Hitler  

(Search results - 17)
 • <p>Hitlor</p>

  InternationalNov 7, 2020, 5:57 PM IST

  ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ ಖಾಸಗಿ ಬಾರ್‌ ಹರಾಜು!

  ಜರ್ಮನಿಯ ಸರ್ವಾಧಿಕಾರಿ, ನಾಜಿ ಪಕ್ಷದ ನೇತಾರ ಹಿಟ್ಲರ್‌ನ ಖಾಸಗಿ ಬಾರ್‌ ಹರಾಜು ಹಾಕಲಾಗಿದೆ. ಗ್ಲೋಬ್ ಆಕಾರದ ಈ ಬಾರ್ ಹಾಗೂ ಐದು ಬಾರ್‌ ಚೇರ್‌ಗಳು ಇದರಲ್ಲಿವೆ. ಇಲ್ಲಿವೆ ನೋಡಿ ಈ ಕುರಿತಾದ ವಿವರ

 • <p>SriMurali released Hitler Poster</p>

  SandalwoodNov 5, 2020, 4:43 PM IST

  'ಹಿಟ್ಲರ್‌' ಹೆಸರಿನಲ್ಲಿ ಭೂಗತ ಲೋಕದ ಕತೆ;ಟೈಟಲ್‌ ಲಾಂಚ್‌ ಮಾಡಿದ ಶ್ರೀಮುರಳಿ!

  ಕೆಜಿಎಫ್‌, ಜಂಟಲ್‌ಮನ್‌ ಮೊದಲಾದ ಚಿತ್ರಗಳಿಗೆ ಸಾಹಿತ್ಯ ರಚಿಸಿ ಹೆಸರು ಮಾಡಿದ್ದ ಕೊಪ್ಪಳದ ಕಿನ್ನಾಳ್‌ ರಾಜ್‌ ಮೊದಲ ಬಾರಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನದ ಅಖಾಡಕ್ಕೂ ಇಳಿದಿದ್ದಾರೆ.

 • <p>Hitlar</p>

  InternationalMay 29, 2020, 11:21 AM IST

  ಪೋಲೆಂಡ್‌ ಬಾವಿಯಲ್ಲಿ ಹಿಟ್ಲರ್‌ನ 28 ಟನ್‌ ಚಿನ್ನ!

  ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಪ್‌ ಹಿಟ್ಲರ್‌ನ ನಾಜಿ ಸೇನೆ ಚಿನ್ನ ಹೂತಿಟ್ಟ ಸ್ಥಳದ ಬಗ್ಗೆಯೇ ಮಾಹಿತಿ ಇರಲಿಲ್ಲ. ಹೀಗಿರುವಾಗ ಸ್ಥಳವೂ ಪತ್ತೆಯಾಗಿ ಚಿನ್ನವೂ ಪತ್ತೆಯಾಗಿದೆ. ಏನು..? ಯಾವಾಗ..? ಇಲ್ಲಿ ಓದಿ

 • Modi_sidd

  stateJan 9, 2020, 8:35 AM IST

  ಹಿಟ್ಲರ್‌ ಕೂಡ ಮೋದಿ ರೀತಿಯೇ ವರ್ತಿಸ್ತಿದ್ದ: ಸಿದ್ದರಾಮಯ್ಯ

  ಹಿಟ್ಲರ್‌ ಕೂಡ ಮೋದಿ ರೀತಿಯೇ ವರ್ತಿಸ್ತಿದ್ದ: ಸಿದ್ದು| ನಾನು ಹುಟ್ಟಿದ ದಿನವೇ ಗೊತ್ತಿಲ್ಲ, ನಮ್ಮಪ್ಪಂದು ಹೇಗೆ ತರಲಿ?| ಮೋದಿ, ಶಾ ಇಬ್ಬರೂ ಕ್ರೂರಿಗಳು| ಹಿಟ್ಲರ್‌ ಥರದವರು ಮಾತ್ರ ಪೌರತ್ವ ತಿದ್ದುಪಡಿಯಂತಹ ಕಾಯ್ದೆ ತರಬಲ್ಲರು

 • undefined

  GadagOct 27, 2019, 8:50 AM IST

  ಬಿಜೆಪಿಯವರು ಹಿಟ್ಲರ್‌ ವಂಶದವರು ಎಂದ ಸಿದ್ದರಾಮಯ್ಯ

  ಬಿಜೆಪಿಯವರು ಹಿಟ್ಲರ್‌ ವಂಶದವರು, ಸುಳ್ಳುಗಳನ್ನು ಅತ್ಯಂತ ಸುಂದರವಾಗಿ ಹೇಳುವುದು, ಅದನ್ನೇ ಸತ್ಯ ಮಾಡುವುದು ಅವರಿಗೆ ಕರಗತವಾಗಿದೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ ಅಂತಾರೆ, ರಾಜ್ಯದ ಸಚಿವ ಸಂಪುಟದಲ್ಲಿ ಒಬ್ಬೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್‌ ಮಂತ್ರಿ ಇಲ್ಲ. ಅವರೆಲ್ಲಾ ಮನುಷ್ಯರಲ್ವೋ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
   

 • Modi - Hitler

  NewsOct 12, 2019, 9:45 AM IST

  Fact Check: ಮುಂಬೈ ವಿಮಾನ ನಿಲ್ದಾಣದಲ್ಲಿ ಮೋದಿ-ಹಿಟ್ಲರ್‌ ಪುಸ್ತಕ?

  ಮುಂಬೈನ ವಿಮಾನ ನಿಲ್ದಾಣದಲ್ಲಿ ಕಂಡ ಚಿತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬರೆದಿರುವ ಪುಸ್ತಕ ಮತ್ತು ಅದರ ಪಕ್ಕದಲ್ಲಿಯೇ ಜರ್ಮನಿಯ ನಾಝಿ ನಾಯಕ ಅಡಾಲ್‌್ಫ ಹಿಟ್ಲರ್‌ ಕುರಿತು ಇರುವ ಪುಸ್ತಕದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • undefined

  Karnataka DistrictsOct 5, 2019, 11:00 AM IST

  ಮೋದಿಯದ್ದು ಹಿಟ್ಲರ್ ಆಡಳಿತ: ಸಿದ್ದರಾಮಯ್ಯ ವಾಗ್ದಾಳಿ

  ಪ್ರಧಾನಿ ಮೋದಿ ಅವರದ್ದು ಹಿಟ್ಲರ್ ಆಡಳಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ. ನಾವು ಕನಿಷ್ಠ ಪಕ್ಷ 5 ಸಾವಿರ ಕೋಟಿ ಪರಿಹಾರ ತಾತ್ಕಾಲಿಕವಾಗಿ ಕೇಳಿದ್ದೆವು. ಆದ್ರೆ ಎರಡು ತಿಂಗಳ ಬಳಿಕ 1200 ಕೋಟಿ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

 • undefined

  NEWSAug 1, 2019, 8:21 AM IST

  ಹಿಟ್ಲರ್‌ನಂತೆ ಮೋದಿ, ಅಮಿತ್ ಶಾ ವರ್ತನೆ: ಸಿದ್ದರಾಮಯ್ಯ ಕಿಡಿ

  ಹಿಟ್ಲರ್‌ ರೀತಿ ಮೋದಿ, ಶಾ ವರ್ತನೆ: ಸಿದ್ದರಾಮಯ್ಯ| ಭಾರತವನ್ನು ಕೇಸರೀಕರಣಗೊಳಿಸಲು ಹೊರಟಿದ್ದಾರೆ| ದೇಶದಲ್ಲಿ ಅಘೋಷಿತ ತುರ್ತು ಸ್ಥಿತಿ: ಮಾಜಿ ಸಿಎಂ

 • undefined
  Video Icon

  NEWSApr 30, 2019, 7:14 PM IST

  ರಮ್ಯಾ ಕಿವಿ ಹಿಂಡಿದ ಪಾಕಿಸ್ತಾನ ಪ್ರಧಾನಿ...?!

  ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್​ಗೆ ಹೋಲಿಸಿದ ಹಿನ್ನೆಲೆಯಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.  ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ,  ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಮ್ಯಾ ಕಿವಿ ಹಿಂಡುತ್ತಿರುವ ಅಣಕು ಪ್ರದರ್ಶನ ನಡೆಸಲಾಯಿತು.  ರಮ್ಯಾ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ಯುವಕರು, ರಮ್ಯಾ ಹಠಾವ್, ದೇಶ್ ಬಚಾವ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
   

 • Bullet

  Lok Sabha Election NewsApr 29, 2019, 3:45 PM IST

  ಮೋದಿ ಕಾಲೆಳೆದ ರಮ್ಯಾಗೆ ಬುಲೆಟ್ ಪ್ರಕಾಶ್ ತಿರುಗೇಟು!

  ಪ್ರಧಾನಿ ಮೋದಿಯನ್ನು ಹಿಟ್ಲರ್ ಗೆ ಹೋಲಿಸಿದ ಮಾಜಿ ಸಂಸದೆ ರಮ್ಯಾ| ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ನಟ ಬುಲೆಟ್ ಪ್ರಕಾಶ್ ತಿರುಗೇಟು| ಮಾತಿನ ಛಾಟಿ ಬೀಸಿ, ವಿಡಿಯೋ ಮೂಲಕ ಉತ್ತರಿಸುತ್ತೇನೆಂದ ಬುಲೆಟ್ ಪ್ರಕಾಶ್ದೇ ಕುತೂಹಲ.

