Hindu Religion  

(Search results - 22)
 • <p>Adhika masa</p>

  Festivals18, Sep 2020, 3:15 PM

  ಅಧಿಕ ಮಾಸ ಬಹು ಶ್ರೇಷ್ಠ; ಅಂದುಕೊಂಡದ್ದು ಆಗಬೇಕೆಂದರೆ ಹೀಗೆ ಮಾಡಿ...

  ಅಧಿಕ ಮಾಸದಲ್ಲಿ ಹಿಂದುಗಳು ಜಪಗಳನ್ನು, ಭಜನೆಗಳನ್ನು ಹಾಗೂ ಕೀರ್ತನೆ ಇತ್ಯಾದಿಗಳನ್ನು ಮಾಡುತ್ತಾರೆ. ಈ ದಿನಗಳಲ್ಲಿ ಇದನ್ನು ಮಾಡಿದರೆ ಬಹಳ ಒಳ್ಳೆಯದು, ಶ್ರೇಯೋಭಿವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದೆ. ಅಧಿಕ ಮಾಸದಲ್ಲಿ ಯಾವ ದೇವರನ್ನು ಆರಾಧಿಸಬೇಕು, ಪೂಜಿಸಿ, ಸ್ತೋತ್ರಗಳನ್ನು ಪಠಿಸಬೇಕು ಎಂಬುದನ್ನು ತಿಳಿದುಕೊಂಡು ಆ ನಿಟ್ಟಿನಲ್ಲಿ ಅನುಷ್ಠಾನ ಕೈಗೊಂಡರೆ ಅದೃಷ್ಟವನ್ನು ಒಲಿಸಿಕೊಳ್ಳಬಹುದು. ಹೀಗಾಗಿ ನೀವೇನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ….

 • <p>Havan</p>

  India6, Aug 2020, 2:15 PM

  ರಾಮ ಮಂದಿರ ಭೂಮಿಪೂಜೆ ವೇಳೆ 250 ಮುಸ್ಲಿಮರು ಹಿಂದೂ ಧರ್ಮಕ್ಕೆ ಮತಾಂತರ!

  ರಾಮ ಮಂದಿರ ಭೂಮಿ ಪೂಜೆ ವೇಳೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸಲ್ಮಾನರು| ಯಜ್ಞ, ಹವನ ನಡೆಸಿ ಹಿಂದೂ ಧರ್ಮಕ್ಕೆ ಮರಳಿ ಬಂದ ಕುಟುಂಬ| ಮೂಲತಃ ಹಿಂದೂಗಳಾಗಿದ್ದ ಕುಟುಂಬ

 • jupiter
  Video Icon

  Panchanga3, May 2020, 11:06 AM

  ಗುರುಬಲ ಏಕೆ ಬೇಕು? ಮಹತ್ವವೇನು? ಇಲ್ಲಿದೆ ಪಂಚಾಂಗ ಫಲ

  ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪುಬ್ಬ ನಕ್ಷತ್ರ. ಇಂದು ಬೃಹಸ್ಪತಿ ಜಯಂತಿ. ಬಹಳ ವಿಶೇಷವಾದ ದಿನ. ಬೃಹಸ್ಪತಿ ದೇವಗುರು. ಮಾಡುವ ಪ್ರತಿಯೊಂದು ಕೆಲಸಕ್ಕೂ ಗುರುಬಲ ಇರಲೇಬೇಕು. ಏನಿದು ಗುರುಬಲ? ಇದರ ಮಹತ್ವವೇನು? ಇಲ್ಲಿದೆ ನೋಡಿ! 

 • modi

  Karnataka Districts2, Mar 2020, 1:11 PM

  ‘ಹಿಂದೂ ಧರ್ಮಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಗಂಡಾಂತರ ಇದೆ’

  ಹಿಂದೂ ಧರ್ಮಕ್ಕೆ ಮೋದಿಯಿಂದ ಗಂಡಾಂತರವಿದೆಯೇ ಹೊರತೂ ಭಾರತೀಯರಿಂದ ಹಿಂದೂ ಧರ್ಮಕ್ಕೆ ಯಾವುದೇ ಗಂಡಾಂತರವಿಲ್ಲ ಎಂದು ಕೇಂದ್ರ ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

 • Pejawara Shri

  Magazine30, Dec 2019, 4:43 PM

  ಬ್ರಾಹ್ಮಣರಿಂದ ದಲಿತ ಸ್ವಾಮೀಜಿಗೆ ಪಾದಪೂಜೆ ಮಾಡಿಸಿದ್ದರು ಪೇಜಾವರ ಶ್ರೀಗಳು!

  ಹಿಂದುತ್ವದ ಅಗ್ರ ಪ್ರತಿಪಾದಕರಾಗಿದ್ದ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಯತಿವರ್ಯರು, ಅದೇ ಹಿಂದೂ ಧರ್ಮದಲ್ಲಿನ ಹೀನ ಜಾತೀಯತೆ ಮತ್ತು ಅಸ್ಪ ೃಶ್ಯತೆ ಆಚರಣೆಗಳ ಬಗ್ಗೆ ತೀವ್ರ ಆಕ್ರೋಶವನ್ನೂ ಹೊಂದಿದ್ದರು. 

 • Vulgar Post Against Hindu
  Video Icon

  state21, Dec 2019, 9:35 PM

  ಬೆಂಗಳೂರು: ಪೌರತ್ವದ ಕಿಚ್ಚಿಗೆ ಕಿಕ್ಕೇರಿಸಲು ಅಶ್ಲೀಲ ಪೋಸ್ಟರ್

   ದೇಶಾದ್ಯಂತ ಪೌರತ್ವದ ಕಿಚ್ಚು ಜೋರಾಗ್ತಿದೆ. ಹಲವೆಡೆ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ರೆ ಕೆಲವೆಡೆ ತೀವ್ರ ಸ್ವರೂಪ ಪಡೆದುಕೊಳ್ತಿದೆ. ನಿನ್ನೆ [ಶುಕ್ರವಾರ] ಬೆಂಗಳೂರಲ್ಲಿ ಸೆಕ್ಷನ್ 144 ಜಾರಿಯಿದ್ರೂ, ಏಕಾಏಕಿ ಸೇರಿದ್ದ ನೂರಾರು ವಿದ್ಯಾರ್ಥಿಗಳು ಬೆಂಗಳೂರಿನ ಕಲಾ ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ಅಶ್ಲೀಲ ಪದದ ಪೋಸ್ಟರ್ ಬಳಸಿದ್ದಾರೆ. ಇದನ್ನ ನಿಮ್ಮ ಸುವರ್ಣ ನ್ಯೂಸ್ ಬಯಲು ಮಾಡಿದ್ದು, ಅದನ್ನು ವಿಡಿಯೋನಲ್ಲಿ ನೋಡಿ. 

 • sashtanga namaskara

  ASTROLOGY7, Sep 2019, 1:44 PM

  ಸಾಷ್ಟಾಂಗ ನಮಸ್ಕಾರ ಏಕೆ ಮಾಡಬೇಕು?

  ಅನೇಕ ಹಳೆ ಆಚಾರಗಳಿಗೆ ವೈಜ್ಞಾನಿಕ ಕಾರಣಗಳಿವೆ. ಒಳ್ಳೆಯ ಉದ್ದೇಶದಿಂದಲೇ ಕೆಲವು ಆಚರಣೆಗಳನ್ನು ಜಾರಿಗೆ ತರಲಾಗಿದ್ದು, ಅನಿವಾರ್ಯ ಕಾರಣಗಳಿಂದ ಅವನ್ನು ಮಾನವ ಈಗೀಗ ಅನುಸರಿಸುತ್ತಿಲ್ಲ. ಅಷ್ಟಕ್ಕೂ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಲೇನು ಕಾರಣ?

 • tree pooja

  ASTROLOGY7, Sep 2019, 12:17 PM

  ವೃಕ್ಷದಲ್ಲಿ ಬ್ರಹ್ಮ, ವಿಷ್ಣು, ಶಿವನನ್ನು ನೋಡುವ ಸಂಸ್ಕತಿ ನಮ್ಮದು...

  ಮರಗಳನ್ನು ಉಳಿಸಬೇಕು ಎಂಬುವುದು ಭಾರತೀಯ ಸಂಸ್ಕೃತಿಯಲ್ಲಿಯೇ ಹಾಸು ಹೊಕ್ಕಾಗಿದೆ. 'ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರೂಪಿಣೇ, ಅಗ್ರತೋ ಶಿವ ರೂಪಾಯ ವೃಕ್ಷರಾಜ ನಮೋ ನಮಃ' ಎಂದು ಮರದಲ್ಲಿಯೇ ತ್ರೀಮೂರ್ತಿಗಳನ್ನು ಕಾಣುವ ಪರಿಪಾಠ ನಮ್ಮಲ್ಲಿದೆ. ಇಂಥ ಆಚಾರದ ಹಿನ್ನೆಲೆ ಏನು?

 • undefined

  NEWS4, Aug 2019, 9:09 AM

  ಪೇಜಾವರ ಶ್ರೀ ಸವಾಲು ಸ್ವೀಕರಿಸುತ್ತೇವೆ: ಎಂಬಿಪಾ

  ಸ್ವತಂತ್ರ ಲಿಂಗಾಯತ ಧರ್ಮ ವಿಚಾರವಾಗಿ ಶಾಸಕ ಎಂ.ಬಿ. ಪಾಟೀಲ್ ಮತ್ತು ಪೇಜಾವರ ಶ್ರೀ ನಡುವೆ ವಾಕ್ಸಮರ ಮುಂದುವರಿದಿದೆ. ಪೇಜಾವರ ಶ್ರೀಗಳ ಸವಾಲನ್ನು ನಾವು ಸ್ವೀಕರಿಸಲಿದ್ದೇವೆ ಎಂದು ಪಾಟೀಲರು ಹೇಳಿದ್ದಾರೆ. 

 • Hindu

  NEWS13, Jun 2019, 5:37 PM

  ಭಾರತ ಹಿಂದೂ ರಾಷ್ಟ್ರವೇ? ಅಧ್ಯಯನದಲ್ಲಿ ಸಿಕ್ತು ಅಚ್ಚರಿ ಮೂಡಿಸುವ ಉತ್ತರ!

  ಭಾರತ ಹಿಂದೂ ರಾಷ್ಟ್ರವೇ?| CSDS ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಯ್ತು ಅಚ್ಚರಿ ಮೂಡಿಸುವ ಉತ್ತರ| ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳುವುದೇನು?| ಸೋಶಿಯಲ್ ಮೀಡಿಯಾದಿಂದ ದೂರವಿರುವವರ ಅಭಿಪ್ರಾಯವೇನು?| ಅತಿ ಹೆಚ್ಚು ರಾಷ್ಟ್ರಭಕ್ತಿ ಹೊಂದಿರುವವರು ಮುಸ್ಲಿಮರೇ?| ಇಲ್ಲಿದೆ ಅಧ್ಯಯನದಲ್ಲಿ ಕಂಡುಕೊಂಡ ವಾಸ್ತವಾಂಶ

 • Urmila Matondkar

  Lok Sabha Election News6, Apr 2019, 2:48 PM

  ‘ಅಧಿಕಾರಕ್ಕಾಗಿ ಹಿಂದೂ ಧರ್ಮವನ್ನು ಹಿಂಸಾತ್ಮಕವನ್ನಾಗಿಸಲಾಗಿದೆ’!

  ಸಹಿಷ್ಣುತೆಯ ಪ್ರತೀಕವಾಗಿದ್ದ ಸನಾತನ ಹಿಂದೂ ಧರ್ಮವನ್ನು ಅಧಿಕಾರದ ಆಸೆಗಾಗಿ ಉದ್ದೇಶಪೂರ್ವಕಾಗಿ ಹಿಂಸಾತ್ಮಕ ಧರ್ಮವನ್ನಾಗಿ ಪರಿವರ್ತಿಸಲಾಗಿದೆ ಎಂದು ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷ ಸೇರಿರುವ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

 • Hinduism 1

  NEWS28, Dec 2018, 9:38 AM

  ಹಿಂದುಗಳ ನಿಂದನೆ: ಗ್ರಾಮಸ್ಥರ ಪ್ರತಿಭಟನೆ

  ಹಿಂದೂ ಧರ್ಮದ ಬಗ್ಗೆ  ಪಾದ್ರಿಗಳು ನಿಂದನೆ ನಡೆಸಿದ್ದು ಅವರನ್ನು ಕೂಡಿ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.  ಕೊಪ್ಪಳದ ಗಂಗಾವತಿ ತಾಲೂಕಿನ ಹಣವಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಕೆಲಕಾಲ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

 • kanhaiya kumar

  NEWS24, Dec 2018, 2:08 PM

  ಆತಂಕದಲ್ಲಿರುವುದು ಹಿಂದೂಗಳಲ್ಲ, ಸಂವಿಧಾನ: ಕನ್ಹಯ್ಯಾ ಕುಮಾರ್!

  ದೇಶದಲ್ಲಿ ಆತಂಕದಲ್ಲಿರವುದು ಹಿಂದೂಗಳಲ್ಲ, ಬದಲಿಗೆ ಸಂವಿಧಾನ ಆತಂಕದಲ್ಲಿದೆ ಎಂದು ಯುವ ಹೋರಾಟಗಾರ ಕನ್ಹಯ್ಯಾ ಕುಮಾರ್ ಹೇಳಿದ್ದಾರೆ. ಹಿಂದೂ ಧರ್ಮವಾಗಲಿ, ಹಿಂದೂಗಳಾಗಲಿ ಆತಂಕದಲ್ಲಿಲ್ಲ, ಬದಲಿಗೆ ಧರ್ಮದ ಹೆಸರು ಹೇಳಿಕೊಂಡು ಸಂವಿಧಾನದ ಮೇಲೆ ಆಕ್ರಮಣ ಮಾಡಲಾಗುತ್ತಿದೆ ಎಂದು ಹರಿಹಾಯ್ದರು.

   

 • modi rahul

  NEWS4, Dec 2018, 7:49 AM

  ರಾಹುಲ್‌ಗೆ ಹಿಂದೂ ಧರ್ಮದ ಬಗ್ಗೆ ಜ್ಞಾನ ಎಲ್ಲಿಂದ ಬಂತು?

   ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಂದು ಧರ್ಮದ ಬಗ್ಗೆ ಏನು ಗೊತ್ತು? ಅವರೆಂತಹ ಹಿಂದು? ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಮೋದಿ ತಿರುಗೇಟು ನೀಡಿದ್ದಾರೆ. ‘ನಿಮಗೆ ಹಿಂದು ಧರ್ಮದ ಬಗ್ಗೆ ಜ್ಞಾನ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಪಕ್ಷ ಎಂಬುದು ಸುಳ್ಳುಗಳನ್ನು ಹರಡುವ ವಿಶ್ವವಿದ್ಯಾಲಯವಿದ್ದಂತೆ ಎಂದು ಕಿಡಿಕಾರಿದ್ದಾರೆ.

 • Omakara

  Special28, Nov 2018, 6:37 PM

  ಭಾರತೀಯರೇಕೆ ಓಂಕಾರ ಪಠಣ ಮಾಡುತ್ತಾರೆ?

  ಭಾರತೀಯರ ಆಚಾರ ವಿಚಾರಗಳಿಗೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಅದಕ್ಕೊಂದು ಪೌರಾಣಿಕ ಹಿನ್ನೆಲೆಯೊಂದಿಗೆ, ವೈಜ್ಞಾನಿಕ ಕಾರಣವೂ ಇದೆ. ಹಳೆ ಆಚಾರ, ಹೊಸ ವಿಚಾರ...ಏನಿದೆ ಓಂಕಾರದ ಹಿಂದಿನ ಸತ್ಯ?