Honored  

(Search results - 17)
 • <p>Gadag&nbsp;</p>

  Karnataka Districts11, May 2020, 1:24 PM

  ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಉಡಿ ತುಂಬಿ ಸನ್ಮಾನ

  ಮುಂಡರಗಿ(ಮೇ.11): ವಿಶ್ವ ತಾಯಂದಿರ ದಿನ ಹಾಗೂ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಅಂಗವಾಗಿ ಕೊರೋನಾ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್‌.ಎಸ್‌. ಪಾಟೀಲ ಅಭಿಮಾನಿಗಳು ಹಾಗೂ ಶಿವಕುಮಾರಗೌಡ ಪಾಟೀಲ ಗೆಳೆಯರ ಬಳಗ ಭಾನುವಾರ ತಾಲೂಕಿನ ಹಾರೋಗೇರಿ ಹಾಗೂ ಸಿಂಗಟಾಲೂರು ಗ್ರಾಮದಲ್ಲಿನ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಉಡಿತುಂಬಿ ತಲಾ ಒಂದು ಸಾವಿರ ರು. ಚೆಕ್‌ ವಿತರಿಸಿತು.

 • <p>avinash</p>

  Karnataka Districts10, May 2020, 10:32 AM

  ಕೋವಿಡ್19 ಘಟಕದಲ್ಲಿರುವ ಕಾರ್ಕಳದ ವೈದ್ಯನಿಗೆ ಅಮೆರಿಕದ ಅತ್ಯುನ್ನತ ಗೌರವ..!

  ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಅಮೇರಿಕಾದಲ್ಲಿನ ಟಾಪ್ 9 ಆಸ್ಪತ್ರೆಗಳ ಪೈಕಿ 3 ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್ ಪೀಡಿತ ರೋಗಿ ಆಸ್ಪತ್ರೆ ಗಳ ತುರ್ತು ಚಿಕಿತ್ಸಾ ಘಟಕ ದಲ್ಲಿ ಸೇವೆಗೈಯುತ್ತಿರುವ ಕಾರ್ಕಳದ ವೈದ್ಯ ಅವಿನಾಶ್ ಅಡಿಗ ಅವರಿಗೆ ಅಮೇರಿಕಾ ಸರ್ಕಾರ ಅಲ್ಲಿನ ಅತ್ಯುನ್ನತ ಗೌರವದ ಸಂಭ್ರಮವನ್ನು ನೀಡಿದೆ. ಇಲ್ಲಿವೆ ಫೋಟೋಸ್

 • undefined

  Karnataka Districts10, May 2020, 7:35 AM

  ಕಾರ್ಕಳದ ವೈದ್ಯನಿಗೆ ಅಮೆರಿಕದಲ್ಲಿ ಸೇವಾ ಗೌರವ

  ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್‌-19 ಸೋಂಕು ಹಿನ್ನೆಲೆಯಲ್ಲಿ ಅಮೆರಿಕದಲ್ಲಿನ ಟಾಪ್‌ 9 ಆಸ್ಪತ್ರೆಗಳ ಪೈಕಿ 3 ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್‌ ಪೀಡಿತ ರೋಗಿ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಸೇವೆಗೈಯುತ್ತಿರುವ ಕಾರ್ಕಳದ ವೈದ್ಯ ಅವಿನಾಶ್‌ ಅಡಿಗ ಅವರಿಗೆ ಅಮೆರಿಕ ಸರ್ಕಾರ ಅಲ್ಲಿನ ಗೌರವದ ಸಂಭ್ರಮವನ್ನು ನೀಡಿದೆ.

 • <p>usa</p>
  Video Icon

  International21, Apr 2020, 1:04 PM

  ಮೈಸೂರು ಮೂಲದ ವೈದ್ಯೆಗೆ ಅಮೆರಿಕನ್ನರ ಸಲಾಂ: ವಿಡಿಯೋ ವೈರಲ್!

