Honda Cars  

(Search results - 9)
 • <p>honda</p>

  Deal on WheelsMar 3, 2021, 3:00 PM IST

  ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್, ಮಾರ್ಚ್‌ ಅಂತ್ಯದವರೆಗ ಮಾತ್ರ!

  ಪ್ರಮುಖ ಕಾರು ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಭಾರತದಲ್ಲೂ ಜನಪ್ರಿಯ ಕಂಪನಿಯಾಗಿದೆ. ಪ್ರೀಮಿಯಂ ಕಾರುಗಳ ಮೂಲಕ ಗ್ರಾಹಕರನ್ನು ಸೆಳೆದುಕೊಂಡಿರುವ ಕಂಪನಿ ಈ ಮಾರ್ಚ್‌ ತಿಂಗಳಲ್ಲಿ ತನ್ನ ಕಾರುಗಳ ಖರೀದಿ ಮೇಲೆ  ಭರ್ಜರಿ ಆಫರ್ ಘೋಷಿಸಿದೆ. ಪಟ್ಟಿ ಮಾಡಿರುವ ಕಾರುಗಳ ಖರೀದಿ ಮೇಲೆ ಗ್ರಾಹಕರಿಗೆ ಗರಿಷ್ಠ 32527 ರೂಪಾಯಿವರೆಗೆ ಲಾಭ ದೊರೆಯಲಿದೆ.

 • <p>Honda</p>

  CarsDec 19, 2020, 11:07 AM IST

  ಗ್ರೇಟರ್ ನೋಯ್ಡಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಲಿದೆಯಾ ಹೋಂಡಾ?

  ಸುಮಾರು ಎರಡು ದಶಕಗಳಲ್ಲಿ ಕಾಲ ಗ್ರೇಟರ್ ನೋಯ್ಡಾ ಘಟಕದಲ್ಲಿ ಕಾರು ಉತ್ಪಾದಿಸುತ್ತಿದ್ದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಕಾರ್ಯಾಚರಣೆ ನಿಲ್ಲಿಸಲು ಮುಂದಾದ್ದು, ರಾಜಸ್ಥಾನದ ತಪುಕರಾ ಘಟಕ್ಕೆ ಸ್ಥಳಾಂತರವಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

 • undefined

  AutomobileOct 5, 2020, 2:25 PM IST

  ಅಕ್ಟೋಬರ್ ಆಫರ್: ಕಾರಿನ ಮೇಲೆ 2.5 ಲಕ್ಷ ರೂ ಡಿಸ್ಕೌಂಟ್ ಘೋಷಿಸಿದ ಹೊಂಡಾ!

  ಹಬ್ಬದ ಪ್ರಯುಕ್ತ ಹೊಂಡಾ ಅಕ್ಟೋಬರ್ ತಿಂಗಳ ಆಫರ್ ಘೋಷಿಸಿದೆ. ಹೊಂಡಾ ಕಾರುಗಳ ಮೇಲೆ ಗರಿಷ್ಠ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಡಿಸ್ಕೌಂಟ್ ಕುರಿತ ಹೆಚ್ಚಿನ ವಿವರ ಇಲ್ಲಿವೆ.

 • Honda Amaze

  AutomobileSep 7, 2020, 3:30 PM IST

  ಹೊಂಡಾ ಕಾರುಗಳ ಮೇಲೆ 2.5 ಲಕ್ಷ ಡಿಸ್ಕೌಂಟ್; ಸೆಪ್ಟೆಂಬರ್ ಆಫರ್!

  ಅನ್‌ಲಾಕ್ ಬಳಿಕ ಭಾರತದಲ್ಲಿ ಕಾರು ಮಾರಾಟದಲ್ಲಿ ಚೇತರಿಕೆ ಕಂಡಿದೆ. ಇದೀಗ ಕೆಲ ಆಟೋಮೇಕರ್ ಸೆಪ್ಟೆಂಬರ್ ತಿಂಗಳ ಆಫರ್ ಘೋಷಿಸಿದೆ. ಇದರಲ್ಲಿ ಹೊಂಡಾ ತನ್ನ ಕಾರುಗಳ ಮೇಲೆ ಬರೋಬ್ಬರಿ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

 • maruti suzuki discounts on favourite model cars

  AutomobileFeb 19, 2020, 3:08 PM IST

  ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 10 ಕಾರು!

  ಭಾರತದಲ್ಲಿ ಕಾರು ಖರೀದಿಸುವಾಗ ಕೇಳುವ ಮೊದಲ ಪ್ರಶ್ನೆ, ಎಷ್ಟು ಕೊಡುತ್ತೆ? ಹೆಚ್ಚು ಮೈಲೇಜ್ ನೀಡಬಲ್ಲ ಕಾರುಗಳು ಅಧಿಕ ಮಾರಾಟವಾಗುತ್ತವೆ. ಇತ್ತೀಚೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೂ ಮೈಲೇಜ್ ವಿಚಾರದಲ್ಲಿ ರಾಜಿ ಇಲ್ಲ. ಭಾರತದ ಹಲವು ಕಾರುಗಳು ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಗರಿಷ್ಠ ಮೈಲೇಜ್ ನೀಡುವ ಟಾಪ್ 10 ಕಾರು ವಿವರ ಇಲ್ಲಿದೆ.

 • Honda Civic

  AUTOMOBILENov 1, 2018, 8:55 PM IST

  ಭಾರತಕ್ಕೆ ಮತ್ತೆ ಬರುತ್ತಿದೆ ಹೊಂಡಾ ಸಿವಿಕ್ ಕಾರು! ಬೆಲೆ ಎಷ್ಟು?

  2013ರಿಂದ ಭಾರತದಿಂದ ಕಣ್ಮರೆಯಾಗಿದ್ದ ಹೊಂಡಾ ಸಿವಿಕ್ ಕಾರು ಮತ್ತೆ ಭಾರತದ ರಸ್ತೆಗಿಳಿಯುತ್ತಿದೆ. ನೂತನ ಹೊಂಡಾ ಸಿವಿಕ್ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

 • honda Wrv4

  AUTOMOBILEOct 10, 2018, 11:08 AM IST

  ಹೊಂಡಾ ನೂತನ ಘಟಕ್ಕೆ 9,200 ಕೋಟಿ ಇನ್ವೆಸ್ಟ್ - ಸ್ಥಳೀಯರಿಗೆ ಉದ್ಯೋಗವಕಾಶ!

  ಹೊಂಡಾ ಕಾರು ಕಂಪೆನಿ ಇದೀಗ ಭಾರತದಲ್ಲಿ ನೂತನ ಘಟಕ ತೆರೆಯಲು ಮುಂದಾಗಿದೆ. ಹೊಸ ಫ್ಯಾಕ್ಟರಿಗಾಗಿ 9,200 ಕೋಟಿ ರೂಪಾಯಿ ಬಂಡವಾಳ ಹೂಡಲು ನಿರ್ಧರಿಸಿದೆ. ಇಷ್ಟೇ ಅಲ್ಲ ಈ ಕಾರು ಫ್ಯಾಕ್ಟರಿಯಿಂದ ಸ್ಥಳೀಯರಿಗೆ ಉದ್ಯೋಗವಕಾಶ ಸೃೃಷ್ಟಿಯಾಗಲಿದೆ.

 • undefined

  AutomobilesSep 5, 2018, 8:10 PM IST

  ಹೊಂಡಾ ಕಾರು ಖರೀದಿಸಿದರೆ ಲಂಡನ್-ಪ್ಯಾರಿಸ್ ಟ್ರಿಪ್ ಉಚಿತ!

  ಕಾರು ಸಂಸ್ಥೆಗಳು ರಿಯಾತಿಗಳನ್ನ ನೀಡುವುದು ಸಾಮಾನ್ಯ. ಆದರೆ ಇದೀಗ ಹೊಂಡಾ ಕಾರು ಸಂಸ್ಥೆ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡಿದೆ. ಹೊಂಡಾ ಕಾರು ಖರೀದಿಸಿದ ಗ್ರಾಹಕರಿಗೆ ಉಚಿತ ಟ್ರಿಪ್ ಆಫರ್ ಕೂಡ ನೀಡಿದೆ.

 • undefined

  TECHNOLOGYJul 9, 2018, 9:14 PM IST

  ಆಗಸ್ಟ್‌ನಿಂದ ಭಾರತದಲ್ಲಿ ದುಬಾರಿಯಾಗಲಿದೆ ಹೊಂಡಾ ಕಾರು ಬೆಲೆ

  ಹೊಂಡಾ ಕಾರು ಕೊಳ್ಳೋ ನಿರ್ಧಾರದಲ್ಲಿದ್ದರೆ, ಜುಲೈ 30 ರೊಳಗೆ ನೀವು ಖರೀಧಿ ಕಾರ್ಯ ಮುಗಿಸಿಕೊಳ್ಳಿ. ಯಾಕೆಂದರೆ ಆಗಸ್ಟ್ 1 ರಿಂದ ಹೊಂಡಾ ಕಾರಿನ ಬೆಲೆ ಹೆಚ್ಚಾಗಲಿದೆ. ಹಾಗಾದರೆ ಪರಿಷ್ಕರಿಸಿದ ದರ ಹೇಗಿದೆ? ಇಲ್ಲಿದೆ ವಿವರ.