Honey  

(Search results - 207)
 • Mangaluru Farmer Shows the Way For Profitable Apiculture rbj
  Video Icon

  Karnataka DistrictsSep 18, 2021, 9:53 PM IST

  ಜೇನಿನೊಂದಿಗೆ ಬದುಕು ಕಟ್ಟಿಕೊಂಡ ಸಾಧಕ ರೈತರ ಕಥೆ

  ಹಿಂದೆ ಗಡ್ಡ ಎಳೆದವನಿಗೆ ಮಿಠಾಯಿ ಎಂಬ ಕಥೆ ಕೇಳಿದ್ದೇವೆ. ಆದರೆ ಇಲ್ಲಿ ಗಡ್ಡ ಎಳೆದರೆ ಮಿಠಾಯಿಯಲ್ಲ, ಬದಲಾಗಿ ಸವಿಜೇನು ಸಿಗುತ್ತೆ! ಹೌದು ಆಶ್ಚರ್ಯವಾಯಿತೆ, ಆಶ್ಚರ್ಯವಾದರೂ ಸತ್ಯ. ಇದು ಜೇನುಗಡ್ಡ.  ಜೇನನ್ನು ಕಂಡರೆ ದೂರ ಓಡುವವರ ನೋಡಿದ್ದೇವೆ. ಆದರೆ ಇದು ಜೇನಿನೊಂದಿಗೆ ಬದುಕು ಕಟ್ಟಿಕೊಂಡ ಸಾಧಕ ರೈತರ ಕಥೆ.

 • More Pics From Rhea Kapoor And Karan Boolanis Honeymoon In Maldives dpl

  Cine WorldSep 12, 2021, 12:09 PM IST

  ಸೋನಂ ಸಹೋದರಿ ರಿಯಾ ಹನಿಮೂನ್..! ಮಾಲ್ಡೀವ್ಸ್‌ನಲ್ಲಿ ರೊಮ್ಯಾಂಟಿಕ್‌ ವೈಬ್ಸ್

  • ಸೋನಂ ಕಪೂರ್ ಸಹೋದರಿ ರಿಯಾ ಕಪೂರ್ ಹನಿಮೂನ್
  • ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ನವಜೋಡಿ
 • Rhea Kapoor and Karan Boolani reached Maldives for their honeymoon

  Cine WorldSep 9, 2021, 3:11 PM IST

  ಅನಿಲ್‌ ಕಪೂರ್‌ ಮಗಳ ಹನಿಮೂನ್‌ ಫೋಟೋ ವೈರಲ್‌!

  ಅನಿಲ್ ಕಪೂರ್ ಕಿರಿಯ ಮಗಳು ರಿಯಾ ಕಪೂರ್ ಕಳೆದ ತಿಂಗಳು ಆಗಸ್ಟ್ 14 ರಂದು ತನ್ನ ದೀರ್ಘಕಾಲದ ಗೆಳೆಯ ಕರಣ್ ಬೂಲಾನಿಯನ್ನು ವಿವಾಹವಾದರು. ಮದುವೆಯಾದ ಸುಮಾರು 21 ದಿನಗಳ ನಂತರ, ಈಗ ರಿಯಾ ಮತ್ತು ಕರಣ್ ಹನಿಮೂನ್‌ಗೆ ಮಾಲ್ಡೀವ್ಸ್ ತಲುಪಿದ್ದಾರೆ. ಮಾಲ್ಡೀವ್ಸ್‌ನಿಂದ ಕೆಲವು ಫೋಟೋಗಳನ್ನು ರಿಯಾ ಹಂಚಿಕೊಂಡಿದ್ದಾರೆ, ಅದರಲ್ಲಿ ಸ್ವೀಮ್ಮಿಂಗ್‌ ಫೂಲ್‌ನಲ್ಲಿ ರಿಲ್ಯಾಕ್ಸ್‌ ಆಗುತ್ತಿದ್ದಾರೆ. ಅದೇ ಸಮಯದಲ್ಲಿ, ಆಕೆಯ ಪತಿ ಕರಣ್ ಬೂಲಾನಿ ದೂರದಲ್ಲಿ ಸಮುದ್ರವನ್ನು ನೋಡುತ್ತಿರುವುದು ಕಂಡುಬರುತ್ತದೆ.

 • Avoid These 4 Mistakes On Honeymoon to make it memorable

  relationshipSep 7, 2021, 6:18 PM IST

  ನವವಿವಾಹಿತರು ಹನಿಮೂನ್ ಸಂತೋಷವನ್ನು ಹಾಳು ಮಾಡಿಕೊಳ್ಳುವುದೇಕೆ?

  ನೀವು ಈಗಷ್ಟೇ ವಿವಾಹವಾಗಿದ್ದೀರಾ? ಮದುವೆ ನಂತರ ಮಧುಚಂದ್ರಕ್ಕೆ ಹೋಗಲು ತಯಾರಿ ನಡೆಸಿದ್ದೀರಾ? ಹನಿಮೂನ್ ಉತ್ಸಾಹ ದಂಪತಿಗಳಲ್ಲಿ ಅತ್ಯಂತ ಭಿನ್ನವಾಗಿದೆ. ಮದುವೆಯ ಎಲ್ಲಾ ಆಚರಣೆಗಳನ್ನು ಮುಗಿಸಿದ ನಂತರ, ಪ್ರತಿ ನವ ವಿವಾಹಿತನು ತನ್ನ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಹನಿಮೂನ್ ಹೋಗಲು ಕಾಯುತ್ತಾನೆ.

 • Gay man raped and beaten by Taliban after being duped into meeting them pod

  InternationalSep 1, 2021, 10:18 AM IST

  ಸಲಿಂಗಕಾಮಿಯ ಮೇಲೆ ತಾಲಿಬಾನಿಗಳ ಅತ್ಯಾಚಾರ!

  * ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುತ್ತಿರುವ ತಾಲಿಬಾನಿಗಳು

  * ಸಲಿಂಗಕಾಮಿಯೊಬ್ಬನ ಮೇಲೆ ಅತ್ಯಾಚಾರ ಎಸಗಿ ಮಾರಣಾಂತಿಕ ಹಲ್ಲೆ

 • Benefits of white onion that keep you healthy and fit

  HealthAug 30, 2021, 4:34 PM IST

  ಈ ಆಹಾರಗಳೋಂದಿಗೆ ಬಿಳಿ ಈರುಳ್ಳಿ ಸೇವಿಸಿ, ಅದ್ಭುತ ಪ್ರಯೋಜನ ಪಡೆಯಿರಿ

  ಬಿಳಿ ಈರುಳ್ಳಿ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಇದರ ಸೇವನೆಯಿಂದ ದೃಷ್ಟಿ ಪ್ರಕಾಶಮಾನವಾಗುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಇದರ ನಿಯಮಿತ ಸೇವನೆಯು ವ್ಯಕ್ತಿಯನ್ನು ಅನೇಕ ರೋಗಗಳಿಂದ ದೂರವಿರಿಸುತ್ತದೆ. ಬಿಳಿ ಈರುಳ್ಳಿಯಲ್ಲಿ ಉರಿಯೂತ ನಿವಾರಕ, ಅಲರ್ಜಿ ವಿರೋಧಿ, ಆಂಟಿ ಆಕ್ಸಿಡೆಂಟ್ ಮತ್ತು ಕಾರ್ಸಿನೋಜೆನಿಕ್ ಗುಣಗಳು ಹೇರಳವಾಗಿವೆ. 

 • Chikkamagalur Police Arrest Honey trap Gang mah
  Video Icon

  CRIMEAug 18, 2021, 8:56 PM IST

  ನಗ್ನ ವೀಡಿಯೋ ತೋರಿಸಿ ಹನಿಟ್ರ್ಯಾಪ್! ತಾಯಿ-ಮಗಳು & ಗ್ಯಾಂಗ್‌ ಅರೆಸ್ಟ್

  ಸಾಲಾಗಿ ನಿಂತಿರೋ ಐದು ವಾಹನಗಳು. ಎರಡು ಲಕ್ಷಕ್ಕೂ ಅಧಿಕ ಕ್ಯಾಶ್. 17 ಮೊಬೈಲ್. 24 ಸಿಮ್ ಕಾರ್ಡ್. ಲಕ್ಷಾಂತರ ಮೌಲ್ಯದ ಗೋಲ್ಡ್ ಅಂಡ್ ಸಿಲ್ವರ್. ಸ್ಟೇಷನ್ ಮುಂದಿರೋ ಇವನ್ನೆಲ್ಲಾ ನೋಡಿ ಆಶ್ಚರ್ಯಕ್ಕೀಡಾಗಿರೋ ಕಾಫಿನಾಡ ಖಾಕಿಗಳು. ಇದ್ನೆಲ್ಲಾ ಸೀಝ್ ಮಾಡಿರೋದು ಚಿಕ್ಕಮಗಳೂರು ಹಣ ಪೀಕ್ತಿದ್ದ ಖತರ್ನಾಕ್ ಗ್ಯಾಂಗ್‍ನಿಂದ. ಈ ತಂಡದಲ್ಲಿ ಲೇಡಿಸ್ ಅಂಡ್ ಜೆಂಟ್ಸ್ ಎಲ್ಲರೂ ಇದ್ದಾರೆ. ಇನ್ನೂ ಶಾಕಿಂಗ್ ಅಂದ್ರೆ ತಾಯಿ-ಮಗಳು ಇದ್ದಾರೆ. ಹನಿಟ್ರ್ಯಾಪ್ ದಂಧೆ ಮಾಡ್ತಿದ್ದ ಈ ತಂಡ ಪುರುಷರನ್ನ ಪುಸಲಾಯಿಸಿ ಮೋಸದ ಬಲೆಗೆ ಬೀಳಿಸಿ ನಗ್ನ ವಿಡಿಯೋ
  ಮಾಡ್ಕೊಂಡು ಯಾಮಾರಿಸ್ತಿದ್ರು.

 • Honey Singhs wife file domestic violence case seeks Rs 10cr in compensation vcs
  Video Icon

  Cine WorldAug 7, 2021, 5:56 PM IST

  ಗಂಡನ ಅಫೇರ್ಸ್, ಎದೆ ಮುಟ್ಟುವ ಮಾವ; 20 ಕೋಟಿ ಪರಿಹಾರ ಕೇಳಿದ ಹನಿ ಸಿಂಗ್ ಪತ್ನಿ!

  ಬಾಲಿವುಡ್ ಖ್ಯಾತ ಗಾಯಕ ಹನಿ ಸಿಂಗ್ ವೈವಾಹಿಕ ಜೀವನ ಇದೀಗ ರೋಡಿಗೆ ಬಂದಿದೆ. ಹಲವು ಹುಡುಗಿಯರ ಜೊತೆ ಹನಿ ಅಫೇರ್ಸ್ ಇಟ್ಟುಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ ಶಾಲಿನಿ. ಅಲ್ಲದೆ ತನಗೆ 20 ಕೋಟಿ ಪರಿಹಾರ ಬೇಕು, ತಿಂಗಳು 5 ಲಕ್ಷ ಬೇಕೆಂದೂ ಡಿಮ್ಯಾಂಡ್ ಮಾಡಿದ್ದಾರೆ.

 • Yo Yo honey singh accused of domestic violence by wife Shalini vcs
  Video Icon

  Cine WorldAug 5, 2021, 3:52 PM IST

  ಹಲವರೊಂದಿಗೆ ಗಾಯಕ ಹನಿ ಸಿಂಗ್ ದೈಹಿಕ ಸಂಪರ್ಕ; ಪತ್ನಿ ದೂರು!

  ಬಾಲಿವುಡ್ ಜನಪ್ರಿಯ ಗಾಯಕ ಯೋ ಯೋ ಹನಿ ಸಿಂಗ್ ವಿರುದ್ಧ ಪತ್ನಿ ದೂರು ದಾಖಲು ಮಾಡಿದ್ದಾರೆ. ಹನಿ ಸಿಂಗ್‌ಗೆ ಹಲವು ಯುವತಿಯರ ಜೊತೆ ದೈಹಿಕ ಸಂಪರ್ಕವಿದೆ ಎಂದೂ ಆರೋಪಿಸಿದ್ದಾರೆ. 120 ಪುಟಗಳ ಅರ್ಜಿಯಲ್ಲಿ ಹನಿ ವಿರುದ್ಧ ಹತ್ತು ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

 • Father in law walked in drunk while I was changing grazed my breast says Honey Singhs wife dpl

  Cine WorldAug 5, 2021, 1:44 PM IST

  ಕುಡಿದು ಬಂದು ಎದೆ ಮುಟ್ಟಿದ ಮಾವ: ಹನಿ ಸಿಂಗ್ ಪತ್ನಿ ಆರೋಪ

  • ಬಟ್ಟೆ ಬದಲಾಯಿಸುತ್ತಿದ್ದಾಗ ಕುಡಿದು ಬಂದ ಮಾವನ ಅಸಭ್ಯ ವರ್ತನೆ
  • ಹನಿ ಸಿಂಗ್ ಪತ್ನಿಯಿಂದ ಆರೋಪ
 • Honey Singh casual sex with multiple women Wife filed a 120 page petition reveals cheating allegations ckm

  Cine WorldAug 4, 2021, 7:36 PM IST

  ಹನಿ ಸಿಂಗ್‌ಗೆ ಹಲವು ಯುವತಿಯರ ಜೊತೆ ದೈಹಿಕ ಸಂಬಂಧ; ಪತ್ನಿ ದೂರಿನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

  • ಸಿಂಗರ್ ಯೋ ಯೋ ಹನಿ ಸಿಂಗ್ ವಿರುದ್ಧ ದೂರು ದಾಖಲಿಸಿದ ಪತ್ನಿ
  • 120 ಪುಟಗಳ ಅರ್ಜಿಯಲ್ಲಿ ಹನಿ ಸಿಂಗ್ ವಿರುದ್ಧ ಗಂಭೀರ ಆರೋಪ
  • ಹಲವು ಯುವತಿಯರ ಜೊತೆ ದೈಹಿಕ ಸಂಬಂಧ ಹಾಗೂ ಸ್ಫೋಟಕ ಮಾಹಿತಿ
 • Bollywood singer Yo Yo Honey Singh wife filed a complaint against him on domestic violence delhi ckm

  Cine WorldAug 3, 2021, 7:02 PM IST

  ಯೋ ಯೋ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ ಪತ್ನಿ!

  • ಬಾಲಿವುಡ್ ಸಿಂಗ್ ಯೋ ಯೋ ಹನಿ ಸಿಂಗ್‌ಗೆ ಸಂಕಷ್ಟ
  • ಹನಿ ಸಿಂಗ್ ವಿರುದ್ಧ ದಾಖಲಾಯಿತು ಕೌಟುಂಬಿಕ ದೌರ್ಜನ್ಯ ಕೇಸ್
  • ಹನಿ ಸಿಂಗ್ ವಿರುದ್ಧ ದೂರು ನೀಡಿದ ಪತ್ನಿ ಶಾಲಿನಿ ತಲ್ವಾರ್
 • honey Trap case Lady arrested in puttur snr

  Karnataka DistrictsJul 4, 2021, 3:30 PM IST

  ಹನಿಟ್ರ್ಯಾಪ್ ಕೇಸ್ : ವಿಡಿಯೋ ಮೂಲಕ ಬೆತ್ತಲಾದವಳು ಅರೆಸ್ಟ್

  •  ಹನಿಟ್ರಾಪ್ ಆರೋಪ - ಪುತ್ತೂರಿನಲ್ಲಿ ಯುವತಿ ಅರೆಸ್ಟ್
  • ಸೇಲ್ಸ್ ಮ್ಯಾನ್‌ಗೆ ಹನಿಟ್ರ್ಯಾಪ್ ಮಾಡಿ 30 ಲಕ್ಷಕ್ಕೆ ಬೇಡಿಕೆ
  • ಕಾರ್ಕಳದವಳೆಂದು ಪರಿಚಯ ಮಾಡಿಕೊಂಡಿದ್ದ ತನಿಶಾ ಅರೆಸ್ಟ್
 • Mrs India Rajasthan Priyanka Choudhary Name In Honey Trap Case pod

  IndiaJun 13, 2021, 6:01 PM IST

  ಉದ್ಯಮಿಗೆ ಪೋರ್ನ್ ಸಿಡಿ ತೋರಿಸಿ ಕೋಟಿ ಕೋಟಿ ಗುಳುಂ: ಸುಂದರಿಯ ಕರಾಳ ಮುಖ!

  ರಾಜಸ್ಥಾನದ ಜಯ್ಪುರದಲ್ಲಿ ಶಾಕಿಂಗ್ ಪ್ರಕರಣವೊಂದು ವರದಿಯಾಗಿದೆ. ಇಲ್ಲಿ ಹನಿಟ್ರ್ಯಾಪ್ ಪ್ರಕರಣದಲ್ಲಿ ಮಾಜಿ ಮಿಸಸ್ ಇಂಡಿಯಾ ರಾಜಸ್ಥಾನ್-2019, ಪ್ರಿಯಾಂಕಾ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಷ್ಠಿತ ಉದ್ಯಮಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ಪ್ರಿಯಾಂಕಾರನ್ನು ಬಂಧಿಸಿದ್ದಾರೆ.
   

 • Ayurvedic remedies for child immunity

  HealthMay 29, 2021, 2:54 PM IST

  ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಆಯುರ್ವೇದ ಕ್ರಮಗಳನ್ನು ಅಳವಡಿಸಿಕೊಳ್ಳಿ!

  ದೇಶಾದ್ಯಂತ ಕೋವಿಡ್-19 ರೋಗ ಕಾಣಿಸಿಕೊಂಡಿದೆ. ಕೊರೊನಾದ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದು ಭಯಪಡಲಾಗಿದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಕೊರೊನಾ ವೈರಸ್ ನಿಂದಾಗಿ ಹೆಚ್ಚಿನ ತೊಂದರೆಗಳನ್ನು ಎದುರಿಸಬಹುದು. ಕೆಲವು ಆಯುರ್ವೇದ ಕ್ರಮಗಳ ಸಹಾಯದಿಂದ ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದರಿಂದ ಅವರು ಯಾವುದೇ ಒಳಬರುವ ಸೋಂಕು ಅಥವಾ ರೋಗದ ವಿರುದ್ಧ ಮುಂಚಿತವಾಗಿ ಹೋರಾಡಲು ಸಿದ್ಧರಾಗಿರುತ್ತಾರೆ. ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಕ್ರಮಗಳ ಬಗ್ಗೆ ತಿಳಿಯಿರಿ..