Hotel

(Search results - 227)
• undefined
Video Icon

state26, May 2020, 5:57 PM

ಮೇ 31ರ ಬಳಿಕ ರಾಜ್ಯದಲ್ಲಿ ಹೋಟೆಲ್‌ಗಳು ಓಪನ್..?

ಮೇ.31ಕ್ಕೆ ನಾಲ್ಕನೇ ಹಂತದ ಲಾಕ್‌ಡೌನ್ ಮುಕ್ತಾಯವಾಗಲಿದೆ. ಅಷ್ಟರೊಳಗಾಗಿ ಹೋಟೆಲ್ ತೆರೆಯುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ ಹೊರಡಿಸುವುದಾಗಿ ಮುಖ್ಯಮಂತ್ರಿಗಳು ಪದಾಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಬಸ್ ಗಳಿಗೆ ಸ್ಯಾನಿಟೈಸ್ ಮಾಡುವ ಮೂಲಕ 228 ಬಸ್ ಸಂಚಾರ ಆರಂಭಿಸಿವೆ.

Karnataka Districts21, May 2020, 2:31 PM

'ಊಟ, ತಿಂಡಿ ಇಲ್ಲದೆ ಕಣ್ಣು ಮಂಜಾಗ್ತಿದೆ': ಖಾಲಿ ಹೊಟ್ಟೆಯಲ್ಲೇ ಬಸ್ ಚಾಲನೆ

ಊಟ, ತಿಂಡಿ ಇಲ್ಲದೇ ಬಸ್ ಚಾಲನೆ ವೇಳೆ ಕಣ್ಣು ಮಂಜಾಗುತ್ತಿದೆ ಎಂದು ಬಸ್‌ ಚಾಲಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಬರಿ ಹೊಟ್ಟೆಯಲ್ಲೇ ಬಸ್ ಚಲಾಯಿಸುವ ಕಷ್ಟವನ್ನು ಚಾಲಕರು ಅನುಭವಿಸುವಂತಾಗಿದೆ.

Mysuru

Video Icon

Mixed bag20, May 2020, 10:06 PM

ಮೈಸೂರು ಹೋಟೆಲ್ ಉದ್ಯಮದ ಸಂಕಷ್ಟ ಕೇಳುವವರಿಲ್ಲ

ಲಾಕ್ ಡೌನ್ ಪರಿಣಾಮ ಮೈಸೂರಿನ ಮೇಲೆ ಆಗಿದೆ. ಮೈಸೂರಿಗೆ ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಇದರ ಪರಿಣಾಮ ಹಲವು ಹೋಟೆಲ್ ಗಳನ್ನು ಲಾಕ್ ಔಟ್ ಮಾಡಲೇಬೇಕಾಗಿದೆ.

• Brunching with my fam The family that brunches together stays together. My cousins and I swear by this rule, and Sunday brunch with them is like a detox session   So, start your countdown till next weekend and prepare for your Sunday me time.
Video Icon

state16, May 2020, 7:01 PM

ಸಂಕಷ್ಟದಲ್ಲಿದ್ದೇವೆ, ಪರ್ಮಿಷನ್ ಕೊಡಿ ಪ್ಲೀಸ್; ಸರ್ಕಾರಕ್ಕೆ ಹೊಟೇಲ್‌ ಸಂಘಗಳ ಮನವಿ

ಮೇ 18 ರಿಂದ ಲಾಕ್‌ಡೌನ್‌ ಇನ್ನಷ್ಟು ಸಡಿಲಿಕೆಯಾಗಲಿದೆ.  ಹೊಸ ಸ್ವರೂಪದ ಲಾಕ್‌ಡೌನ್ ಜಾರಿಯಾಗಲಿದೆ. ಯಾವುದಕ್ಕೆ ರಿಲ್ಯಾಕ್ಸ್, ಯಾವುದಕ್ಕೆ ಇಲ್ಲ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಹೊಟೇಲ್ ಮಾಲಿಕರು ಹೊಟೇಲ್ ತೆರೆಯಲು ಸರ್ಕಾರಕ್ಕೆ ಅನುಮತಿ ಕೋರಿದ್ದಾರೆ.

इस होटल में हर व्यवस्था बेहद शानदार है। होटल का एक डबल बेडरूम। इन कमरों में राजा से साथ आई महिलाएं रह रही हैं।

Karnataka Districts16, May 2020, 7:36 AM

ಕೊರೋನಾ ವಿರುದ್ಧ ಹೋರಾಟ: ಹೋಟೆಲ್‌ ಕ್ವಾರಂಟೈನ್‌ಗೆ ದರ ನಿಗದಿ

ಹೊರ ರಾಜ್ಯಗಳಿಂದ ಆಗಮಿಸುವ ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವುದು ಕಡ್ಡಾಯವಾದ ಹಿನ್ನೆಲೆಯಲ್ಲಿ ಸ್ವಂತ ವೆಚ್ಚ ಭರಿಸಲು ಸಿದ್ಧ ಇರುವವರು ಹೋಟೆಲ್‌ ಕ್ವಾರಂಟೈನ್‌ ಆಯ್ದುಕೊಳ್ಳಬಹುದು. ಇದಕ್ಕಾಗಿ ನಗರದಲ್ಲಿ ಇರುವ ವಿವಿಧ ಹೋಟೆಲ್‌ಗಳಿಗೆ ಸಾಮಾನ್ಯ ದರಗಳನ್ನು ನಿಗದಿಗೊಳಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಆದೇಶ ಹೊರಡಿಸಿದ್ದಾರೆ.

• undefined
Video Icon

state15, May 2020, 2:14 PM

ಬಿಬಿಎಂಪಿ, ಆರೋಗ್ಯ ಅಧಿಕಾರಿಗಳ ವಿರುದ್ಧ ಕ್ವಾರಂಟೈನ್ ಮಹಿಳೆಯ ಆಕ್ರೋಶ

ಗುರುವಾರ ಮುಂಬೈನಿಂದ ಬಂದಿದ್ದ ಪವಿತ್ರಾ ಎಂಬ ಮಹಿಳೆಗೆ ನಗರದ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಹೊಟೇಲ್‌ನಲ್ಲಿ ಸ್ವಚ್ಛತೆ ಇಲ್ಲ, ಹಣ ಪಡೆದು ಧೂಳು ತುಂಬಿದ ಕೊಠಡಿ ನೀಡಿದ್ದಾರೆ. ಯಾವ ವ್ಯವಸ್ಥೆಯೂ ಸರಿಯಾಗಿಲ್ಲ. ಊಟ, ತಿಂಡಿ ಬಗ್ಗೆ ವಿಚಾರಿಸೋಕೆ ಸ್ಟಾಫ್‌ಗಳು ಸರಿಯಾಗಿ ಬರುತ್ತಿಲ್ಲ. ಸಸ್ಯಾಹಾರ ಊಟ ಕೇಳಿದರೆ ಮಾಂಸಾಹಾರ ನೀಡಿದರು. ಈ ಬಗ್ಗೆ ಹೊಟೇಲ್ ಮ್ಯಾನೇಜ್‌ಮೆಂಟ್‌ಗೆ ಕಂಪ್ಲೇಂಟ್ ಮಾಡಿದರೆ ಉಡಾಫೆ ತೋರಿಸಿದರು ಎಂದು ಆರೋಪಿಸಿದ್ದಾರೆ.

