Home Loan  

(Search results - 21)
 • Vijay mallya

  BUSINESS15, May 2019, 1:24 PM IST

  ಮಲ್ಯಗೆ ರಿಲೀಫ್, ಸಾಲ ಪಾವತಿಸಲು ಮತ್ತೊಂದು ಅವಕಾಶ

  ವಿಜಯ್ ಮಲ್ಯಗೆ ಕೊಂಚ ರಿಲೀಫ್| ಲಂಡನ್ನಿನ ಬಂಗಲೆ ಉಳಿಸಿಕೊಳ್ಳಲು ಸಮಯಾವಕಾಶ| ಸಾಲ ತೀರಿಸದಿದ್ದರೆ ಮನೆ ಬ್ಯಾಂಕ್ ಪಾಲು

 • sbi waive loans of killed jawans

  BUSINESS11, May 2019, 10:11 AM IST

  SBI ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಕೆ!

  ಎಸ್‌ಬಿಐ ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಿದೆ. ಎಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ? ಇಲ್ಲಿದೆ ವಿವರ

 • Sbi slash home loan interest rate .5 percent, buyers

  BUSINESS9, Feb 2019, 2:07 PM IST

  30 ಲಕ್ಷ ರೂ. ಸಾಲ ಇದೆಯಾ?: ಶನಿವಾರಕ್ಕೆ ಪಾಯಸ ಮಾಡ್ಬಿಡಿ!

  ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿತ್ತೀಯ ನೀತಿಯನ್ನು ಪ್ರಕಟಿಸಿದ ಬೆನ್ನಲ್ಲೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 30 ಲಕ್ಷ ರೂ.ವರೆಗೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇಕಡಾ 0.05ರಷ್ಟು ಕಡಿತಗೊಳಿಸಿದೆ.

 • RBI

  BUSINESS7, Feb 2019, 3:23 PM IST

  ಥಟ್ ಅಂತಾ ಮನೆ ಕಟ್ಕೊಳ್ಳಿ, ಫಟ್ ಅಂತಾ ಕಾರು ತೊಗೊಳ್ಳಿ : ಆರ್‌ಬಿಐ ಗಿಫ್ಟ್!

  ಸುಮಾರು 17 ತಿಂಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಿಂದ ಶೇ. 6.25ಕ್ಕೆ ಕಡಿತಗೊಳಿಸಿದೆ. ಇಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ವಿತ್ತೀಯ ನೀತಿ ಸಮಿತಿ, 6ನೇ ದ್ವೈಮಾಸಿಕ ವಿತ್ತೀಯ ಸಭೆಯಲ್ಲಿ ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ.

 • Home Loan

  BUSINESS30, Jan 2019, 2:23 PM IST

  ಬಜೆಟ್‌ಗೂ ಮೊದ್ಲೇ ಗಿಫ್ಟ್: ಗೃಹಸಾಲದ ಸಬ್ಸಿಡಿ ಪಡೆಯಲು IT ನೆರವು!

  ಬಜೆಟ್‌ನಲ್ಲಿ ಜನಸಾಮಾನ್ಯನಿಗೆ ಆದ್ಯತೆ ನೀಡುವ ಮುನ್ಸೂಚನೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಗೃಹಸಾಲದ ಮೇಲಿನ ಸಬ್ಸಿಡಿ ಸಂಬಂಧ ಹೊಸ ಆದೇಶ ಜಾರಿಗೆ ಬರಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರ ಪ್ರದೇಶಗಳಲ್ಲಿ ಗೃಹ ನಿರ್ಮಾಣ ಸಾಲಗಳ ಬಡ್ಡಿ ಮೇಲಿನ ಸಬ್ಸಿಡಿ ವಿತರಣೆಗೆ ನೂತನ ವಿಧಾನ ಅಳವಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

 • BUSINESS7, Dec 2018, 10:23 AM IST

  ಬ್ಯಾಂಕ್‌ಗಳಿಗೆ ಬಿತ್ತು ಮೂಗುದಾರ, ಗ್ರಾಹಕರಿಗೆ ನಿರಾಳ!

  ಆರ್‌ಬಿಐ ಗೃಹ, ವಾಹನ ಬಡ್ಡಿದರ ನಿಗದಿಗೆ 2019ರಿಂದ ಹೊಸ ಮಾನದಂಡ ವಿಧಿಸಿದೆ. ಈ ಮೂಲಕ ಬ್ಯಾಂಕ್‌ಗಳಿಗೆ ಮುಗುದಾರ ಹಾಕಿ ಗ್ರಾಹಕರ ಹೊರೆ ಕಡಿಮೆಗೊಳಿಸಿದೆ.

 • BUSINESS10, Nov 2018, 3:18 PM IST

  ಹೊಸ ಮನೆ ಕನಸಾ?: ಗೃಹ ಸಾಲ ಬಡ್ಡಿದರ ಸಿಕ್ಕಾಪಟ್ಟೆ ಏರಲಿದೆ!

  ಆರ್​ಬಿಐ ಇತ್ತೀಚಿಗೆ ನಾನ್ ಬ್ಯಾಂಕಿಂಗ್ ಆರ್ಥಿಕ ಸಂಸ್ಥೆಗಳ (ಎನ್​ಬಿಎಫ್​​ಸಿ) ಮತ್ತು ಗೃಹ ಹಣಕಾಸು ಕಂಪನಿಗಳ(ಎಚ್​ಎಫ್​​ಸಿ) ಬಡ್ಡಿದರ ಹೆಚ್ಚಿಸಿತ್ತು. ಇದರಿಂದ ಗೃಹ ಹಣಕಾಸು ಮಾರುಕಟ್ಟೆಯ ಹೌಸಿಂಗ್ ಫೈನಾನ್ಸ್ ಕಂಪನಿಗಳಲ್ಲಿ ಹಣಕಾಸಿನ ಸಮಸ್ಯೆ ತಲೆದೂರಿದೆ. ಗೃಹ ಖರೀದಿ ಮತ್ತು ರಿಯಲ್ ಎಸ್ಟೆಟ್ ಉದ್ಯಮಗಳು ಬಂಡವಾಳದ ಬಿಕ್ಕಟ್ಟು ಎದುರಿಸುತ್ತಿವೆ.

 • BUSINESS9, Oct 2018, 4:57 PM IST

  ಮನೆಗಾಗಿ ಸಾಲ ಮಾಡಿದ್ದೀರಾ?: ಸುಪ್ರೀಂ ಆರ್‌ಬಿಐ ಗೆ ಹೇಳಿದ್ದು ಕೇಳಿದಿರಾ?

  ಚಾಲ್ತಿಯಲ್ಲಿರುವ ಗೃಹಸಾಲ, ವಾಹನ ಸಾಲ, ಮತ್ತು ಗ್ರಾಹಕ ವಸ್ತುಗಳ ಖರೀದಿ ಸಾಲಗಳ ಮೇಲಿನ ಬದಲಾಗುವ ಬಡ್ಡಿದರದಂತೆ, ಬಡ್ಡಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ ಏಕೆ ಎಂದು ಸುಪ್ರೀಂ ಕೋರ್ಟ್‌ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಪ್ರಶ್ನೆ ಮಾಡಿದೆ. 

 • BUSINESS2, Oct 2018, 9:57 PM IST

  ಗೃಹ ಸಾಲ ಮಾಡಿದವರಿಗೆ, ಮಾಡುವವರಿಗೆ ಶಾಕಿಂಗ್ ಸುದ್ದಿ

   ಮನೆ ಸಾಲ, ಆಟೋ ಮತ್ತು ಇನ್ನಿತರ ಸಾಲ ಹೊಂದಿದ್ದೀರಾ? ಹಾಗಾದರೆ ಇದು ನಿಮಗೆ ಕಹಿ ಸುದ್ದಿ. ಪ್ರಮುಖ ಬ್ಯಾಂಕ್ ಗಳು ಬಡ್ಡಿ ದರದಲ್ಲಿ ಏರಿಕೆಯಾಗಲಿದೆ. ಏನು-ಎತ್ತ ವಿವರ ಇಲ್ಲಿದೆ.

 • Site

  BUSINESS10, Sep 2018, 5:14 PM IST

  ಸೈಟ್ ಖರೀದಿಸುವಾಗ ಈ ಅಂಶಗಳು ಗಮನದಲ್ಲಿರಲಿ

  ತಮ್ಮದೇ ಆದ ಜಾಗವೊಂದನ್ನು ಕೊಂಡು,ಮನೆ ಕಟ್ಟಿಕೊಳ್ಳಬೇಕೆಂಬ ಕನಸು ಯಾರಿಗೆ ತಾನೇ ಇರುವುದಿಲ್ಲ ಹೇಳಿ? ಅದರಲ್ಲಿಯೂ ಮಧ್ಯಮ ವರ್ಗದ ಮಂದಿಯ ಜೀವನದ ಏಕೈಕಿ ಗುರಿ ಎಂದರೆ ತಮ್ಮದೇ ಸೂರು ಕಟ್ಟಿಕೊಂಡು, ನೆಲೆ ಕಂಡು ಕೊಳ್ಳುವುದು.ಆದರೆ, ಸೈಟ್ ಕೊಳ್ಳುವಾಗ ಯಾವ ಅಂಶಗಳೆಡೆಗೆ ಗಮನ ಹರಿಸಬೇಕು ಗೊತ್ತಾ?

 • Home Loan

  BUSINESS5, Sep 2018, 3:18 PM IST

  ಮನೆ ಕಟ್ಟಕ್ಕೆ ಸಾಲ ಮಾಡಿದ್ದೀರಾ?: ನಿಮ್ದೇ ಬಂಪರ್ ಚಾನ್ಸ್!

  ಗೃಹ ನಿರ್ಮಾಣಕ್ಕಾಗಿ ಸಾಲ ಮಾಡುವುದರಿಂದ ವ್ಯಕ್ತಿಯ ಹಣಕಾಸು ಯೋಜನೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ನೋಡುವುದಾದರೆ, ಗೃಹ ನಿರ್ಮಾಣ, ಖರೀದಿಗಾಗಿ ಸಾಲ ಮಾಡಿದರೆ ಸಿಗುವ ಪ್ರಮುಖ ಲಾಭವೆಂದರೆ ಅದು ತೆರಿಗೆ ಲಾಭ.

 • SBI
  Video Icon

  BUSINESS18, Aug 2018, 8:33 PM IST

  ನೀವು ಎಸ್‌ಬಿಐ ಗ್ರಾಹಕರಾ?: ಈ ವಿಡಿಯೋ ನೋಡ್ರಿ!

  ನಗರದ ಸೇಂಟ್ಸ್ ಮಾರ್ಕ್ಸ್ ರಸ್ತೆಯ ಎಸ್‌ಬಿಐ ಬ್ರ್ಯಾಂಚ್‌ನಲ್ಲಿ ಇವತ್ತಿನಿಂದ ಎರಡು ದಿನಗಳ ಹೋಂ ಲೋನ್ ಉತ್ಸವ ನಡೆಯಲಿದೆ. ಇದಕ್ಕೆ ಖ್ಯಾತ ಬಿಲ್ಡರ್ಸ್ ಕಂಪನಿಗಳಾದ ಶೋಭಾ ಡವಲಪರ್ಸ್, ಕೆ.ಎಸ್.ಆರ್ ಪ್ರಾಪರ್ಟಿಸ್ ಸೇರಿದಂತೆ ಅನೇಕ ಕಂಪನಿಗಳು ಸಾಥ್ ಕೊಟ್ಟಿವೆ. 
   

 • BUSINESS1, Aug 2018, 5:03 PM IST

  ರೆಪೋ ದರ ಹೆಚ್ಚಿಸಿದ ಆರ್ ಬಿಐ: ಗೃಹ ಸಾಲ ಹೆಚ್ಚಳ?

  ಬ್ಯಾಂಕ್ ಗಳಿಂದ ಸಾಲ ತೆಗೆದುಕೊಳ್ಳಲು ಬಯಸುವವರಿಗೆ ಆರ್‌ಬಿಐ ಇದೀಗ ಕೆಟ್ಟ ಸುದ್ದಿಯೊಂದನ್ನು ನೀಡಿದೆ ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿರುವ ಕಾರಣ ಮನೆ ಸಾಲ, ವಾಹನ ಹಾಗೂ ವೈಯುಕ್ತಿಕ ಸಾಲ ದ ಮೇಲಿನ ಬಡ್ಡಿಯಲ್ಲಿ ಹೆಚ್ಚಳವಾಗಲಿದೆ. ಬಹಳ ದಿನಗಳ ನಂತರ ಆರ್‌ಬಿಐ ಜನರಿಗೆ ಬ್ಯಾಡ್ ನ್ಯೂಸ್‌ವೊಂದನ್ನು ನೀಡಿದೆ. ಬಹಳ ದಿನಗಳ ಬಳಿಕ ಆರ್‌ಬಿಐ ರೆಪೋ ದರ ಏರಿಸುವ ನಿರ್ಧಾರಕ್ಕೆ ಬಂದಿದೆ.

 • BUSINESS19, Jun 2018, 9:47 PM IST

  ಸಿಹಿ ಸುದ್ದಿ: ಗೃಹ ಸಾಲದ ಮೇಲಿನ ಬಡ್ಡಿ ಅಗ್ಗ

  • ಗೃಹ ಸಾಲದ ಮೇಲಿನ ಬಡ್ಡಿ ಇಳಿಕಗೆ ಆರ್‌ಬಿಐ ಚಿಂತನೆ
  • ನಿರ್ದಿಷ್ಟ ಮೊತ್ತದ ಗೃಹ ಸಾಲಕ್ಕೆ ನಿಯಮ ಅನ್ವಯ
  • ಕುಟುಂಬದ ವಾರ್ಷಿಕ ಆದಾಯದ ಆಧಾರದಲ್ಲಿ ಸಾಲ
 • 6, Jun 2018, 3:42 PM IST

  ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಬಿಗ್ ಶಾಕ್

  ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಇದೀಗ ಮತ್ತೊಂದು ಶಾಕ್ ದೊರಕಿದೆ. ಆರ್ ಬಿಐ ಇದೀಗ ತನ್ನ ರೆಪೋ ದರ ಏರಿಕೆ ಮಾಡಿದೆ.