 • Digvijay Singh

  NEWSMar 16, 2019, 4:40 PM IST

  ಹಿಟ್ಲರ್, ಮುಸುಲೋನಿ ಜೊತೆ ಮೋದಿ ಹೆಸರು: ಡಿಗ್ಗಿ ನಿಮ್ಗೆ ಬೇಕಿತ್ತಾ ಗುರು?

  ನ್ಯೂಜಿಲ್ಯಾಂಡ್ ಮಸೀದಿ ದಾಳಿಯನ್ನು ಖಂಡಿಸುವ ನೆಪದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, ಅನವಶ್ಯಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಎಳೆದು ತಂದಿದ್ದಾರೆ. ಜಗತ್ತಿಗೆ ಹಿಟ್ಲರ್, ಮುಸುಲೋನಿ, ನರೇಂದ್ರ ಮೋದಿ ಅವರಂತ ನಾಯಕರು ಬೇಕಿಲ್ಲ ಎಂದು ದಿಗ್ವಿಜಯ್ ಟ್ವೀಟ್ ಮಾಡಿದ್ದಾರೆ.

 • undefined

  stateFeb 11, 2019, 9:34 AM IST

  ಪ್ರಧಾನಿ ಮೋದಿಯನ್ನು ಹಿಟ್ಲರ್ ಗೆ ಹೋಲಿಸಿದ ಜಮೀರ್

  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಜಮೀರ್ ಅಹಮದ್ ವಾಗ್ದಾಳಿ ನಡೆಸಿದ್ದು, ಮೋದಿ ವರ್ತನೆ ಹಿಟ್ಲರ್ ರೀತಿ ಇದೆ ಎಂದು ಹೇಳಿದ್ದಾರೆ. 

 • Hitlar

  NEWSAug 10, 2018, 9:25 AM IST

  ಸಂಸತ್‌ನಲ್ಲಿ ಸರ್ವಾಧಿಕಾರಿ ಹಿಟ್ಲರ್‌ ದರ್ಶನ!

  ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಟಿಡಿಪಿಯ ಆಗ್ರಹವನ್ನು ಪುನರುಚ್ಚರಿಸುವ ನಿಟ್ಟಿನಲ್ಲಿ ಮತ್ತು ಈ ವಿಷಯದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಶಿವಪ್ರಸಾದ್‌ ಅವರು ಹಿಟ್ಲರ್‌ ವೇಷ ಧರಿಸಿ ಸಂಸತ್ತಿಗೆ ಬಂದಿದ್ದರು. 

 • PM Modi-Hitler

  NEWSJul 27, 2018, 3:33 PM IST

  ಹಿಟ್ಲರ್ ರೀತಿ ಬಾಲಕನ ಕಿವಿ ಹಿಂಡಿದರೇ ಪ್ರಧಾನಿ ಮೋದಿ..?

  ಭಿನ್ನತೆಯನ್ನು ಗುರುತಿಸಿ’ಎಂಬ ಅಡಿಬರಹದೊಂದಿಗೆ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಾಲಕಿ ಕಿವಿ ಹಿಡಿದು ಎಳೆಯುತ್ತಿರುವ ದೃಶ್ಯ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಲಕನೊಬ್ಬನ ಕಿವಿ ಹಿಂಡುತ್ತಿರುವ ದೃಶ್ಯದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಈ ಫೋಸ್ಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾವಿರಾರು ಬಾರಿ ಶೇರ್ ಆಗಿದೆ.

 • undefined

  NEWSJun 25, 2018, 8:19 PM IST

  ಇಂದಿರಾ ಗಾಂಧಿಯನ್ನು ಹಿಟ್ಲರ್ ಗೆ ಹೋಲಿಸಿದ ಜೇಟ್ಲಿ!

  ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಂದಿಗೆ ಬರೋಬ್ಬರಿ 43 ವರ್ಷಗಳು ಸಂದಿವೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ದೂರಿ ಸರ್ವಾಧಿಕಾರಿಯಾಗಿ ಮೆರೆದ ಇಂದಿರಾ ಗಾಂಧಿ, ಈ ಅವಧಿಯಲ್ಲಿ ಸಾಕಷ್ಟು ಅನಾಹುತಗಳಿಗೆ ಕಾರಣಕರ್ತರಾದರು. ಇದೇ ಕಾರಣಕ್ಕೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದಿರಾ ಗಾಂಧಿ ಅವರನ್ನು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ಗೆ ಹೋಲಿಕೆ ಮಾಡಿದ್ದಾರೆ.