• undefined

Karnataka Districts15, May 2020, 8:34 AM

ಕ್ವಾರಂಟೈನ್‌: '‌ವೆಜ್‌ ಕೇಳಿದ್ರೆ, ನಾನ್‌ವೆಜ್‌ ಊಟ ಕೊಡ್ತಾರೆ, ಮಹಿಳೆಯ ಆಕ್ರೋಶ

ಮುಂಬೈನಿಂದ ಬಂದು ನಗರದ ಹೋಟೆಲ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗದ ಮಹಿಳೆಯೊಬ್ಬರು ಅಲ್ಲಿನ ಅವ್ಯವಸ್ಥೆ ಕಂಡು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chikkamagauru Place

Karnataka Districts14, May 2020, 9:00 AM

ಕೊರೋನಾ ಎಫೆಕ್ಟ್: ಗಿರಿಯ ನಾಡಿನಲ್ಲಿ ಕುಸಿದ ಪ್ರವಾಸೋದ್ಯಮ

ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗುತ್ತಿದೆ. ವರ್ಷದ ಎಲ್ಲ ಕಾಲದಲ್ಲೂ ಇಲ್ಲಿಗೆ ದೇಶಿಯ ಮಾತ್ರವಲ್ಲ ವಿದೇಶದಿಂದಲೂ ಲಕ್ಷಾಂತರ ಮಂದಿ ಪ್ರವಾಸಿಗರು ಬಂದು ಇಲ್ಲಿನ ಸೌಂದರ್ಯದಲ್ಲಿ ಕಾಲ ಕಳೆದು ಖುಷಿಪಟ್ಟು ತೆರಳುತ್ತಾರೆ.

• undefined

Sandalwood12, May 2020, 7:52 PM

ಲಂಡನ್‌ ಸ್ಥಿತಿ ಬಿಚ್ಚಿಟ್ಟ ಜಯಮಾಲಾ ಪುತ್ರಿ ಸೌಂದರ್ಯ, ಸ್ವಯಂ ಕ್ವಾರಂಟೈನ್ ಆದ ಕತೆ!

ನಟಿ ಜಯಮಾಲಾ ಪುತ್ರಿ ವಿದೇಶದಿಂದ ವಾಪಸ್ ಆಗಿದ್ದಾರೆ.  ನಟಿ ಸೌಂದರ್ಯ ಜಯಮಾಲ ಭಾರತ ಸರ್ಕಾರಕ್ಕೂ ರಾಜ್ಯ ಸರ್ಕಾರಕ್ಕೂ ಧನ್ಯವಾದ ತಿಳಿಸಿದ್ದಾರೆ.  ಖಾಸಗಿ ಹೋಟೆಲ್ ನಲ್ಲಿ ಕ್ವಾರೆಂಟೈನ್ ಆಗಿರುವ ನಟಿಯ ಪುತ್ರಿ ಸೌಂದರ್ಯ ಜಯಮಾಲ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

NRIs

Video Icon

state12, May 2020, 2:34 PM

ವಿದೇಶದಿಂದ ಬರುವವರನ್ನು ಕ್ವಾರಂಟೈನ್ ಮಾಡಲು ಬಿಬಿಎಂಪಿ ಸೂಪರ್ ಐಡ್ಯಾ..!

ಸರ್ಕಾರಕ್ಕೆ ವಿದೇಶದಿಂದ ಕರ್ನಾಟಕಕ್ಕೆ ಬರುವವರದ್ದೇ ಚಿಂತೆ ಶುರುವಾಗಿದೆ. ಅವರನ್ನು ಟೆಸ್ಟ್ ಮಾಡಿಸಬೇಕು. ಕ್ವಾರಂಟೈನ್ ಮಾಡಬೇಕು.  ಈ ಸಮಸ್ಯೆಗೆ ಬಿಬಿಎಂಪಿ ಹೊಸ ಪ್ಲ್ಯಾನ್ ಮಾಡಿದೆ. ವಿದೇಶದಿಂದ ಬರುವವರಿಗೆ ಬಿಬಿಎಂಪಿ 3 ಮಾದರಿಯ ಹೊಟೇಲ್ ಬುಕ್ ಮಾಡಿದೆ. 5 ಸ್ಟಾರ್, 3 ಸ್ಟಾರ್ ಹಾಗೂ ಸಾಮಾನ್ಯ ಹೊಟೇಲ್‌ಗಳನ್ನು ಬುಕ್ ಮಾಡಲಾಗಿದೆ. ಅವರವರ ಆರ್ಥಿಕ ಪರಿಸ್ಥಿತಿಗೆ ಅನುಕೂಲವಾಗುವ ಹೊಟೇಲನ್ನು ಆಯ್ಕೆ ಮಾಡಿಕೊಳ್ಳಬಹುದು.

