Search results - 299 Results
 • Yash Radhika Pandit Sumalatha

  ENTERTAINMENT21, May 2019, 11:09 AM IST

  ರೆಬೆಲ್ ಸ್ಟಾರ್ ಮನೆಯಲ್ಲಿ ಮಿ. ಅ್ಯಂಡ್ ಮಿಸಸ್ ರಾಮಚಾರಿ!

  ನಟ ಅಂಬರೀಶ್ ಅವರ ಕನಸಿನಂತೆ ಜೆಪಿ ನಗರದಲ್ಲಿ ನಿರ್ಮಿಸಿರುವ ನೂತನ ಮನೆ ಗೃಹ ಪ್ರವೇಶ ಇತ್ತೀಚೆಗೆ ನಡೆಯಿತು. ಹಳೆ ಮನೆಯನ್ನು ಕೆಡವಿ ಹೊಸ ರೀತಿಯಲ್ಲಿ ಮನೆ ಕಟ್ಟಲಾಗಿದೆ. ಸರಳವಾಗಿ ನಡೆದ ಈ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಸೇರಿದಂತೆ ಚಿತ್ರರಂಗದ ಹಲವರು ಆಗಮಿಸಿದ್ದರು.

 • Blast
  Video Icon

  state19, May 2019, 11:40 AM IST

  ಮುನಿರತ್ನ ಮನೆ ಬಳಿ ಸ್ಫೋಟ: ಬೆಚ್ಚಿ ಬಿದ್ದ ಬೆಂಗಳೂರು!

  ಕಾಂಗ್ರೆಸ್ ಶಾಸಕ ಮುನಿರತ್ಮ ಅವರ ಮನೆಯ ಬಳಿ ಸ್ಫೋಟ ಸಂಭವಿಸಿದ್ದು, ಮುನಿರತ್ನ ಮನೆಯಲ್ಲಿ ಕೆಸ ಮಾಡುತ್ತಿದ್ದ ವೆಂಕಟೇಶ್ ಎಂಬುವವರು ಹತರಾಗಿದ್ದಾರೆ. ಮುನಿರತ್ಮ ಮನೆ ಮುಂಭಾಗದ ಕಾರ್ ಪಾರ್ಕಿಂಗ್ ಬಳಿ ನಿಗೂಢ ಸ್ಫೋಟ ಸಂಭವಿಸಿದ್ದು, ಶಬ್ಧದ ತೀವ್ರತೆಗೆ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.

 • Blast

  NEWS19, May 2019, 10:35 AM IST

  ಕೈ ಶಾಸಕ ಮುನಿರತ್ನ ಮನೆ ಬಳಿ ಭಾರೀ ಸ್ಫೋಟ, ಓರ್ವ ವ್ಯಕ್ತಿಯ ದೇಹ ಛಿದ್ರ ಛಿದ್ರ

  ಕಾಂಗ್ರೆಸ್ ಶಾಸಕ ಮುನಿರತ್ನ ಮನೆ ಹತ್ತಿರ ಭಾರೀ ಸ್ಫೋಟದ ಶಬ್ಧ| ನಿಗೂಢ ಸ್ಫೋಟದ ರಭಸಕ್ಕೆ ಒಬ್ಬ ವ್ಯಕ್ತಿಯ ದೇಹ ಛಿದ್ರ ಛಿದ್ರ| ಶಬ್ಧದ ತೀವ್ರತೆಗೆ ಅರ್ಧ ಕಿಲೋ ಮೀಟರ್ ಸುತ್ತಲಿನ ಜನರು ಗಾಬರಿ| 

 • Abhishek Ambareesh Sumalatha
  Video Icon

  ENTERTAINMENT18, May 2019, 3:55 PM IST

  ಅಂಬಿ ಹೊಸ ಮನೆ ಲುಕ್ ಹೀಗಿದೆ ನೋಡಿ!

  ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟಿ, ಬೆಳೆದ ಕನಸಿನ ಜೆಪಿ ನಗರ ನಿವಾಸ ಹೊಸ ಲುಕ್ ಪಡೆದುಕೊಂಡಿದೆ. ಅಂಬರೀಶ್ ಇದ್ದಾಗಲೇ ತಮ್ಮ ಹಳೆ ಮನೆ ಕೆಡವಿ ಅದಕ್ಕೊಂದು ಹೊಸ ಲುಕ್ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು. ಆ ಮನೆಗೆ ಸರಳವಾಗಿ ಪೂಜಿಸಲಾಗಿದೆ. ಹೇಗಿದೆ ಅಂಬಿ ಹೊಸ ಮನೆ?

 • Nagathihalli tent house

  ENTERTAINMENT17, May 2019, 3:15 PM IST

  'ದಿ ವಾರಿಯರ್' ಆದ ನಾಗತಿಹಳ್ಳಿ ಶಾಲೆ ವಿದ್ಯಾರ್ಥಿಗಳು!

  ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಟೆಂಟ್ ಸಿನಿಮಾ’ ಸಂಸ್ಥೆ ನಟನೆ, ನಿರ್ದೇಶನ, ಕತೆ, ಚಿತ್ರಕತೆ, ಸಂಭಾಷಣೆ ಬರೆಯುವುದು, ಛಾಯಾಗ್ರಾಹಣ, ಸಂಗೀತ ಹೀಗೆ ಒಂದು ಸಿನಿಮಾದ ಎಲ್ಲಾ ವಿಭಾಗಗಳ ಬಗ್ಗೆಯೂ ಪಾಠ ಮತ್ತು ಪ್ರಾಯೋಗಿಕ ತರಬೇತಿ ನೀಡುವ ಮೂಲಕ ಚಿತ್ರರಂಗಕ್ಕೆ ಪ್ರತಿಭಾವಂತರನ್ನು ನೀಡುತ್ತಿರುವ ಸಂಸ್ಥೆ. ಈ ಟೆಂಟ್ ಸಿನಿಮಾ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಹಾಗೂ ಆದರ್ಶ್ ಎಚ್ ಈಶ್ವರಪ್ಪ ಅವರ ನಿರ್ದೇಶನದಲ್ಲಿ ಒಂದು ಕಿರುಚಿತ್ರ ಮೂಡಿಬಂದಿದೆ. ಅದರ ಹೆಸರು‘ದಿ ವಾರಿಯರ್’.

 • Flag

  NEWS17, May 2019, 12:17 PM IST

  ವಿಶೇಷ ಬಾವುಟ ಮಾಡಲು ಮನೆಯನ್ನೇ ಮಾರಿದ ದೇಶಭಕ್ತ!

   ಒಂದೇ ಒಂದು ಹೊಲಿಗೆ ಇಲ್ಲದೆ ಭಾರತದ ತ್ರಿವರ್ಣ ಧ್ವಜ ನೇಯಬೇಕು ಎಂಬ ಕನಸು ಹೊತ್ತಿದ್ದ ವ್ಯಕ್ತಿಯೋರ್ವ ಅದರ ಸಾಕಾರಕ್ಕಾಗಿ ಮನೆಯನ್ನೇ ಮಾರಾಟ ಮಾಡಿದ್ದಾರೆ. ಹೌದು ಇಲ್ಲಿದೆ ಆಂಧ್ರಪ್ರದೇಶದ ಅಪ್ಪಟ ದೇಶಪ್ರೇಮಿ ಸತ್ಯನಾರಾಯಣ್ ಕತೆ

 • NEWS16, May 2019, 9:56 AM IST

  ಶಿವಸೇನೆ ಮುಖ್ಯಸ್ಥ ಠಾಕ್ರೆ ಮನೆ ಮೇಲೆ ಬಾಂಬ್‌ ದಾಳಿಗೆ ಸಂಚು

  ದೇಶದ ವಾಣಿಜ್ಯ ನಗರಿಯನ್ನು ದಶಕಗಳ ಕಾಲ ಅಕ್ಷರಃಶ ಆಳಿದ್ದ ಶಿವಸೇನೆ ಮುಖ್ಯಸ್ಥ ಬಾಳಾಠಾಕ್ರೆ ಅವರ ಮನೆ ‘ಮಾತೋಶ್ರೀ’ ಮೇಲೆ ಬಾಂಬ್‌ ದಾಳಿ ನಡೆಸಲು ಉಗ್ರರು ಸಂಚು ನಡೆಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

