Asianet Suvarna News Asianet Suvarna News
27 results for "

Hosadurga

"
converted people came back to hindu religion at Hosadurga rbjconverted people came back to hindu religion at Hosadurga rbj

ಮತಾಂತರಗೊಂಡಿದ್ದ 4 ಕುಟುಂಬಗಳು ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಘರ್​ ವಾಪಸಿ

* ಮತಾಂತರವಾಗಿದ್ದವರು ಹಿಂದೂ ಧರ್ಮಕ್ಕೆ ಘರ್​ ವಾಪಸಿ
* ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಮರಳಿ ಹಿಂದು ಧರ್ಮಕ್ಕೆ
 * ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದ ಹೊಸದುರ್ಗ ತಾಲೂಕಿನ ಸುಡುಗಾಡು ಸಿದ್ದ ಸಮುದಾಯದವರು

state Oct 10, 2021, 10:11 PM IST

Towards Making Hosadurga a Model Constituency MLA Goolihatti Shekar Shows the Way hlsTowards Making Hosadurga a Model Constituency MLA Goolihatti Shekar Shows the Way hls
Video Icon

ಹಕ್ಕಿಪಿಕ್ಕಿ ಜನಾಂಗದವರಿಗೆ ಹೈಫೈ ಲೇಔಟ್, ಹೊಸದುರ್ಗವನ್ನು ಮಾದರಿ ಕ್ಷೇತ್ರ ಮಾಡಲು ಹೊರಟ ಗೂಳಿಹಟ್ಟಿ

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೆಸರಲ್ಲೇ ತಾಕತ್ತಿದೆ. ಅದನ್ನು ರಾಜ್ಯದ ಜನ ನೋಡಿದ್ದಾರೆ. ಗೂಳಿಹಟ್ಟಿ ಅವರು ಶಾಸಕರಾಗಿರಲಿ, ಆಗಿರದೇ ಇರಲಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಾರೆ.

state Sep 8, 2021, 5:35 PM IST

Karnataka Cabinet Expansion Hosadurga MLA Gulihatti Shekhar Reaction hlsKarnataka Cabinet Expansion Hosadurga MLA Gulihatti Shekhar Reaction hls
Video Icon

ಪಕ್ಷದಲ್ಲಿ ನನಗೆ ಗಾಡ್ ಫಾದರ್ ಇಲ್ಲ, ಕೆಲಸ ನೋಡಿ ಅವಕಾಶ ಕೊಡುವ ನಿರೀಕ್ಷೆ ಇದೆ: ಗೂಳಿಹಟ್ಟಿ

ಸಂಪುಟ ವಿಸ್ತರಣೆ ಬಗ್ಗೆ ನಾವು ಯಾರ ಬಳಿಯೂ ಚರ್ಚೆ ಮಾಡಿಲ್ಲ. ಕ್ಷೇತ್ರದಲ್ಲೇ ಇದ್ದು ಕೆಲಸ ಮಾಡುತ್ತಿದ್ದೇವೆ. ನಾವು ಯಾವುದೇ ಲಾಬಿ ಮಾಡಿಲ್ಲ. ಬೊಮ್ಮಾಯಿಯವರನ್ನು ಸಹಜವಾಗಿ ಭೇಟಿ ಮಾಡಿ ವಿಶ್ ಮಾಡಿದ್ದೇವೆ ಅಷ್ಟೇ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. 

Politics Aug 3, 2021, 1:48 PM IST

Hosadurga Goolihatti Chandrashekar a Synonym For Service hlsHosadurga Goolihatti Chandrashekar a Synonym For Service hls
Video Icon

ಹೊಸದುರ್ಗ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿ, ಶಹಬ್ಭಾಸ್ ಎನಿಸಿಕೊಂಡ ಗೂಳಿಹಟ್ಟಿ ಚಂದ್ರಶೇಖರ್

ಲಾಕ್‌ಡೌನ್ ಸಂದರ್ಭದಲ್ಲಿ ಜನರ ನಡುವೆಯೇ ಇದ್ದು, ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್. ಕ್ಷೇತ್ರದ ಜನರಿಗೆ 7 ಸಾವಿರಕ್ಕೂ ಹೆಚ್ಚು ಫುಡ್ ಕಿಟ್ ವಿತರಿಸಿದ್ದಾರೆ.

