Asianet Suvarna News Asianet Suvarna News
5 results for "

Housefly

"
Sarees Protect Cows From Flies in chamarajanagar snrSarees Protect Cows From Flies in chamarajanagar snr

ನೊಣಗಳಿಂದ ರಕ್ಷಿಸಲು ಹಸುಗಳಿಗೆ ಸೀರೆ : ಕೋಳಿ ಫಾರಂ ತಂದ ಸಂಕಷ್ಟ

  • ಊಟ ಮಾಡಲು ಹೋದರೆ ಕೈಗೆ ಮುತ್ತಿಕ್ಕುವ ನೊಣ, ಬೆಳೆಗಳಿಗೂ ಈಗದ ಬಾಧೆ, ಹಸುಗಳಿಗೂ ನೊಣಗಳು ಕಚ್ಚಿ ಗಾಯ
  • ನೊಣಗಳಿಂದ ಪಾರು ಮಾಡಲು ಜಾನುವಾರುಗಳಿಗೆ ಇಲ್ಲಿನ ರೈತರು ಸೀರೆ ಸುತ್ತುತ್ತಿದ್ದಾರೆ.

Karnataka Districts Nov 7, 2021, 8:39 AM IST

Officers Visits Harti Village After News Published in Asianet Suvarna News grgOfficers Visits Harti Village After News Published in Asianet Suvarna News grg

ಸುವರ್ಣ ನ್ಯೂಸ್.ಕಾಮ್ ಇಂಪ್ಯಾಕ್ಟ್: ನೊಣಗಳ ಕಾಟಕ್ಕೆ ಮುಕ್ತಿ ಹಾಡಲು ಮುಂದಾದ ಅಧಿಕಾರಿಗಳು

ಗದಗ (ಜೂ.24): ನೊಣಗಳ ಕಾಟಕ್ಕೆ ತತ್ತರಿಸಿದ ಗ್ರಾಮಸ್ಥರ ಸಮಸ್ಯೆಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್‌ನಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹೌದು, ನೊಣಗಳ ಕಾಟಕ್ಕೆ ಮುಕ್ತಿ ಹಾಡಲು ಹರ್ತಿ ಗ್ರಾಮ ಪಂಚಾಯ್ತಿಯಲ್ಲಿ ಇಂದು(ಗುರುವಾರ) ತುರ್ತು ಸಭೆ ನಡೆಸಲಾಗಿದೆ. 
 

Karnataka Districts Jun 24, 2021, 12:20 PM IST

specter of infectious disease due to Housefly in Gadag grgspecter of infectious disease due to Housefly in Gadag grg
Video Icon

ಗದಗನಲ್ಲಿ ಕೋಳಿ ಫಾರ್ಮ್‌ ಕಂಟಕ: ನೊಣಗಳಿಂದಾಗಿ ಸಾಂಕ್ರಾಮಿಕ ರೋಗದ ಭೀತಿ..!

ನೊಣಗಳ ಕಾಟದಿಂದ ಜನರು ನಿತ್ಯ ನರಕ ಅನುಭವಿಸುತ್ತಿರುವ ಘಟನ ತಾಲೂಕಿನ ಹರ್ತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುತ್ತ ಇರುವ ಕೋಳಿ ಫಾರ್ಮ್‌ನಿಂದ ನೊಣಗಳ ಕಾಟ ಹೆಚ್ಚಾಗಿದೆ. 

Karnataka Districts Jun 24, 2021, 10:56 AM IST

People Are Facing housefly Problems in Village in Gadag District grgPeople Are Facing housefly Problems in Village in Gadag District grg

ನೊಣಗಳ ಹಾವಳಿಗೆ ತತ್ತರಿಸಿದ ಜನತೆ: ಕೊರೋನಾ ಮಧ್ಯೆ ಸಾಂಕ್ರಾಮಿಕ ರೋಗದ ಭೀತಿ..!

ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಸುತ್ತ ಇರುವ ಕೋಳಿ ಫಾರ್ಮ್‌ಗಳಿಂದಾಗಿ ಮತ್ತು ಫಾರ್ಮ್‌ಗಳ ತ್ಯಾಜ್ಯ​ವನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದಾಗಿ ದುರ್ನಾತದೊಂದಿಗೆ ನೊಣಗಳು ಹೆಚ್ಚಾಗಿದ್ದು, ಗ್ರಾಮಸ್ಥರು ನರ​ಕ​ಯಾ​ತನೆ ಅನುಭವಿಸುತ್ತಿದ್ದಾರೆ.
 

Karnataka Districts Nov 19, 2020, 1:23 PM IST

Old man blew house while killing tiny houseflyOld man blew house while killing tiny housefly

ನೊಣ ಹೊಡೆಯುವ ಧಾವಂತದಲ್ಲಿ ಮನೆ ಕಳ್ಕೊಂಡ: ಭಾರೀ ಸ್ಫೋಟ!

ದುರಂತ ಯಾವಾಗ ಬೇಕಾದರೂ ಸಂಭವಿಸುತ್ತೆ, ಆದರೆ ಪುಟ್ಟ ನೊಣವೊಂದು ವ್ಯಕ್ತಿಯನ್ನು ಮನೆ ಇಲ್ಲದಂತೆ ಮಾಡಲು ಸಾಧ್ಯವಾ? ಬಹುಶಃ ಇದು ಸಿನಿಮಾದಲ್ಲಷಷ್ಟೇ ಸಾಧ್ಯ ಎಂದು ನಾವು ಹೇಳಬಹುದು. ಆದರೀಗ ನೊಣವೊಂದರಿಂದ ಫ್ರಾನ್ಸ್‌ನ ವ್ಯಕ್ತಿಯೊಬ್ಬ ಮನೆ ಇಲ್ಲದೆ ನಿರಾಶ್ರಿತನಾಗಿದ್ದು, ಸದ್ಯ ಆತ ಉಳಿದುಕೊಳ್ಳಲು ತನ್ನ ಗೆಳೆಯನ ಮನೆಗೆ ಶಿಫ್ಟ್‌ ಆಗಿದ್ದಾನೆ. ಈ ಪುಟ್ಟ ಜೀವಿ ಆತನನ್ನು ಅದೆಷ್ಟು ಸತಾಯಿಸಿದೆ ಎಂದರೆ, ಅದನ್ನು ಹೊಡೆಯಲಲು ಆತ ತನ್ನ ಮನೆಯನ್ನೇ ಸ್ಫೋಟಿಸಿದ್ದಾನೆ. ಈ ಸ್ಫೋಟದ ತೀವ್ರತೆ ಅದೆಷ್ಟಿತ್ತೆಂದರೆ ಆ ವ್ಯಕ್ತಿಯ ಅಡುಗೆ ಮನೆ ಹಾಗೂ ಛಾವಣಿ ಸಂಪೂರ್ಣ ಧ್ವಂಸಗೊಂಡಿದೆ.

International Sep 7, 2020, 5:26 PM IST