Hindu Festival

(Search results - 25)

ಮೇ 14ರಂದು ಅಕ್ಷಯ ತೃತೀಯ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಅಕ್ಷಯ ತೃತೀಯವು ವರ್ಷದ ಅತ್ಯಂತ ಶುಭ ದಿನಗಳಲ್ಲೊಂದು. ಸಂಸ್ಕೃತದಲ್ಲಿ ಅಕ್ಷಯ ಎಂದರೆ ಶಾಶ್ವತ ಮತ್ತು ತೃತೀಯ ಎಂದರೆ ಶುಕ್ಲ ಪಕ್ಷದ ಮೂರನೇ ದಿನ ಅಥವಾ ಪೂರ್ಣಿಮೆಯ ಹಂತ. ಅಕ್ಷಯ ತೃತೀಯವನ್ನು ದೇಶದ ಕೆಲವು ಭಾಗಗಳಲ್ಲಿ ಅಖಾ ತೀಜ್ ಎಂದು ಕರೆಯಲಾಗುತ್ತದೆ. ಯಾವುದೇ ನಿರ್ದಿಷ್ಟ ಕೆಲಸ ಅಥವಾ ಪೂಜೆಗೆ ಮಹೂರ್ತ ಅಥವಾ ಶುಭ ಮಹೂರ್ತವನ್ನು ಈ ದಿನ ನೋಡುವುದಿಲ್ಲ. ಯಾಕೆಂದರೆ ಈ ದಿನ ಪೂರ್ತಿ ಶುಭವಾಗಿರುತ್ತದೆ.

FestivalsMay 14, 2021, 12:37 PM IST

ಅಕ್ಷಯ ತೃತೀಯದಂದು ಈ ಕೆಲಸ ಮಾಡಿದರೆ ಸಮೃದ್ಧಿ ವೃದ್ಧಿ

ಮೇ 14ರಂದು ಅಕ್ಷಯ ತೃತೀಯ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಅಕ್ಷಯ ತೃತೀಯವು ವರ್ಷದ ಅತ್ಯಂತ ಶುಭ ದಿನಗಳಲ್ಲೊಂದು. ಸಂಸ್ಕೃತದಲ್ಲಿ ಅಕ್ಷಯ ಎಂದರೆ ಶಾಶ್ವತ ಮತ್ತು ತೃತೀಯ ಎಂದರೆ ಶುಕ್ಲ ಪಕ್ಷದ ಮೂರನೇ ದಿನ ಅಥವಾ ಪೂರ್ಣಿಮೆಯ ಹಂತ. ಅಕ್ಷಯ ತೃತೀಯವನ್ನು ದೇಶದ ಕೆಲವು ಭಾಗಗಳಲ್ಲಿ ಅಖಾ ತೀಜ್ ಎಂದು ಕರೆಯಲಾಗುತ್ತದೆ. ಯಾವುದೇ ನಿರ್ದಿಷ್ಟ ಕೆಲಸ ಅಥವಾ ಪೂಜೆಗೆ ಮಹೂರ್ತ ಅಥವಾ ಶುಭ ಮಹೂರ್ತವನ್ನು ಈ ದಿನ ನೋಡುವುದಿಲ್ಲ. ಯಾಕೆಂದರೆ ಈ ದಿನ ಪೂರ್ತಿ ಶುಭವಾಗಿರುತ್ತದೆ.

Vishu

FestivalsApr 14, 2021, 3:44 PM IST

ಇಂದು ವಿಷು ಕಣಿ: ಇಂದು ಇದನ್ನು ನೋಡಿದರೆ ವರ್ಷವಿಡೀ ಲಾಭ!

