Hoardings  

(Search results - 6)
 • Photo Of Politicians Not Needde In Govt Ads Says Karnataka High Court podPhoto Of Politicians Not Needde In Govt Ads Says Karnataka High Court pod

  stateAug 7, 2021, 9:05 AM IST

  ಸರ್ಕಾರಿ ಜಾಹೀರಾತು ಬೋರ್ಡಲ್ಲಿ ಜನಪ್ರತಿನಿಧಿಗಳ ಫೋಟೋ ಬೇಡ!

  * ಸರ್ಕಾರಿ ಜಾಹೀರಾತು ಬೋರ್ಡಲ್ಲಿ ಜನಪ್ರತಿನಿಧಿಗಳ ಫೋಟೋ ಬೇಡ

  * ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಹೈಕೋರ್ಟ್‌

  * ಶುದ್ಧ ನೀರಿನ ಘಟಕಗಳಲ್ಲಿ ಅಳವಡಿಸುವ ಫೋಟೋಗೂ ಕುತ್ತು

 • BBMP removes ban on hoardings in Bengaluru and mixed response from Kannada movie industry vcsBBMP removes ban on hoardings in Bengaluru and mixed response from Kannada movie industry vcs

  SandalwoodJul 31, 2021, 4:32 PM IST

  ಜಾಹೀರಾತು ಫಲಕಗಳಿಗೆ ಅನುಮತಿ; ಸಂತಸದಲ್ಲಿ ಕನ್ನಡ ಚಿತ್ರರಂಗ!

  ಮೂರು ವರ್ಷಗಳ ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಫಲಕಗಳು ಹಾಕದಂತೆ ನಿಷೇಧ ಹೇರಲಾಗಿತ್ತು. ಬಿಬಿಎಂಪಿ ಇದೀಗ ಈ ನಿಷೇಧವನ್ನು ಹಿಂಪಡೆದಿದೆ. ಇನ್ನು ಮುಂದೆ ಸಿನಿಮಾ ಪ್ರಚಾರವೂ ಆಗಲಿದೆ ಜೋರು....

 • MS Dhoni Rohit sharma fans fight over hoardings in Maharashtra Virender sehawag gives adviceMS Dhoni Rohit sharma fans fight over hoardings in Maharashtra Virender sehawag gives advice

  CricketAug 23, 2020, 6:00 PM IST

  ಧೋನಿ-ರೋಹಿತ್ ಅಭಿಮಾನಿಗಳ ನಡುವೆ ಹೊಡೆದಾಟ; ಓರ್ವನ ಸ್ಥಿತಿ ಗಂಭೀರ!

  ಐಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೋನಾ ಕಾರಣ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಗೆ ಆಟಗಾರರು ಇದೀಗ ದುಬೈಗೆ ತೆರಳಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಕ್ರಿಕೆಟಿಗರ ಸ್ಲೆಡ್ಜಿಂಗ್, ಮಾತಿನ ಚಕಮಕಿಗಳು ನಡೆಯುತ್ತದೆ. ಇದೀಗ ಐಪಿಎಲ್ ಆರಂಭಕ್ಕೂ ಮೊದಲೇ ಅಭಿಮಾನಿಗಳು ಕಿತ್ತಾಡಿಕೊಂಡ ಘಟನೆ ನಡೆದಿದೆ. ಎಂ.ಎಸ್.ಧೋನಿ ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳ ನಡುವಿನ ಮಾರಾಮಾರಿಗೆ ಓರ್ವ ಆಸ್ಪತ್ರೆ ದಾಖಲಾಗಿದ್ದಾನೆ. ಈ ಕುರಿತು ಅಭಿಮಾನಿಗಳಿಗೆ ವಿರೇಂದ್ರ ಸೆಹ್ವಾಗ್ ಮಹತ್ವದ ಸಲಹೆ ನೀಡಿದ್ದಾರೆ

 • Election Commission Asks Political Parties To Keep Armed Forces Out Of Political CampaignsElection Commission Asks Political Parties To Keep Armed Forces Out Of Political Campaigns

  NEWSMar 10, 2019, 10:47 AM IST

  ಸಶಸ್ತ್ರ ಪಡೆಗಳನ್ನು ನಿಮ್ಮ ಪ್ರಚಾರದಿಂದ ದೂರ ಇಡಿ: ಚುನಾವಣಾ ಆಯೋಗ!

  ಪುಲ್ವಾಮಾ ದಾಳಿ ಬಳಿಕ ರಾಜಕೀಯ ಪಕ್ಷಗಳು ತಮ್ಮ ಸಾರ್ವಜನಿಕ ಸಭೆಗಳಲ್ಲಿ ಸಶಸ್ತ್ರ ಪಡೆಗಳ ಕುರಿತು ಉಲ್ಲೇಖಿಸುತ್ತಿರುವುದು ಹೆಚ್ಚಾಗಿದ್ದು, ಚುನಾವಣಾ ಭಾಷಣಗಳಲ್ಲಿ ಸಶಸ್ತ್ರ ಪಡೆಗಳ ಕುರಿತು ಮಾತನಾಡದಂತೆ ಕೇಂದ್ರ ಚುನಾವಣಾ ಆಯೋಗ ತಾಕೀತು ಮಾಡಿದೆ.

 • Pondicherry Governor Kiran Bedi Cracks Down Against Illegal HoardingsPondicherry Governor Kiran Bedi Cracks Down Against Illegal Hoardings
  Video Icon

  NEWSJun 23, 2018, 12:15 PM IST

  ಅನಧಿಕೃತ ಹೋರ್ಡಿಂಗ್‌ಗಳ ಖುದ್ದು ಬೀದಿಗಿಳಿದ ರಾಜ್ಯಪಾಲೆ ಕಿರಣ್ ಬೇಡಿ!

  ಮಗು ಹುಟ್ಟಿದಾಗ ರಸ್ತೆಬದಿಯಲ್ಲಿ ದೊಡ್ಡ ಫ್ಲೆಕ್ಸ್... ಹುಟ್ಟಿದ ಹಬ್ಬದ ದಿನವೂ ಶುಭಾಶಯ ಕೋರುವ ದೊಡ್ಡ ಫ್ಲೆಕ್ಸ್.... ಮದುವೆಯಾದರೂ ಫ್ಲೆಕ್ಸ್... ಸತ್ತರೂ ಫ್ಲೆಕ್ಸ್...  ಹಳ್ಳಿಗಳಿಂದ ಹಿಡಿದು ನಗರಗಳವರೆಗೂ ಈ ಚಾಳಿ ವ್ಯಾಪಿಸಿದೆ. ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿ, ನಗರದ ಸೌಂದರ್ಯವನ್ನು ಕೆಡಿಸುವ ಈ ಹೋರ್ಡಿಂಗ್‌ಗಳ ವಿರುದ್ಧ ಪಾಂಡಿಚೇರಿ  ರಾಜ್ಯಪಾಲೆ ಕಿರಣ್ ಬೇಡಿ ಸಮರ ಸಾರಿದ್ದಾರೆ. ಹೋರ್ಡಿಂಗ್ ಹಾವಳಿ ವಿರುದ್ಧ ಖುದ್ದು ಬೀದಿಗಿಳಿದಿರುವ ಬೇಡಿ, ಅಧಿಕಾರಿಗಳ ಚಳಿ ಬಿಡಿಸುವ ವಿಡಿಯೋ ಇದೀಗ ವೈರಲ್ ಆಗಿದೆ.