state Jun 28, 2021, 3:05 PM IST

MLA Goolihatti Shekar Distributes Food Kits At Hosadurga hlsMLA Goolihatti Shekar Distributes Food Kits At Hosadurga hls
Video Icon

ನಿರ್ಗತಿಕರಿಗೆ ಫುಡ್ ಕಿಟ್ ವಿತರಣೆ; ಹಸಿದವರಿಗೆ ಅನ್ನದಾತರಾದ ಗೂಳಿಹಟ್ಟಿ ಶೇಖರ್

ಕೊರೋನಾ ಸಂಕಷ್ಟ ಸಮಯದಲ್ಲಿ ಯಾರೂ ಹಸಿವಿನಿಂದ ನರಳಬಾರದೆಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ 6500 ಫುಡ್ ಕಿಟ್ ವಿತರಿಸಿದ್ದಾರೆ.  ಹೊಸದುರ್ಗ ಪಟ್ಟಣದಲ್ಲಿ ವಾಸವಿರುವ ನಿರ್ಗತಿಕರಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. 
 

state Jun 11, 2021, 6:09 PM IST

mid Day meal For College Students in Hosadurga for 5 Rs  snrmid Day meal For College Students in Hosadurga for 5 Rs  snr

ಕಾಲೇಜು ವಿದ್ಯಾರ್ಥಿಗಳಿಗೆ 5ರು.ಗೆ ಮಧ್ಯಾಹ್ನದ ಬಿಸಿಯೂಟ

ಕಾಲೇಜು ವಿದ್ಯಾರ್ಥಿಗಳಿಗೆ 5 ರು.ಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಆಹಾತ ವ್ಯರ್ಥ ಮಾಡುವುದನ್ನು ತಪ್ಪಿಸಲು 5 ರು ಪಡೆಯಲಾಗುತ್ತಿದೆ. 

Karnataka Districts Mar 16, 2021, 3:45 PM IST

cover story sting operation on Conversion to Christianity in Chitradurga Dist hosadurga hlscover story sting operation on Conversion to Christianity in Chitradurga Dist hosadurga hls
Video Icon

ಹೊಸದುರ್ಗದಲ್ಲಿ ಮತಾಂತರ ಹಾವಳಿ, ಯಾರು ಟಾರ್ಗೆಟ್, ಹೇಗೆ ನಡೆಯುತ್ತೆ ಮತಾಂತರ ನೋಡಿ

ಹೊಸದುರ್ಗ ತಾಲೂಕಿನಾದ್ಯಂತ ಕ್ರೈಸ್ತ ಧರ್ಮಕ್ಕೆ ಮತಾಂತರ ಪ್ರಕ್ರಿಯೆ ಎಗ್ಗಿಲ್ಲದೆ ನಡೆಯುತ್ತಿದ್ದು, ಶಾಸಕ ಗೂಳಿಹಟ್ಟಿಶೇಖರ್‌ ತಾಯಿ ಕೂಡಾ ಮತಾಂತರಗೊಂಡಿದ್ದಾರೆ. 
 

CRIME Mar 6, 2021, 3:49 PM IST

Injured Leopard Dies at Hosadurga in Chitradurga grgInjured Leopard Dies at Hosadurga in Chitradurga grg

ಆಹಾರವಿಲ್ಲದೆ ನಡು ರಸ್ತೆಯಲ್ಲೇ ಪ್ರಾಣಬಿಟ್ಟ ಚಿರತೆ

ಬೇಟೆಯಾಡುವ ವೇಳೆ ಗಾಯಗೊಂಡಿದ್ದ ಚಿರತೆಯೊಂದು ಆಹಾರವಿಲ್ಲದೆ ನಿತ್ರಾಣಗೊಂಡು ನಡು ರಸ್ತೆಯಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ತಾಲೂಕಿನ ಶ್ರೀರಾಂಪುರ ಸಮೀಪದ ಕಡವಿಗೆರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
 