ಸೌರಮಾನ ಯುಗಾದಿ ಅಥವಾ ವಿಷು ಹಬ್ಬದಂದು ಕರಾವಳಿಯ ಜನ ಏನ್ ಮಾಡ್ತಾರೆ ನಿಮಗೆ ಗೊತ್ತಾ?

priyanka upendra

InterviewsApr 12, 2021, 3:48 PM IST

ಯುಗಾದಿ ಹಬ್ಬ ಮಿಸ್ ಮಾಡೋದೇ ಇಲ್ಲ : ಪ್ರಿಯಾಂಕ ಉಪೇಂದ್ರ

ಯುಗಾದಿ ಹಬ್ಬದ ಪೂಜೆಯನ್ನು, ಒಟ್ಟಿಗೇ ಊಟ ಮಾಡುವುದನ್ನು ನಾವು ಮಿಸ್ ಮಾಡುವುದೇ ಇಲ್ಲ ಅಂತಾರೆ ನಟಿ ಪ್ರಿಯಾಂಕ ಉಪೇಂದ್ರ.

Mayuri

Small ScreenApr 12, 2021, 3:25 PM IST

ನಿದ್ದೆಯಲ್ಲೇ ನಗುವ ಮಗುವಿನ ಜೊತೆ ನಿತ್ಯ ಯುಗಾದಿ : ಮಯೂರಿ ಕ್ಯಾತರಿ

ಬದುಕಿನಲ್ಲಿ ಹೊಸ ಚೈತ್ರದ ಆಗಮನದ ನಟಿ ಮಯೂರಿ ಸಂಭ್ರಮದಿಂದ ಹೇಳಿಕೊಂಡಿದ್ದಾರೆ. ಅವರ ಈ ಸಲದ ಹಬ್ಬವೇ ತುಂಬ ಡಿಫರೆಂಟ್ ಅಂತೆ.

Ganavi Laxman

Small ScreenApr 12, 2021, 3:13 PM IST

ಹಬ್ಬದಲ್ಲಿ ನಾನು ಮನೆ ಮಗಳು ಜಾನಕಿ: ಗಾನವಿ ಲಕ್ಷ್ಮಣ್

ಮಗಳು ಜಾನಕಿ ಸೀರಿಯಲ್‌ನಿಂದ ಫೇಮಸ್ ಆಗಿರುವ ಗಾನವಿ ಲಕ್ಷ್ಮಣ್, ಈಗ ಹೀರೋ ಸಿನಿಮಾದ ಹೀರೋಯಿನ್ ಆಗಿ ಕೆರಿಯರ್‌ನಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ಈ ಸಲ ಅವರ ಹಬ್ಬದಾಚರಣೆ ಹೇಗೆ?

Corona and Holi

HealthMar 28, 2021, 3:51 PM IST

ಕೊರೋನಾ 2ನೇ ಅಲೆ ಭೀತಿ ನಡುವೆ ಹೋಳಿ ಆಡುವಾಗ ಮೈ ಮರೀಬೇಡಿ ಜೋಕೆ

ದೇಶದಲ್ಲಿ ಕರೋನಾ ವೈರಸ್ ಪ್ರಕರಣಗಳು ಮತ್ತೊಮ್ಮೆ ವೇಗವಾಗಿ ಹೆಚ್ಚುತ್ತಿವೆ. ಹೋಳಿಗಾಗಿ ಸರ್ಕಾರ ಕೆಲವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದಕ್ಕೆ ಬದ್ಧರಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಭಾರತದಲ್ಲಿ ಕರೋನಾದ ಎರಡನೇ ಅಲೆ ಆರಂಭವಾಗಿದೆ, ಈ ಹೊಸ ಕರೋನಾದ ಹೊಸ ತಳಿಯು ಜನರನ್ನು ಶೀಘ್ರವಾಗಿ ಸೋಂಕಿತವಾಗುತ್ತಿದೆ. ಹೋಳಿ ಹಬ್ಬದ ಆಚರಣೆ ಮಾಡುವಾಗ, ನೀವು ಮತ್ತು ನಿಮ್ಮಆಪ್ತರು ಸುರಕ್ಷಿತವಾಗಿರಬೇಕಾದರೆ, ಕೊವಿಡ್ ನಿಂದ ಪ್ರತಿಯೊಬ್ಬರನ್ನೂ ರಕ್ಷಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

BS Yediyurappa

stateJan 14, 2021, 8:09 PM IST

ಸಂಕ್ರಾಂತಿ ಗೋಪೂಜೆ ನೆರವೇರಿಸಿದ ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು ( ಜ. 14 ) ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಗೋಪೂಜೆ ನೆರವೇರಿಸಿದರು
ಉಪಮುಖ್ಯಮಂತ್ರಿ ಡಾ:ಸಿ.ಎನ್.ಅಶ್ವತ್ಥ್ ನಾರಾಯಣ್ ಉಪಸ್ಥಿತರಿದ್ದರು.

ಇನ್ನೇನು ತುಳಸಿ ಹಬ್ಬ ಬರುತ್ತಿದೆ. ಹಾಗಾಗಿ ತುಳಸಿ ಪೂಜೆಯ ಮಹತ್ವ ತಿಳಿಯಲೇ ಬೇಕು. ಇದು ಹಿಂದುಗಳು ಮನೆಗಳಲ್ಲಿ ಆಚರಿಸುವ ವರ್ಷದ ಕೊನೆ ಹಬ್ಬ. ಇನ್ನು ಏನೇ ಇದ್ದರೂ ಬರುವ ವರ್ಷ ಹಬ್ಬಕ್ಕಾಗಿ ಕಾಯಬೇಕು. ಈ ಹಬ್ಬದ ಆಚರಣೆ , ಮಹತ್ವ ಮತ್ತು ಸಂಪ್ರದಾಯದ ಬಗ್ಗೆ ನಿಮಗೂ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಇದನ್ನು ಪೂರ್ತಿಯಾಗಿ ಓದಿ...

FestivalsNov 24, 2020, 1:31 PM IST

ತುಳಸಿ ಪೂಜೆ, ವಿವಾಹ : ಈ ಹಬ್ಬದ ಮಹತ್ವ, ಆಚರಣೆ ಹಿನ್ನೆಲೆ ಏನು?

ಇನ್ನೇನು ತುಳಸಿ ಹಬ್ಬ ಬರುತ್ತಿದೆ. ಹಾಗಾಗಿ ತುಳಸಿ ಪೂಜೆಯ ಮಹತ್ವ ತಿಳಿಯಲೇ ಬೇಕು. ಇದು ಹಿಂದುಗಳು ಮನೆಗಳಲ್ಲಿ ಆಚರಿಸುವ ವರ್ಷದ ಕೊನೆ ಹಬ್ಬ. ಇನ್ನು ಏನೇ ಇದ್ದರೂ ಬರುವ ವರ್ಷ ಹಬ್ಬಕ್ಕಾಗಿ ಕಾಯಬೇಕು. ಈ ಹಬ್ಬದ ಆಚರಣೆ , ಮಹತ್ವ ಮತ್ತು ಸಂಪ್ರದಾಯದ ಬಗ್ಗೆ ನಿಮಗೂ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಇದನ್ನು ಪೂರ್ತಿಯಾಗಿ ಓದಿ...

Some light stories for Diwali festival

relationshipNov 14, 2020, 4:09 PM IST

ಮನದ ಕತ್ತಲೆ ಓಡಿಸುವ ಬೆಳಕಿನ ಕಥೆಗಳು ನಿಮಗಾಗಿ

ದೀಪಾವಳಿಯ ದಿನ ನಾವು ಓದುವ ಪುಟ್ಟ ಹಣತೆಯ, ಬೆಳಕಿನ ಕತೆಗಳು ನಮಗೆ ಹಬ್ಬದ ಮುದ ಸಂತೋಷ ಸಂಭ್ರಮಗಳನ್ನು ತಂದು ನೀಡುವಂತಿರಲಿ.

Navarathri

FestivalsOct 19, 2020, 2:15 PM IST

ನವರಾತ್ರಿಯಲ್ಲಿ ಕನ್ನಿಕಾ ಮುತ್ತೈದೆಯರನ್ನು ಪೂಜಿಸುವುದರಿಂದೇನು ಫಲ?

ನವರಾತ್ರಿಯು ಒಂಭತ್ತು ದಿನಗಳ ಕಾಲ ದೇವಿಯ ಒಂಭತ್ತು ಸ್ವರೂಪಗಳ ಆರಾಧನೆ ಮಾಡುವ ಹಬ್ಬ. ನವರಾತ್ರಿಯ ಒಂಭತ್ತೂ ದಿನಗಳಿಗೂ ಬೇರೆ ಬೇರೆ ರೀತಿ ಆಚರಣೆ, ಪದ್ಧತಿಗಳು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಭಿನ್ನವಾಗಿರುತ್ತವೆ. ಇಂಥ ಆಚರಣೆಗಳಲ್ಲೊಂದಾದ ಕನ್ಯಾ ಪೂಜೆಯು ಅತ್ಯಂತ ಮಹತ್ವದ್ದಾಗಿದೆ. ದೇವಿಯ ಸ್ವರೂಪಗಳನ್ನು ಕನ್ಯೆಯರಲ್ಲಿ ಕಂಡು ಪೂಜಿಸುವ ಆಚರಣೆ ಇದಾಗಿದೆ. ಅಷ್ಟಮಿ ತಿಥಿಯಂದು ಮಾಡಲ್ಪಡುವ ಕನ್ಯಾ ಪೂಜೆಯು ಶುಭಫಲವನ್ನು ನೀಡುತ್ತದೆ ಎಂಬುದಾಗಿ ಶಾಸ್ತ್ರಗಳಲ್ಲಿ ಉಲ್ಲೇಖಿಸಿದ್ದಾರೆ. ಹಾಗಾದರೆ ಕನ್ಯಾ ಪೂಜೆ ಮಹತ್ವ ಮತ್ತು ಫಲಗಳ ಬಗ್ಗೆ ತಿಳಿಯೋಣ..

pitrupaksha

FestivalsSep 7, 2020, 3:33 PM IST

ಪಿತೃಪಕ್ಷದಲ್ಲಿ ಈ ವಸ್ತುಗಳ ದಾನ ಮಾಡಿ, ಪುಣ್ಯ ಕಟ್ಕೊಳ್ಳಿ..!

ನಿರ್ಗತಿಕರಿಗೆ, ಬಡವರಿಗೆ, ಅರ್ಹರಿಗೆ ಅಗತ್ಯವಿರುವ ವಸ್ತುಗಳನ್ನು ಪಿತೃಪಕ್ಷದಲ್ಲಿ ದಾನ ನೀಡುವುದರಿಂದ ಹಿರಿಯರ ಆಶೀರ್ವಾದ ಲಭಿಸುತ್ತದೆ. ಹಿರಿಯರ ಆತ್ಮಕ್ಕೆ ಶಾಂತಿ ಲಭಿಸುವುದಲ್ಲದೇ, ಜಾತಕದಲ್ಲಿ ಪಿತೃದೋಷವಿದ್ದರೆ ಅದರ ಪ್ರಭಾವ ಕಡಿಮೆಯಾಗುತ್ತದೆ. ಪಿತೃಪಕ್ಷದಲ್ಲಿ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಪುಣ್ಯ ಲಭಿಸುವುದಲ್ಲದೇ, ಹಿರಿಯರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಮನೆಯಲ್ಲಿ ನೆಮ್ಮದಿ ನೆಲೆಯೂರುತ್ತದೆ. ಹಾಗದರೆ ಆ ವಸ್ತುಗಳ ಬಗ್ಗೆ ತಿಳಿಯೋಣ..

Sharukh

Cine WorldAug 25, 2020, 4:15 PM IST

ಗಣಪತಿ ವಿಸರ್ಜನೆ: ಹಿಂದೂ ಹಬ್ಬ ಆಚರಿಸಿದ್ದಕ್ಕೆ ಶಾರೂಖ್‌ ಟ್ರೋಲ್

ಪ್ರತಿ ವರ್ಷ ಕುಟುಂಬದ ಜೊತೆ ಗಣೇಶ ಚತುರ್ಥಿ ಆಚರಿಸುವ ಬಾಲಿವುಡ್ ನಟ ಶಾರೂಖ್ ಖಾನ್‌ನನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಕೆಲವರು ಹಿಂದೂ ಹಬ್ಬ ಆಚರಿಸಿರುವುದಕ್ಕೆ ಬೇಕಾಬಿಟ್ಟಿ ಕಮೆಂಟ್ ಮಾಡಿದ್ದಾರೆ.

Krishna Janmashtami, Zodiac,  signs

FestivalsAug 10, 2020, 5:23 PM IST

ಶ್ರೀಕಷ್ಣ ಜನ್ಮಾಷ್ಟಮಿಯಂದು ಈ 5 ರಾಶಿಯವರ ಅದೃಷ್ಟ ಬದಲಾಗತ್ತೆ…!

ಶ್ರೀಕೃಷ್ಣ ಜನ್ಮಾಷ್ಟಮಿ ಇದೇ ಮಂಗಳವಾರ ಆಚರಿಸಲ್ಪಡುತ್ತಿದೆ. ಕೃಷ್ಣಾ ಎನಬಾರದೇ, ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ…. ಹೀಗೆ ಸಾಗುವ ಹಾಡುಗಳ ಸಾಲುಗಳು ನೆನಪಿಲ್ಲವೇ..? ಹಾಗೆಯೇ ಕೃಷ್ಣ ಪರಮಾತ್ಮನನ್ನು ನೆನೆದರೆ ಎಂಥ ಕಷ್ಟಗಳೇ ಇರಲಿ ಅವುಗಳು ಮಂಜಿನಂತೆ ಕರಗಿಹೋಗುತ್ತದೆ. ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯು ಕೆಲವು ರಾಶಿಯವರಿಗೆ ಅದೃಷ್ಟ ತಂದು ಕೊಡಲಿದೆ. ಹಾಗಾದರೆ ಯಾವುವು ಆ ರಾಶಿಗಳು ಎಂಬ ಬಗ್ಗೆ ನೋಡೋಣ…

• Popular Light Festivals of the World and their traditional delicacies

TravelOct 28, 2019, 3:20 PM IST

ಭಾರತ ಬಿಟ್ಟು ವಿಶ್ವದ ಬೇರೆಡೆಯೂ ಆಚರಿಸೋ ದೀಪಾವಳಿ...

ಜಗತ್ತಿನ ಹಬ್ಬಗಳ ವಿಷಯದಲ್ಲಿ ಒಂದು ವಿಷಯ ಸಾಮಾನ್ಯವಾದುದೆಂದರೆ ಬೆಳಕು. ಬಹುತೇಕ ದೇಶಗಳಲ್ಲಿ ಒಂದಾದರೂ ಹಬ್ಬದಲ್ಲಿ ಬೆಳಕು ಪ್ರಮುಖ ಪಾತ್ರ ವಹಿಸುತ್ತದೆ. ಅದು ಲ್ಯಾಂಟರ್ನ್ ಇರಬಹುದು, ಕ್ಯಾಂಡಲ್ ಅಥವಾ ಹಣತೆ ಏನೇ ಇರಬಹುದು. ಬೆಳಕು ಕಣ್ಣಿಗೆ ನೀಡುವಷ್ಟೇ ಹಬ್ಬವನ್ನು ಮನಸ್ಸಿಗೂ ನೀಡುತ್ತದೆ.

• Indian Festival Deepavali
Video Icon

SpecialOct 26, 2019, 3:39 PM IST

ಮನೆ ಮನಸ್ಸಿಗೆ ಬೆಳಕು ತರುವ ದೀಪಾವಳಿ ಹಬ್ಬದ ವಿಶೇಷಗಳು!

ಇಡೀ ದೇಶದಲ್ಲಿ ಈಗಾಗಲೇ ದೀಪಾವಳಿ ಅಬ್ಬರ ಶುರುವಾಗಿದೆ. ಶುಕ್ರವಾರದಿಂದ ಧಂತೇರಸ್ ಮೂಲಕ ಆರಂಭವಾಗುವ ದೀಪಾವಳಿಯ ಸಂಭ್ರಮ ಇನ್ನೈದು ದಿನಗಳು ಮನೆ, ಮನಗಳನ್ನು ಬೆಳಗಲಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ  ಆಚರಿಸುವ ದೀಪಾವಳಿಯ ವಿಶೇಷತೆ ಇಲ್ಲಿದೆ.....