History  

(Search results - 132)
 • Simone Biles

  OTHER SPORTS14, Oct 2019, 11:04 AM IST

  ಜಿಮ್ನಾಸ್ಟಿಕ್; 25ನೇ ಪದಕ ಗೆದ್ದು ದಾಖಲೆ ಬರೆದ ಬೈಲ್ಸ್‌ !

  ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಸಿಮೊನಾ ಬೈಲ್ಸ್ ದಾಖಲೆ ಬರೆದಿದ್ದಾರೆ. ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಬರೋಬ್ಬರಿ 25 ಪದಕ ಗೆಲ್ಲೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. 

 • KRS 3D Mapping

  Karnataka Districts6, Oct 2019, 10:18 AM IST

  ಮೈಸೂರು: ತ್ರಿಡಿ ಮ್ಯಾಪಿಂಗ್‌ನಲ್ಲಿ ಕೆಆರ್‌ಎಸ್‌ ಚರಿತ್ರೆ

  ತ್ರಿಡಿ ಮ್ಯಾಪಿಂಗ್‌ನಲ್ಲಿ ಬಣ್ಣದ ಚಿತ್ತಾರದ ಮೂಲಕ ರಾತ್ರಿ 7 ಗಂಟೆಯಿಂದ 10 ಗಂಟೆವರೆಗೂ ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಕೆಆರ್‌ಎಸ್‌ ಅಣೆಕಟ್ಟೆಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಣೆಕಟ್ಟು ನಿರ್ಮಾಣದ ಹಿಂದಿನ ಚರಿತ್ರೆಯನ್ನು ಈ ತ್ರಿಡಿ ಮ್ಯಾಪಿಂಗ್ ತೋರಿಸಿಕೊಡುತ್ತದೆ.

 • Rajastan Ramachasritamanada
  Video Icon

  NEWS23, Sep 2019, 11:32 PM IST

  ಆಯಿಲ್ ಪೇಂಟ್ ಬಳಸಿ 3000 ಪುಟಗಳ ರಾಮಚರಿತ ಮಾನಸ ಬರೆದ ಕಲಾವಿದ

  ರಾಜಸ್ಥಾನದ ಜೈಪುರದ ಕಲಾವಿದರೊಬ್ಬರು 3000 ಪುಟಗಳ ರಾಮಚರಿತ ಮಾನಸ ಬರೆದಿದ್ದಾರೆ. ಶರದ್ ಮಾಥುರ್ ಎಂಬ ಕಲಾವಿದ ಆಯಿಲ್ ಪೇಯಿಂಟ್ ಬಳಸಿ ಇದನ್ನು ಬರೆದಿರುವುದು ವಿಶೇಷ. ಇದನ್ನು ಬರೆದು ಮುಗಿಸಲು ಕಲಾವಿದ ಬರೋಬ್ಬರಿ 6 ವರ್ಷ ತೆಗೆದುಕೊಂಡಿದ್ದಾರೆ.

 • NEWS19, Sep 2019, 9:29 AM IST

  ದೇಶದ ಗಡಿ ಇತಿಹಾಸ ರಚನೆಗೆ ಕೇಂದ್ರ ಸರ್ಕಾರದ ಹಸಿರು ನಿಶಾನೆ!

  ದೇಶದ ಗಡಿ ಇತಿಹಾಸ ರಚನೆಗೆ ಕೇಂದ್ರ ಸರ್ಕಾರದ ಹಸಿರು ನಿಶಾನೆ|  ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಸ್ತು 

 • Indo -pak Border

  NEWS18, Sep 2019, 7:14 PM IST

  ಭಾರತದ ಗಡಿಗಳ ಇತಿಹಾಸ ಬರೆಯಲು ರಾಜನಾಥ್ ಸಿಂಗ್ ಅನುಮತಿ!

  ದೇಶದ ಗಡಿಗಳ ಇತಿಹಾಸ ಬರೆಯುವ ಕಾರ್ಯಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಪ್ಪಿಗೆ ನೀಡಿದ್ದಾರೆ. ಭಾರತದ ಗಡಿಗಳ ಇತಿಹಾಸ, ಕಾಲಕಾಲಕ್ಕೆ ಅದರಲ್ಲಾದ ಬದಲಾವಣೆ, ಗಡಿ ನಿರ್ಮಾಣ, ಸ್ಥಳಾಂತರದಲ್ಲಿ ಭದ್ರತಾ ಪಡೆಗಳ ಪಾತ್ರಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

 • Hinduism

  NEWS15, Sep 2019, 11:03 PM IST

  ಕಳ್ಳತನವಾಗಿ ವಿದೇಶ ಸೇರಿದ್ದ ಪಾಂಡ್ಯರ ಕಾಲದ ನಟರಾಜ ಮತ್ತೆ ತವರಿಗೆ

  ಇದೊಂದು ರೋಚಕ ಕತೆ... ಕಳ್ಳತನವಾಗಿ ಸಮುದ್ರದ ಆಚೆ ಬೇರೆಯದೇ ಖಂಡಕ್ಕೆ ಹೋಗಿದ್ದ ಪುರಾತನ ವಿಗ್ರಹವೊಂದು ಮತ್ತೆ  ವಾಪಸ್ ತನ್ನ ಸ್ವಸ್ಥಾನ ಸೇರುತ್ತಿದೆ.

 • इस दिन को मुहर्रम के अलावा यौमे आशुरा भी कहते हैं।
  Video Icon

  ASTROLOGY10, Sep 2019, 7:27 PM IST

  ತ್ಯಾಗ-ಬಲಿದಾನದ ಮೊಹರಂ: ಇತಿಹಾಸ, ಮಹತ್ವ ಮತ್ತು ಆಚರಣೆ

  ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳುವ ಸಲುವಾಗಿ ಮುಸ್ಲಿಂ ಬಾಂಧವರು ಮೊಹರಂ ಆಚರಿಸುತ್ತಾರೆ. ಮುಹರಂ-ಉಲ್-ಹರಾಮ್ ಎಂದೂ ಕರೆಯಲ್ಪಡುವ ಮೊಹರಂ ಹಿಜ್ರಿ ಕ್ಯಾಲೆಂಡರ್‌ನ ಮೊದಲ ತಿಂಗಳು. ಇದು ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುತ್ತದೆ. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅಲಿ, ಅಶುರಾ ಎಂದೂ ಕರೆಯಲ್ಪಡುವ ಮೊಹರಂನ 10ನೇ ದಿನದಂದು ಹುತಾತ್ಮರಾದರು. ಶಿಯಾ ಸಮುದಾಯ ಮೂರನೆಯ ಇಮಾಮ್ ಎಂದು ನಂಬಿದ್ದ  ಅವರನ್ನು ಕ್ರಿ.ಶ. 680ರಲ್ಲಿ ನಡೆದ ಕಾರ್ಬಲಾ ಯುದ್ಧದಲ್ಲಿ, ಕಲೀಫ್ ಯಾಜಿದ್ ಸೈನಿಕರು ಕೊಂದರು. ಅಂದಿನಿಂದ, ಇಮಾಮ್ ಹುಸೇನ್ ಅವರ ನಿಧನಕ್ಕೆ ಮುಸ್ಲಿಂ ಸಮುದಾಯದಲ್ಲಿ ಶೋಕವಿದೆ.

 • Super Market
  Video Icon

  BUSINESS6, Sep 2019, 7:57 PM IST

  ಸೂಪರ್ ಮಾರ್ಕೆಟ್ ಇತಿಹಾಸ : ತಿಳಿಯುವುದಿದೆ ಸಾಕಷ್ಟು!

