2021, 6:34 PM IST

  ಲೆಫ್ಟಿನೆಂಟ್‌ ಜನರಲ್ ಕಂಡಂತೆ ಕಾಶ್ಮೀರ, ಪ್ರತ್ಯೇಕತಾವಾದಿ ಮತ್ತು ರಾಜಕೀಯ ಗೀಲಾನಿಯ ಪುರಾಣ!

  * ಕಣಿವೆನಾಡಿನ ಪ್ರತ್ಯೇಕತಾವಾದಿ ನಾಯಕ ಗೀಲಾನಿ ವಿಧಿವಶ

  * ಪ್ರತ್ಯೇಕತಾವಾದಿ ಚಳುವಳಿಯನ್ನು ಆರಂಭದಿಂದ ಮುನ್ನಡೆಸಿದ್ದ ಗೀಲಾನಿ

  * ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಸಂಘಟನೆ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಗೀಲಾನಿ ಅನುಪಸ್ಥಿತಿ?

 • How to start your working day to be succeeded in life

  EducationAug 27, 2021, 6:51 PM IST

  ದಿನವನ್ನು ಈ ರೀತಿ ಆರಂಭಿಸಿದರೆ ಕೆಲಸದಲ್ಲಿ ಯಶಸ್ಸು ಗ್ಯಾರಂಟಿ!

  ನಾವೆಲ್ಲರೂ ವೃತ್ತಿಪರ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಬಯಸುತ್ತೇವೆ. ಇದಕ್ಕಾಗಿ, ಕಷ್ಟಪಟ್ಟು ಕೆಲಸ ಮಾಡುತ್ತೇವೆ ಮತ್ತು ಸಮಯಕ್ಕಿಂತ ಮುಂಚಿತವಾಗಿ ಗುರಿಗಳನ್ನು ಸಾಧಿಸಲು ಆ ಹೆಚ್ಚುವರಿ ಗಂಟೆಗಳಲ್ಲಿ ಕೆಲಸ ಮಾಡುತ್ತೇವೆ. ಆದಾಗ್ಯೂ, ಅನೇಕರು ಇನ್ನೂ ಅವರು ಬಯಸಿದ ಯಶಸ್ಸನ್ನು ಪಡೆಯುವುದಿಲ್ಲ. ನಿರ್ಲಕ್ಷಿಸುತ್ತಿರುವ ಕೆಲವು ಸಣ್ಣ ವಿಷಯಗಳು ಇದಕ್ಕೆ ಕಾರಣ. ಹೀಗಾಗಿ, ಪ್ರತಿದಿನ ಕೆಲಸದ ಪ್ರಾರಂಭದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಒಂದಷ್ಟು ವಿವರ ಇಲ್ಲಿದೆ...