 • Yash
  Video Icon

  ENTERTAINMENT15, May 2019, 5:05 PM IST

  ‘ನಿಖಿಲ್ ಎಲ್ಲಿದ್ದಿಯಪ್ಪಾ’ಗೆ ವಿಶ್ ಮಾಡಿದ ಯಶ್

  ಲೋಕಸಭಾ ಚುನಾವಣೆ ಬಳಿಕ ಪ್ರಥಮ ಬಾರಿಗೆ ಮಂಡ್ಯಕ್ಕೆ ರಾಕಿಭಾಯ್ ಎಂಟ್ರಿ ಕೊಟ್ಟಿದ್ದಾರೆ. ಮಂಡ್ಯದ ಅಭಿಮಾನಿಯೊಬ್ಬರ ಗೃಹಪ್ರವೇಶದಲ್ಲಿ ಭಾಗಿಯಾಗಲು ಆಗಮಿಸಿದ್ದರು. ಈ ವೇಳೆ ಚುನಾವಣೆ ಬಗ್ಗೆ ಮಾತನಾಡುತ್ತಾ, ಸುಮಲತಾ ಚುನಾವಣೆಯಲ್ಲಿ ಗೆಲ್ತಾರೆ.  ಒಳ್ಳೆಯ ವಾತಾವರಣ ಇದೆ. ಈಗಲೇ ಗೆಲುವಿನ ಅಂತರ ಹೇಳಿದ್ರೆ ಕೊಚ್ಚಿಕೊಂಡಂತಾಗುತ್ತೆ.  ಮಂಡ್ಯ ಫಲಿತಾಂಶವನ್ನ ನಿರ್ದಿಷ್ಟವಾಗಿ ಹೇಳೋಕಾಗ್ತಿಲ್ಲ ಎಂದಿದ್ದಾರೆ. 

  ನಿಖಿಲ್ ಎಲ್ಲಿದ್ದಿಯಪ್ಪಾ? ವಿಚಾರವಾಗಿ ಪ್ರಶ್ನಿಸಿದಾಗ ಗುಡ್ ಲಕ್. ಒಳ್ಳೆದಾಗಲಿ ಎಂದು ವಿಶ್ ಮಾಡಿದ್ದಾರೆ. 

 • Drugs

  NEWS13, May 2019, 9:31 AM IST

  ಐಪಿಎಸ್‌ ಅಧಿಕಾರಿ ಮನೇಲಿ 1000 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ

  ಐಪಿಎಸ್‌ ಅಧಿಕಾರಿ ಮನೇಲಿ 1000 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ| 1818 ಕೆಜಿ ತೂಕದ ಸೂಡೋಎಪಿಡ್ರಿನ್‌ ಪತ್ತೆ

 • Kodagu
  Video Icon

  NEWS12, May 2019, 3:17 PM IST

  ಪ್ರವಾಸಿ ಕೇಂದ್ರವಾಗಿದೆ ಕೊಡಗು ಮಹಾಮಳೆಗೆ ಸಿಲುಕಿದ ಕಟ್ಟಡ

  ಕಳೆದ ಬಾರಿ ಮಹಾಮಳೆಗೆ ಕೊಡಗು-ಮೈಸೂರು ಅಕ್ಷರಶಃ ನಲುಗಿ ಹೋಗಿತ್ತು. ಅಪಾರ ಆಸ್ತಿಪಾಸ್ತಿ ಹಾನಿಯಾಗಿತ್ತು. ಮಳೆಗೆ 3 ಅಂತಸ್ತಿನ ಕಟ್ಟಡವೊಂದು ತೇಲಿ ಬಂದಿತ್ತು. ಇದರ 80 ರಷ್ಟು ಭಾಗ ಪ್ರಪಾತಕ್ಕೆ ಬಿದ್ದಿದೆ. ಪಾಳು ಬಂಗಲೆಯಾಗಿದೆ. ಇದು ಈಗ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಈ ಕಟ್ಟಡದ ಈಗಿನ ಸ್ಥಿತಿ ಹೇಗಿದೆ ನೋಡಿ. 

 • Mobile House

  NEWS11, May 2019, 12:34 PM IST

  ಕೇವಲ 5 ಸಾವಿರಕ್ಕೆ ಮೊಬೈಲ್ ಮನೆ!: ಏನೇನಿರುತ್ತೆ? ಇಲ್ಲಿದೆ ಮಾಹಿತಿ

  ವಿಜಯಪುರದ ಶರಣ ಪಡೆ ಲಿಂಗಾಯತ ಜಾಗರಣ ವೇದಿಕೆಯಿಂದ ವಿಶಿಷ್ಟ ಕೊಡುಗೆ | ದುಡ್ಡು ಇಲ್ಲದ ನಿರ್ಗತಿಕರಿಗೆ ಉಚಿತವಾಗಿ ವಿತರಣೆ

 • Hema Sane

  NEWS8, May 2019, 1:38 PM IST

  ಬದುಕಲು ಕರೆಂಟ್ ಬೇಡ ಇವ್ರಿಗೆ: ಹುಚ್ಚಿ ಅಂದೋರಿಗಿದೆ ಬುದ್ಧನ ದೀವಿಗೆ!

  ಐದು ನಿಮಿಷ ಕರೆಂಟ್ ಇಲ್ಲ ಅಂದ್ರೆ ಆಕಾಶ ಭೂಮಿ ಒಂದು ಮಾಡೋ ಜನರ ಮಧ್ಯೆ, ಜೀವನವೀಡಿ ವಿದ್ಯುತ್’ನ್ನೇ ಬಳಸದ ಕಾಲೇಜು ಪ್ರೊಫೆಸರ್ ಒಬ್ಬರನ್ನು ಭೇಟಿಯಾಗ ಬನ್ನಿ.

 • Gator

  NEWS7, May 2019, 4:04 PM IST

  ಆರಡಿ ಮೊಸಳೆ ಮನೆಯ ಡೋರ್ ಬೆಲ್ ರಿಂಗ್ ಮಾಡಿದಾಗ..!

  ಮನೆ ಡೋರ್ ಬೆಲ್ ರಿಂಗ್ ಆಯ್ತು. ಮನೆಯೊಡತಿ ಯಾರಪ್ಪ ಅಂತಾ ನೋಡಿದ್ರೆ ಬರೋಬ್ಬರಿ 6 ಅಡಿ ಎತ್ತರದ ಮೊಸಳೆ ಹಾಯ್ ಎಂದಿತ್ತು. ಹೌದು, ಕ್ಯಾಲಿಫೋರ್ನಿಯಾದ ಕರೆನ್ ಅಲ್ಫಾನೋ ಎಂಬ ಮಹಿಳೆ ತಮ್ಮ ಮನೆಯ ಮುಂದೆ ಬರೋಬ್ಬರಿ 6 ಅಡಿ ಎತ್ತರದ ಮೊಸಳೆ ಕಂಡಿ ದಂಗಾಗಿದ್ದಾರೆ.

 • Ranjan Gogoi

  NEWS7, May 2019, 1:06 PM IST

  ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಜೆ ದೋಷಮುಕ್ತ: ಪ್ರತಿಭಟನೆ!

  ಸುಪ್ರೀಂ ಕೋರ್ಟ್‌ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆಪಾದನೆ ಎದುರಿಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರಿಗೆ ಸರ್ವೋಚ್ಚ ನ್ಯಾಯಾಲಯದ ಆಂತರಿಕ ಸಮಿತಿ ಕ್ಲೀನ್‌ಚಿಟ್‌ ನೀಡಿದೆ. ಸಮಿತಿ ವರದಿ ವಿರೋಧಿಸಿ ಸುಪ್ರೀಂಕೋರ್ಟ್ ಮುಂದೆ ಪ್ರತಿಭಟನೆ ನಡೆಸಲಾಗಿದೆ.

 • NEWS6, May 2019, 9:19 AM IST

  ಕೊಡಗಿನಲ್ಲಿ ಮನೆ ಖಾಲಿ ಮಾಡುತ್ತಿದ್ದಾರೆ ಜನರು : ಕಾರಣವೇನು?

  ಕೊಡಗಿನಲ್ಲಿ ಜನರು ಜನರು ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೇನು?