Asianet Suvarna News Asianet Suvarna News
80 results for "

Horse

"
Painting of seven horses Benefits according to Vastu skrPainting of seven horses Benefits according to Vastu skr

Vastu tips: ಏಳು ಕುದುರೆಗಳ ಪೇಂಟಿಂಗ್ ಮನೆಯಲ್ಲಿದ್ರೆ ಗೆಲುವು ನಿಮ್ಮದೇ

ಏಳು ಓಡು ಕುದುರೆಗಳ ಪೇಂಟಿಂಗ್ ಮನೆಯಲ್ಲಿದ್ದರೆ ಎಷ್ಟೆಲ್ಲ ಲಾಭಗಳಿವೆ, ಅದನ್ನು ಎಲ್ಲಿ ಹಾಕಬೇಕು, ಯಾವ ರೀತಿಯ ಚಿತ್ರವಿರಬೇಕು ತಿಳಿಯಿರಿ. 

Vaastu Jan 20, 2022, 3:28 PM IST

Groom Horse Carriage Catches Fire Due to Firecrackers hlsGroom Horse Carriage Catches Fire Due to Firecrackers hls
Video Icon

Viral News: ವರನಿದ್ದ ಕುದುರೆ ಗಾಡಿಗೆ ತಗುಲಿದ ಬೆಂಕಿ, ಮುಂದೇನಾಯ್ತು? ವಿಡಿಯೋ ವೈರಲ್

ಮದುಮಗ ಕುದುರೆ ಏರಿ, ಮೆರವಣಿಗೆ ಹೊರಟಿದ್ದ. ಸುತ್ತಲೂ ಕುಟುಂಬದವರು, ಸ್ನೇಹಿತರು, ಹಿತೈಶಿಗಳು ಕುಣಿದು ಕುಪ್ಪಳಿಸುತ್ತಿದ್ದರು. ಸಂಭ್ರಮ ಮನೆ ಮಾಡಿತ್ತು. ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದರು. ಆಗ ಕುದುರೆ ಗಾಡಿಯಲ್ಲಿ ಇಟ್ಟಿದ್ದ ಪಟಾಕಿಗೆ ಬೆಂಕಿ ತಗುಲಿ ಹೊತ್ತಿ ಉರಿಯಲಾರಂಭಿಸಿತು. 

India Dec 16, 2021, 5:05 PM IST

Jacqueline Fernandez was gifted 52 lakh worth horse and 9 lakh worth cat by conman Sukesh dplJacqueline Fernandez was gifted 52 lakh worth horse and 9 lakh worth cat by conman Sukesh dpl

Jacqueline Fernandez: ಮುತ್ತಿನ ಹಿಂದಿದೆ ಕಾಸ್ಟ್ಲಿ ಗಿಫ್ಟ್ಸ್ ಕಥೆ, ನಟಿಗೆ ಸಿಕ್ಕಿದ್ದು 100 ಕೋಟಿಯ ಉಡುಗೊರೆ

 • ಕೋಟ್ಯಾಂತ ವಂಚನೆ ಮಾಡಿರೋ ಆರೋಪಿಯಿಂದ 100 ಕೋಟಿ ಗಿಫ್ಟ್ ಪಡೆದ ಜಾಕ್ವೆಲಿನ್(Jacqueline Fernandez)
 • ಸಿಹಿ ಮುತ್ತಿನ ಹಿಂದಿದೆ ದುಬಾರಿ ಉಡುಗೊರೆಗಳ(Gifts) ಪಟ್ಟಿ
 • 52 ಲಕ್ಷದ ಕುದುರೆ, 9 ಲಕ್ಷದ ಬೆಕ್ಕು, ನಟಿಗೆ ಸಿಕ್ಕಿದ್ದು ಒಂದಾ ಎರಡಾ ?
 • ಆರೋಪಿಯನ್ನೇ ತಬ್ಬಿ ಮುತ್ತಿಟ್ಟ ಶ್ರೀಲಂಕಾ ಸುಂದರಿಗೆ ಸಂಕಟ, ಇದೆಲ್ಲಾ ಬೇಕಿತ್ತಾ ?

Cine World Dec 5, 2021, 5:54 PM IST

Corona Update No more Night Curfew in Karnataka mahCorona Update No more Night Curfew in Karnataka mah

Corona In Karnataka; ಇನ್ಮುಂದೆ ನೈಟ್ ಕರ್ಫ್ಯೂ ಇಲ್ಲ... ಕುದುರೆ ರೇಸ್ ಶುರು

ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ಇದ್ದ ನೈಟ್ ಕರ್ಪ್ಯೂ   ಹಿಂದಕ್ಕೆ ಪಡೆದಿರುವುದರಿಂದ ವಾಣಿಜ್ಯ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ.  ಕೊರೋನಾ ಕಾಡುತ್ತಿದ್ದ ಕಾರಣರಾತ್ರಿ ವೇಳೆ ನಿಷೇಧಾಜ್ಞೆ ಮುಂದುವರಿಸಿಕೊಂಡು ಬರಲಾಗಿತ್ತು. ಗಡಿ ಭಾಗದಲ್ಲಿ ತಪಾಸಣೆ ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಬರಲಾಗಿತ್ತು.

state Nov 5, 2021, 4:26 PM IST

Koppal DC Vikas Kishor Suralkar Visits to Gangavati on Horse Riding grgKoppal DC Vikas Kishor Suralkar Visits to Gangavati on Horse Riding grg

ಗಂಗಾವತಿ: ಕೊಪ್ಪಳ ಡಿಸಿ ಕುದುರೆ ಸವಾರಿ..!

ಗಂಗಾವತಿ(ಅ.18): ಕಳೆದ ವಾರದ ಹಿಂದೆ ಅಷ್ಟೇ ಕುದುರೆ ಸವಾರಿ ಮಾಡಿ ಕುಮ್ಮಟದುರ್ಗಾ ವೀಕ್ಷಿಸಿದ್ದ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ ಅವರು ಭಾನುವಾರ ಬೆಟ್ಟ, ಗುಡ್ಡಗಳು ಸೇರಿದಂತೆ ನದಿ ತೀರದ ಪ್ರದೇಶವನ್ನು ಕುದುರೆ ಏರಿಯೇ ವೀಕ್ಷಿಸಿದ್ದಾರೆ.

Karnataka Districts Oct 18, 2021, 10:44 AM IST

Running horse paint will give you luck and better to have it at homeRunning horse paint will give you luck and better to have it at home

ಓಡುತ್ತಿರುವ ಕುದುರೆ ಪೇಂಟಿಂಗ್‌ನಲ್ಲಿದೆ ಈ ರಹಸ್ಯ...

ಮನೆಯನ್ನು ಸುಂದರವಾಗಿ ಕಟ್ಟಿಸಿಕೊಂಡಿರುತ್ತೇವೆ, ಇಲ್ಲವೇ ಚೆನ್ನಾಗಿ ಕಟ್ಟಿರುವ ಮನೆಗೆ ಬಾಡಿಗೆಗೆ ಹೋಗಿರುತ್ತೇವೆ. ಮನೆ ಗೋಡೆಯಂದ ಮೇಲೆ ಖಾಲಿ ಬಿಟ್ಟರೆ ಚೆನ್ನಾಗಿ ಇರುವುದೇ..? ಅದಕ್ಕೊಂದು ಫೋಟೋವನ್ನು ತಗಲಿ ಹಾಕುತ್ತೇವೆ. ಹಲವಾರು ರೀತಿಯ ಫೋಟೋಗಳನ್ನು ಹಾಕುತ್ತೇವೆ. ಕೆಲವರು ಕುದುರೆಯ ಫೋಟೋವನ್ನು ಹಾಕಿಕೊಳ್ಳುತ್ತಾರೆ. ಕುದುರೆಗಳ ಫೋಟೋ ಹಾಕೋವಾಗ ಏನು ಮಾಡಬೇಕು..? ವಾಸ್ತು ನಿಯಮ ಈ ಬಗ್ಗೆ ಏನು ಹೇಳುತ್ತೆ ಅನ್ನೋದರ ಬಗ್ಗೆ ತಿಳಿಯೋಣ. ಇದು ಕಚೇರಿಗಳಿಗೂ ಅನ್ವಯವಾಗುತ್ತದೆ. ಹಾಗಾದರೆ, ಕುದುರೆಯ ಫೋಟೋವಿನ ವಾಸ್ತು ನಿಯಮ ತಿಳಿದುಕೊಳ್ಳೋಣವೇ...?
 

Vaastu Oct 16, 2021, 12:15 PM IST

Koppal DC Vikas Kishore Suralkal Visits Kummatadurga Hilll on Horse in Gangavati grgKoppal DC Vikas Kishore Suralkal Visits Kummatadurga Hilll on Horse in Gangavati grg

ಕೊಪ್ಪಳ: ಕುದುರೆ ಮೇಲೆ ಕುಮ್ಮಟದುರ್ಗಾ ವೀಕ್ಷಿಸಿದ ಜಿಲ್ಲಾಧಿಕಾರಿ

ರಾಮಮೂರ್ತಿ ನವಲಿ

ಗಂಗಾವತಿ(ಅ.14):  ಕಳೆದ ವಾರವಷ್ಟೇ ಕುಮ್ಮಟದುರ್ಗಾ ಬೆಟ್ಟಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಈಗ ಕುದುರೆ ಸವಾರಿ ಮೂಲಕ ಬೆಟ್ಟ ಏರಿ ಪ್ರವಾಸೋದ್ಯಮ ಪ್ರಗತಿಗೆ ಕಾರ್ಯಪ್ರವೃತ್ತರಾಗಿದ್ದು, ಸಾಧಕ, ಬಾಧಕಗಳನ್ನು ಸ್ವತಃ ಪರಿಶೀಲನೆ ನಡೆಸಿದ್ದಾರೆ.
 

Karnataka Districts Oct 14, 2021, 9:29 AM IST

Chinese soldiers entered India on horses last month Reports podChinese soldiers entered India on horses last month Reports pod

ಕುದುರೆಯೇರಿ ಬಂದು ಗಡಿಯೊಳಗೆ ನುಗ್ಗಿದ ಚೀನಾ ಯೋಧರು: ಕಾಲ್ಸೇತುವೆ ಹಾಳು ಮಾಡಿ ಪರಾರಿ!

* ಭಾರತದ ಉತ್ತರಾಖಂಡಕ್ಕೆ ಕುದುರೆಗಳಲ್ಲಿ ಆಗಮಿಸಿ 3 ತಾಸು ಬೀಡು

* ಕುದುರೆಯೇರಿ ಬಂದು ಗಡಿಯೊಳಗೆ ನುಗ್ಗಿದ ಚೀನಾ ಯೋಧರು!

* 100 ಕುದುರೆ ಮೇಲೆ ಬಂದು, ಕಾಲ್ಸೇತುವೆ ಹಾಳು ಮಾಡಿ ಪರಾರಿ

* 3 ತಾಸು ಗಡಿಯಲ್ಲಿದ್ದು, ಭಾರತದ ಪಡೆಗಳು ಬರುವ ಮೊದಲೇ ವಾಪಸ್‌

International Sep 29, 2021, 8:42 AM IST

BJP Attempting For Horse Trading Says Priyank Kharge grgBJP Attempting For Horse Trading Says Priyank Kharge grg
Video Icon

ಕಲಬುರಗಿ: ಬಿಜೆಪಿಯಿಂದ ಕಾಂಗ್ರೆಸ್‌ ಸದಸ್ಯರಿಗೆ ಆಮಿಷ, ಪ್ರಿಯಾಂಕ್‌ ಖರ್ಗೆ

ಕಲಬುರಗಿಯಲ್ಲಿ ಅಭಿವೃದ್ಧಿಗೆ ಜೆಡಿಎಸ್‌ ನಮಗೆ ಬೆಂಬಲ ಕೊಡಲಿ ಅಂತ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 

Politics Sep 11, 2021, 3:53 PM IST

Horror of Horse Trade: Members to a Confidential Place snrHorror of Horse Trade: Members to a Confidential Place snr

ಕುದುರೆ ವ್ಯಾಪಾರ ಭೀತಿ: ಗೌಪ್ಯ ಸ್ಥಳಕ್ಕೆ ಸದಸ್ಯರು

 • ಕಲಬುರಗಿಯಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆ
 •  ಬಹುಮತ ಬಾರದೆ ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ಆದರೆ ಜೆಡಿಎಸ್‌ ಇದೀಗ ಭೀತಿಯಲ್ಲಿದೆ. 

Karnataka Districts Sep 9, 2021, 11:15 AM IST

Darshan Always Mistreated Farm-House Staff Says Horse-Rider mahDarshan Always Mistreated Farm-House Staff Says Horse-Rider mah
Video Icon

'ದರ್ಶನ್ ಬೈಗುಳ ತಾಳಲಾರದೆ ಕೆಲಸ ಬಿಟ್ಟೆ'

 ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದದಿದೆ. ಹಾರ್ಸ್ ರೈಡರ್ ಒಬ್ಬರು ಮಾತನಾಡುತ್ತ  ವಿಚಾರ ತಿಳಿಸಿದ್ದಾರೆ. ದರ್ಶನ್  ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಮಾತೊಂದನ್ನು ಹೇಳಿದ್ದು ದರ್ಶನ್ ಮದ್ಯ ಸೇವನೆ ಮಾಡಿದಾಗ ತುಂಬಾ ಕೆಟ್ಟದಾಗಿ ವರ್ತನೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. 

CRIME Jul 15, 2021, 10:31 PM IST

Best sports for autism kids for better health benefitsBest sports for autism kids for better health benefits

ಆಟಿಸಂ ಮಕ್ಕಳ ಉತ್ತಮ ಆರೋಗ್ಯಕ್ಕೆ ಸರಿಯಾದ ಕ್ರೀಡೆಗಳಿವು

ಆಟಿಸಂ / ಸ್ವಲೀನತೆಯು ಪ್ರಧಾನವಾಗಿ ಬೆಳವಣಿಗೆಯ ಅಪಸಾಮಾನ್ಯ ಕ್ರಿಯೆಯಾಗಿದ್ದು, ಅಲ್ಲಿ ಒಬ್ಬ ವ್ಯಕ್ತಿಯು ಸಾಮಾಜಿಕ ಸಂವಹನ ಮತ್ತು ಸಂವಹನವನ್ನು ಸಾಗಿಸಲು ಹೆಣಗಾಡುತ್ತಾನೆ. ಪೀಡಿತ ವ್ಯಕ್ತಿಗೆ ನಿರ್ದಿಷ್ಟ ವಿಷಯವನ್ನು ಗ್ರಹಿಸಲು ಪುನರಾವರ್ತಿತ ಮತ್ತು ನಿರ್ಬಂಧಿತ ಮಾದರಿಯ ವಿಧಾನದ ಅಗತ್ಯವಿದೆ. ಈ ಅಸ್ವಸ್ಥತೆಗೆ ಶೂನ್ಯ ಚಿಕಿತ್ಸೆ ಲಭ್ಯವಿರುವುದರಿಂದ, ಅದರ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ರೋಗಿಯ ಭಾಗವಹಿಸುವಿಕೆಯನ್ನು ಸುಧಾರಿಸಲು ಕೆಲವು ತಂತ್ರಗಳಿವೆ. 

Health Jul 12, 2021, 11:27 AM IST

Maradi Matha Sealdown due to Thousands of people attended the Horse Funeral in Belagavi grgMaradi Matha Sealdown due to Thousands of people attended the Horse Funeral in Belagavi grg

ಗೋಕಾಕ: ದೈವ ಕುದುರೆ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿ, ಮರಡಿಮಠ ಸೀಲ್‌ಡೌನ್‌

ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ಮರಡಿಮಠದಲ್ಲಿ ದೈವ ಕುದುರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಎಲ್ಲರಿಗೂ ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುವುದು ಎಂದು ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.
 

Karnataka Districts May 23, 2021, 3:18 PM IST

People Leave The Gokak Mutt Horse At night For Covid Control in village snrPeople Leave The Gokak Mutt Horse At night For Covid Control in village snr

ಕೊರೋನಾ ನಿಗ್ರಹಕ್ಕೆ ರಾತ್ರಿ ಮಠದ ಕುದುರೆ ಬಿಟ್ಟ ಜನ!

 • ಕೊರೋನಾ ಮಹಾಮಾರಿ ಹೊಡೆದೋಡಿಸಲು ಗ್ರಾಮದಲ್ಲಿ ಮಠದ ಕುದುರೆ ಬಿಟ್ಟ ಜನ
 •  ದೇವರ ಮೊರೆಹೋಗಿರುವ ವಿಶಿಷ್ಟ ಘಟನೆ
 • ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಈ ಘಟನೆ  

Karnataka Districts May 23, 2021, 8:01 AM IST

CSK Captain MS Dhoni buys new horse for Ranchi farmhouse kvnCSK Captain MS Dhoni buys new horse for Ranchi farmhouse kvn

ಧೋನಿ ಫಾರ್ಮ್‌ ಹೌಸ್‌ಗೆ ಹೊಸ ಅತಿಥಿ 'ಚೇತಕ್' ಆಗಮನ..!

ಧೋನಿ ಪತ್ನಿ ಸಾಕ್ಷಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕುದುರೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ ಎಂದು ಬರೆದುಕೊಂಡಿದ್ದಾರೆ. 

Cricket May 8, 2021, 4:43 PM IST