heart

India11, May 2020, 12:36 PM

ಹೃದಯಾಘಾತ, ಕ್ಯಾನ್ಸರ್ ನಡುವೆಯೂ ಕೊರೋನಾ ಮಣಿಸಿದ 74ರ ವೃದ್ಧ!

ಆತ್ಮವಿಶ್ವಾಸವಿದ್ದರೆ ಕೊರೋನಾವಲ್ಲ ಸಾವನ್ನೂ ಹೊಡೆದೋಡಿಸಬಹುದು| 74ರ ಈ ವೃದ್ಧ ಇಡೀ ವಿಶ್ವಕ್ಕೇ ಮಾದರಿ| ಎರಡು ಬಾರಿ ಹೃದಯಾಘಾತ ಹಾಗೂ ಕ್ಯಾನ್ಸರ್ ಇದ್ದರೂ ಕೊರೋನಾ ಮಣಿಸಿದ ಹಿರಿಯ

NRIs

Video Icon

state11, May 2020, 11:54 AM

ಲಂಡನ್‌ನಿಂದ ಬೆಂಗಳೂರಿಗೆ ವಾಪಸ್ಸಾದ ಕನ್ನಡಿಗರಿಗೆ ಕ್ವಾರಂಟೈನ್..!

ಲಂಡನ್‌ನಿಂದ ಬೆಂಗಳೂರಿಗೆ ಸುಮಾರು 320 ಕನ್ನಡಿಗರು ಬಂದಿಳಿದಿದ್ದಾರೆ.  ಕೆಂಪೇಗೌಡ ಏರ್‌ಪೋರ್ಟ್‌ನಿಂದ ಲೆಮನ್ ಟ್ರೀ ಹೋಟೆಲ್‌ನತ್ತ 20 ಮಂದಿ ಪ್ರಯಾಣಿಕರು ಹೋಗಿದ್ದು ಅಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ.  ಬಸ್ ಮುಂದೆ ಪೊಲೀಸರು, ಅಧಿಕಾರಿಗಳಿಂದ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ. ಇನ್ನು 15 ದಿನಗಳ ಕಾಲ ಕ್ವಾರಂಟೈನ್‌ನಲ್ಲಿಡಲಾಗುತ್ತದೆ.  ಅಲ್ಲಿ ಯಾವುದೇ ಲಕ್ಷಣಗಳು ಕಂಡು ಬರದಿದ್ದರೆ ಮತ್ತೊಮ್ಮೆ ಚೆಕ್ ಮಾಡಿ ಬಿಡಲಾಗುತ್ತದೆ. ಏರ್‌ಪೋರ್ಟ್‌ನ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ..!

प्रयागराज (Uttar Pradesh) । अब चोरी से पलायन करने की जरूरत नहीं है। अब अपनी पसंद की जगहों पर क्वारंटीन हो सकेंगे। इतना ही नहीं अपनी पसंद के हिसाब से सुविधाएं व भोजन ले सकते हैं। हालांकि इसके लिए उन्हें खर्च वहन करना होगा। इसकी शुरूआत प्रयागराज जिला प्रशासन ने किया है। इसके लिए कई होटलों व गेस्ट हाउस का सेलेक्शन किया गया है। जिला प्रशासन व स्वास्थ्य विभाग जल्द ही ओयो से संपर्क कर पेड़ क्वारंटीन सेंटर वाली लिस्ट में तमाम दूसरे होटलों व गेस्ट हाउसों को भी शामिल करने जा रहा है।

Video Icon

Bengaluru-Urban10, May 2020, 8:51 PM

ಬೆಂಗಳೂರಿನಲ್ಲಿ ಕ್ವಾರಂಟೈನ್‌ಗೆ 5ಸ್ಟಾರ್ ಸೇರಿದಂತೆ ಸಾಮಾನ್ಯ ಹೊಟೆಲ್ ರೆಡಿ!