  ಈಗ ಸೂಪರ್ ಮಾರ್ಕೆಟ್ ಅಂದ್ರೆ ಗಲ್ಲಿ ಗಲ್ಲಿಗಳಲ್ಲಿಯೂ ಇವೆ. ಆದರೆ, ಮೊದಲ ಸೂಪರ್ ಮಾರ್ಕೆಟ್ ಆರಂಭವಾಗಿದ್ದು ಯಾವಾಗ? ಇಲ್ಲಿವೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಬಹುತೇಕರಿಗೆ ಗೊತ್ತಿಲ್ಲ. 1916ರಲ್ಲಿ ಆರಂಭವಾದ ಪಿಗ್ಲಿ ವಿಗ್ಲಿ ವಿಶ್ವದ ಮೊದಲ ಸೂಪರ್ ಮಾರ್ಕೆಟ್.

 • Root

  SPORTS25, Aug 2019, 4:33 PM IST

  ಆ್ಯಷಸ್ ಕದನ: ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಬರೆಯುತ್ತಾ ಇಂಗ್ಲೆಂಡ್..?

  1882ರಿಂದ ಆರಂಭವಾಗಿರುವ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ನಾಲ್ಕನೇ ಇನಿಂಗ್ಸ್’ನಲ್ಲಿ 340+ ರನ್’ಗಳ ಗುರಿಯನ್ನು ಇದುವರೆಗೂ ಬೆನ್ನಟ್ಟಿ ಯಶಸ್ವಿಯಾಗಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 359 ರನ್’ಗಳ ಗುರಿ ಬೆನ್ನತ್ತಿದ್ದು, ಈಗಾಗಲೇ 3 ವಿಕೆಟ್ ಕಳೆದುಕೊಂಡು 150+ ರನ್ ಬಾರಿಸಿದೆ. ಇನ್ನೆರಡು ದಿನ ಪಂದ್ಯ ಬಾಕಿಯಿದ್ದು, ಒಂದು ವೇಳೆ ಇನ್ನು ಕೇವಲ 203 ರನ್ ಬಾರಿಸಿದರೆ ಇಂಗ್ಲೆಂಡ್ ಚಾರಿತ್ರಿಕ ಸಾಧನೆ ಮಾಡಲಿದೆ. 

 • Jagadish Shettar

  NEWS20, Aug 2019, 10:27 PM IST

  ಹಿಂದೆಂದೂ ಆಗಿಲ್ಲ..ಪ್ರಮಾಣದೊಂದಿಗೆ ಜಗದೀಶ್ ಶೆಟ್ಟರ್ ಅಪರೂಪದ ದಾಖಲೆ

  ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ಅಳೆದು -ತೂಗಿ ಲೆಕ್ಕ ಹಾಕಿರುವ ಸಂಪುಟದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಪ್ರಮಾಣ ವಚನ ತೆಗೆದುಕೊಂಡು ಹೊಸ ದಾಖಲೆ ಬರೆದಿದ್ದಾರೆ. ಹಾಗಾದರೆ ದಾಖಲೆ ಏನು?

 • Video Icon

  NEWS14, Aug 2019, 11:28 PM IST

  ಸ್ವಾತಂತ್ರ್ಯದಿನದಂದು ನೀವು ಮಾಡಲೇಬೇಕಾದ 5 ಕೆಲಸ

  ಎಲ್ಲ ಕಡೆ 73ನೇ ಸ್ವಾತಂತ್ರ್ಯದಿನದ ಸಂಭ್ರಮ ಮನೆ ಮಾಡಿದೆ. ಹಾಗಾದರೆ ಸ್ವಾತಂತ್ರ್ಯ ದಿನಾಚರಣೆಯನ್ನು ಹೇಗೆ ಆಚರಿಸಬೇಕು? ಈ ದಿನ ನೀವು ಏನು ಮಾಡಬೇಕು? ಈ 5 ಕೆಲಸಗಳನ್ನು ಮಾಡಿದರೆ ಎಂಥಹ ಒಳಿತು ಸಾಧ್ಯವಾಗಬಹುದು. 

