Asianet Suvarna News Asianet Suvarna News
3 results for "

Honda H Ness Cb 350

"
Honda crosses 1000 H nes CB350 deliveries in over 20 days ckmHonda crosses 1000 H nes CB350 deliveries in over 20 days ckm

20 ದಿನದಲ್ಲಿ ದಾಖಲೆ ಬರೆದ ಹೊಂಡಾ H’ness ಬೈಕ್!

ರಾಯಲ್ ಎನ್‌ಫೀಲ್ಡ್, ಜಾವಾ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ 350 ಸಿಸಿ ಬೈಕ್ ಬಿಡುಗಡೆ ಮಾಡಿದ ಹೊಂಡಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್ ಹೊಂದಿರು ಹೊಂಡಾ  H’ness- CB350 ಬೈಕ್ ಕೇವಲ 20 ದಿನದಲ್ಲಿ ಹೊಸ ದಾಖಲೆ ಬರೆದಿದೆ.
 

Automobile Nov 13, 2020, 2:21 PM IST

royal enfield jawa competitor Honda H Ness CB 350 unveiled in India ckmroyal enfield jawa competitor Honda H Ness CB 350 unveiled in India ckm

350 ಸಿಸಿಯ ಹೋಂಡಾ ಹೈನೆಸ್‌ ಬಂತು ದಾರಿಬಿಡಿ!

ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಲಾಂಗ್ ರೈಡ್, ವೀಕೆಂಡ್ ಟ್ರಿಪ್ ಮತ್ತೆ ಆರಂಭಗೊಂಡಿದೆ. ಇಷ್ಟೇ ಅಲ್ಲ ಹೆಚ್ಚಿನವರು ತಮ್ಮ ಒತ್ತಡದ ಬದುಕಿನಿಂದ ಮುಕ್ತರಾದಲು ಬೈಕ್ ಟ್ರಿಪ್ ಆಯೋಜಿಸುವುದು ಸಾಮಾನ್ಯ. ಇದೀಗ ಹೀಗೆ ಟ್ರಿಪ್ ಮಾತ್ರವಲ್ಲ, ಕಚೇರಿ, ದಿನನಿತ್ಯದ ಬಳಕೆಗೂ ಉಪಯುಕ್ತವಾಗುವ 250 ಸಿಸಿಯ ಹೊಂಡಾ ಹೈನೆಸ್ ಬೈಕ್ ಬಿಡುಗಡೆಯಾಗಿದೆ

Bikes Oct 3, 2020, 3:17 PM IST

Honda launched royal enfield rival H Ness CB 350 bike in IndiaHonda launched royal enfield rival H Ness CB 350 bike in India

ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ H'Ness CB 350 ಬೈಕ್ ಬಿಡುಗಡೆ!

ರೆಟ್ರೋ ಸ್ಟೈಲ್, 350 ಸಿಸಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಹೊಂಡಾ  H'Ness CB 350 ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ರಾಯಲ್ ಎನ್‍‌ಫೀಲ್ಡ್ ಬೈಕ್‌ಗೆ ನೇರ ಪ್ರತಿಸ್ಪರ್ಧಯಾಗಿರುವ ನೂತನ ಬೈಕ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಲು ರೆಡಿಯಾಗಿದೆ.

Automobile Sep 30, 2020, 2:28 PM IST