ಬೆಂಗಳೂರು(ಮೇ.10): ವಿದೇಶದಿಂದ ಆಗಮಿಸುವ, ಹೊರ ರಾಜ್ಯಗಳಿಂದ ಹಾಗೂ ಇತರೆಡೆಗಳಿಂದ ಆಗಮಿಸುವವರನ್ನು ಕ್ವಾರಂಟೈನ್ ಮಾಡಲು ಹೊಟೆಲ್ ಸಿದ್ದಗೊಂಡಿದೆ. 18  ಫೈವ್ ಸ್ಟಾರ್ ಹೊಟೆಲ್, 25 ತ್ರಿ ಸ್ಟಾರ್ ಹೊಟೆಲ್ ಹಾಗೂ 40 ಬಜೆಟ್ ಹೊಟೆಲ್‌ಗಳನ್ನು ಸರ್ಕಾರ ಈಗಾಗಲೇ ಬುಕ್ ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

quarantine greenhouse restaurant

Interviews10, May 2020, 6:54 PM

ಕೊರೋನಾ ಜೊತೆ ಜೀವನ; ಕ್ವಾರಂಟೈನ್ ಗ್ರೀನ್‌ಹೌಸ್ ಪರಿಚಯಿಸಿದ ರೆಸ್ಟೋರೆಂಟ್!

ಕೊರೋನಾ ವೈರಸ್ ವಕ್ಕರಿಸಿದ ಮೇಲೆ ರೆಸ್ಟೋರೆಂಟ್ ತೆರಳಿ ತಿನಿಸು ಸವಿಯುವ ಕಾಲ ಮರೆತೆ ಹೋಗಿದೆ. ಲಾಕ್‌ಡೌನ್ ಸಡಿಲಿಕೆ ಮಾಡಿದರೂ ವೀಕೆಂಡ್‌ಗಳಲ್ಲಿ ರೆಸ್ಟೋರೆಂಟ್‌ಗೆ ತೆರಳಿ ಲಂಚ್, ಡಿನ್ನರ್ ಮಜಾ ಈಗ ಇಲ್ಲ ಎಂದು ಬೇಸರ ಪಡುವ ಆಗತ್ಯವಿಲ್ಲ. ಕಾರಣ ಕೊರೋನಾ ಜೊತೆ ಜೀವನ ಶುರುವಾಗಿದೆ. ರೆಸ್ಟೋರೆಂಟ್ ಒಂದು ಸಾಮಾಜಿಕ ಅಂತರದ ಹೊಸ ಮಾದರಿ ಪರಿಚಯಿಸಿದೆ.

• undefined
Video Icon

state5, May 2020, 4:44 PM

ಶಿವಾಜಿನಗರದಲ್ಲಿ ಮನೆಗೆಲಸ ಮಾಡುತ್ತಿದ್ದಾತನಿಗೂ ವಕ್ಕರಿಸಿದ ಕೊರೋನಾ ವೈರಸ್..!

ಹೌಸ್ ಕೀಪಿಂಗ್ ಮಾಡುತ್ತಿದ್ದ ವ್ಯಕ್ತಿ ಅಸ್ತಮಾದಿಂದ ಬಳಲುತ್ತಿದ್ದರು. ಈತನನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಸೋಂಕು ಇರುವುದು ಖಚಿತವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.