Honey Trap  

(Search results - 44)
 • honey trap recap2019

  CRIME31, Dec 2019, 2:15 PM IST

  2019ರಲ್ಲಿ ಸದ್ದು ಮಾಡಿದ ಹನಿಟ್ರ್ಯಾಪ್ ಹಗರಣ: ಯಾರದ್ದೆಲ್ಲ ಹೆಸರು ಬಂತು!

  2019ಗೆ ಗುಡ್ ಬೈ ಹೇಳಿ 2020ಕ್ಕೆ ಕಾಲಿಡುತ್ತಿದ್ದೇವೆ. 2019ರಲ್ಲಿ ಅದೆಷ್ಟೋ ಸೆಕ್ಸ್ ಸ್ಕ್ಯಾಂಡಲ್ ಗಳು ಸುದ್ದಿ ಮಾಡಿ ಮರೆಯಾಗಿವೆ.  ಕೆಲವು ಇನ್ನೂ ಸುದ್ದಿಯಲ್ಲಿವೆ. ತನಿಖೆ ನಡೆಯುತ್ತಲೇ ಇದೆ. ಮಧ್ಯಪ್ರದೇಶದ ಹನಿಟ್ರ್ಯಾಪ್ ಇಡಿ ರಾಜಕಾರಣದ ವಲಯವನ್ನೇ ನಡುಗಿಸಿದ್ದು ಸುಳ್ಳಲ್ಲ. ರಾಜಕಾರಣ, ಅಪರಾಧ, ಸಾಹಿತ್ಯ, ರಂಗಭೂಮಿ,..ಹೀಗೆ ಎಲ್ಲ ಕ್ಷೇತ್ರಗಳಂತೆ ಇದರದ್ದೂ ಒಂದು ಹಿನ್ನೋಟ ನೋಡಿದರೆ ತಪ್ಪೇನು ಇಲ್ಲ. ವೈರಲ್ ಆದ ವಿಡಿಯೋಗಳಿಗೂ ಲೆಕ್ಕವಿಲ್ಲ.

 • HONEYTRAP
  Video Icon

  Karnataka Districts21, Dec 2019, 5:44 PM IST

  ಯುದ್ಧ ನೌಕೆಯ ಮಾಹಿತಿ ಪಾಕ್‌ಗೆ : ಏಳು ನೌಕಾ ಸಿಬ್ಬಂದಿ ಬಂಧನ!

  ಪಾಕ್‌ನ ಹನಿಟ್ರ್ಯಾಪ್‌ಗೆ ಕಾರವಾರ ನೌಕಾದಳದ ಸಿಬ್ಬಂದಿ ಸಿಲುಕಿದ್ದಾರೆ. ಹಣದಾಸೆಗೆ ಬಿದ್ದ ಏಳು ನೌಕಾ ಸಿಬ್ಬಂದಿ, ಪಾಕಿಸ್ತಾನಕ್ಕೆ ಭಾರತದ ಯುದ್ಧ ನೌಕೆಗಳ ಕುರಿತು ಮಾಹಿತಿ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

 • undefined

  India21, Dec 2019, 7:40 AM IST

  ಪಾಕಿಸ್ತಾನ ಹನಿಟ್ರ್ಯಾಪ್‌ಗೆ ಕಾರವಾರ ನೌಕಾ ಸಿಬ್ಬಂದಿ..!

  ಹನಿಟ್ರ್ಯಾಪ್ ಬಲೆಗೆ ಬಿದ್ದು ಪಾಕ್‌ಗೆ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಭಾರತೀಯ ನೌಕಾಪಡೆಯ 7 ಸಿಬ್ಬಂದಿಯನ್ನು ಹಾಗೂ ಒಬ್ಬ ಹವಾಲಾ ಆಪರೇಟರ್‌ನನ್ನು ಬಂಧಿಸಲಾಗಿದೆ.

 • undefined

  Karnataka Districts8, Dec 2019, 11:35 AM IST

  ವಿಜ​ಯ​ಪು​ರ​ದಲ್ಲಿ ಹನಿ​ಟ್ರ್ಯಾಪ್‌: ವ್ಯಾಪಾರಿ ವಿವ​ಸ್ತ್ರ​ಗೊ​ಳಿಸಿ 15 ಲಕ್ಷ ದೋಚಿದರು!

  ನಗರದ ಬಂಗಾರ ಆಭರಣ ಮಳಿಗೆ ಮಾಲೀಕನೊಬ್ಬನನ್ನು ಹೆದರಿಸಿ, ಆತನಿಂದ 15 ಲಕ್ಷ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.
   

 • undefined
  Video Icon

  Karnataka Districts2, Dec 2019, 9:49 PM IST

  ಹನಿ ಟ್ರ್ಯಾಪ್: ಫಸ್ಟ್ ರಿಯಾಕ್ಷನ್ ಕೊಟ್ಟ ಸಿಎಂ ಯಡಿಯೂರಪ್ಪ

  ಬೆಂಗಳೂರು(ಡಿ. 02)  ಕಾಂಗ್ರೆಸ್ ನಾಯಕರು ಪರಸ್ಪರ ಮುಖ ನೋಡುತ್ತಿಲ್ಲ. 9 ನೇ ತಾರೀಕಿನ ನಂತರ ಕ್ರಾಂತಿ ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಅವರ ಕಂಡ್ರೆ ಭಯ ಇರಲೇಬೇಕಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

  ಹನಿ ಟ್ರ್ಯಾಪ್ ಎನ್ನುವುದು ನಮಗೆ ಸಂಬಂಧವೇ ಇಲ್ಲ. ಆ ಶಬ್ದದ ಅರ್ಥವೂ ಗೊತ್ತಿಲ್ಲ ಎಂದು ಹೇಳಿದೆರು. ಒಟ್ಟಿನಲ್ಲಿ ಉಪಚುನಾವಣೆ ಸಮರದ ನಡುವೆ ಅನೇಕ ವಿಚಾರಗಳು ಬಂದು ಹೋಗುತ್ತಿವೆ.

 • honeytrap
  Video Icon

  Politics1, Dec 2019, 10:21 PM IST

  ' ಕ್ಯಾಸೆಟ್ ಹೊರಬಂದ್ರೆ ಹುಷಾರ್' ಪ್ರಭಾವಿ ಸಚಿವರಿಂದಲೇ ಅಧಿಕಾರಿಗಳಿಗೆ ತಾಕೀತು!

  ಗೋಕಾಕ(ಡಿ. 01) ಗೋಕಾಕ್ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಪರವಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತಯಾಚನೆ ಮಾಡಿದ್ದಾರೆ.

  ಅಶೋಕ್ ಪೂಜಾರಿ ಗೆದ್ದರೆ ಮಂತ್ರಿಯಾಗುತ್ತಾರೆ ಎಂದು ಹೇಳಿದ್ದೇನೆ.  ಡಿ. 9ರ ನಂತರ ರಾಜಕೀಯ ಬದಲಾವಣೆ ಆಗಲಿದೆ ಎಂದು  ಕುಮಾರಸ್ವಾಮಿ ಹೇಳಿದ್ದಾರೆ.

 • honeytrap
  Video Icon

  Politics1, Dec 2019, 8:58 PM IST

  Video: ಹನಿಟ್ರ್ಯಾಪ್ ಸುಳಿಯಲ್ಲಿ JDS ಶಾಸಕ, ಮೇಟಿ ಪ್ರಕರಣವೇ ಪ್ರೇರಣೆಯಂತೆ..!

