Holiday  

(Search results - 142)
 • Sandalwood25, Jun 2020, 6:46 PM

  ಯಶ್-ರಾಧಿಕಾ - ದಕ್ಷಿಣ ಭಾರತೀಯ ತಾರೆಯರ ಥ್ರೋಬ್ಯಾಕ್ ಹಾಲಿಡೇ ಫೋಟೋಸ್

  ಈ ಲಾಕ್‌ಡೌನ್ ಸಮಯ ಬಹಳ ಕಷ್ಟವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಎಲ್ಲರೂ ಮತ್ತೆ ಜೀವನ ನಾರ್ಮಲ್‌ ಆಗುವುದನ ಕಾಯುತ್ತಿದ್ದಾರೆ. ಎಲ್ಲ ಸರಿಯಾಗಲು ಇನ್ನೂ ಕಾಯುವುದು ಅನಿವಾರ್ಯ. ಹಳೆಯ ನೆನಪುಗಳನ್ನು ಮೆಲಕುಹಾಕುತ್ತಾ ಎಂಜಾಯ್‌ ಮಾಡಲು ಫೋಟೋಗಳು ಸಹಾಯ ಮಾಡುತ್ತವೆ. ಯಶ್ - ರಾಧಿಕಾ ಪಂಡಿತ್‌ನಿಂದ ದುಲ್ಕರ್ ಸಲ್ಮಾನ್ - ಅಮಲ್ ಸೂಫಿಯಾವರೆಗೆ ದಕ್ಷಿಣದ ಕೆಲವು ಸೆಲೆಬ್ರೆಟಿಗಳ ಥ್ರೋಬ್ಯಾಕ್ ಹಾಲಿಡೇ ಫೋಟೋಗಳು ಇಲ್ಲಿವೆ. ಈ  ಫೋಟೋಗಳು ನಿಮ್ಮ ಮುಂದಿನ ದಿನಗಳ ಟ್ರಿಪ್‌ಗೆ ಪ್ರೇರಣೆಯಾಗಬಹುದು.

 • state19, Jun 2020, 10:20 AM

  ಇನ್ಮುಂದೆ ಗಾಂಧಿ ಜಯಂತಿ ಸೇರಿ ಎಲ್ಲ ಗಣ್ಯರ ಜಯಂತಿಗೂ ರಜೆ?

  ಗಾಂಧಿ ಜಯಂತಿ ಸೇರಿ ಎಲ್ಲ ಗಣ್ಯರ ಮಾನ್ಯರ ಜಯಂತಿಗಳಿಗೆ ಶಾಲಾ ಕಾಲೇಜುಗಳಿಗೆ ರಜೆ ನೀಡುವುದರ ಬದಲು ಅರ್ಥಪೂರ್ಣ ಆಚರಣೆ ಮಾಡುವಂತೆ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರ ಪ್ರೊ. ಎಂ. ಆರ್ ದೊರೆಸ್ವಾಮಿ ಶಿಫಾರಸ್ಸು ಮಾಡಿದ್ದಾರೆ. 

 • GUJRAT: The largest Indian cat, Asiatic Lion aka Sher, are also endangered. They are well-known for hunting in big groups called prides using precise strategy.
  Video Icon

  Karnataka Districts11, Jun 2020, 7:25 PM

  ಹೀರೋಗಳ ಹೆಸರಿನಲ್ಲಿ ದತ್ತು; ಯಾರ ಹೆಸರಲ್ಲಿ ಯಾವ ಪ್ರಾಣಿ? ಇದು ಮೈಸೂರು ಝೂ ಕಹಾನಿ

  ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್. ಕನ್ನಡ ಚಿತ್ರರಂಗ ಕಂಡ ಮೇರು ನಟರು ಈಗಲೂ ಜೀವಂತವಾಗಿದ್ದಾರೆ. ನೀವು ಮೈಸೂರಿಗೆ ಹೋದ್ರೆ, ಖುದ್ದಾಗಿ ನೋಡಿಕೊಂಡು, ಜತೆಯಲ್ಲಿ ಫೋಟೋ ಕೂಡ ತೆಗೆದುಕೊಳ್ಳಬಹುದು.!

 • Cine World3, Jun 2020, 2:01 PM

  ಸಮ್ಮರ್‌ನ ಹೀಟ್‌ ಹೆಚ್ಚಿಸೋ ಸಮಂತಾ ಅಕ್ಕಿನೇನಿಯ ಹಾಟ್‌ ಪೋಟೋಸ್

  ಸಮಂತಾ ಅಕ್ಕಿನೇನಿ ಸೌತ್‌ ಸಿನಿಮಾ ಇಂಡಸ್ಟ್ರೀಯ ಹಾರ್ಟ್‌ ಥ್ರೋಬ್‌. ಕೋಸ್ಟಾರ್‌ ನಾಗಚೈತನ್ಯರನ್ನು ಮದುವೆಯಾಗಿರುವ ಇವರು ಇನ್ನೂ ತನ್ನ ಡಿಮ್ಯಾಂಡ್‌ ಉಳಿಸಿಕೊಂಡಿದ್ದಾರೆ. ಸ್ಟೈಲ್‌ಗೆ ಹೆಸರಾಗಿರುವ ಸಮಂತಾಳ ಪೋಟೋಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಸದ್ಯಕ್ಕೆ ಸಮಂತಾರ ಕಳೆದ ಸಮ್ಮರ್‌ ಹಾಲಿಡೇಸ್‌ನ ಪೋಟೋಗಳು ಅಂತರ್‌ಜಾಲದಲ್ಲಿ ಹರಿದಾಡುತ್ತಿವೆ. ಸಮಂತಾ ಮತ್ತು ನಾಗ ಚೈತನ್ಯರ ಸ್ಪೇನ್‌ನ ಪಿಕ್ಚರ್‌ಗಳಾಗಿವೆ ಅವು. ಬಿಕಿನಿಯಲ್ಲಿ ಫೋಸ್‌ ಕೊಟ್ಟಿರುವ ನಟಿಯ ಹಾಟ್‌ ಪೋಟೋಗಳು ಬೇಸಿಗೆಯ ಬಿಸಿಯನ್ನು ಹೆಚ್ಚಿಸಿರುವುದಂತೂ ಸುಳ್ಳಲ್ಲ.

 • films to take you on a virtual holiday

  Travel10, Apr 2020, 6:37 PM

  ಈ ಬೇಸಿಗೆಯಲ್ಲಿ ಮೂವಿಗಳ ಮೂಲಕ ಮಾಡಿ ವರ್ಚುಯಲ್ ಟ್ರಾವೆಲ್

  ಕೊರೋನಾ ವೈರಸ್ 2020ರ ಟ್ರಾವೆಲ್ ಪ್ಲ್ಯಾನನ್ನೆಲ್ಲ ಹಾಳು ಮಾಡಿಬಿಟ್ಟಿದೆಯಲ್ಲವೇ? ಚಿಂತೆ ಬೇಡ, ಮನೆಯಲ್ಲೇ ಕುಳಿತು ಮೂವಿಗಳ ಮುಖಾಂತರ ಮಾಡಿ ವರ್ಚುಯಲ್ ಟ್ರಾವೆಲ್. ಹೌದು, ಈ ಚಿತ್ರಗಳು ನಿಮ್ಮನ್ನು ದೇಶವಿದೇಶ ಸುತ್ತಿಸಿ ಕರೆ ತರುತ್ತವೆ. 
 • vidhana Sudha

  Fact Check1, Apr 2020, 8:19 PM

  Fact Check: ಕರ್ನಾಟಕದಲ್ಲಿ 50 ದಿನ ರಜೆ ವಿಸ್ತರಣೆ ಸುದ್ದಿಯ ಸತ್ಯಾಸತ್ಯತೆ

  ಒಂದೆಡೆ ಜನರಿಗೆ ಕೊರೋನಾ ಭೀತಿ ಶುರುವಾಗಿದ್ರೆ, ಮತ್ತೊಂದೆಡೆ ಸುಳ್ಳು ಸುದ್ದಿ ಹಾವಳಿ ಇನ್ನು ಭಯಪಡುವಂತೆ ಮಾಡಿವೆ. ಇನ್ನು ರಾಜ್ಯದ ಶಾಲೆ-ಕಾಲೇಜುಗಳ ರಜೆಯನ್ನು ಮೇ 20ರ ವರೆಗೆ ವಿಸ್ತರಿಸಲಾಗಿದೆ ಎನ್ನುವ ಎಂದು ಸುತ್ತೋಲೆ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದು ಎಷ್ಟು ಸತ್ಯ? ಎಷ್ಟು ಸುಳ್ಳು? ಇದ ಸತ್ಯಾಸತ್ಯತೆಯನ್ನು ಸಾಕ್ಷಿ ಸಮೇತವಾಗಿ ನಿಮ್ಮ ಸುವರ್ಣನ್ಯೂಸ್ ಸಾರ್ವಜನಿಕರ ಮುಂದಿಟ್ಟಿದೆ.
 • vidhana Sudha

