Hindutva  

(Search results - 35)
 • India2, Dec 2019, 10:06 AM

  ನಾನು ಹಿಂದುತ್ವ ಬಿಟ್ಟಿಲ್ಲ, ಬಿಡೋದೂ ಇಲ್ಲ: ಠಾಕ್ರೆ

  ನಾನು ಹಿಂದುತ್ವ ಬಿಟ್ಟಿಲ್ಲ, ಬಿಡೋದೂ ಇಲ್ಲ: ಠಾಕ್ರೆ| ಫಡ್ನವೀಸ್‌ರನ್ನು ಪ್ರತಿಪಕ್ಷ ನಾಯಕ ಎನ್ನಲ್ಲ: ಸಿಎಂ| ಸಮುದ್ರದ ಅಲೆ ರೀತಿ ವಾಪಸ್‌ ಬರ್ತೀನಿ: ಫಡ್ನವೀಸ್‌

 • NEWS24, Sep 2019, 1:21 PM

  ಅಪ್ನಾ ದೇಕೊ: ಇಮ್ರಾನ್‌ಗೆ ಪಾಕ್‌ಗಿಂತ ಭಾರತದ್ದೇ ಚಿಂತೆ ಅದೇಕೊ?

  ಪಾಕಿಸ್ತಾನಕ್ಕಿಂತ ಹೆಚ್ಚು ಭಾರತದ ಕುರಿತು ಆತಂಕಕ್ಕೀಡಾಗಿರುವುದಾಗಿ ಹೇಳುವ ಮೂಲಕ ಪಾಕ್ ಪ್ರಾಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಅಪಹಾಸ್ಯಕ್ಕೀಡಾಗಿದ್ದಾರೆ. ಭಾರತ ಸರಿಯಾದ ದಿಕ್ಕಿನಲ್ಲಿ  ಸಾಗುತ್ತಿಲ್ಲ ಎಂದು ಹೇಳುವ ಮೂಲಕ ಅನಗತ್ಯ ವಿವಾದ ಸೃಷ್ಟಿಸಿದ್ದಾರೆ.

 • Hindu

  NEWS1, Aug 2019, 5:24 PM

  ಹಿಂದು ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಕೇಸ್ ವಾಪಸ್ ಪಡೆದ BSY ಸರ್ಕಾರ

  ಟಿಪ್ಪು ಜಯಂತಿ ನಿಷೇಧಿಸಿದ ಬೆನ್ನಲ್ಲೇ ಇದೀಗ ಹಿಂದು ಕಾರ್ಯಕರ್ತರ ಮೇಲೆ ದಾಖಲಿಸಿದ್ದ ಪ್ರಕರಣಗಳನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.

 • Backward War began in UP, leaders are giving themselves backward caste certificate for political benefits

  Lok Sabha Election News30, Apr 2019, 12:15 PM

  ಹಿಂದುತ್ವ ಫಾರ್ಮುಲದಿಂದ ಮೋಡಿ ಮಾಡ್ತಾರಾ ಮೋದಿ?

  ಚುನಾವಣೆ ಹತ್ತಿರ ಬರುವವರೆಗೂ ಉಜ್ವಲ, ಮುದ್ರಾ ಎಂದೆಲ್ಲ ಪ್ರಚಾರ ಮಾಡುತ್ತಿದ್ದ ಬಿಜೆಪಿ, ಈಗ ಚುನಾವಣೆ ಸಮಯದಲ್ಲಿ ಮಾತ್ರ ಯುಪಿ ಮತದಾರರಿಗೆ ಎರಡೇ ವಿಷಯ ಹೇಳುತ್ತಿದೆ. ಒಂದು ಬಾಲಾಕೋಟ್‌ ವಾಯುದಾಳಿ, ಎರಡನೆಯದು ಹಿಂದುತ್ವ . ಈ ಎರಡು ವಿಷಯಗಳು 2014 ಮತ್ತು 2017ರಲ್ಲಿ ಬಿಜೆಪಿಗೆ ವೋಟ್‌ ಹಾಕಿದ್ದ ಮತದಾರನನ್ನು ಮೋದಿ ಜೊತೆಗೆ ಗಟ್ಟಿಯಾಗಿ ನಿಲ್ಲಿಸಿವೆ.

 • Pramod Muthalik

  state10, Feb 2019, 5:22 PM

  ರಾಜ್ಯ ರಾಜಕೀಯ ಅಸಹ್ಯಕರ: ಪ್ರಮೋದ್ ಮುತಾಲಿಕ್ ಗುಡುಗು!

  ರಾಜ್ಯ ರಾಜಕೀಯ ಅಸಹ್ಯವಾಗಿದ್ದು, ದೇಶ ಹಾಗೂ ರಾಜ್ಯದ ಅಭಿವೃದ್ಧಿ ಹಿತಾದೃಷ್ಟಿಯಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಜನರು ತಿರಸ್ಕರಿಸುವ ಕಾಲ ಸನ್ನಿಹಿತವಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

 • Marati Writer Laxman Gaikwad

  WEB SPECIAL18, Jan 2019, 4:47 PM

  ಹಂದಿ ಮೂತ್ರವನ್ನೇಕೆ ಹಿಂದು ಸೇವಿಸೋಲ್ಲ?: ಧಾರವಾಡದ ಪ್ರತಿಧ್ವನಿ

  ಧಾರವಾಡದಲ್ಲಿ ಸಂಕ್ರಾಂತಿ ವೇಳೆ ಪ್ರತಿವರ್ಷ ನಡೆಯುವ ಸಾಹಿತ್ಯ ಸಂಭ್ರಮಕ್ಕೆ ಇಂದು ಚಾಲನೆ ಸಿಕ್ಕಿದೆ. ವಿವಿಧ ವಿಚಾರಗಳ ಮೇಲೆ ಚರ್ಚೆ, ಗೋಷ್ಠಿಗಳು ನಡೆಯುತ್ತಿದ್ದು, ಈ ಸಂಭ್ರಮದ ಪ್ರತಿಧ್ವನಿ ಎಂಬಂತೆ ಮಹಾರಾಷ್ಟ್ರದ ಲೇಖಕರೊಬ್ಬರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

 • rajiv chandra sekar

  NEWS2, Dec 2018, 5:55 PM

  ಹಿಂದುತ್ವ ಶಕ್ತಿಗಳನ್ನು ನಿಯಂತ್ರಿಸಿ: ಮೋದಿಗೆ ಹೆವಿ ಪ್ರೆಶರ್!

  ತೀವ್ರವಾದಿ ಹಿಂದುತ್ವದ ಬೆಳವಣಿಗೆ ತಡೆಯುವಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಭಾರತದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನವನ್ನು ತಡೆಯಬೇಕೆಂದು ಆಗ್ರಹಿಸಿದ್ದಾರೆ.

 • bjp congress flag
  Video Icon

  POLITICS29, Nov 2018, 1:52 PM

  ಬಿಜೆಪಿಗೆ ವರವಾಗುತ್ತಾ ಕಾಂಗ್ರೆಸ್‌ನ ಮುಸ್ಲಿಮರ ಓಲೈಕೆ?

  ಪಂಚರಾಜ್ಯಗಳಲ್ಲಿ ಚುನಾವಣಾ ಕಾವು ಜೋರಾಗಿದೆ. ರಾಜಕೀಯ ಪಕ್ಷಗಳು ಜಾತಿ, ಧರ್ಮ ಲೆಕ್ಕಾಚಾರ ಹಾಕಿಕೊಂಡು ತಮ್ಮ ಮತಗಳನ್ನು ಬಾಚುವ ಪ್ರಯತ್ನ ನಡೆಸಿವೆ.  ಈ ನಡುವೆ ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹೇಳಿಕೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. 

 • Video Icon

  POLITICS21, Nov 2018, 7:08 PM

  ರಾಜ್ಯದಲ್ಲಿ ಹಿಂದುತ್ವ ಅಲೆ ಎಬ್ಬಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್

  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿ ಮತದಾರರನ್ನು ಓಲೈಸಲು ವಿವಿಧ ರೀತಿಯ ರಾಜಕೀಯ ಲೆಕ್ಕಾಚಾರಗಳನ್ನು ಹಾಕುತ್ತಿದೆ. ರಾಜ್ಯದಲ್ಲಿ ಹಿಂದುತ್ವ ಅಲೆ ಎಬ್ಬಿಸಲು ಈಗಿನಿಂದಲೇ ಬಿಜೆಪಿ ಕಾರ್ಯಪ್ರವೃತ್ತವಾಗಿದೆ. ಏನದು ಪ್ಲ್ಯಾನ್? ಇಲ್ಲಿದೆ ಡೀಟೆಲ್ಸ್... 

 • cbi new director Nageswara rao

  NEWS26, Oct 2018, 1:38 PM

  ಸಿಬಿಐ ಹೊಸ ಬಾಸ್: ಹಿಂದುತ್ವದ ಚಾಂಪಿಯನ್?

  ಹಿರಿಯ ಐಪಿಎಸ್ ಅಧಿಕಾರಿ ಎಂ ನಾಗೇಶ್ವರ್ ರಾವ್ ಅವರನ್ನು ಸಿಬಿಐ ಹಂಗಾಮಿ ನಿರ್ದೇಶಕರಾಗಿ ನೇಮಕ ಮಾಡಿರುವ ವಿಚಾರ ಈಗಾಗಲೇ ವಿವಾದದ ಸ್ವರೂಪ ಪಡೆದುಕೊಂಡಿದೆ. ನಾಗೇಶ್ವರ್ ರಾವ್ ನೇಮಕದ ಹಿಂದೆ ಹಿಂದುತ್ವದ ಅಜೆಂಡಾ ಕೆಲಸ ಮಾಡಿದೆ ಎಂಬುದು ವಿಪಕ್ಷಗಳು ಮಾಡುತ್ತಿರುವ ಆರೋಪವಾಗಿದೆ. ಕಾರಣ ನಾಗೇಶ್ವರ್ ರಾವ್ ಹಿಂದುತ್ವದ ಕಾರ್ಯಸೂಚಿಗಳನ್ನು ಜಾರಿಗೆ ತರುವಲ್ಲಿ ಸಕ್ರೀಯರಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ.

 • Video Icon

  NEWS22, Sep 2018, 2:13 PM

  ರೌಡಿಶೀಟರ್ ಒಂದು ಫ್ಯಾಷನ್! ಯಶಸ್ವಿನಿ ಗೌಡ ನೇಮಕವನ್ನು ಸಮರ್ಥಿಸಿದ ಮುತಾಲಿಕ್

  ರೌಡಿ ಶೀಟರ್ ಯಶಸ್ವಿನಿ ಗೌಡಳನ್ನು ಶ್ರೀರಾಮ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥೆಯನ್ನಾಗಿ ನೇಮಿಸಿದ ಕ್ರಮವನ್ನು ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ರೌಡಿ ಶೀಟ್ ಇದೆ, ಅದರರ್ಥ ಅವರು ರೌಡಿಗಳಲ್ಲ! ರೌಡಿ ಶೀಟರ್ ಅನ್ನುವಂಥದ್ದು ಇಂದು ಫ್ಯಾಷನ್ ಆಗಿದೆ. ಎಂದು ಅವರು ಹೇಳಿದ್ದಾರೆ. 

 • Video Icon

  NEWS22, Sep 2018, 1:17 PM

  ರೌಡಿ ಸಮಾಜ ಸೇವೆ ಮಾಡ್ಬಾರ್ದಾ? ‘ಧರ್ಮ’ರಕ್ಷಕಿ ಯಶಸ್ವಿನಿ ಗೌಡ ಪ್ರಶ್ನೆ!

  ಶ್ರೀರಾಮ ಸೇನೆ ಮಹಿಳಾ ಘಟಕದ ಅಧ್ಯಕ್ಷಳಾಗಿ ಅಧಿಕಾರ ಸ್ವೀಕರಿಸಿರುವ ರೌಡಿಶೀಟರ್ ಯಶಸ್ವಿನಿ ಗೌಡ, ತನ್ನ ಹೊಸ ಹೊಣೆಗಾರಿಕೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ತನ್ನನ್ನು ರೌಡಿ ಶೀಟರನ್ನಾಗಿ ಮಾಡಿದ್ದು ಪೊಲೀಸ್ ಅಧಿಕಾರಿಗಳು ಎಂದು ಅರೋಪಿಸಿರುವ ಯಶಸ್ವಿನಿ,  ಜನರು ತನ್ನನ್ನು ರೌಡಿಯೆಂದು ಕರೆಯುತ್ತಾರೆ, ರೌಡಿ ಸಮಾಜ ಸೇವೆ ಮಾಡ್ಬಾರ್ದಾ? ಎಂದು ಪ್ರಶ್ನಿಸಿದ್ದಾರೆ.

 • NEWS19, Sep 2018, 3:15 PM

  ಮುಸ್ಲಿಮರಿಲ್ಲಾ ಅಂದ್ರೆ ಹಿಂದುತ್ವ ಇಲ್ಲ: ಭಾಗವತ್!

  ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೇ ಅಲ್ಪಸಂಖ್ಯಾತ ಸಮುದಾಯದತ್ತ ಮುಖ ಮಾಡಿರುವ ಆರ್‌ಎಸ್‌ಎಸ್‌, ಅಲ್ಪಸಂಖ್ಯಾತ ಸಮುದಾಯದ ಹೊರತಾದ ಸಮಾಜದ ಕಲ್ಪನೆ ಅಸಾಧ್ಯ ಎಂದು ಹೇಳಿದೆ. ದೆಹಲಿಯಲ್ಲಿ ನಡೆಯುತ್ತಿರುವ 'ಭವಿಷ್ಯದ ಭಾರತ: ಆರ್ ಎಸ್‍ಎಸ್ ದೃಷ್ಟಿಕೋನ' ಉಪನ್ಯಾಸ ಮಾಲಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂ ರಾಷ್ಟ್ರ ಎಂದ ಮಾತ್ರಕ್ಕೆ ಮುಸ್ಲಿಮರಿಗೆ ಜಾಗವಿಲ್ಲ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದರು.

 • NEWS19, Sep 2018, 8:13 AM

  ಮುಸ್ಲಿಮರ ಒಪ್ಪದಿರುವುದು ಹಿಂದುತ್ವವಲ್ಲ: ಭಾಗವತ್‌

  ಮುಸ್ಲಿಮರ ಒಪ್ಪದಿರುವುದು ಹಿಂದುತ್ವವಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌ ಮಂಗಳವಾರ ತಿಳಿಸಿದ್ದಾರೆ. ಆರೆಸ್ಸೆಸ್‌ ಆಯೋಜಿಸಿರುವ ಮೂರು ದಿನಗಳ ‘ಭವಿಷ್ಯದ ಭಾರತ-ಆರೆಸ್ಸೆಸ್‌ ದೃಷ್ಟಿಕೋನ’ ಸಮಾವೇಶದ ಎರಡನೇ ದಿನ ಭಾಗವತ್‌ ಈ ಮಾತುಗಳನ್ನಾಡಿದರು.

 • rahul gandhi

  NATIONAL18, Sep 2018, 4:12 PM

  ಶಿವ ಭಕ್ತ ರಾಹುಲ್ ಗಾಂಧಿ ನಾಟಕ ನಿಲ್ಲಿಸಿ ರಾಮಮಂದಿರಕ್ಕೆ ಬೆಂಬಲಿಸಲಿ: ಬಿಜೆಪಿ

  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪೆ ಮತ್ತೆ ವಾಗ್ದಾಳಿ ನಡೆಸಿದೆ. ಮಧ್ಯಪ್ರದೇಶದ ಕಾಂಗ್ರೆಸ್ ರ್ಯಾಲಿ ಬಳಿಕ ಬಿಜೆಪಿ ರಾಹುಲ್ ಗಾಂಧಿ ಶಿವ ಭಕ್ತ ನಡೆಗೆ ತಿರುಗೇಟು ನೀಡಿದೆ.