Karnataka Districts Jan 25, 2021, 9:34 AM IST

Bindu Madhav Sharma Swamiji Passes Away grgBindu Madhav Sharma Swamiji Passes Away grg

ಹೊಸದುರ್ಗ: ಅವಧೂತ ಬಿಂದು ಮಾಧವ ಶರ್ಮಾ ಸ್ವಾಮೀಜಿ ವಿಧಿವಶ

ಸದ್ಗುರು, ಬಡವರ ಬಂಧು, ಅವಧೂತ, ದೇವಮಾನವ, ಆಂಜನೇಯನ ಪ್ರತಿರೂಪ ಎಂಬೆಲ್ಲ ವಿಶೇಷಣಗಳಿಂದ ಕರೆಸಿಕೊಂಡು ನಾಲ್ಕು ದಶಕಗಳ ಕಾಲ ಈ ಭಾಗದ ಮನೆಮಾತಾಗಿದ್ದ ಬೆಲಗೂರಿನ ಬಿಂದು ಮಾಧವ ಶರ್ಮಾ ಸ್ವಾಮೀಜಿ (77) ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
 

Karnataka Districts Nov 28, 2020, 8:57 AM IST

worst situation in Hosadurga  Nadakacheri Office snrworst situation in Hosadurga  Nadakacheri Office snr

ಹೊಸ ಕಟ್ಟಡ ಕಟ್ಟಂಗಿಲ್ಲ, ಹಳೆ ಕಟ್ಟಡ ಬಿಡಂಗಿಲ್ಲ!

ಹೊಸ ಕಟ್ಟಡ ನಿರ್ಮಾಣವಾಗಂಗಿಲ್ಲ, ಹಳೆ ಕಟ್ಟಡ ಬಿಡಂಗಿಲ್ಲ.  ಈ ರೀತಿ ಸ್ಥಿತಿ ಇದೆ. ಹಾಗಾದ್ರೆ ಏನಿದು ವಿಚಾರ..?

Karnataka Districts Nov 17, 2020, 3:26 PM IST

BJP MLA Goolihatti Shekhar Unhappy Over B S Yediyurappa Government grgBJP MLA Goolihatti Shekhar Unhappy Over B S Yediyurappa Government grg

ಯಡಿಯೂರಪ್ಪ ಸರ್ಕಾರಕ್ಕೆ ಮತ್ತೊಂದು ಕಂಟಕ: ರಾಜೀನಾಮೆ ಬೆದರಿಕೆ ಇಟ್ಟ ಬಿಜೆಪಿ ಶಾಸಕ

ಯಡಿಯೂರಪ್ಪ ಸರ್ಕಾರಕ್ಕೆ ಮತ್ತೊಂದು ಕಂಟಕ ಎದುರಾಗುವ ಸಾಧ್ಯತೆ ಇದೆ. ಹೌದು, ಈ ಬಾರಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ರಾಜೀನಾಮೆ ಬೆದರಿಕೆ ಇಟ್ಟಿದ್ದಾರೆ. ಬಿಜೆಪಿ ಶಾಸಕರನ್ನ ಕೇಳದೆ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಪ್ರಕಟಿಸಿದ್ದನ್ನ ಖಂಡಿಸಿ ಜಿಲ್ಲೆಯ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ್ದಾರೆ. 
 

Karnataka Districts Oct 10, 2020, 12:44 PM IST

BSP appeal for school fee waiving At hosadurgaBSP appeal for school fee waiving At hosadurga

ಸರ್ಕಾರಿ, ಖಾಸಗಿ ಶಾಲೆಗಳ ಶುಲ್ಕ ಮನ್ನಾ..?

ಕೋವಿಡ್ ಸ್ಥಿತಿ ಇರುವ ಹಿನ್ನೆಲೆ ಆರ್ಥಿಕ ಸಂಕಷ್ಟ ತಲೆದೋರಿದ್ದು, ಖಾಸಗಿ-ಸರ್ಕಾರಿ ಶಾಲೆ ಮನ್ನಾ ಮಾಡುವಂತೆ ಆಗ್ರಹಿಸಲಾಗಿದೆ.

Karnataka Districts Sep 17, 2020, 11:38 AM IST

Police Seized of 20 kg of Marijuana in Hosadurga in Chitradurga DistrictPolice Seized of 20 kg of Marijuana in Hosadurga in Chitradurga District

ಹೊಸದುರ್ಗ: ಸರ್ಕಾರಿ ಭೂಮಿಯಲ್ಲೇ ಗಾಂಜಾ ಬೆಳೆದ ಭೂಪ..!

ಅಕ್ರಮವಾಗಿ ಬೆಳೆದಿದ್ದ ಸುಮಾರು 20 ಕೆ.ಜಿ.ಗಾಂಜಾ ಬೆಳೆಯನ್ನು ತಾಲೂಕಿನ ಸಿದ್ದಪ್ಪನಹಟ್ಟಿಯಲ್ಲಿ ಭಾನುವಾರ ಹೊಸದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

CRIME Aug 10, 2020, 3:46 PM IST

Murder accused arrested within 48 hours in Hosadurga ChitradurgaMurder accused arrested within 48 hours in Hosadurga Chitradurga

ಕೊಲೆ ನಡೆದ ಕೇವಲ 48 ಗಂಟೆಯಲ್ಲಿ ಆರೋಪಿ ಬಂಧನ

ಕೊಲೆಯಾದ ಯುವಕ ಅಶೋಕ್‌ ಹಾಗೂ ಆರೋಪಿ ದೇವರಾಜ ಸ್ನೇಹಿತರಾಗಿದ್ದು ಇವರಿಬ್ಬರೂ ಮದ್ಯ ಸೇವನೆಗೆ ಸಿದ್ದಪ್ಪನ ಬೆಟ್ಟಕ್ಕೆ ತೆರಳಿದ್ದಾರೆ. ಫೋನ್‌ ಮಾಡುವ ವಿಚಾರದಲ್ಲಿ ಇವರಿಬ್ಬರಿಗೂ ಗಲಾಟೆಯಾಗಿದೆ. ಪರಸ್ಪರ ಜಗಳವಾಡಿಕೊಂಡಿದ್ದು ಅಂತಿಮವಾಗಿ ಮಾರಾಮಾರಿಗೆ ಇಳಿದಿದ್ದಾರೆ. ಈ ವೇಳೆ ಆರೋಪಿ ದೇವರಾಜ ತಾನು ಹಾಕಿಕೊಂಡಿದ್ದ ಜಾಕೆಟ್‌ನಲ್ಲಿದ್ದ ದಾರದಿಂದಲೇ ಅಶೋಕನ ಕುತ್ತಿಗೆಗೆ ಬಿಗಿದು ಸಾಯಿಸಿದ್ದಾನೆ .

CRIME Jul 4, 2020, 8:45 AM IST

Migrant workers walks from mangalore to hosadurgaMigrant workers walks from mangalore to hosadurga

ಮಂಗಳೂರಿನಿಂದ ಹೊಸದುರ್ಗಕ್ಕೆ ಬಂದ ಕಾರ್ಮಿಕರು: ರೈಲು ಹಳಿಯಲ್ಲಿ ಕಾಲ್ನಡಿಗೆ

ಮಧ್ಯಪ್ರದೇಶ ಮೂಲದ 9 ಜನ ಕೂಲಿ ಕಾರ್ಮಿಕರು ಮಂಗಳೂರಿನಲ್ಲಿ ರೈಲ್ವೆ ಮಾರ್ಗವಾಗಿ ಹಳಿಗಳ ಮೇಲೆಯೇ ನಡೆದುಕೊಂಡು ಹೊಸದುರ್ಗ ತಾಲೂಕಿನ ಬಾಗೂರಿಗೆ ಆಗಮಿಸಿದ್ದು, ಇದರಿಂದಾಗಿ ತಾಲೂಕಿನ ಜನರಲ್ಲಿ ಆತಂಕ ವ್ಯಕ್ತವಾಗಿದೆ. ಜೊತೆಗೆ ತಾಲೂಕು ಆಡಳಿತದ ನಿರ್ಲಕ್ಷ್ಯಕ್ಕೂ ಅಸಮಾಧಾನ ವ್ಯಕ್ತವಾಗಿದೆ.

Karnataka Districts Apr 29, 2020, 10:11 AM IST