  Coronavirus Karnataka30, Mar 2020, 9:09 PM

  ಏ.14ರ ವರೆಗೆ ನೌಕರರ ರಜೆ ವಿಸ್ತರಿಸಿ ಕರ್ನಾಟಕ ಸರ್ಕಾರ ಆದೇಶ

  ಕೊರೋನಾ ಮಾಹಾಮಾರಿಯಿಂದ 1ನೇ ತರಗತಿಯಿಂದ ಹಿಡಿದು ದ್ವಿತೀಯಾ ಪರೀಕ್ಷೆಗಳು ಮುಂದೂಡಲಾಗಿದೆ. ಅಲ್ಲದೇ ಶಿಕ್ಷಕರ ರಜೆಯನ್ನು ಸಹ ವಿಸ್ತರಿಸಲಾಗಿದ್ದು, ಇದೀಗ ಇತರೆ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ.

 • Karnataka by election

  Coronavirus Karnataka23, Mar 2020, 11:02 PM

  ಈ ಇಲಾಖೆಗಳು ಹೊರತುಪಡಿಸಿ ಇತರೆ ನೌಕರರಿಗೆ ರಜೆ ಘೋಷಿಸಿದ ಸರ್ಕಾರ

  ಕರ್ನಾಟಕ ಲಾಕ್ ಡೌನ್ ಬೆನ್ನಲ್ಲೇ ರಾಜ್ಯ ಸರ್ಕಾರ ಕೆಲ ಇಲಾಖೆಗಳನ್ನ ಹೊರತುಪಡಿಸಿ ಇನ್ನುಳಿದ ಇಲಾಖೆಗಳ ನೌಕರರಿಗೆ ರಜೆ ಘೋಷಿಸಿದೆ. 

 • vidhana Sudha

  Coronavirus Karnataka23, Mar 2020, 8:14 PM

  ಸರ್ಕಾರಿ ನೌಕರರಿಗೆ ರಜೆ ನೀಡಿದ ರಾಜ್ಯ ಸರ್ಕಾರ: ಕಂಡಿಷನ್ ಅಪ್ಲೈ

  ಕೊರೋನಾ ವೈರಸ್ ವ್ಯಾಪಿಸುತ್ತಲೇ ಇದೆ.   ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ವೇತನ ಸಹಿ ರಜೆ ನೀಡಿದೆ. ಅದರಂತೆ ರಾಜ್ಯ ಸರ್ಕಾರವೂ ಸಹ ಕೇಂದ್ರ ಮಾದರಿಯನ್ನು ಅನುಸರಿಸಿದೆ.

 • শিক্ষকের ছবি

  state23, Mar 2020, 9:02 AM

  31 ರವರೆಗೆ ಎಲ್ಲಾ ಸರ್ಕಾರಿ, ಖಾಸಗಿ ಶಾಲೆ ಶಿಕ್ಷಕರಿಗೆ ರಜೆ

  ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮಾ.31 ರ ವರೆಗೆ ಸರ್ಕಾರ ರಜೆ ಘೋಷಿಸಿದೆ.

 • How to engage children in time of corona

  relationship21, Mar 2020, 9:00 PM

  ಕೊರೋನಾ ರಜೆಯಲ್ಲಿ ಮಕ್ಕಳನ್ನು ಬ್ಯುಸಿಯಾಗಿಡಲು ಇಲ್ಲಿವೆ ಐಡಿಯಾಗಳು...

  ಮಕ್ಕಳಿರುವ ಮನೆಯಲ್ಲಿ ಬೇಸಿಗೆ ರಜೆ ಬಂದರೆ ತಾಯಿ- ತಂದೆಯರಿಗೆ ಪ್ರಪಂಚವೇ ಅಲ್ಲೋಲ ಕಲ್ಲೋಲ ಆದ ಅನುಭವ. ಈಗ ಎಲ್ಲ ಕಡೆ ಕೊರೋನಾ ವೈರಸ್‌ನಿಂದ ಆದ ಬಂದ್‌ನಿಂದಾಗಿ ಇನ್ನೂ ರಜೆ ವಿಸ್ತರಿಸಿದೆ. ಮಕ್ಕಳನ್ನು ಬ್ಯುಸಿಯಾಗಿಡುವುದು ಹೇಗೆ?

   

 • coronavirus

  state17, Mar 2020, 7:23 AM

  ಕೊರೋನಾ ಭೀತಿ : ಸರ್ಕಾರಿ ಕಚೇರಿಗಳಿಂದ ಹಬ್ಬಲ್ವಾ?

