Search results - 310 Results
 • Furniture Expo

  BENGALURU19, Jan 2019, 10:02 AM IST

  ಇಂದಿನಿಂದ ಫರ್ನಿಚರ್‌ ಎಕ್ಸ್‌ಪೋ ಆರಂಭ

  ಸುವರ್ಣ ನ್ಯೂಸ್‌’ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರ್‌ನಲ್ಲಿ ಇಂದಿನಿಂದ (ಜ.19) ಮೂರು ದಿನಗಳ ಕಾಲ ‘ಇಂಡಿಯನ್‌ ಫರ್ನಿಚರ್‌ ಆ್ಯಂಡ್‌ ಹೋಮ್‌ ಡೆಕೊರ್‌ ಎಕ್ಸ್‌ಪೋ’ನ ಮೂರನೇ ಆವೃತ್ತಿ ಪ್ರಾರಂಭವಾಗುತ್ತಿದೆ. 

 • milk

  BUSINESS18, Jan 2019, 11:57 AM IST

  ಈ ಗೋವಿನ ಹಾಲಿನ ಬೆಲೆ ಲೀಟರ್ ಗೆ 120 ರು.

  ಖಾಸಗಿ ಸಂಸ್ಥೆಯೊಂದು ಹಸು ಹಾಲನ್ನು ಲೀ.ಗೆ 120 ರು.ನಂತೆ ಮಾರಲು ಮುಂದಾಗಿದೆ. ಪರಾಗ್ ಮಿಲ್ಕ್ ಫುಡ್ಸ್ ಲಿ. ಎಂಬ ಖಾಸಗಿ ಕಂಪನಿ ಮಹಾರಾಷ್ಟ್ರದ ಪುಣೆಯಿಂದ ದಿಲ್ಲಿಗೆ ವಿಮಾನದ ಮೂಲಕ ಹಾಲು ಕಳಿಸಿ 120 ರುಗೆ ಮಾರಲು ನಿರ್ಧರಿಸಿದೆ.

 • Siddaganga Sri Shivakumara Swami Tumkur

  state17, Jan 2019, 4:43 PM IST

  ಆತಂಕಪಡಬೇಕಿಲ್ಲ: ಸಿದ್ಧಗಂಗಾ ಶ್ರೀ ದರ್ಶನ ಪಡೆದ ಎಂ.ಬಿ. ಪಾಟೀಲ್

  ರಾಜ್ಯ ಗೃಹಮಂತ್ರಿ ಎಂ.ಬಿ. ಪಾಟೀಲ್ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಶ್ರೀ ಭೇಟಿಯಾಗಿದ್ದಾರೆ.  ಬಳಿಕ ವರದಿಗಾರರೊಂದಿಗೆ ಮಾತನಾಡಿದ ಪಾಟೀಲ್,  ಶ್ರೀಗಳ ಆರೋಗ್ಯ ಯಥಾಸ್ಥಿತಿಯಲ್ಲಿದೆ. ಚಿಕಿತ್ಸೆ ಮುಂದುವರಿಯುತ್ತಿದೆ, ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.  

 • Beauty

  Fashion17, Jan 2019, 4:17 PM IST

  ಹೀಗ್ ಮಾಡಿದ್ರೆ ಬ್ಯೂಟಿ ಕ್ವೀನ್ ಆಗ್ತೀರಾ....!

  ಚೆಂದ ಕಾಣಬೇಕೆಂಬ ಬಯಕೆ ಯಾರಿಗೆ ತಾನೇ ಇಲ್ಲ ಹೇಳಿ? ಫೇಷಿಯಲ್, ಆ್ಯಂಟಿ ಟ್ಯಾನ್..... ಅದು ಇದು ಎಂದು ಮಾಡಿಸಿಕೊಳ್ಳಲು ಶಕ್ತರಾಗದಿದ್ದಲ್ಲಿ ಈ ಬ್ಯೂಟಿ ಟಿಪ್ಸ್ ಫಾಲೋ ಮಾಡಿ.....

 • Omar House

  NEWS17, Jan 2019, 12:20 PM IST

  ನಂದೆಲ್ಲಾ ನಿಮ್ದೇ: KTRಗೆ ಸ್ವಂತ ಮನೆ ಕೊಟ್ಟ ಓಮರ್ ಅಬ್ದುಲ್ಲಾ!

  ಓಮರ್ ಅಬ್ದುಲ್ಲಾ ಹಿಮದಿಂದ ಆವೃತ್ತವಾದ ತಮ್ಮ ಮನೆಯ ಸುಂದರ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಕಣಿವೆಯ ಸೌಂದರ್ಯ ಕಂಡು ಮಾರು ಹೋಗಿದ್ದ ಕೆಟಿಆರ್, ಪಕ್ಕದಲ್ಲಾದರೂ ಸರಿ ನನಗೊಂದು ಮನೆ ನೋಡಿ ಅಂತಾ ತಮಾಷೆಯಾಗಿ ಟ್ವೀಟ್ ಮಾಡಿದ್ದರು.

 • rajnath Singh

  NEWS16, Jan 2019, 6:33 PM IST

  ಹಿಂದು ಹಿಂದುವಾಗಿ, ಮುಸ್ಲಿಂ ಮುಸ್ಲಿಮನಾಗಿ ಇದ್ರೆ ಸಾಕಲ್ವಾ?: ರಾಜನಾಥ್!

  ಸಾಮೂಹಿಕ ಮತಾಂತರ ಭಾರತಕ್ಕೆ ಕಳವಳದ ವಿಷಯವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಹಿಂದುಗಳು ಹಿಂದುಗಳಾಗಿ, ಮುಸ್ಲಿಮರು ಮುಸ್ಲಿಮರಾಗಿ ಹಾಗೂ ಕ್ರಿಶ್ಚಿಯನ್ನರು ಕ್ರಿಶ್ಚಿಯನ್ನರಾಗಿ ಬಾಳಿದರೆ ಚೆಂದ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.  

 • Hardik Pandya father

  CRICKET16, Jan 2019, 1:21 PM IST

  ಪಾಂಡ್ಯ ಮನೆಯಿಂದ ಹೊರಗೆ ಬರತ್ತಿಲ್ಲ, ಯಾರ ಜೊತೆಗೂ ಮಾತಿಲ್ಲ!

  ಅಸಭ್ಯ ಹೇಳಿಕೆ ಈ ಮಟ್ಟಕ್ಕೆ ಅಪಾಯ ತಂದೊಡ್ಡುತ್ತೆ ಅನ್ನೋ ಸಣ್ಣ ಜ್ಞಾನವೂ ಹಾರ್ದಿಕ್ ಪಾಂಡ್ಯಗೆ ಇರಲಿಲ್ಲ. ಇದೀಗ ಈ ಘಟನೆ ಹಾರ್ದಿಕ್ ಕ್ರಿಕೆಟ್ ಕರಿಯರ್‌ಗೆ ಮುಳುವಾಗಿದೆ. ಅಮಾನತು ಬಳಿಕ ಹಾರ್ದಿಕ್ ಪಾಂಡ್ಯ ಪರಿಸ್ಥಿತಿ ಹೇಗಿದೆ? ಸ್ವತಃ ಹಾರ್ದಿಕ್ ತಂದೆ ಬಹಿರಂಗ ಪಡಿಸಿದ್ದಾರೆ. 

 • mb Patil

  NEWS14, Jan 2019, 6:11 PM IST

  ಎಂಬಿಪಿಗೆ ದೊಡ್ಡ ಸಹಾಯ ಮಾಡಿದ್ದ ಬಿಜೆಪಿ ನಾಯಕ ಯಾರು? ಶಾಮನೂರು ರಹಸ್ಯ

  ಕಾಂಗ್ರೆಸ್‌ನ ಇಬ್ಬರು ನಾಯಕರ ನಡುವೆ ಕಿತ್ತಾಟ ಮುಂದುವರಿದಿದೆ. ಶಾಮನೂರು ಶಿವಶಂಕರಪ್ಪ ಮತ್ತು ಗೃಹ ಸಚಿವ ಎಂಬಿ ಪಾಟೀಲ್ ಒಬ್ಬರ ಮೇಲೆ ಒಬ್ಬರು ಹೇಳಿಕೆ ನೀಡುತ್ತಿದ್ದಾರೆ.

 • mb Patil

  POLITICS13, Jan 2019, 5:43 PM IST

  ಮಂಗ ಎಂದು ಕರೆದ ಶಾಮನೂರುಗೆ ಎಂ.ಬಿ. ಪಾಟೀಲ್ ತಿರುಗೇಟು

  ಕಾಂಗ್ರೆಸ್ ನಾಯಕರಿಬ್ಬರ ಮಾತಿನ ಸಮರ ಮುಂದುವರಿದಿದೆ. ತನ್ನನ್ನು ಮಂಗ ಎಂದು ಕರೆದಿರುವ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪಗೆ ಗೃಹ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ಫುಲ್ ಡೀಟೆಲ್ಸ್... 

 • Lakshmi pujay

  Vaastu13, Jan 2019, 2:45 PM IST

  ಈ ದೇವಿ ವಿಗ್ರಹವಿದ್ದರೆ ಮನೆಯಲ್ಲಿದೆ ಸಮೃದ್ಧಿ....

  ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ ದರಿದ್ರ. ಆದರೆ, ಮತ್ತೆ ಕೆಲವೊಂದು ಮನೆಯಲ್ಲಿದ್ದರೆ ಧನ ವೃದ್ಧಿಯಾಗುತ್ತೆ. ಅಂಥವುಗಳಲ್ಲಿ ಲಕ್ಷ್ಮಿ ವಿಗ್ರಹವೂ ಒಂದು ವಾಸ್ತು ಪ್ರಕಾರ ಲಕ್ಷ್ಮಿಯ ಎಂಥ ವಿಗ್ರಹವಿದ್ದರೆ ಸಮೃದ್ಧಿಯಾಗುತ್ತದೆ?

 • mb Patil

  state13, Jan 2019, 8:06 AM IST

  ಎಂ. ಬಿ. ಪಾಟೀಲ್‌ಗೆ ಶಾಮನೂರು ಚಾಟಿ!

  ಲಂಚ ಹಣದಿಂದ ಸಮಾಜ ಒಡೆವ ಯತ್ನ| ಕಾಂಗ್ರೆಸಿಗರ ವಿರುದ್ಧ ಕಾಂಗ್ರೆಸ್ ನಾಯಕ ವಾಗ್ದಾಳಿ

 • Health

  Health12, Jan 2019, 4:42 PM IST

  ಹೊಟ್ಟೆ ನೋವು, ತಲೆನೋವಿಗೂ ಶುಂಠಿ ಮನೆ ಮದ್ದು....

  ಹೊಟ್ಟೆ ನೋವು ಹಾಗೂ ತಲೆ ನೋವು ಮನುಷ್ಯನನ್ನು ಕಾಡುವ ಸಾಮಾನ್ಯ ಕಾಯಿಲೆಗಳು. ಇದಕ್ಕೆ ಸುಖಾ ಸುಮ್ಮನೆ ಮಾತ್ರೆ ಸೇವಿಸೋ ಬದಲು, ಶುಂಠಿಯಿಂದ ಮದ್ದು ಮಾಡಿಕೊಳ್ಳಬಹುದು. ಹೇಗೆ?

 • Vaastu

  Vaastu12, Jan 2019, 3:01 PM IST

  ಈ ವಸ್ತು ಮನೆಯಲ್ಲಿದ್ದರೆ.. ಮನೆಮಂದಿಗೆಲ್ಲ ಒಳಿತಾಗುತ್ತೆ

  ಶೋ ಪೀಸ್‌ಗಳಂಥ ಕೆಲವು ವಸ್ತುಗಳು ಮನೆಯಲ್ಲಿದ್ದರೆ ಮನೆಯವರ ನೆಮ್ಮದಿ ಹೆಚ್ಚುತ್ತದೆ. ಇದು ಮನೆಯ ಮೇಲೆ ಧನಾತ್ಮಕ ಪರಿಣಾಮ ಬೀರುವಲ್ಲಿ ಯಶಸ್ವಿಯಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗಾದರೆ ಆ ವಸ್ತುಗಳು ಯಾವುವು?

 • Bennu

  SCIENCE12, Jan 2019, 2:43 PM IST

  ನೋಡ್ದ್ಯಾ ಚಿನ್ನು?: ಒಂದೇ ಫ್ರೇಮ್‌ನಲ್ಲಿ ಭೂಮಿ, ಚಂದ್ರ ಮತ್ತು ಬೆನ್ನು!

  ಇದು ನಾಸಾದ ಅಪರೂಪದಲ್ಲೇ ಅಪರೂಪದ ಚಿತ್ರಗಳಲ್ಲಿ ಒಂದು ಎಂದರೆ ಖಂಡಿತ ತಪ್ಪಾಗಲಾರದು. ಬೆನ್ನು ಕ್ಷುದ್ರಗ್ರಹದ ಅಧ್ಯಯನದಲ್ಲಿ ನಿರತವಾಗಿರುವ OSIRIS-REx ನೌಕೆ ಈ ಅಪರೂಪದ ಫೋಟೋ ಸೆರೆ ಹಿಡಿದಿದೆ.

 • Hardik and Pandya

  CRICKET12, Jan 2019, 12:23 PM IST

  ಪಾಂಡ್ಯ, ರಾಹುಲ್‌ ಸಸ್ಪೆಂಡ್: ಸರಣಿಯಿಂದ ಗೇಟ್’ಪಾಸ್

  ವಿವಾದದಲ್ಲಿ ಸಿಲುಕಿರುವ ತಮ್ಮ ಸಹ ಆಟಗಾರರನ್ನು ಬೆಂಬಲಿಸುವುದಿಲ್ಲ ಎಂದು ನಾಯಕ ವಿರಾಟ್‌ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ‘ಹಾರ್ದಿಕ್‌ ಹಾಗೂ ರಾಹುಲ್‌ ಹೇಳಿಕೆಯ ಜವಾಬ್ದಾರಿಯನ್ನು ತಂಡ ವಹಿಸಿಕೊಳ್ಳುವುದಿಲ್ಲ. ತಂಡಕ್ಕೂ ವಿವಾದಕ್ಕೂ ಸಂಬಂಧವಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.