 • Jog Falls

  Karnataka Districts9, Aug 2019, 6:11 PM IST

  ಕುಸಿಯುತ್ತಿದೆ ಮಣ್ಣು, ಜೋಗ ಜಲಪಾತದ ಬಾಂಬೆ ಬಂಗ್ಲೋ ನೀರು ಪಾಲು?

  ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕ, ಮಲೆನಾಡು ಬೀಕರ ಪ್ರವಾಹ ಸ್ಥಿತಿಗೆ ತಲುಪಿದೆ. ವಿಶ್ವವಿಖ್ಯಾತ ಜೋಗ ಜಲಪಾತದ  ಶಿರದಲ್ಲಿ ಕಾಣುವ ಪುರಾತನ  ಬಾಂಬೆ ಬಂಗ್ಲೋ ಕುಸಿತದ ಅಪಾಯ ಎದುರಿಸುತ್ತಿದೆ.

 • article 370 amit shah modi girl

  NEWS5, Aug 2019, 5:50 PM IST

  ನಮ್ಮ ಕಾಶ್ಮೀರ: ಭವಿಷ್ಯಕ್ಕೆ ಇತಿಹಾಸ ಬರೆದ ಮೋದಿ ಸರ್ಕಾರ!

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಣಿವೆ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಹೊಸ ಇತಿಹಾಸ ಬರೆದಿದೆ. ಕೇಂದ್ರ ಸರ್ಕಾರದ ಈ ನಡೆ ಏನಿಲ್ಲವೆಂದರೂ ದೇಶದ ಸುಮಾರು  200  ವರ್ಷಗಳ ಭವಿಷ್ಯಕ್ಕೆ ಇತಿಹಾಸ ಬರೆದಿದೆ. 

 • NEWS24, Jul 2019, 3:48 PM IST

  ಪೂರ್ಣಾವಧಿ ಮುಗಿಸಿದವರು ಕೇವಲ ಮೂವರು: ಉಳಿದವರೆಲ್ಲಾ ಹಿಂಗೆ ಬಂದು, ಹಂಗೆ ಹೋದರು!

  ರಾಜ್ಯದಲ್ಲಿ ಮುರಿದು ಬಿತ್ತು ಜೆಡಿಎಸ್, ಕಾಂಗ್ರೆಸ್ ಮೈತ್ರಿ| 14 ತಿಂಗಳಿಗೇ ರಾಜೀನಾಮೆ ಕೊಟ್ಟ ಎಚ್. ಡಿ. ಕುಮಾರಸ್ವಾಮಿ| ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಪೂರ್ಣಾವಧಿ ಪೂರೈಸಿದವರು ಕೇವಲ ಮೂವರು| 

 • NEWS21, Jul 2019, 3:08 PM IST

  ‘2019ರ ತೀರ್ಪು HISTORY ಅಲ್ಲಾ ಅದೊಂದು MYSTERY’!

  2019ರ ಲೋಕಸಭೇ ಚುನಾವಣೆಯ ಫಲಿತಾಂಶದ ಮೇಲೆ ಅನುಮಾನ ವ್ಯಕ್ತಪಡಿಸಿರುವ ಪ.ಬಂಗಾಳ ಸಿಎಂ , ಟಿಎಂಸಿ ಮುಖ್ಯಸ್ಥೆ ಮಮತ ಬ್ಯಾನರ್ಜಿ, ಫಲಿತಾಂಶವನ್ನು ಐತಿಹಾಸಿಕವಲ್ಲ ಬದಲಿಗೆ ರಹಸ್ಯಮಯ ಎಂದು ಬಣ್ಣಿಸಿದ್ದಾರೆ. ಕೋಲ್ಕತ್ತಾದಲ್ಲಿ ಟಿಎಂಸಿ ಹಮ್ಮಿಕೊಂಡಿರುವ ಮೆಗಾ ರ‍್ಯಾಲಿ ಉದ್ದೇಶಿಸಿ ಮಮತಾ ಮಾತನಾಡಿದರು.