  ರಾಜ್ಯದಲ್ಲಿ ಕೊರೋನಾ ಎಮರ್ಜೆನ್ಸಿ ಘೋಷಿಸಲಾಗಿದೆ. ಎಲ್ಲಾ ಖಾಸಗಿ ವಲಯಕ್ಕೆ ರಜೆ ಘೋಷಿಸಲಾಗಿದೆ. ಆದರೆ ಸರ್ಕಾರಿ ಕಚೇರಿಗಳಿಗೆ ರಜೆ ನೀಡಿಲ್ಲ. 

 • coronavirus mother

  Woman14, Mar 2020, 12:21 PM

  ಕೊರೋನಾ ಭೀತಿಯಲ್ಲಿ ಶಾಲೆಗೆ ರಜೆ: ಮಕ್ಕಳ ನಿಭಾಯಿಸೋದೆ ಅಮ್ಮನ ಹೊಸ ಸವಾಲು

  ಕೊರೋನಾ ಹಿನ್ನೆಲೆ ಶಾಲೆಗಳಿಗೆ ರಜೆಯನ್ನೇನೋ ಘೋಷಿಸಿಯಾಗಿದೆ. ಮಕ್ಕಳ ಕಥೆ ಏನು..? ಸಮ್ಮರ್ ಕ್ಯಾಂಪ್‌ಗಳೂ ಕ್ಯಾನ್ಸಲ್ ಆಗಿದೆ. ದುಬಾರಿ  ಫೀಸ್‌ ಕೇಳುವ ಸಮ್ಮರ್ ಕ್ಯಾಂಪ್‌, ಪ್ಲೇ ಸ್ಕೂಲ್‌ಗಳನ್ನು ಬೈಯುತ್ತಲೇ, ಪೋಷಕರು ಮಕ್ಕಳನ್ನು ಅಲ್ಲಿ ಬಿಡುತ್ತಿದ್ದರು. ಆದರೆ ಈ ಬಾರಿ ಆ ಆಪ್ಶನ್ ಕಟ್. ಮಕ್ಕಳನ್ನು ಎಲ್ಲಿ ಕಳುಹಿಸಿವುದೂ ಸ್ವಲ್ಪ ಮಟ್ಟಿಗೆ  ರಿಸ್ಕ್ ವಿಚಾರವೇ. ಈಗ ಕೊರೋನಾಗಿಂತ ದೊಡ್ಡ ತಲೆ ನೋವು ಏನಪ್ಪಾ ಅಂದ್ರೆ ಅವಧಿಗೂ ಮುನ್ನವೇ ಮಕ್ಕಳಿಗೆ ಸಿಕ್ಕಿರುವ ಬೇಸಗೆ ರಜೆ..!

 • इसके बावजूद वायरस से संक्रमित मरीजों की संख्या में इजाफा होता जा रहा है।

  Karnataka Districts14, Mar 2020, 9:10 AM

  ಕೊರೋನಾ ಭೀತಿ : ಹಾಸ್ಟೆಲ್‌ಗೂ 15 ದಿನ ರಜೆ ಘೋಷಣೆ

  ಕೊರೋನಾ ಭೀತಿಯಿಂದ ರಾಜ್ಯದಲ್ಲಿ ಹಲವು ಸೇವೆಗಳನ್ನು  ಒಂದು ವಾರ ಬಂದ್ ಮಾಡಲಾಗಿದ್ದು, ಇದೀಗ ಹಾಸ್ಟೆಲ್‌ಗೂ ರಜೆ ಘೋಷಣೆ ಮಾಡಲಾಗಿದೆ. 

 • চার, নয়াদিল্লি - ভারতের রাজধানীর ঘিঞ্জি মাত্রা ৫৮ শতাংশ। তবে আশার কথা ২০১৭ সালের তুলনায় এই মাত্রা ৪ শতাংশ কমেছে। সকালে অফিস টাইমে এই মাত্রা ৭৩ শতাংশ পর্যন্ত উঠে যায়। আর সন্ধ্যাবেলা কোনও কোনও দিন এই মাত্রা থাকে ৯৩ শতাংশ।

  Karnataka Districts14, Mar 2020, 8:33 AM

  ಒಂದು ವಾರ ಸರ್ಕಾರಿ ರಜೆ : ಊರಿಗೆ ಹೊರಟವರಿಂದ ಫುಲ್ ಜಾಂ

  ಕೊರೋನಾ ಸೋಮಕು ಭೀತಿ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಸರ್ಕಾರ ರಜೆ ಘೋಷಿಸಿದ್ದು ಎಲ್ಲರೂ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದರು.