Hindustan Ambassador  

(Search results - 6)
 • Indias longest running and most loved 7 list of carsIndias longest running and most loved 7 list of cars

  CarsAug 31, 2020, 2:43 PM IST

  ಸುದೀರ್ಘ ವರ್ಷ ಭಾರತೀಯರ ಪ್ರೀತಿಗೆ ಪಾತ್ರವಾದ ಕಾರುಗಳ ಲಿಸ್ಟ್!

  ಸದ್ಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಕಾರಗಳು ಗರಿಷ್ಠ 6 ರಿಂದ 8 ವರ್ಷ ಚಾಲ್ತಿಯಲ್ಲಿರುತ್ತದೆ. 100 ತಿಂಗಳ ಬಳಿಕ ಹೊಸ ಮಾಡೆಲ್ ಕಾರು ಮಾರುಕಟ್ಟೆ ಪ್ರವೇಶಿಸುತ್ತದೆ. ಆದರೆ ಭಾರತದ ಕಾರು ಮಾರುಕಟ್ಟೆಯಲ್ಲಿ ಸುದೀರ್ಘ ವರ್ಷಗಳ ಕಾಲ ಅಗ್ರಜನಾಗಿ ಮೆರೆದು ಅದೇ ಬೇಡಿಕೆಯ್ನು ಉಳಿಸಿಕೊಂಡ ಕೆಲ ಕಾರುಗಳಿವೆ. ಈ ಕಾರುಗಳು ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಬರೆದಿದೆ. 

 • Bollywood actress Sunny Leone reveals Hindustan ambassador her dream carBollywood actress Sunny Leone reveals Hindustan ambassador her dream car

  AutomobileMay 19, 2020, 7:10 PM IST

  ಮೆಸರಾತಿ, BMW ಒಡತಿ ಸನ್ನಿ ಲಿಯೋನ್‌ಗೆ ಬೇಕಂತೆ ಈ ಕಾರು!

  ಬಾಲಿವುಡ್ ನಟಿ ಸನ್ನಿ ಲಿಯೋನ್ ಜನಪ್ರಿಯ ಮಾತ್ರವಲ್ಲ ಜನ ಮೆಚ್ಚಿದ ನಟಿಯಾಗಿ ಹೊರಹೊಮ್ಮಿದ್ದಾರೆ. ಸನ್ನಿಗೆ ಅಮೆರಿಕದ ಲಾಸ್ ಎಂಜಲ್ಸ್‌ನಲ್ಲಿ 19 ಕೋಟಿ ರೂಪಾಯಿ ಬಂಗಲೆ ಹೊಂದಿದ್ದಾರೆ. ಇಷ್ಟೇ ಅಲ್ಲ ಮುಂಬೈನಲ್ಲಿ ಮನೆ, ದುಬಾರಿ ಕಾರು ಹೊಂದಿದ್ದಾರೆ. ಕೋಟಿ ಕೋಟಿ ರೂಪಾಯಿ ಮೌಲ್ಯದ ಮೆಸರಾತಿ, BMW ಕಾರು ಹೊಂದಿರುವ ಸನ್ನಿ ಲಿಯೋನ್‌ ಡ್ರೀಮ್ ಕಾರಿನ ಕುರಿತು ಮಾಹಿತಿ ನೀಡಿದ್ದಾರೆ. ಈ ಕಾರು ಖರೀದಿಸುವ ಗುರಿ ಇಟ್ಟುಕೊಂಡಿದ್ದಾರೆ.

 • Hindustan Ambassador car used in Yash KGF2 setHindustan Ambassador car used in Yash KGF2 set
  Video Icon

  SandalwoodJan 14, 2020, 3:57 PM IST

  ಕೆಜಿಎಫ್ -2 ಅಡ್ಡದಲ್ಲಿ ಹೊಸ ಕಾರು; ಇದು ರಾಕಿಭಾಯ್‌ಗಾ? ಸಂಜುಬಾಬಾಗಾ?

  ಕೆಜಿಎಫ್ 2 ಈ ವರ್ಷದ ಭಾರಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.  ಸದ್ಯ ಚಿತ್ರೀಕರಣ ಹಂತದಲ್ಲಿರೋ ಕೆಜಿಎಫ್ 2 ತಂಡದಿಂದ ಖಾಸ್ ಖಬರ್ ಬಂದಿದೆ. 'ನರಾಚಿ' ಅಡ್ಡದಲ್ಲಿ ಕಾರೊಂದು ಕಾಣಿಸಿಕೊಂಡಿದ್ದು ಆ ಕಾರ್ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಯಾವುದು ಆ ಕಾರು? ಏನು ಆ ಕಾರಿನ ಹಿಂದಿರೋ ಸೀಕ್ರೆಟ್ ಇಲ್ಲಿದೆ ನೋಡಿ! 

 • Indian army says goodbye to hindustan ambassador car after Mahindra e verito entryIndian army says goodbye to hindustan ambassador car after Mahindra e verito entry

  AUTOMOBILEAug 6, 2019, 8:51 PM IST

  ಭಾರತೀಯ ಸೇನೆಯ ಸಾರಥಿಗೆ ಕಣ್ಣೀರಿನ ವಿದಾಯ!

  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಅವಕಾಶಕ್ಕಾಗಿ ಹಲವರು ಹಾತೊರೆಯುತ್ತಾರೆ. ಆದರೆ ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ವಿದಾಯ ಹೇಳುವುದು ಸುಲಭದ ಮಾತಲ್ಲ. ಸೇನೆ ಜೊತೆಗಿನ ಒಡನಾಟಕ್ಕೆ ದಿಢೀರ್ ಫುಲ್ ಸ್ಟಾಪ್ ಇಡುವುದು ಕಠಿಣ ನಿರ್ಧಾರವೇ ಸರಿ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇದೀಗ ವಿದಾಯ ಹೇಳಲು ಸಜ್ಜಾಗಿರುವ ಹಿಂದೂಸ್ಥಾನ್ ಅಂಬಾಸಿಡರ್ ಕಾರಿನ ಪರಿಸ್ಥಿತಿ ಇದೇ ಆಗಿದೆ.

 • Indian army shifts hindustan Ambassadors to mahindra e verito car for officialsIndian army shifts hindustan Ambassadors to mahindra e verito car for officials

  AUTOMOBILEAug 6, 2019, 6:54 PM IST

  ಅಂಬಾಸಿಡರ್‌ಗೆ ಗುಡ್‌ಬೈ; ಭಾರತೀಯ ಸೇನೆಗೆ ಮಹೀಂದ್ರ E ವೆರಿಟೊ ಕಾರು!

  ಸೇನೆ ಅಂದರೆ ಸೈನಿಕರು ಮಾತ್ರವಲ್ಲ. ಮದ್ದುಗುಂಡುಗಳಲ್ಲ, ಕೇವಲ ಶಸ್ತ್ರಾಸ್ತಗಳಲ್ಲ. ಪಿಸ್ತೂಲು ಬಂದೂಕು ಯುದ್ಧವಿಮಾನಗಳಲ್ಲ. ದೇಶ ಕಾಯುವ ಒಂದು ಸೂಜಿಪಿನ್ನೂ ಯೋಧನೇ ಹೌದು. ದಶಕಗಳ ಕಾಲ ಭಾರತೀಯ ಸೇನೆಯ ಸವಾರಕನಾಗಿದ್ದ ನಂಬಿಕಸ್ಥ ಅಂಬಾಸಿಡರ್ ಕಾರ್ ಸೇನೆಗೆ ಗುಡ್ ಬೈ ಹೇಳುತ್ತಿದೆ. ಜೈ ಹಿಂದ್ ಹಿಂದೂಸ್ಥಾನ್ ಮೋಟಾರ್ಸ್ !

 • PSA Peugeot Citroen group will launch Hindustan Ambassador carPSA Peugeot Citroen group will launch Hindustan Ambassador car

  AUTOMOBILEApr 1, 2019, 2:47 PM IST

  ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ ಅಂಬಾಸಿಡರ್ ಕಾರು!

  ಭಾರತದ ಅಂಬಾಸಿಡರ್ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಅಂಬಾಸಿಡರ್ ಕಾರು ಎಲೆಕ್ಟ್ರಿಕ್ ಕಾರಾಗಿ ಬದಲಾಗಲಿದೆ. ದಶಕಗಳ ಕಾಲ ಭಾರತದಲ್ಲಿ ಅಧಿಪತ್ಯ ಸಾಧಿಸಿದ್ದ ಅಂಬಾಸಿಡರ್ ಇದೀಗ ಮತ್ತೆ ಭಾರತದ ರಸ್ತೆಗಳಲ್ಲಿ ರಾರಾಜಿಸಲಿದೆ. ಇಲ್ಲಿದೆ ಹೆಚ್ಚಿನ ವಿವರ.