Hindu Community  

(Search results - 6)
 • <p>Death</p>

  Karnataka Districts2, Sep 2020, 12:44 PM

  ಹಿಂದೂಗಳಿಂದ ಅಕಾಲಿಕ ಮರಣ ಹೊಂದಿದ ಮುಸ್ಲಿಂ ಯುವಕನ ಅಂತ್ಯಸಂಸ್ಕಾರ

  ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ ಮುಸ್ಲಿಂ ಯುವಕನ ಅಂತ್ಯ ಸಂಸ್ಕಾರವನ್ನು ಹಿಂದೂ ಜನಾಂಗದವರು ಸೇರಿ ನೆರವೇರಿಸಿ ಭಾವೈಕ್ಯತೆ ಮೆರೆದಿದ್ದಾರೆ. 

 • <p>Convert</p>

  Interviews29, Jun 2020, 5:24 PM

  '102 ಹಿಂದೂಗಳು ಇಸ್ಲಾಂಗೆ ಮತಾಂತರ, ಮಸೀದಿಯಾಗಿ ಮಾರ್ಪಾಡಾದ ಮಂದಿರ'

  ಬಲವಂತವಾಗಿ 102 ಹಿಂದೂಗಳನ್ನು ಇಸ್ಲಾಂಗೆ ಮತಾಂತಗೊಳಿಸಿದ್ರು| ಮಸೀದಿಯಾಗಿ ಮಾರ್ಪಾಡಾದ ಮಂದಿರ| ಪ್ರತಿಭಟನೆ ಬೆನ್ನಲ್ಲೇ ನಡೆಯಿತು ಶಾಕಿಂಗ್ ಘಟನೆ

 • undefined

  India9, Feb 2020, 3:26 PM

  ಭಾರತದಲ್ಲಿ ಹಿಂದೂ ಸಮುದಾಯದೊಂದಿಗೆ ವ್ಯವಹರಿಸಿ: ಆರ್‌ಎಸ್‌ಎಸ್‌ ನಾಯಕ!

  ಭಾರತದಲ್ಲಿ ಹೂಡಿಕೆ ಮಾಡಿ ವ್ಯಾಪಾರ ಮಾಡಲು ಬರುವ ವಿದೇಶಿ ಕಂಪನಿಗಳು, ಇಲ್ಲಿನ ಹಿಂದೂ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ವ್ಯವಹರಿಸಬೇಕು ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜೀ ಹೇಳಿದ್ದಾರೆ.

 • Trump

  NEWS21, Sep 2018, 4:16 PM

  ಹಿಂದೂಗಳ ಕ್ಷಮೆ ಕೋರಿದ ಟ್ರಂಪ್ ಪಕ್ಷ: ಏನ್ಮಾಡಿತ್ತು ಗೊತ್ತಾ?

  ಇಷ್ಟು ದಿನ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಬ್ಬರೇ ಯಡವಟ್ಟು ಮಾಡುವುದರಲ್ಲಿ ನಿಸ್ಸೀಮರು ಎಂದು ಭಾವಿಸಲಾಗಿತ್ತು. ಆದರೆ ಟ್ರಂಪ್ ಅವರ ಪಕ್ಷ ರಿಪಬ್ಲಿಕನ್ ಕೂಡ ಯಡವಟ್ಟು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿಪಕ್ಷ ಡೆಮಾಕ್ರಾಟ್ ನ್ನು ಲೇವಡಿ ಮಾಡುವ ಭರದಲ್ಲಿ ಗಣೇಶನ ಕುರಿತು ಅವಹೇಳನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿದೆ. ಹಿಂದೂ ಸಮುದಾಯದ ಕೋಪ ಕಂಡು ಭಯಗೊಂಡ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಹಿಂದೂಗಳ ಕ್ಷಮೆಯಾಚಿಸಿದೆ.

 • Yakub

  NEWS17, Sep 2018, 2:00 PM

  ವಿ ಆರ್ ಸಾರಿ: ರಾಮ ಮಂದಿರ ಕೆಡವಿದ್ದಕ್ಕೆ ಮೊಘಲ್ ಕುಡಿ ಕಣ್ಣೀರು!

  ಇದೊಂದು ಫೋಟೋ ಸದ್ಯ ಇಡೀ ದೇಶದಲ್ಲಿ ಭಾರೀ ಸಂಚಲನ ಉಂಟು ಮಾಡುತ್ತಿದೆ. ಮೊಘಲ್ ಸಾಮ್ರಾಜ್ಯದ ಕುಡಿ ಎಂದು ಹೇಳಲಾಗಿರುವ ಯಾಕೂಬ್ ಹಬೀಬುದ್ದೀನ್ ಟೂಸಿ, ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರನ್ನು ಭೇಟಿ ಮಾಡಿ ತಮ್ಮ ವಂಶಸ್ಥರು ರಾಮ ಮಂದಿರ ಕೆಡವಿದ್ದಕ್ಕೆ ತಾವು ಕ್ಷಮೇ ಕೋರುವುದಾಗಿ ಪತ್ರವೊಂದನ್ನು ನೀಡಿದ್ದಾರೆ. ಯಾಕೂಬ್ ಅವರ ಕ್ಷಮಾಪಣಾ ಪತ್ರ ಸದ್ಯ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದು, ಯಾಕೂಬ್ ರಾಮ ಮಂದಿರ ಪರ ನಿಂತಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

 • undefined

  NEWS20, Aug 2018, 4:38 PM

  ಕೇರಳಿಗರು ಅಯೋಗ್ಯರು ಅವರಿಗೆ ಪರಿಹಾರವೇಕೆ ಎಂದದ್ದಕ್ಕೆ ತಕ್ಕ ಉತ್ತರ !

  • ಕೇರಳಿಗರು ಪರಿಹಾರ ಸ್ವೀಕರಿಸಲು ಯೋಗ್ಯರಲ್ಲ ಎಂದು ಹರಿದಾಡುತ್ತಿರುವ ಸಂದೇಶಗಳು
  • ಪರಿಹಾರಕ್ಕಾಗಿ ಎರ್ನಾಕುಲಂನ ಕೀಳಿಲಂ ಕನ್ಯಾಸಿರಿ ವಿಷ್ಣು ದೇಗುಲ ಟ್ರಸ್ಟಿನ ಸಂಪೂರ್ಣ ಹಣ ನೀಡಿಕೆ