Horror Film  

(Search results - 9)
 • <p>new film</p>

  SandalwoodOct 29, 2020, 1:11 PM IST

  ಡಾರ್ಕ್ ಫ್ಯಾಂಟಸಿ ಪೋಸ್ಟರ್‌ ಬಿಡುಗಡೆ; ಶ್ರೀ ನಟನೆಯ ಹಾರರ್‌ ಸಿನಿಮಾ!

  ಕನ್ನಡದಲ್ಲಿ ಮತ್ತೊಂದು ಹಾರರ್‌ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಿದ್ಥತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಶೇ.80 ಭಾಗ ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಹೆಸರು ‘ಡಾರ್ಕ್ ಫ್ಯಾಂಟಸಿ’.

 • <p>Aditi Prabhudeva</p>
  Video Icon

  SandalwoodOct 10, 2020, 4:34 PM IST

  ಹಾರರ್‌ ಚಿತ್ರದಲ್ಲಿ ಸೂಪರ್ ಹೀರೋ ಆದ ಅದಿತಿ ಪ್ರಭುದೇವ

  ಶಾನೆ ಟಾಪ್ ಆಗೋವ್ಳೆ ಹುಡುಗಿ ಅದಿತಿ ಪ್ರಭುದೇವ. ಮಹಿಳಾ ಪ್ರಧಾನ ಚಿತ್ರದಲ್ಲಿ ಸೂಪರ್ ಹೀರೂ ಆಗಿ ಬಣ್ಣ ಹಚ್ಚುತ್ತಿದ್ದಾರೆ. ಮನೋಜ್ ಪಿ ಆವರ ಹಾರರ್‌ ಆಧಾರಿತ ಚಿತ್ರ ಲಾಕ್‌ಡೌನ್‌ ಸಮಯದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಕ್ಲೈ ಮ್ಯಾಕ್ಸ್ ಚಿತ್ರೀಕರಣ ಮಾತ್ರ ಬಾಕಿ ಇದೆ. 
   

 • undefined
  Video Icon

  SandalwoodJun 20, 2020, 4:06 PM IST

  ಬರ್ತಿದೆ ಕರ್ವ-3; ಭಯ ಹುಟ್ಟಿಸುವ ಅವತಾರದಲ್ಲಿ ಮೇಘನಾ!

  ಇಡೀ ಕನ್ನಡ ಚಿತ್ರರಂಗವೇ ಒಮ್ಮೆ ಹಾಲಿವುಡ್ ಸಿನಿಮಾ ನೋಡಿದಂತೆ ಫೀಲ್ ಕೊಟ್ಟ ಸಿನಿಮಾವೇ ಕರ್ವ. ಚಿತ್ರದ ಕೊನೆಯಲ್ಲಿ ಎರಡನೇ ಭಾಗಕ್ಕೆ ನಿರೀಕ್ಷಿಸಿ ಎಂದು ಹೇಳಿದ ಟೀಂ ಈಗ ಮೂರನೇ ಭಾಗಕ್ಕೆ ಸಿದ್ಧತೆ ಶುರು ಮಾಡಿಕೊಂಡಿದೆ. ಇಷ್ಟು ದಿನಗಳ ಕಾಲ ಸಿಂಪಲ್ ಹಾಗೂ ಸೈಲೆಂಟ್‌ ಹುಡುಗಿಯಾಗಿದ್ದ ಮೇಘನಾ ಮೊದಲ ಬಾರಿಗೆ ದೆವ್ವದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 • Triveni- Devva
  Video Icon

  ENTERTAINMENTJun 1, 2019, 1:31 PM IST

  ಶೂಟಿಂಗ್ ವೇಳೆ ಹಠಾತ್ತನೇ ಕುಸಿದು ಬಿದ್ದ ನಟಿ; ದೆವ್ವದ ಕಾಟ?

  ಶೂಟಿಂಗ್ ವೇಳೆ ಹಠಾತ್ತನೇ ಕುಸಿದು ಬಿದ್ದಿದ್ದಾರೆ ಸ್ಯಾಂಡಲ್ಲ್‌ವುಡ್ ನಟಿ ತ್ರಿವೇಣಿ. ಟಗರು ಸಿನಿಮಾದಲ್ಲಿ ನಟಿಸಿದ್ದ ನಟಿ ಸರೋಜಾ ದಿಢೀರ್ ಅಸ್ವಸ್ಥರಾಗಿದ್ದಾರೆ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಚಿತ್ರದ ಶೂಟಿಂಗ್ ವೇಳೆ ನಡೆದ ಘಟನೆ ಇದು. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. 

 • Kamarottu checkpost

  ENTERTAINMENTMay 28, 2019, 9:25 AM IST

  ‘ಕಮರೊಟ್ಟು ಚೆಕ್‌ಪೋಸ್ಟ್‌’ಗೆ ಸ್ಟಾರ್‌ಗಳ ಸಾಥ್‌!

  ವಿಭಿನ್ನ ಕಥಾ ಹಂದರದ ಕಾರಣಕ್ಕೆ ಸಾಕಷ್ಟುಕುತೂಹಲ ಮೂಡಿಸಿರುವ ಹೊಸಬರ ಚಿತ್ರ ‘ಕಮರೊಟ್ಟು ಚೆಕ್‌ಪೋಸ್ಟ್‌’ ಈ ವಾರ ತೆರೆಗೆ ಬರುತ್ತಿದೆ. ಚಿತ್ರದ ಟೀಸರ್‌ ಹಾಗೂ ಟ್ರೇಲರ್‌ ಈಗಾಗಲೇ ಸಾಕಷ್ಟುಸದ್ದು ಮಾಡಿವೆ. ಈಗ ಚಿತ್ರದ ಬಿಡುಗಡೆ ಪೂರ್ವ ಪ್ರಚಾರಕ್ಕೂ ಚಂದನವನದ ಸಾಕಷ್ಟುಮಂದಿ ನಟ-ನಟಿಯರು ಸಾಥ್‌ ನೀಡಿದ್ದಾರೆ. ಸ್ಟಾರ್‌ ನಟರೇ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ.

 • Vicky

  ENTERTAINMENTApr 20, 2019, 10:07 AM IST

  'ಉರಿ' ಹೀರೋ ವಿಕ್ಕಿ ಕೌಶಲ್ ಗೆ ಅಪಘಾತ

  ಉರಿ ಸಿನಿಮಾ ಹೀರೋ ವಿಕ್ಕಿ ಕೌಶಲ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ| ಶೂಟಿಂಗ್ ವೇಳೆ ಅಪಘಾತ ಸಂಭವಿಸಿ ಕೌಶಲ್ ಗೆ ಗಂಭೀರ ಗಾಯ| ಮುಖಕ್ಕೆ 13 ಹೊಲಿಗೆಗಳು, ಮೂಳೆ ಫ್ರ್ಯಾಕ್ಚರ್

 • Nayanthara

  Cine WorldFeb 11, 2019, 12:19 PM IST

  ವೈರಲ್ ಆಯ್ತು 'ಸೂಪರ್' ನಟಿಯ ಡಬಲ್ ರೋಲ್ ಲುಕ್..

  ಟಾಲಿವುಡ್-ಮಾಲಿವುಡ್ ಲೇಡಿ ಸೂಪರ್ ಸ್ಟಾರ್ ಇದೇ ಮೊದಲ ಭಾರಿಗೆ ದ್ವಿಭಾಷಾ ಚಿತ್ರದಲ್ಲಿ ಡಬಲ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಇವರ ನಟನೆಯ ಟ್ರೈಲರ್ ಮೂಲಕ ಹೊಸ ಲುಕ್ ವೈರಲ್...

 • Dhuniya rashmi

  SandalwoodSep 10, 2018, 10:49 AM IST

  ವಿಶಿಷ್ಟ ಹಾರರ್ ಪಾತ್ರದಲ್ಲಿ ದುನಿಯಾ ರಶ್ಮಿ

  ದುನಿಯಾ ಖ್ಯಾತಿಯ ದುನಿಯಾ ರಶ್ಮಿ ವಿಭಿನ್ನ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಅದಕ್ಕೆ ಸಾಕ್ಷಿ ಆಗುತ್ತಿರುವುದು ‘ಕಾರ್ನಿ’ ಚಿತ್ರ. 

 • 'ಮನಸುಗಳ ಮಾತು ಮಧುರ' ಮೂಲಕ ಕನ್ನಡ ಚಿತ್ರದಲ್ಲಿ ಮೊದಲು ತೆರೆ ಮೇಲೆ ಕಾಣಿಸಿಕೊಂಡರು.

  SandalwoodSep 6, 2018, 9:42 AM IST

  ಹರಿಪ್ರಿಯಾ ಹೊಸ ಹಾರರ್ ಚಿತ್ರ ಕನ್ನಡ್ ಗೊತ್ತಿಲ್ಲ

  ಹರಿಪ್ರಿಯಾ ಮತ್ತೊಂದು ಚಿತ್ರಕ್ಕೆ ಬುಕ್ ಆಗಿದ್ದಾರೆ. ಈ ಬಾರಿ ಅವರು ಕನ್ನಡಿಗರನ್ನು ಪ್ರತಿನಿಧಿಸುವ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಹೆಸರೇ ‘ಕನ್ನಡ್ ಗೊತ್ತಿಲ್ಲ’. ಆರ್‌ಜೆ ಆಗಿರುವ ಮಯೂರ ರಾಘವೇಂದ್ರ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಇದೊಂದು ಹಾರರ್ ಚಿತ್ರ ಎನ್ನಲಾಗಿದೆ