Host

(Search results - 293)

Akul Balaji, Santhosh and RV Devaraj Son

CRIME18, Sep 2020, 2:40 PM

ಡ್ರಗ್ಸ್ ಘಾಟು; ನಿರೂಪಕ ಅಕುಲ್ ಬಾಲಾಜಿ ಜತೆ ಪ್ರಭಾವಿ 'ಕೈ' ನಾಯಕನ ಪುತ್ರನಿಗೂ ನೋಟಿಸ್

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು ವ್ಯಾಪಿಸುತ್ತಲೇ ಇದ್ದು ನಟ, ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗಲು ತಿಳಿಸಿದೆ.

ಬಿಗ್‌ಬಾಸ್ ಆರಂಭವಾಗೋ ಮುನ್ನು ಹೋಮ್ ಕ್ವಾರಂಟೈನ್ ಆಗಲಿರೋ ಸ್ಪರ್ಧಿಗಳು...

Small Screen16, Sep 2020, 2:18 PM

ಸಲ್ಮಾನ್‌ ಖಾನ್‌ ಬಿಗ್‌ಬಾಸ್‌ 14: ಸ್ಪರ್ಧಿಗಳಿಗೆ #HomeQuarantine

ಪ್ರದರ್ಶನ ಪ್ರಾರಂಭವಾಗುವ ಮೊದಲು ಎಲ್ಲಾ ಸ್ಪರ್ಧಿಗಳನ್ನು ಮನೆಯಲ್ಲಿ ಕ್ವಾರೆಂಟೈನ್‌ ಮಾಡಲಾಗಿದೆ. ಕೊರೋನಾ ಕಾರಣದಿಂದ ಈ ಬಾರಿ ಟಿವಿ ಕಾರ್ಯಕ್ರಮದ ಸ್ವರೂಪವೂ ವಿಭಿನ್ನವಾಗಿರುತ್ತದೆ. ಕೋವಿಡ್‌ ಸೋಂಕನ್ನು ಗಮನದಲ್ಲಿಟ್ಟುಕೊಂಡು ಗಮನದಲ್ಲಿಟ್ಟುಕೊಂಡು, ಫೈನಲೈಸ್‌ ಆಗಿರುವ  ಸ್ಪರ್ಧಿಗಳಿಗೆ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 1ರವರೆಗೆ ಹೋಮ್‌ ಕ್ವಾರೆಂಟೈನ್‌ಗೆ ಕಳುಹಿಸಲು ಶೋ ನಿರ್ಮಾಪಕರು ನಿರ್ಧರಿಸಿದ್ದಾರೆ. ನಂತರ ನೇರವಾಗಿ ಸದಸ್ಯರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.

Bagalkot

Video Icon

Karnataka Districts16, Sep 2020, 10:07 AM

ಬಾಗಲಕೋಟೆ: ಶಾಸಕ ಚರಂತಿಮಠ ರೌಂಡ್ಸ್‌, ವಾರ್ಡನ್‌ಗಳಿಗೆ ವಾರ್ನಿಂಗ್‌

ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಸ್ಥಳೀಯ ಶಾಸಕ ಶಾಸಕ ವೀರಣ್ಣ ಚರಂತಿಮಠ ಮಂಗಳವಾರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಭೇಟಿ ವೇಳೆ ಹಾಸ್ಟೆಲ್ ವಿದ್ಯಾರ್ಥಿನಿಯರು ಶಾಸಕರೆದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹಾಸ್ಟೆಲ್‌ನಲ್ಲಿ ಸಮರ್ಪಕವಾಗಿ ಊಟ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

KBC 5 winner Susheel Kumar shares his sarrow.

Small Screen15, Sep 2020, 12:34 PM

#KBCಯಲ್ಲಿ 5 ಕೋಟಿ ರೂ. ಗೆದ್ದವನೀಗ ಜೀವನಕ್ಕಾಗಿ ದನ ಸಾಕಿದ್ದಾನೆ!

ಹೇಗಾದರೂ ನಮ್ಮ ಜೀವನದಲ್ಲಿ ಒಂದು ಕೋಟಿ ರೂ. ಲಾಟರಿ ಹೊಡೆದರೆ ಸಾಕು, ಸುಖವಾಗಿ, ನೆಮ್ಮದಿಯಾಗಿ ಇರುತ್ತೇವೆ ಎಂಬುವುದು ಬಹುತೇಕ ಶ್ರೀ ಸಾಮಾನ್ಯನ ಕನಸು. ಲಾಟರಿ ಹೊಡೆಯುವ ಮೂಲಕ, ಕೋಟ್ಯಾಧಿಪತಿಯಂಥ ಕಾರ್ಯಕ್ರಮಗಳಲ್ಲಿ ಗೆದ್ದ ಅನೇಕ ಶ್ರೀ ಸಾಮಾನ್ಯರು ಕೋಟ್ಯಾಧಿಪತಿಯಾಗಿದ್ದಿದೆ. ಸರಿ ಅವರು ಕಷ್ಟ ಸಂಕೋಲೆಯಿಂದ ಹೊರ ಬಂದ್ರಾ? ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೆಬಿಸಿಯಲ್ಲಿ ಕೋಟಿ ಗೆದ್ದವ ಹೇಳುತ್ತಾರೆ ಜೀವನ ಹೇಗೆ ಬದಲಾಯಿತೆಂದು ಕೇಳಿ.....ನಿಜವಾಗಲೂ ಎಲ್ಲರೂ ಕನಸು ಕಾಣುವಂತೆ ಜೀವನದಲ್ಲಿ ದುಡ್ಡು ಸಿಕ್ಕಿದ ಕೂಡಲೇ ಅವರು ಸುಖ, ನೆಮ್ಮದಿ ಕಂಡು ಕೊಂಡಿದ್ದು ಹೌದಾ?

• undefined

Cricket14, Sep 2020, 8:59 AM

ಕೊರೋನಾ ನಡುವೆಯೇ ಭಾರತದಲ್ಲಿ ಮತ್ತೆ ಕ್ರಿಕೆಟ್ ಆರಂಭ..!

ಯುಎಇಯಲ್ಲಿ ನಡೆಯಲಿರುವ 2020ರ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕಾರಣದಿಂದ ಜಾರ್ಖಂಡ್‌ ರಾಜ್ಯದ ತಾರಾ ಆಟಗಾರರಾದ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌. ಧೋನಿ, ಇಶಾನ್‌ ಕಿಶನ್‌ ಹಾಗೂ ವರುಣ್‌ ಆ್ಯರೋನ್‌ ಅಲಭ್ಯರಾಗಲಿದ್ದಾರೆ.

সেপ্টেম্বর মাসে বাতিল হতে পারে ভারত বনাম ইংল্যান্ড সিরিজ

Cricket24, Aug 2020, 8:30 AM

2021ರ ಫೆಬ್ರ​ವ​ರಿ​ಯ​ಲ್ಲಿ ಭಾರತ-ಇಂಗ್ಲೆಂಡ್‌ ಸರ​ಣಿ

ಈ ವರ್ಷ ಸೆಪ್ಟೆಂಬರ್‌-ಅಕ್ಟೋ​ಬರ್‌ನಲ್ಲಿ ಇಂಗ್ಲೆಂಡ್‌ ತಂಡ ಭಾರ​ತಕ್ಕೆ ಆಗ​ಮಿ​ಸ​ಬೇ​ಕಿತ್ತು. ಆದರೆ ಕೊರೋನಾ ಭೀತಿ​ಯಿಂದಾಗಿ ಸರ​ಣಿ​ಯನ್ನು ಮುಂದೂ​ಡ​ಲಾ​ಗಿದೆ. ಪ್ರವಾಸದಲ್ಲಿ ಇಂಗ್ಲೆಂಡ್‌ 5 ಟೆಸ್ಟ್‌, 3 ಏಕ​ದಿನ ಹಾಗೂ 3 ಟಿ20 ಸರ​ಣಿ​ಗ​ಳನ್ನು ಆಡ​ಲಿದೆ.

কার পরামর্শে ধোনিকে অধিনায়ক করেছিল বিসিসিআই, সামনে এল সেই তথ্য

Cricket19, Aug 2020, 7:48 PM

ಧೋನಿ ನಿವೃತ್ತಿಯ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ ನ್ಯೂಸ್..!

39 ವರ್ಷದ ಧೋನಿ ಐಸಿಸಿಯ ಮೂರು ಟ್ರೋಫಿ(ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ)ಗಳನ್ನು ಗೆದ್ದ ಜಗತ್ತಿನ ಏಕೈಕ ನಾಯಕ ಎನ್ನುವ ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ. ಧೋನಿ ದೇಶಕ್ಕಾಗಿ ಅತ್ಯುನ್ನತ ಸೇವೆ ಮಾಡಿದ್ದಾರೆ. ಅವರಿಗೆ ವಿದಾಯದ ಪಂದ್ಯವನ್ನು ಆಯೋಜಿಸುವ ಕುರಿತಂತೆ ಐಪಿಎಲ್ ವೇಳೆಯಲ್ಲಿ ಧೋನಿ ಜತೆ ಮಾತುಕತೆ ನಡೆಸುವ ಬಗ್ಗೆಯೂ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Salman

Entertainment17, Aug 2020, 6:21 PM

ಸಲ್ಮಾನ್ ಬೇಡ ಎಂದ ಫ್ಯಾನ್ಸ್: ಯಾರು ನಡೆಸಿ ಕೊಡ್ತಾರೆ ಹಿಂದಿ ಬಿಗ್‌ಬಾಸ್

ಸುಶಾಂತ್ ಸಿಂಗ್ ಸಾವಿನ ನಂತರ ಭಾರೀ ಟೀಕೆಗೊಳಗಾದ ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ತಮ್ಮ ಬ್ರ್ಯಾಂಡ್ ಪ್ರಮೋಟ್ ಮಾಡಿ ನೆಟ್ಟಿಗರಿಂದ ಉಗಿಸಿಕೊಂಡಿದ್ದರು. ಇದೀಗ ಮತ್ತೆ ದೊಡ್ಡ ಪ್ರಾಬ್ಲಂಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ತಮಿಳು ಚಿತ್ರರಂಗದ ಹೆಸರಾಂತ ನಿರೂಪಕಿ ಪ್ರಿಯಾ ಭವಾನಿ ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ? ಎಷ್ಟೆಲ್ಲಾ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.....

Cine World16, Aug 2020, 5:15 PM

ನಿರೂಪಕಿ ಸತ್ಯಪ್ರಿಯ ಭವಾನಿ ಶಂಕರ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹೇಗೆ?

ತಮಿಳು ಚಿತ್ರರಂಗದ ಹೆಸರಾಂತ ನಿರೂಪಕಿ ಪ್ರಿಯಾ ಭವಾನಿ ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ? ಎಷ್ಟೆಲ್ಲಾ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.....

Trump

International16, Aug 2020, 7:53 AM

ಕಮಲಾ ಹ್ಯಾರಿಸ್‌ಗಿಂತ ಹೆಚ್ಚು ಭಾರತೀಯರ ಬೆಂಬಲ ನನಗಿದೆ: ಟ್ರಂಪ್‌

ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಭಾರತೋಯ ಮೂಲದ ಕಮಲಾ ಹ್ಯಾರಿಸ್‌|  ಕಮಲಾ ಹ್ಯಾರಿಸ್‌ ಸ್ಪರ್ಧೆ ಬೆನ್ನಲ್ಲೇ ಟ್ರಂಪ್ ಟಾಂಗ್| ಹೆಚ್ಚು ಭಾರತೀಯರ ಬೆಂಬಲ ನನಗಿದೆ ಎಂದ ಟ್ರಂಪ್

Suicide

India11, Aug 2020, 1:11 PM

ದೆಹಲಿ ಏಮ್ಸ್‌ನಿಂದ ಜಿಗಿದು ಬೆಂಗಳೂರು ವಿದ್ಯಾರ್ಥಿ ಆತ್ಮಹತ್ಯೆ!

ಬೆಂಗಳೂರು ಮೂಲದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ| 2018ನೇ ಬ್ಯಾಚಿನ ವಿಕಾಸ್‌ ಎಂಬ ಎಂಬಿಬಿಎಸ್‌ ವಿದ್ಯಾರ್ಥಿ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿ

Karan

Cine World8, Aug 2020, 1:02 PM

ಕರಣ್ ಮನೆ ಮುಂದೆ ಅನಿಲ್ ಕಪೂರ್, ನೀತು ಕಪೂರ್, ಕೈರಾ ಅಡ್ವಾಣಿ..!

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ನಂತರ ಭಾರೀ ಟೀಕೆಗೊಳಗಾಗಿದ್ದ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಮನೆಗೆ ಅನಿಲ್ ಕಪೂರ್, ನೀತು ಕಪೂರ್ ಹಾಗೂ ಕೈರಾ ಅಡ್ವಾಣಿ ಭೇಟಿ ನೀಡಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

• Cricket, Sports, Women T20 World Cup, India fans

Cricket8, Aug 2020, 9:44 AM

ಕ್ರಿಕೆಟ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ಮುಂದಿನ ವರ್ಷ ಟಿ20 ವಿಶ್ವಕಪ್ ಭಾರತದಲ್ಲಿ..!

ಈ ವರ್ಷ ಅಂದರೆ 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯು 2022ಕ್ಕೆ ಮುಂದೂಡಲಾಗಿದ್ದು, ಆಸ್ಟ್ರೇಲಿಯಾವೇ ಆತಿಥ್ಯವನ್ನು ವಹಿಸಲಿದೆ. ಶುಕ್ರವಾರ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

• undefined

IPL28, Jul 2020, 7:45 AM

ಯುಎಇಯಲ್ಲಿ ಐಪಿಎಲ್‌ ಆಯೋಜನೆಗೆ ಬಿಸಿಸಿಐ ಪತ್ರ

ಮಾರ್ಚ್ 29ರಿಂದ ಆರಂಭದಲ್ಲಿ ಆರಂಭವಾಗಬೇಕಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೋನಾ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ಹಲವು ಸರ್ಕಸ್‌ಗಳ ಬಳಿಕ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಮುಂದೂಡಲ್ಪಟ್ಟಿದ್ದರಿಂದ ಐಪಿಎಲ್ ಆಯೋಜನೆಯ ಹಾದಿ ಸುಗಮವಾಯಿತು.

• undefined

IPL23, Jul 2020, 9:29 AM

ಐಪಿಎಲ್‌ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿಗೆ ಕಾಯ್ತಿದ್ದೇವೆ: ಇಸಿಬಿ

ವಿದೇಶದಲ್ಲಿ ಐಪಿಎಲ್‌ ನಡೆಸಲು ಭಾರತ ಸರ್ಕಾರದ ಒಪ್ಪಿಗೆಗೆ ಬಿಸಿಸಿಐ ಕಾಯುತ್ತಿದೆ. ಆ ಬಳಿಕ ಇಸಿಬಿಗೆ ಬಿಸಿಸಿಐ ತನ್ನ ಅಧಿಕೃತ ಹೇಳಿಕೆ ರವಾನಿಸಲಿದೆ ಎಂದು ಎಮಿರೇಟ್ಸ್‌ ಕ್ರಿಕೆಟ್‌ ಬೋರ್ಡ್‌ ಸುದ್ದಿ ಮಾಧ್ಯಮಕ್ಕೆ ತಿಳಿಸಿದೆ ಎನ್ನಲಾಗಿದೆ. 13ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಯುಎಇನಲ್ಲಿ ನಡೆಯಲಿದೆ ಎಂದು ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಹೇಳಿದ್ದರು.