  ಅಮೆರಿಕದಲ್ಲಿ ಮೈಸೂರು ಮೂಲದ ಡಾ.ಉಮಾ ಮಧುಸೂಧನ್‌ಗೆ ಜನರಿಂದ ವಿಶೇಷ ಗೌರವ. ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಿದ ಡಾ.ಉಮಾ. ಈ ಬಗ್ಗೆ ಸಚಿವ ಡಾ. ಸುಧಾಕರ್ ವೀಡಿಯೋ ಶೇರ್ ಮಾಡಿ ಟ್ವೀಟ್.

 • Inspector Police Bengaluru

  Bengaluru Rural8, Mar 2020, 8:43 PM

  ಮಹಿಳಾ ದಿನಾಚರಣೆ: ಬೆಂಗಳೂರು ವಿದ್ಯಾರ್ಥಿನಿಗೆ ಒಂದು ದಿನದ ಇನ್ಸ್‌ಸ್ಪೆಕ್ಟರ್ ಗೌರವ!

  ಬೆಂಗಳೂರು(ಮಾ.08): ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ,ಬೆಂಗಳೂರು ನಗರ ಪೊಲೀಸರಿಂದ ವಿನೂತನ ಪ್ರಯತ್ನ ಎಲ್ಲರ ಗಮನಸೆಳೆಯಿತು. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ನಗರದ ಬಹುತೇಕ ಠಾಣೆಗಳಲ್ಲಿ  ಒಂದು ದಿನದ ಠಾಣಾಧಿಕಾರಿಯನ್ನಾಗಿ ಮಾಡಿ ಗೌರವವನ್ನು ಸಲ್ಲಿಸಲಾಯ್ತು. ಬಾಣಸವಾಡಿ ಪೊಲೀಸ್ ಠಾನೆಯಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ, ಬಡತನದಲ್ಲಿ ಬೆಳೆದು ಅಂಧರಾದರೂ ವಿದ್ಯಾಭ್ಯಾಸದಲ್ಲಿ ಉತ್ತಮ ಸಧನೆ ಮಾಡಿರುವ ಕುಮಾರಿ ಸಫ್ನ ಟಿ.ಎಂ ರವರನ್ನು ಒಂದು ದಿನದ ಮಟ್ಟಿಗೆ ಬಾಣಸವಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ನೇಮಿಸಿ ಗೌರವ ಸಲ್ಲಿಸಲಾಯಿತು.

 • Soldier

  Karnataka Districts28, Feb 2020, 10:28 AM

  ವಿವಾಹ ಕಾರ್ಯಕ್ರಮದಲ್ಲಿ 15 ಮಂದಿ ಯೋಧರಿಗೆ ಗೌರವ

  ಮಂಗಳೂರು ಹೊರವಲಯದ ಮುಡಿಪಿನಲ್ಲಿ ಗುರುವಾರ ನಡೆದ ವಿವಾಹ ವಧೂಗ್ರಹ ಪ್ರವೇಶ ಸಮಾರಂಭದಲ್ಲಿ 15 ಮಂದಿ ಯೋಧರನ್ನು ಗೌರವಿಸುವ ಮೂಲಕ ವಿಶೇಷ ಮೇಲ್ಪಂಕ್ತಿ ಹಾಕಿಕೊಟ್ಟವಿದ್ಯಮಾನ ನಡೆಯಿತು.

 • EVM

  Politics24, Jan 2020, 9:42 PM

  EVM ನಿರ್ವಹಣೆಯಲ್ಲಿ ಉತ್ತಮ ಸಾಧನೆಗೈದ ಕರ್ನಾಟಕಕ್ಕೆ ಪ್ರಶಸ್ತಿ..!

  ಭಾರತದಲ್ಲೂ ಇವಿಎಂ ಯಂತ್ರಗಳ ಮೇಲೆ ಅಪಸ್ವರಗಳ ನಡುವೆಯೂ  EVM ನಿರ್ವಹಣೆಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದ್ದು, ಪ್ರಶಸ್ತಿಗೆ ಆಯ್ಕೆಯಾಗಿದೆ.

 • deepika padukone hairstyle

  Cine World15, Dec 2019, 10:52 AM

  ದೀಪಿಕಾ ಪಡುಕೋಣೆಗೆ ಕ್ರಿಸ್ಟಲ್ ಪ್ರಶಸ್ತಿ ಗರಿ!

  ಮಾನಸಿಕ ಆರೋಗ್ಯದ ಬಗ್ಗೆ ದೀಪಿಕಾ ಪಡುಕೋಣೆ ಆಗಾಗ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುತ್ತಾರೆ.  ಈ ಕೆಲಸಕ್ಕಾಗಿ 26 ನೇ ಕ್ರಿಸ್ಟಲ್ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಭಾರತದಿಂದ ಆಯ್ಕೆಯಾದ ಮೊದಲ ನಟಿ ಇವರು. 

 • Thrillar manju

  Sandalwood24, Nov 2019, 12:03 PM

  ಸಾಹಸ ನಿರ್ದೇಶಕ ಸ್ಯಾಂಡಲ್‌ವುಡ್ ಚಾಕಿ ಜಾನ್‌ ಥ್ರಿಲ್ಲರ್ ಮಂಜುಗೆ ಗೌರವ ಡಾಕ್ಟರೇಟ್!

   

  ಕನ್ನಡ ಚಿತ್ರರಂಗದ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜುಗೆ 'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್‌' ಸಂಸ್ಥೆಯಿಂದ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ.

 • bihar flood

  Kodagu11, Oct 2019, 1:37 PM

  ನೆರೆ ವೇಳೆ ಉತ್ತಮ ಕೆಲಸ: ಅಧಿಕಾರಿಗಳಿಗೆ ಸನ್ಮಾನ

  ಮಡಿಕೇರಿ ಪ್ರವಾಹ ಸಂದರ್ಭ ಕೆಲಸ ಮಾಡಿದ ಅಧಿಕಾರಿಗಳಿಗೆ ಸನ್ಮಾನ ಮಾಡಲಾಗಿದೆ. ಪ್ರವಾಹದ ಸಂದರ್ಭ, ಮನೆ, ಜಮೀನು ಕಳೆದುಕೊಂಡ ಜನರಿಗೆ ತುರ್ತಾಗಿ ಸ್ಪಂದಿಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

 • Kohli Foundation

  SPORTS29, Sep 2019, 10:05 AM

  ಕಾಫಿನಾಡಿನ ಕ್ರೀಡಾಪಟು ರಕ್ಷಿತಾಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದ ಕೊಹ್ಲಿ!

  ಚಿಕ್ಕಮಗಳೂರಿನ ಕ್ರೀಡಾಪಟು ರಕ್ಷಿತಾ ಇಂಡಿಯನ್‌ ಸ್ಪೋರ್ಟ್ಸ್ ಹಾನರ್‌ ಅವಾರ್ಡ್‌ ಪ್ರಶಸ್ತಿ ಸ್ವೀಕರಿಸಿದ್ದಾರೆ. ಟೀಂ  ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಶಸ್ತಿ ನೀಡಿ ಗೌರವ ನೀಡಿದ್ದಾರೆ. ಕರುನಾಡಿನ ಹೆಮ್ಮೆಯ ಕುವರಿಯ ಸಾಧನೆ ಹಾಗೂ ಪ್ರಶಸ್ತಿ ವಿವರ ಇಲ್ಲಿದೆ. 

 • Syama Prasad Mookerjee

  NEWS6, Aug 2019, 9:08 AM

  ಹಿಂದೂಗಳ ಪರ ಹೋರಾಡಲು ನೆಹರೂ ಸಂಪುಟಕ್ಕೆ ಗುಡ್‌ಬೈ ಹೇಳಿದ್ರು ಶ್ಯಾಮ್‌ಪ್ರಸಾದ್‌ ಮುಖರ್ಜಿ!

  ಕಾಶ್ಮೀರದಲ್ಲಿ ಹಿಂದೂಗಳಿಗೆ ಎದುರಾದ ಪರಿಸ್ಥಿತಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರನ್ನು ಹೋರಾಟಕ್ಕೆ ಧುಮುಕುವಂತೆ ಮಾಡಿತು. ನೆಹರು ಅವರ ಸಂಪುಟದಲ್ಲಿ ಸಚಿವ ಸ್ಥಾನವನ್ನು ತ್ಯಜಿಸಿ ಜಮ್ಮು- ಕಾಶ್ಮೀರದಲ್ಲಿ ಹಿಂದೂಗಳ ಪರ ಹೋರಾಟಕ್ಕೆ ಧುಮುಕಿದರು. 1951 ಅಕ್ಟೋಬರ್‌ 21ರಂದು ಜನಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಹೊಸ ಪಕ್ಷ 1952ರ ಚುನಾವಣೆಯಲ್ಲಿ ಸ್ಪರ್ಧಿಸಿತು. ಆದರೆ, ಸಂಸತ್ತಿನಲ್ಲಿ ಕೇವಲ ಮೂರು ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು.

 • DC KareeGowda

  Karnataka Districts19, Jul 2019, 8:05 AM

  ಡಿಸಿಗೆ ರಸ್ತೆಯಲ್ಲೇ ಸನ್ಮಾನ

  ಲಯನ್ಸ್‌ ಸಂಸ್ಥೆಯಲ್ಲಿ ನಡೆದ ನೇತ್ರ ಚಿಕಿತ್ಸಾ ಶಿಬಿರದ ಉದ್ಘಾಟನೆ ನೆರವೇರಿಸಿದ ಜಿಲ್ಲಾಧಿಕಾರಿ ಕರೀಗೌಡ ಅವರು ವೇದಿಕೆಯಲ್ಲಿ ಮಾತನಾಡಿದ ಕೂಡಲೇ  ಬೇರೆ ಕಾರ್ಯಕ್ರಮಕ್ಕೆ ಹೊರಟಿದ್ದರು. ಆದರೆ ಡಿಸಿ ಅವರ ಸನ್ಮಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದರಿಂದ ಸ್ಮರಣಿಕೆ, ಪೇಟ, ಶಾಲು, ಹಾರದೊಂದಿಗೆ ಹಿಂಬಾಲಿಸಿ ಜಿಲ್ಲಾಧಿಕಾರಿ ಕಾರು ಹತ್ತುವ ಮೊದಲೇ ರಸ್ತೆಯಲ್ಲೇ ನಿಲ್ಲಿಸಿ ಗೌರವಿಸಿದರು.

 • Santhos Thammaiah and Rohith Chakrateertha

  NEWS24, Jun 2019, 9:57 AM

  ಚಕ್ರತೀರ್ಥ, ಸಂತೋಷ್‌ಗೆ ತಿ.ತಾ.ಶರ್ಮ ನೆನಪಿನ ಪುರಸ್ಕಾರ

  ಅಂಕಣಕಾರರಾದ ರೋಹಿತ್‌ ಚಕ್ರತೀರ್ಥ, ಸಂತೋಷ್‌ ತಮ್ಮಯ್ಯ ಅವರಿಗೆ ತಿ.ತಾ.ಶರ್ಮ ನೆನಪಿನ ಪುರಸ್ಕಾರ ಪ್ರದಾನ ಮಾಡಲಾಯಿತು. ಲೇಖಕ ಬಾಬು ಕೃಷ್ಣಮೂರ್ತಿ, ವಿಶ್ವ ಸಂವಾದ ಕೇಂದ್ರದ ಸ್ಥಾಪಕ ಟ್ರಸ್ಟಿಬಿ.ಎಸ್‌.ಮಂಜುನಾಥ್‌ ಮುಂತಾದವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

 • Darshan
  Video Icon

  News19, Nov 2018, 11:44 AM

  ವಿದೇಶದಲ್ಲಿ ದರ್ಶನ್‌ಗೆ ಸಿಕ್ತು ಹೊಸ ಗೌರವ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹೊಸ ಬಿರುದೊಂದು ಸಿಕ್ಕಿದೆ. ಕತಾರ್ ನ ಕರ್ನಾಟಕ ಸಂಘದವರು ದರ್ಶನ್ ಗೆ ಹೊಸ ಬಿರುದು ಕೊಟ್ಟು ಸನ್ಮಾನಿಸಿದ್ದಾರೆ. ಇವರ ಜೊತೆ ಟಾಕಿಂಗ್ ಸ್ಟಾರ್ ಸೃಜನ್ ಗೂ ಸನ್ಮಾನಿಸಲಾಗಿದೆ.