Honor  

(Search results - 55)
 • Soldier

  Karnataka Districts28, Feb 2020, 10:28 AM IST

  ವಿವಾಹ ಕಾರ್ಯಕ್ರಮದಲ್ಲಿ 15 ಮಂದಿ ಯೋಧರಿಗೆ ಗೌರವ

  ಮಂಗಳೂರು ಹೊರವಲಯದ ಮುಡಿಪಿನಲ್ಲಿ ಗುರುವಾರ ನಡೆದ ವಿವಾಹ ವಧೂಗ್ರಹ ಪ್ರವೇಶ ಸಮಾರಂಭದಲ್ಲಿ 15 ಮಂದಿ ಯೋಧರನ್ನು ಗೌರವಿಸುವ ಮೂಲಕ ವಿಶೇಷ ಮೇಲ್ಪಂಕ್ತಿ ಹಾಕಿಕೊಟ್ಟವಿದ್ಯಮಾನ ನಡೆಯಿತು.

 • Sowmya Reddy

  Politics26, Feb 2020, 5:10 PM IST

  ಆದರ್ಶ ಯುವ ಶಾಸಕಿ ಪ್ರಶಸ್ತಿಗೆ ಸೌಮ್ಯ ರೆಡ್ಡಿ ಭಾಜನ: ಇದು ಇತರರಿಗೆ ಮಾದರಿ

  ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಆದರ್ಶ ಯುವ ಶಾಸಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಉತ್ತಮ ಸೇವಾ ಕಾರ್ಯಗಳಿಗಾಗಿ ಭಾರತೀಯ ಛಾತ್ರಾ ಸಂಸದ್ ಸೌಮ್ಯರೆಡ್ಡಿ ಅವರಿಗೆ "ಆದರ್ಶ ಯುವ ಶಾಸಕಿ" ಪ್ರಶಸ್ತಿ ನೀಡಿ ಗೌರವಿಸಿದೆ.

 • Ratan Tata

  BUSINESS18, Feb 2020, 4:57 PM IST

  ರತನ್ ಟಾಟಾಗೆ ಮ್ಯಾಂಚೆಸ್ಟರ್ ವಿವಿಯಿಂದ ಗೌರವ ಡಾಕ್ಟರೇಟ್!

  ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಅವರಿಗೆ ಉದ್ಯಮ ವಲಯದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.

 • pejawar

  state25, Jan 2020, 9:49 PM IST

  ಪೇಜಾವರ ಶ್ರೀಗೆ ಪದ್ಮವಿಭೂಣ, ಕರುನಾಡಿನ ಇತರೆ 7 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ

  71ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಭಾರತದ ನಾಗರೀಕ ಪ್ರಶಸ್ತಿಗಳ ಘೋಷಣೆಯಾಗಿದೆ. 118 ಪದ್ಮಶ್ರೀ,  7 ಪದ್ಮವಿಭೂಷಣ ಹಾಗೂ 16 ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಲಾಗಿದೆ. ಇದರಲ್ಲಿ  ಕರ್ನಾಟಕದ 8 ಸಾಧಕರಿಗೆ ಪ್ರಶಸ್ತಿ ಲಭಿಸಿರುವುದು ವಿಶೇಷ.

 • EVM

  Politics24, Jan 2020, 9:42 PM IST

  EVM ನಿರ್ವಹಣೆಯಲ್ಲಿ ಉತ್ತಮ ಸಾಧನೆಗೈದ ಕರ್ನಾಟಕಕ್ಕೆ ಪ್ರಶಸ್ತಿ..!

  ಭಾರತದಲ್ಲೂ ಇವಿಎಂ ಯಂತ್ರಗಳ ಮೇಲೆ ಅಪಸ್ವರಗಳ ನಡುವೆಯೂ  EVM ನಿರ್ವಹಣೆಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದ್ದು, ಪ್ರಶಸ್ತಿಗೆ ಆಯ್ಕೆಯಾಗಿದೆ.

 • Pejawar Shri
  Video Icon

  Karnataka Districts29, Dec 2019, 3:25 PM IST

  ಮಹಾಸಂತ ಅಸ್ತಂಗತ: ಯತಿಗಳಿಗೆ ಸಕಲ ಸರ್ಕಾರಿ ಗೌರವ

  ಮಹಾಸಂತ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಅಸ್ತಂಗತರಾಗಿದ್ದು, ಅವರ ಪಾರ್ಥೀವ ಶರೀರಕ್ಕೆ ಉಡುಪಿಯಲ್ಲಿ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರಿ ಗೌರವದ ಮೂಲಕ ಅಂತಿನ ನಮನ ಸಲ್ಲಿಸಿದರು. 

 • kp award

  Karnataka Districts21, Dec 2019, 2:32 PM IST

  ಕನ್ನಡಪ್ರಭ-ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ ಕಾರ್ಯಕ್ರಮದಲ್ಲಿ ಗಣ್ಯರ ಸಮಾಗಮ!

  ಪ್ರಾಣ ಲೆಕ್ಕಿಸದೆ ಮತ್ತೊಬ್ಬರ ಪ್ರಾಣ ರಕ್ಷಣೆಗೆ ಹೋರಾಡಿದ ಮಹನೀಯರಿಗೆ ಶೌರ್ಯ ಪ್ರಶಸ್ತಿ| ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಮಾಧ್ಯಮ ಸಂಸ್ಥೆ ನೀಡುವ ಶೌರ್ಯ ಪ್ರಶಸ್ತಿ| ಕಾರ್ಯಕ್ರಮದ ಅತಿಥಿಗಳಾಗಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಸ್. ಭಾಸ್ಕರ ರಾವ್, ನಟ ಧ್ರುವ ಸರ್ಜಾ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

 • deepika padukone hairstyle

  Cine World15, Dec 2019, 10:52 AM IST

  ದೀಪಿಕಾ ಪಡುಕೋಣೆಗೆ ಕ್ರಿಸ್ಟಲ್ ಪ್ರಶಸ್ತಿ ಗರಿ!

  ಮಾನಸಿಕ ಆರೋಗ್ಯದ ಬಗ್ಗೆ ದೀಪಿಕಾ ಪಡುಕೋಣೆ ಆಗಾಗ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುತ್ತಾರೆ.  ಈ ಕೆಲಸಕ್ಕಾಗಿ 26 ನೇ ಕ್ರಿಸ್ಟಲ್ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಭಾರತದಿಂದ ಆಯ್ಕೆಯಾದ ಮೊದಲ ನಟಿ ಇವರು. 

 • Conan

  International26, Nov 2019, 5:25 PM IST

  ಬಾಗ್ದಾದಿ ಫಿನಿಷ್ ಮಾಡಿದ ಸೇನಾ ಶ್ವಾನ ಕ್ಯಾನನ್‌ಗೆ ಸೇನಾ ಪದಕ!

  ಐಸಿಸ್ ಉಗ್ರ ಸಂಘಟನೆಯ ನಾಯಕ ಅಬು ಬಕರ್-ಅಲ್-ಬಾಗ್ದಾದಿಯನ್ನು ಹತ್ಯೆ ಮಾಡುವಲ್ಲಿ ಸಹಕರಿಸಿದ್ದ ಅಮೆರಿಕ ಸೇನಾ ಶ್ವಾನ ಕ್ಯಾನನ್’ಗೆ ಶ್ವೇತ ಭವನದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕ್ಯಾನನ್’ಗೆ ಸೇನಾ ಸನ್ಮಾನ ಮಾಡಿದ್ದು, ಬಾಗ್ದಾದಿ ಓಡಿ ಹೋದ ಸುರಂಗಕ್ಕೆ ನುಗ್ಗಿದ ಈ ನಾಯಿಯ ಧೈರ್ಯವನ್ನು ಕೊಂಡಾಡಿದ್ದಾರೆ.

 • Thrillar manju

  Sandalwood24, Nov 2019, 12:03 PM IST

  ಸಾಹಸ ನಿರ್ದೇಶಕ ಸ್ಯಾಂಡಲ್‌ವುಡ್ ಚಾಕಿ ಜಾನ್‌ ಥ್ರಿಲ್ಲರ್ ಮಂಜುಗೆ ಗೌರವ ಡಾಕ್ಟರೇಟ್!

   

  ಕನ್ನಡ ಚಿತ್ರರಂಗದ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜುಗೆ 'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್‌' ಸಂಸ್ಥೆಯಿಂದ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ.

 • Burnt

  CRIME22, Nov 2019, 10:23 AM IST

  ದಲಿತ ಯುವಕನ ಜೊತೆ ವಿವಾಹ ತಪ್ಪಿಸಲು ಮಗಳ ಸಜೀವ ದಹಿಸಿದ ತಾಯಿ!

  ದಲಿತ ಯುವಕನ ಜೊತೆ ವಿವಾಹ ತಪ್ಪಿಸಲು ಮಗಳ ಸಜೀವ ದಹಿಸಿದ ತಾಯಿ| ಘಟನೆಯಲ್ಲಿ ಯುವತಿ ಸಾವು, ತಾಯಿ ಮಹೇಶ್ವರಿಗೆ ಶೇ.80 ರಷ್ಟುಗಾಯ

 • lingaayata dharma

  Dharwad9, Nov 2019, 12:44 PM IST

  ನಾವೆಲ್ಲರು ಸುಪ್ರೀಂ ತೀರ್ಪು ಗೌರವಿಸೋಣ ಎಂದ ರಾಜಯೋಗೀಂದ್ರ ಶ್ರೀ

  ಅಯೋಧ್ಯೆ ರಾಮಜನ್ಮ ಭೂಮಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ನ್ಯಾಯ ಸಮ್ಮತವಾಗಿದೆ. ತೀರ್ಪು ಯಾರ ಪರ-ಯಾರ ವಿರುದ್ಧ ಅನ್ನೊದು ಬೇಡ. ನಾವೆಲ್ಲರು ಸುಪ್ರೀಂ ತೀರ್ಪು ಗೌರವಿಸೋಣ. ಮುಸ್ಲಿಂ ಬಾಂಧವರು ಇದನ್ನು ಸೋಲು ಎಂದು ಭಾವಿಸಬೇಕಿಲ್ಲ. ನಾವೆಲ್ಲ ಒಂದು, ಒಟ್ಟಾಗಿ ತೀರ್ಪು ಗೌರವಿಸೋಣ. ಯಾವುದೇ ಕಾರಣಕ್ಕು ವಿಜಯೋತ್ಸವದ ಮಾಡೋದು ಬೇಡ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಹೇಳಿದ್ದಾರೆ. 
   

 • ravi chandran

  Sandalwood30, Oct 2019, 4:17 PM IST

  ಕ್ರೇಜಿಸ್ಟಾರ್, ಕನಸುಗಾರ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್

  ಕನ್ನಡ ಚಿತ್ರರಂಗದ ಕಸುಗಾರ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಹಾಗಾಗಿ ಇನ್ನು ಮುಂದೆ ರವಿಚಂದ್ರನ್ ಡಾ. ರವಿಚಂದ್ರನ್. ರವಿಚಂದ್ರನ್ ಕೇವಲ ಒಬ್ಬ ನಟ ಮಾತ್ರವಲ್ಲ. ಅನೇಕ ಚಿತ್ರಗಳ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿಯೂ ಸೈ ಎನಿಸಿಕೊಂಡಿದ್ದಾರೆ. ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಮೆಚ್ಚುಗೆ ಗಳಿಸಿಕೊಂಡವರು.

 • sudeep

  Sandalwood12, Oct 2019, 4:37 PM IST

  ಡಬ್ಬಿಂಗ್ ವಿರೋಧಿಸುತ್ತಿದ್ದ ಸುದೀಪ್ ದಿಢೀರನೇ ಪರ ನಿಂತಿದ್ಯಾಕೆ?

  ಸೈರಾ ವನ್ನು ಕನ್ನಡಕ್ಕೆ ಡಬ್ ಮಾಡಿ ಈ ಮೂಲಕ ಕನ್ನಡ ಬೆಳೆಸುತ್ತಿರುವ  ಕಿಚ್ಚನಿಗೆ ಕನ್ನಡ ಸಂಘಟನೆಗಳು ಸನ್ಮಾನ ಮಾಡಿವೆ. ಭಗವದ್ಗೀತೆ, ಮಂಕುತ್ತಿಮ್ಮನ ಕಗ್ಗವನ್ನ ಕೊಟ್ಟು  ಕನ್ನಡ ಸಂಘಟನೆಗಳು
  ಗೌರವಿಸಿವೆ. ಜೆಪಿ ನಗರದಲ್ಲಿರುವ ನಿವಾಸಕ್ಕೆ ಕರ್ನಾಟಕ ರಕ್ಷಣಾ  ವೇದಿಕೆ ಬನವಾಸಿ ಬಳಗ,ಕರ್ನಾಟಕ ಗ್ರಾಹಕರ ವೇದಿಕೆ, ಕರುನಾಡ ಸೇವಕರು,ಕರ್ನಾಟಕ ರಣಧೀರ ಪಡೆ, ಕರುನಾಡ ಯೋಧರು ಬಳಗ ಭೇಟಿ ನೀಡಿ ಅಭಿನಂದನೆ ಸಲ್ಲಿಸಿವೆ. 

 • bihar flood

  Kodagu11, Oct 2019, 1:37 PM IST

  ನೆರೆ ವೇಳೆ ಉತ್ತಮ ಕೆಲಸ: ಅಧಿಕಾರಿಗಳಿಗೆ ಸನ್ಮಾನ

  ಮಡಿಕೇರಿ ಪ್ರವಾಹ ಸಂದರ್ಭ ಕೆಲಸ ಮಾಡಿದ ಅಧಿಕಾರಿಗಳಿಗೆ ಸನ್ಮಾನ ಮಾಡಲಾಗಿದೆ. ಪ್ರವಾಹದ ಸಂದರ್ಭ, ಮನೆ, ಜಮೀನು ಕಳೆದುಕೊಂಡ ಜನರಿಗೆ ತುರ್ತಾಗಿ ಸ್ಪಂದಿಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.