  ರಾಜ್ಯ ರಾಜಕಾರಣಿಗಳನ್ನು ಹನಿಟ್ರ್ಯಾಪ್​ಗೆ ಸಿಲುಕಿಸಿರುವ ಪ್ರಕರಣ ದಿನದಿಂದ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಸಿಸಿಬಿ ಅಧಿಕಾರಿಗಳು ಬತಗೆದಷ್ಟೂ ಸ್ಫೋಟಕ ಮಾಹಿತಿ ಬಯಲಾಗುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಹನಿಟ್ರ್ಯಾಪ್ ಹಳ್ಳಕ್ಕೆ ಕುಮಾರಸ್ವಾಮಿ ಆಪ್ತವಲಯದಲ್ಲಿ ಗುರುತಿಸಿಕೊಂಡ ಶಾಸಕ  ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. 

 • 30 top10 stories

  News30, Nov 2019, 5:26 PM IST

  ಒಕ್ಕಲಿಗರ ನಡುವೆ ಬಿಗ್‌ಫೈಟ್, ಸೆಕ್ಸ್ ವಿಡಿಯೋ ಇದ್ರೆ ಪ್ಲೀಸ್ ಡಿಲೀಟ್; ನ.30ರ ಟಾಪ್ 10 ಸುದ್ದಿ!

  ಉಪಚುನಾವಣೆ ಕಾವು ಹೆಚ್ಚಾಗುತ್ತಿದೆ. ಈ ಸಮರದಲ್ಲಿ ಒಕ್ಕಲಿಗರ  ನಡುವೆ ಜಿದ್ದಾಜಿದ್ದಿ ಎರ್ಪಟ್ಟಿದೆ. ಇತ್ತ ಹನಿಟ್ರ್ಯಾಪ್‌ ಪ್ರಕರಣ ತನಿಖೆಯಿಂದ ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಶಾಸಕರು ಪೊಲೀಸರಿಗೆ ಕರೆ ಮಾಡಿ ನಮ್ಮ ಸೆಕ್ಸ್ ವಿಡಿಯೋ ಡಿಲೀಟ್ ಮಾಡಲು ಮನವಿ ಮಾಡುತ್ತಿದ್ದಾರೆ. ಉದ್ಧವ್ ಠಾಕ್ರೆ ಸರ್ಕಾರ ಸೇಫ್, ರೋಹಿತ್ ಶರ್ಮಾ ವಾರ್ಷಿಕ ಆದಾಯ ಸೇರಿದಂತೆ ನವೆಂಬರ್ 30ರ ಟಾಪ್ 10 ಸುದ್ದಿ ಇಲ್ಲಿವೆ.

 • Sexually Explicit
  Video Icon

  state30, Nov 2019, 12:55 PM IST

  ನಮ್ಮ ಸೆಕ್ಸ್ ವಿಡಿಯೋ ಇದ್ರೆ ಡಿಲೀಟ್ ಮಾಡಿ ಪ್ಲೀಸ್! ಪೊಲೀಸರಿಗೆ 'ಅವರು' ದುಂಬಾಲು

  ಹನಿಟ್ರ್ಯಾಪ್‌ ಪ್ರಕರಣ ಬೆನ್ನತ್ತಿರುವ ಸುವರ್ಣನ್ಯೂಸ್‌ಗೆ ಕುತೂಹಲಕಾರಿ ಮಾಹಿತಿ |  'ಹನಿ' ಗೂಡಿಗೆ ಬಿದ್ದು ಕಚ್ಚಿಸಿಕೊಂಡ ರಾಜಕಾರಣಿಗಳಿಂದ ಪೊಲೀಸರಿಗೆ ಫೋನ್‌ ಮೇಲೆ ಫೋನ್ | ನಮ್ಮದೇನಾದ್ರು ವಿಡಿಯೋ ಇದ್ರೆ ಡಿಲೀಟ್ ಮಾಡ್ರಪ್ಪಾ!  

 • honey trap
  Video Icon

  Politics30, Nov 2019, 12:25 PM IST

  ಹನಿಟ್ರ್ಯಾಪ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್! ಮಧುಬೇಟೆ ಹಿಂದೆ ಪ್ರಭಾವಿ ಕೈ ನಾಯಕ?

  ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸಿರುವ ಹನಿಟ್ರ್ಯಾಪ್ ಪ್ರಕರಣ | ಹನಿಟ್ರ್ಯಾಪ್ ಗ್ಯಾಂಗ್ ತೋಡಿದ್ದ ಖೆಡ್ಡಾಗೆ ಬಿದ್ದಿದ್ದ ಬಿಜೆಪಿ ಶಾಸಕರು | ಶಾಸಕರ ದೂರಿನ ಬೆನ್ನಲ್ಲೇ ಮಹಿಳೆ ಸೇರಿದಂತೆ ನಾಲ್ವರು ಪೊಲೀಸರ ಬಲೆಗೆ | ರಾಜಕೀಯ ಬಣ್ಣ ಪಡೆಯುತ್ತಿರುವ ಪ್ರಕರಣ

 • Honey Trap

  state30, Nov 2019, 7:44 AM IST

  20ಕ್ಕೂ ಹೆಚ್ಚು ಗಣ್ಯರಿಗೆ ಹನಿಟ್ರ್ಯಾಪ್‌ ಖೆಡ್ಡಾ?

  ‘ವಿಐಪಿ ಹನಿಟ್ರ್ಯಾಪ್‌’ ಜಾಲದಲ್ಲಿ ಶಾಸಕರು ಹಾಗೂ ಉದ್ಯಮಿಗಳು ಸೇರಿದಂತೆ ಸುಮಾರು 20 ಮಂದಿ ಸಿಲುಕಿದ್ದು, ‘ಸಂತ್ರಸ್ತ’ ಗಣ್ಯರ ಹಿಂಜರಿಕೆಯಿಂದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ತನಿಖೆಗೆ ಹಿನ್ನಡೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

 • Pregnancy
  Video Icon

  state28, Nov 2019, 1:02 PM IST

  ಕಾಲೇಜು ಯುವತಿಯರ 'ಆ' ಪ್ರಾಜೆಕ್ಟ್‌ಗೆ ಶಾಸಕರ ಹೆಲ್ಪ್! ಹೋಟೆಲ್‌ ರೂಂನಲ್ಲಿ ಹನಿಟ್ರ್ಯಾಪ್!

  ಉಪಚುನಾವಣೆಯ ಆರ್ಭಟದ ನಡುವೆ ರಾಜ್ಯದಲ್ಲಿ ಹನಿಟ್ರ್ಯಾಪ್ ಹಗರಣ ಸದ್ದುಮಾಡುತ್ತಿದೆ. ಸುವರ್ಣನ್ಯೂಸ್ ಈ ಬಗ್ಗೆ Exclusive ವರದಿಗಳನ್ನು ಬುಧವಾರ ಪ್ರಸಾರ ಮಾಡಿತ್ತು. ರಾಜಕಾರಣಿಗಳು ಮೊದಲೇ ಚತುರರು, ಅವರನ್ನೇ ಖೆಡ್ಡಾಗೆ ಬೀಳಿಸುವುದು ಸುಲಭವಾದ ಕೆಲಸವಲ್ಲ. ಹಾಗಾದ್ರೆ ಈ ಗ್ಯಾಂಗ್ ಶಾಸಕರನ್ನು ಹೇಗೆ ಬುಟ್ಟಿಗೆ ಹಾಕುತಿತ್ತು. ಇಲ್ಲಿದೆ ಡೀಟೆಲ್ಸ್.. 

 • Rajasthan sex vedio
  Video Icon

  CRIME27, Nov 2019, 3:02 PM IST

  ಸೋಶಿಯಲ್ ಮೀಡಿಯಾದಲ್ಲಿ ಬೆಡ್‌ರೂಂ ವಿಡಿಯೋ; ಹನಿಟ್ರ್ಯಾಪ್ ಕಿಂಗ್‌ಪಿನ್ ಅರೆಸ್ಟ್!

