Honor 20  

(Search results - 3)
 • Video Icon

  TECHNOLOGY25, Jun 2019, 7:53 PM IST

  ಕೊನೆಗೂ ಮೊಬೈಲ್ ಮಾರುಕಟ್ಟೆಗೆ Honor 20 ಲಗ್ಗೆ!

  ಬಹು ಚರ್ಚಿತ Honor 20 ಸ್ಮಾರ್ಟ್‌ಫೋನ್ ಮಾರಾಟ ಇಂದಿನಿಂದ ಶುರುವಾಗಿದೆ. ಫ್ಲಿಪ್ ಕಾರ್ಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಹೊಸ ಫೋನನ್ನು ಖರೀದಿಸಬಹುದಾಗಿದೆ.  6GB RAM, 128GB ಸ್ಟೋರೆಜ್,  6.26 ಇಂಚಿನ ಫುಲ್ HD+ display ಹೊಂದಿರುವ Honor 20 ಒಂದೇ ವೇರಿಯಂಟ್‌ನಲ್ಲಿ ಲಭ್ಯವಿದೆ. ಭಾರತದಲ್ಲಿ ಇದರ ಬೆಲೆ 32,999 ರೂಪಾಯಿಯಾಗಿದೆ.

 • Video Icon

  VIDEO11, Jun 2019, 7:42 PM IST

  ಮೊಬೈಲ್ ಮಾರುಕಟ್ಟೆಗೆ Samsung Galaxy M40 ಲಗ್ಗೆ!

  Samsung Galaxy M40 ಭಾರತದಲ್ಲಿ ಬಿಡುಗಡೆಯಾಗಿದೆ. ಹೋಲ್ ಪಂಚ್ ಕ್ಯಾಮೆರಾ ಡಿಸೈನ್ ಇರುವ Infinity-O ಡಿಸ್ಪ್ಲೇ ಪ್ಯಾನೆಲ್, Octa-core Snapdragon 675 ಚಿಪ್ ಸೆಟ್, 32 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇರುವ   ಟ್ರಿಪಲ್ ಕ್ಯಾಮೆರಾ ಸೆಟ್-ಅಪ್ ನ್ನು ಈ ಹೊಸ ಫೋನ್ ಹೊಂದಿದೆ. ಸ್ಕ್ರೀನ್ ಸೌಂಡ್ ತಂತ್ರಜ್ಞಾನ ಹೊಂದಿರುವ Samsungನ ಮೊದಲ ಮೊಬೈಲ್ ಇದಾಗಿದೆ.

 • TECHNOLOGY22, May 2019, 6:34 PM IST

  Honorನಿಂದ 2 ಹೊಸ ಫೋನ್‌; ಒಂದಲ್ಲ ಎರಡಲ್ಲ ನಾಲ್ಕು ನಾಲ್ಕು ಕ್ಯಾಮೆರಾಗಳು!

  ಮೊಬೈಲ್ ಕ್ಷೇತ್ರದಲ್ಲಿ ಚೀನಾ ಕಂಪನಿಗಳದ್ದೇ ಹವಾ. Honor ಕಂಪನಿ 2 ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಯಾವುವು ಆ ಫೋನ್ ಗಳು? ಹೇಗಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ....