Asianet Suvarna News Asianet Suvarna News
22 results for "

Honnavara

"
BJP Leader  Umesh Saranga Made Woman Nude Video Viral in Social Media grgBJP Leader  Umesh Saranga Made Woman Nude Video Viral in Social Media grg

Woman Nude Video Viral: ಮಹಿಳೆಯ ನಗ್ನ ವಿಡಿಯೋ ವೈರಲ್‌ ಮಾಡಿದ ಬಿಜೆಪಿ ಮುಖಂಡ

*    ಉಮೇಶ ಸಾರಂಗ ವಿರುದ್ಧ ದೂರು ದಾಖಲು
*    ಮಹಿಳೆಯ ಬಳಿ ಬೆತ್ತಲೆಯಾಗಿರುವ ವಿಡಿಯೋ ಕೊಡುವಂತೆ ಒತ್ತಾಯಿಸುತ್ತಿದ್ದ ಆರೋಪಿ
*    ಬಿಜೆಪಿಗೆ ಮುಜುಗರ

CRIME Dec 20, 2021, 7:35 AM IST

Uttara Kannada Unscientific Waste Management Puts Public Health in Jeopardy  hlsUttara Kannada Unscientific Waste Management Puts Public Health in Jeopardy  hls
Video Icon

Uttara Kannda: ತ್ಯಾಜ್ಯ ವಿಲೇವಾರಿ ಘಟಕದಿಂದ ಅಪಾಯದಲ್ಲಿ ರಾಮತೀರ್ಥ ಗುಡ್ಡ

ಹೊನ್ನಾವರ (Honnavara) ತಾಲ್ಲೂಕಿನ ರಾಮತೀರ್ಥ ಗುಡ್ಡದ ಮೇಲೆ ಹೊನ್ನಾವರ ಪಟ್ಟಣ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯವನ್ನು (Garbage) ಅನೇಕ ವರ್ಷಗಳಿಂದ ತಂದು ಸುರಿಯಲಾಗುತ್ತಿದೆ.

Karnataka Districts Dec 8, 2021, 6:00 PM IST

Life Threatening to a Person at Honnavara in Uttara Kannada  grgLife Threatening to a Person at Honnavara in Uttara Kannada  grg

ಹೊನ್ನಾವರ: ತಲ್ವಾರ್‌ ಹಿಡಿದು ಬಂದು ವ್ಯಕ್ತಿಗೆ ಜೀವ ಬೆದ​ರಿ​ಕೆ

ತಾಲೂಕಿನ ಮಾವಿನಕುರ್ವಾದಲ್ಲಿ ತಲ್ವಾರ್‌ ಹಿಡಿದು ವ್ಯಕ್ತಿಯೊಬ್ಬನಿಗೆ ಜೀವ ಬೆದರಿಕೆ(Life Threatening) ಹಾಕಿರುವ ಕುರಿತು ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
 

CRIME Oct 31, 2021, 1:32 PM IST

Former Congress MLA Sunil Naik Slams on BJP Government grgFormer Congress MLA Sunil Naik Slams on BJP Government grg

'BJP ಆದೇಶ ತೋರಿಸಿದ್ರೆ ರಾಜಕೀಯ ನಿವೃತ್ತಿ'

ಸಿದ್ದರಾಮಯ್ಯ(Siddaramaiah) ನೇತ್ರತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮುಂದುವರೆಯುತ್ತಿದೆ. ಗೇರುಸೊಪ್ಪಾ ಸೇತುವೆ ತಮ್ಮ ಅವಧಿಯಲ್ಲಿ ತಂದಿರುವುದು ಎಂದು ಸುಳ್ಳು ಹೇಳುವ ಬದಲು ಆದೇಶಪ್ರತಿ ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಶಾಸಕ ಸುನೀಲ್‌ ನಾಯ್ಕಗೆ(Sunil Naik) ಸವಾಲ್‌ ಎಸೆದಿದ್ದಾರೆ.
 

Karnataka Districts Oct 30, 2021, 7:16 AM IST

Outrage of fishermen Against Minister S Angara at Honnavara in Uttara Kannada grgOutrage of fishermen Against Minister S Angara at Honnavara in Uttara Kannada grg

ಬಾರದ ಸಚಿವ ಅಂಗಾರ: ಹೂಗುಚ್ಛ ಕಡಲಿಗೆಸೆದು ಮೀನುಗಾರರ ಆಕ್ರೋಶ

ಕರಾವಳಿ ಜಿಲ್ಲೆಯ ಬಹುತೇಕ ಎಲ್ಲ ಬಂದರು ಪ್ರದೇಶ, ಕಡಲ ಕೊರೆತಕ್ಕೆ ತುತ್ತಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಜ್ಯ ಮೀನುಗಾರಿಕಾ ಸಚಿವ ಎಸ್‌. ಅಂಗಾರ ಅವರು ಹೊನ್ನಾವರ ಬಂದರಿಗೆ ಬಾರದೇ ತೆರಳಿದ್ದು, ಸ್ಥಳೀಯ ಮೀನುಗಾರರಿಗೆ ತೀವ್ರ ನಿರಾಸೆ ಉಂಟು ಮಾಡಿದೆ. 

Karnataka Districts Jun 9, 2021, 10:46 AM IST

Fishing Band on Feb 24th in Honnavara in Uttara Kananda grgFishing Band on Feb 24th in Honnavara in Uttara Kananda grg

ಫೆ. 24ರಂದು ಮೀನುಗಾರಿಕೆ ಬಂದ್

ತಾಲೂಕಿನ ಕಾಸರಕೋಡ ಟೊಂಕದಲ್ಲಿ ಸ್ಥಳೀಯರ ತೀವ್ರ ವಿರೋಧದ ನಡುವೆಯೂ ವಾಣಿಜ್ಯ ಬಂದರು ನಿರ್ಮಾಣ ಆಗುತ್ತಿರುವುದನ್ನು ವಿರೋಧಿಸಿ ಫೆ. 24ರಂದು ಉಕ ಮೀನುಗಾರರು ಜಿಲ್ಲೆಯಾದ್ಯಂತ ಮೀನುಗಾರಿಕೆಯನ್ನು ಬಂದ್‌ ಮಾಡಿ ಪ್ರತಿಭಟನೆ ಮಾಡಲಿದ್ದಾರೆ.
 

Karnataka Districts Feb 22, 2021, 3:33 PM IST

Veteran Yakshagana Artist Timmanna Yazi Passed Away in Honnavara grgVeteran Yakshagana Artist Timmanna Yazi Passed Away in Honnavara grg

ಖ್ಯಾತ ಯಕ್ಷಗಾನ ಕಲಾವಿದ ತಿಮ್ಮಣ್ಣ ಯಾಜಿ ಇನ್ನಿಲ್ಲ

ಯಕ್ಷಗಾನ ಕಲಾಕ್ಷೇತ್ರದಲ್ಲಿ ಹಿರಿಯ ತಲೆಮಾರುಗಳಲ್ಲಿ ಒಬ್ಬರಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಣ್ಣಿಗೆಯ ತಿಮ್ಮಣ್ಣ ಯಾಜಿ (94) ಮಂಗಳವಾರ ಸಂಜೆ ತಮ್ಮ ಮನೆಯಲ್ಲಿ ವಿಧಿವಶರಾಗಿದ್ದಾರೆ.
 

Karnataka Districts Dec 23, 2020, 12:04 PM IST

Woman Committed Suicide in Honnavara in Uttara Kananda District grgWoman Committed Suicide in Honnavara in Uttara Kananda District grg

ಮಗ​ಳಿಗೆ ಅನಾ​ರೋ​ಗ್ಯ: ​ಆತ್ಮ​ಹ​ತ್ಯೆಗೆ ಶರಣಾದ ತಾಯಿ

ತನ್ನ ಮಗಳ ಅನಾರೋಗ್ಯದ ವಿಷಯ ಮನಸ್ಸಿಗೆ ಹಚ್ಚಿಕೊಂಡು ತಾಯಿ ನದಿಗೆ ಹಾರಿ ಮೃತಪಟ್ಟ ಕರುಣಾಜನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ನಡೆದಿದೆ. 
 

Karnataka Districts Nov 19, 2020, 12:15 PM IST

Person Commits Suicide After His Wife Murder in Honnavara in Uttara Kannada DistrictPerson Commits Suicide After His Wife Murder in Honnavara in Uttara Kannada District

ಪತ್ನಿ ಕೊಂದು, ಆತ್ಮಹತ್ಯೆಗೆ ಶರಣಾದ ಪತಿ: ಅನಾಥರಾದ ಇಬ್ಬರು ಮಕ್ಕಳು

ತಾಲೂಕಿನ ಇಡಗುಂಜಿ ಬಳಿಯ ಕುಳಿಮನೆ ನಿವಾಸಿ ವೆಂಕಟೇಶ ನಾಯ್ಕ (38) ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದು, ಹೆಂಡತಿ ಶೈಲಾ (33) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಘಟನೆಯಿಂದ ಇಬ್ಬರ ಮಕ್ಕಳಿದ್ದು ಅನಾಥರಾಗಿದ್ದಾರೆ.
 

CRIME Aug 30, 2020, 11:28 AM IST

Cows Transportation in Car in Honnavara in Uttara Kannada DistrictCows Transportation in Car in Honnavara in Uttara Kannada District

ಸ್ವಿಫ್ಟ್‌ ಕಾರಿನಲ್ಲಿ ಗೋವುಗಳ ಹಿಂಸಾತ್ಮಕ ಸಾಗಾಟ: ಒಂದು ಹಸು ಸಾವು

ತಾಲೂಕಿನ ಗೇರಸೊಪ್ಪ ಬಳಿ ಸ್ವಿಫ್ಟ್‌ ಕಾರು ಮತ್ತು ಎರ್ಟಿಗಾ ಕಾರಿನ ನಡುವೆ ಮುಖಾಮುಖಿ ಅಫಘಾತ ಸಂಭವಿಸಿದ್ದು, ಸ್ವಿಫ್ಟ್‌ ಕಾರಿನಲ್ಲಿ ಗೋ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
 

Karnataka Districts Aug 17, 2020, 10:19 AM IST

Women Committs Suicide in Honnavara in Uttara Kannada DistrictWomen Committs Suicide in Honnavara in Uttara Kannada District

ಹೊನ್ನಾವರ: ಗಂಡನ ಮನೆಯವರ ಕಿರುಕುಳ ತಾಳದೆ ವಿವಾಹಿತ ಮಹಿಳೆ ಆತ್ಮಹತ್ಯೆ

ಕಾಸರಕೋಡ ಟೀಚರ್‌ ಕಾಲೋನಿಯ 32 ವರ್ಷದ ವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿಯೇ ಫ್ಯಾನ್‌ಗೆ ವೇಲ್‌ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
 

CRIME Jul 20, 2020, 12:58 PM IST

Bhatkal Honnavara MLA Suneel Naik helps to people during lockdownBhatkal Honnavara MLA Suneel Naik helps to people during lockdown
Video Icon

ಹಸಿದವರ ನೆರವಿಗೆ ನಿಂತ ಕರಾವಳಿಯ ರಕ್ಷಕ ಸುನೀಲ್ ನಾಯ್ಕ

ಕೊರೊನಾ ಮಾಹಾಮಾರಿ ರಾಜ್ಯಕ್ಕೆ ಕಾಲಿಟ್ಟಾಗಿನಿಂದ ಜನರ ನೆರವಿಗಾಗಿ ಫೀಲ್ಡಿಗಿಳಿದವರು. ಲಾಕ್‌ಡೌನ್‌ ಘೋಷಣೆಯಾದ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಮುಂದಾದವರು. ತಮ್ಮ ಕ್ಷೇತ್ರದ ಪಾಲಿನ ಜನರಿಗೆ ಆಪತ್ಬಾಂಧವ ಎನಿಸಿಕೊಂಡಿದ್ದಾರೆ. ಇವರ ಕಾರ್ಯವೈಖರಿಯ ಬಗ್ಗೆ ಒಂದು ಝಲಕ್ ಇಲ್ಲಿದೆ ನೋಡಿ..! 

state Jun 13, 2020, 10:34 AM IST

Excise officials seize illegal liquor of worth 5 lakh from tirumala bar in Sagara shivamoggaExcise officials seize illegal liquor of worth 5 lakh from tirumala bar in Sagara shivamogga

ಸಾಗರದ ಬಾರ್‌ನಲ್ಲಿ ಸುಮಾರು 5 ಲಕ್ಷ ರುಪಾಯಿ ಮೌಲ್ಯದ ಅಕ್ರಮ ಮದ್ಯ ವಶ

ಅಬಕಾರಿ ತಂಡ ಪರಿಶೀಲನೆ ನಡೆಸಿದಾಗ ದಾಸ್ತಾನಿಗೂ, ದಾಸ್ತಾನು ಪುಸ್ತಕದಲ್ಲಿರುವ ಭೌತಿಕ ಮದ್ಯದ ದಾಸ್ತಾನಿನ ನಡುವೆ ವ್ಯತ್ಯಾಸ ಕಂಡು ಬಂದಿತ್ತು. ಮಾ. 23ರಂದು ಕೆಎಸ್‌ಬಿಸಿಎಲ್‌ನಿಂದ ತಿರುಮಲ ವೈನ್ಸ್‌ನವರು 1048.90 ಲೀ ಮದ್ಯ, 448.200 ಲೀ ಬೀಯರ್‌ ಖರೀದಿಸಿದ್ದು, ದಾಖಲೆ ಪರಿಶೀಲನೆ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿದು ಬಂದಿದೆ. 

Karnataka Districts May 5, 2020, 11:25 AM IST

KMC Head of the Heart Division Dr Padmanabha Kamat Talks over CoronavirusKMC Head of the Heart Division Dr Padmanabha Kamat Talks over Coronavirus

ಹೃದಯ ಕಾಯಿಲೆಗೂ, ಕೋವಿಡ್‌ಗೂ ನೇರ ಸಂಬಂಧವಿದೆಯಾ?

ಹಲವಾರು ಹೃದಯ ರೋಗಿಗಳು ಕೋವಿಡ್‌ಗೆ ಮತ್ತು ಹೃದಯ ರೋಗಕ್ಕೆ ಸಂಬಂಧವಿದೆಯೇ ಎಂದು ದೂರವಾಣಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಎರಡೂ ರೋಗಗಳಿಗೆ ನೇರ ಸಂಬಂಧವಿಲ್ಲ. ಭಯ ಬೇಡ ಎಂದು ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್‌ ಹೇಳಿದ್ದಾರೆ.
 

Karnataka Districts Apr 20, 2020, 7:42 AM IST

Suvarna News Kannada Prabha Bravery Award shaurya prashasti winner series Two Aarathi Uttara kannadaSuvarna News Kannada Prabha Bravery Award shaurya prashasti winner series Two Aarathi Uttara kannada

ಹಸುವಿನ ಕೊಂಬಿಗೆ ಬೆನ್ನು ಕೊಟ್ಟು ತಮ್ಮನ ಕಾಪಾಡಿದ ಗಟ್ಟಿಗಿತ್ತಿ ಆರತಿ

ಈ ಮೂಕ ಪ್ರಾಣಿಗಳು ಒಮ್ಮೊಮ್ಮೆ ಮನುಷ್ಯನ ಮೇಲೆ ಎಗರಿ ಬಂದು ಬಿಡುತ್ತವೆ. ಇಂಥದ್ದೇ ಒಂದು ಘಟನೆಯಲ್ಲಿ ಸಿಕ್ಕ ಚಿಕ್ಕ ಮಗುವನ್ನು ಕಾಪಾಡಿದ ಈ ಬಾಲಕಿ ನಮ್ಮ ಮುಂದಿನ ನಾಯಕಿ. ಬಾಲಕಿಗೆ ಶೌರ್ಯ ಪ್ರಶಸ್ತಿ.

 

state Dec 21, 2019, 9:49 PM IST