  ಬೆಡ್‌ರೂಂನ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ ಮಾಜಿ ಶಾಸಕರೊಬ್ಬರ ಅಳಿಯನನ್ನು ಗದಗ ಪೊಲೀಸರು ಬಂಧಿಸಿದ್ದಾರೆ.  ಮಧ್ಯಪ್ರದೇಶ ರೀತಿಯಲ್ಲಿ ರಾಜ್ಯದಲ್ಲೂ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಗ್ಯಾಂಗ್‌ ಬಗ್ಗೆ ಸುವರ್ಣನ್ಯೂಸ್‌ ವರದಿ ಮಾಡಿತ್ತು.

 • illegal lover killed in forest at the time sex
  Video Icon

  state27, Nov 2019, 1:16 PM IST

  ರಾಜ್ಯದಲ್ಲೂ ಹನಿಟ್ರ್ಯಾಪ್! ಬಿಜೆಪಿ MLAಗೆ ಗಾಳ; ಸುಂದರಿಗೆ ಪೊಲೀಸ್ ಕೋಳ!

  ಮಧ್ಯಪ್ರದೇಶವನ್ನು ಬೆಚ್ಚಿಬೀಳಿಸಿದ್ದ ಹನಿಟ್ರ್ಯಾಪ್ ಹಗರಣ, ರಾಜ್ಯದಲ್ಲೂ ಈಗ ಸದ್ದು ಮಾಡಲಾರಂಭಿಸಿದೆ. ಹನಿಟ್ರ್ಯಾಪ್ ಗ್ಯಾಂಗ್‌ನ ಹಿಂದೆ ಬಿದ್ದ ಸುವರ್ಣನ್ಯೂಸ್‌ಗೆ exclusive ಮಾಹಿತಿ ಲಭ್ಯವಾಗಿದೆ. 

  ರಾಜ್ಯದ ಐವರು ಶಾಸಕರಿಗೆ ಈ ಗ್ಯಾಂಗ್ ಗಾಳ ಹಾಕಿದೆ.  ಶಾಸಕರೊಬ್ಬರು ದೂರು ನೀಡಿದ ಬೆನ್ನಲ್ಲೇ ಪೊಲೀಸರು ಒಬ್ಬಳು 'ಸುಂದರಿ'ಯನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಇಲ್ಲಿದೆ ಹಗರಣದ ರೋಚಕ ಡೀಟೆಲ್ಸ್...

 • kpl honey trap
  Video Icon

  Cricket20, Nov 2019, 2:52 PM IST

  KPL ಫಿಕ್ಸಿಂಗ್: ಹೆಣ್ಣಿನ ಆಸೆಗೆ ಮಣ್ಣು ತಿಂದ್ರಾ ಕ್ರಿಕೆಟರ್ಸ್?

  ಕೆಪಿಎಲ್ ಟೂರ್ನಿ ಫಿಕ್ಸಿಂಗ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಫ್ರಾಂಚೈಸಿ ಮಾಲಿಕರು ಹಾಗೂ ಆಟಗಾರರು ನಡುವೆ ಸುತ್ತಿಕೊಂಡಿದ್ದ ಫಿಕ್ಸಿಂಗ್ ನಂಟು ಇದೀಗ ಹನಿ ಟ್ರಾಪಿಂಕ್ ಜಾಲದ ನಂಟು ಕೂಡ ಸ್ಪಷ್ಟವಾಗುತ್ತಿದೆ. ಹೆಣ್ಣಿನ ಆಸೆ ತೋರಿಸಿ ಟ್ರಾಪ್ ಮಾಡಿ ಆಟಗಾರರನ್ನು ಫಿಕ್ಸಿಂಗ್‌ಗೆ ಬಳಕೆ ಮಾಡಲಾಗುತ್ತಿತ್ತು ಅನ್ನೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ.