INTERNATIONAL13, Feb 2019, 9:41 AM IST
ಅಬುಧಾಬಿಯ ಮೊದಲ ಹಿಂದೂ ದೇಗುಲಕ್ಕೆ ಏ.20ಕ್ಕೆ ಶಂಕು ಸ್ಥಾಪನೆ
ರಾಜಧಾನಿ ಅಬುದಾಬಿಯಲ್ಲಿ ನಿರ್ಮಾಣವಾಗಲಿರುವ ಮೊದಲ ಹಿಂದೂ ದೇವಾಲಯದ ಶಂಕು ಸ್ಥಾಪನೆಯು ಏ.20ರಂದು ನೆರವೇರಲಿದೆ
state10, Feb 2019, 5:22 PM IST
ರಾಜ್ಯ ರಾಜಕೀಯ ಅಸಹ್ಯಕರ: ಪ್ರಮೋದ್ ಮುತಾಲಿಕ್ ಗುಡುಗು!
ರಾಜ್ಯ ರಾಜಕೀಯ ಅಸಹ್ಯವಾಗಿದ್ದು, ದೇಶ ಹಾಗೂ ರಾಜ್ಯದ ಅಭಿವೃದ್ಧಿ ಹಿತಾದೃಷ್ಟಿಯಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಜನರು ತಿರಸ್ಕರಿಸುವ ಕಾಲ ಸನ್ನಿಹಿತವಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
Bengaluru-Urban9, Feb 2019, 1:36 PM IST
ಬೆಂಗಳೂರಿನಲ್ಲೂ ಬಂಗಾಳದ ಸಂಸ್ಕೃತಿ, ಜ್ಞಾನ ದೇವಿ ಸರಸ್ವತಿ ಆರಾಧನೆ
ಹಿಂದೂ ಸಂಪ್ರದಾಯದಲ್ಲಿ ಸರಸ್ವತಿ ದೇವಿಗೆ ತನ್ನದೆ ಆದ ವಿಶೇಷ ಗೌರವ ಮತ್ತು ಸ್ಥಾನ ಇದೆ. ಬಂಗಾಳದಲ್ಲಿ ಸರಸ್ವತಿ ದೇವಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಕೆಲಸ-ಕಾರ್ಯಗಳ ನಿಮಿತ್ತ ಬೆಂಗಳೂರಿಗೆ ಆಗಮಿಸಿ ಇಲ್ಲೆ ನೆಲೆಸಿರುವ ದೊಡ್ಡ ಸಮುದಾಯವೊಂದು ಸರಸ್ವತಿ ದೇವಿ ಪೂಜೆಯನ್ನು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿದೆ.
relationship7, Feb 2019, 5:26 PM IST
ಧರ್ಮಕ್ಕಿಂತ ಪ್ರೀತಿ ದೊಡ್ಡದು: ಓದಲೇಬೇಕು ಹಿಂದು-ಮುಸ್ಲಿಂ ಮ್ಯಾರೇಜ್ ಕಹಾನಿ!
ಸಮಾಜದಲ್ಲಿ ಜಾತಿ ಧರ್ಮ ಎಂದು ಹೊಡೆದಾಡಿಕೊಳ್ಳುವವರಿದ್ದಾರೆ. ಹೀಗಿರುವಾಗ ಹಿಂದು ಮುಸ್ಲಿಂ ಬಾಲ್ಯ ಸ್ನೇಹಿತರ ಬ್ಯೂಟಿಫುಲ್ ಲವ್ ಸ್ಟೋರಿಯನ್ನು ನೀವು ಓದಲೇಬೇಕು. ಪ್ರೀತಿಗಿಂತ ಧರ್ಮ ದೊಡ್ಡದಲ್ಲ, ಹೀಗಂತ ಧರ್ಮವನ್ನೂ ಕಡೆಗಣಿಸಲ್ಲ ಎಂಬ ಸಂದೇಶ ನೀಡಿ ಮದುವೆಯಾದ ಶಮಾ ಹಾಗೂ ಕೇಶವ್ ಮ್ಯಾರೇಜ್ ಸ್ಟೋರಿ ಇಲ್ಲಿದೆ ನೋಡಿ
Shivamogga7, Feb 2019, 5:20 PM IST
ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ದೂರು ದಾಖಲು
ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಿರುದ್ದ ಸಾಗರದ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.
state1, Feb 2019, 9:18 PM IST
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ದೂರು ದಾಖಲು
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ರಾಜಕೀಯವಾಗಿ ಟೀಕಿಸುವ ವೇಳೆ ಅವರ ಪತ್ನಿ ಟಬೂ ಗುಂಡೂರಾವ್ ಅವರ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
NEWS31, Jan 2019, 11:11 PM IST
ರಾಮಮಂದಿರಕ್ಕಾಗಿ ಸರಣಿ ಉಪವಾಸಕ್ಕೆ ಸಿದ್ಧರಾಗಿ: ಪೇಜಾವರ ಸ್ವಾಮೀಜಿ ಕರೆ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಯಾವ ರೀತಿ ಹೋರಾಟ ಮತ್ತು ಸತ್ಯಾಗ್ರಹ ಮಾಡಬೇಕು ಎಂಬುದನ್ನು ಪೇಜಾವರ ಸ್ವಾಮೀಜಿ ಹೇಳಿದ್ದಾರೆ.
NEWS31, Jan 2019, 12:46 PM IST
ಗಾಂಧಿ ಫೊಟೋಗೆ ಗುಂಡಿಟ್ಟ ಹಿಂದೂ ಮಾಹಸಾಭಾ ನಾಯಕಿ: ವಿಡಿಯೋ!
ಲಕ್ನೋದಲ್ಲಿ ಹಿಂದೂ ಮಹಾಸಭಾ ನಾಯಕಿಯೊಬ್ಬರು ಮಹಾತ್ಮಾ ಗಾಂಧಿಜೀ ಫೋಟೋಗೆ ಗುಂಡಿಟ್ಟು ಹುತಾತ್ಮ ದಿನಾಚರಣೆಗೆ ಅವಮಾನಿಸಿದ ಘಟನೆ ನಡೆದಿದೆ. ಹೌದು, ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರನ್ನು ಹತ್ಯೆ ಮಾಡಿದ್ದ ನಾಥುರಾಮ್ ಗೋಡ್ಸೆಗೆ ಮಾಲಾರ್ಪಣೆ ಮಾಡಿ, ಗಾಂಧೀಜಿ ಫೋಟೋಗೆ ಹಿಂದೂ ಮಹಾಸಭಾ ನಾಯಕಿ ಗುಂಡಿಕ್ಕಿರುವ ವಿಡಿಯೋ ವೈರಲ್ ಆಗಿದೆ.
NEWS30, Jan 2019, 2:52 PM IST
ಲೋಕಸಮರಕ್ಕೂ ಮುನ್ನ ಕೋಮುದಳ್ಳುರಿ: ಅಮೆರಿಕದ ಸ್ಪೈ ಮಾಸ್ಟರ್ ಎಚ್ಚರಿಕೆ!
ಅಮೆರಿಕದ ನ್ಯಾಶನಲ್ ಇಂಟೆಲಿಜೆನ್ಸ್ ಅಧಿಕಾರಿ ಹೊಸ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಿಂದುತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೋಮುಗಲಭೆ ಉಂಟಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿದ್ದಾರೆ.
NEWS29, Jan 2019, 10:29 AM IST
ಹಿಂದು ಹೆಣ್ಣನ್ನು ಮುಟ್ಟಿದ್ದೇನೆ, ತಾಕತ್ತಿದ್ರೆ...ಅನಂತ್ಗೆ ಚಾಲೆಂಜ್!
ಹಿಂದು ಹೆಣ್ಣನ್ನು ಮುಟ್ಟುವ ಕೈಗಳನ್ನು ಕಡಿಯುತ್ತೀವಿ..ಎಂಬ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ ಹಿಂದು-ಮುಸ್ಲಿಂ ಜೋಡಿಯೊಂದು ಚಾಲೆಂಜ್ ಮಾಡಿದೆ. ಅನಂತ್ ಅವರ ಹೇಳಿಕೆ ವಿರೋಧಿಸಿ ತೆಹಸೀನ್ ಪೂನಾವಾಲಾ ಎಂಬುವವರು ಟ್ವೀಟ್ ಮಾಡಿದ್ದು, ಅದರಲ್ಲಿ ತಮ್ಮ ಹಿಂದು ಪತ್ನಿಯ ಜೊತೆ ಇರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.
INTERNATIONAL28, Jan 2019, 1:40 PM IST
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಹೆಮ್ಮೆ : ಹಿಂದೂ ಮಹಿಳೆ
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಲು ಮೊದಲ ಹಿಂದೂ ಮಹಿಳೆ ಇಲ್ಲಿನ ಕಾಂಗ್ರೆಸ್ ಗೆ ಆಯ್ಕೆಯಾಗುವ ಮೂಲಕ ಅರ್ಹತೆ ಪಡೆದುಕೊಂಡಿದ್ದಾರೆ.
NEWS28, Jan 2019, 9:27 AM IST
ಗನ್ ತೋರಿಸಿ ಘಟ್ಬಂಧನ್ ರ್ಯಾಲಿಗೆ ಜನ ಸೇರಿಸಲಾಯ್ತಾ?
ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ಮಹಾಗಠಬಂಧನ ರಾರಯಲಿಗೆ ಭಾಗವಹಿಸುವಂತೆ ಜನರಿಗೆ ಒತ್ತಡ ಹೇರಲಾಗಿತ್ತು. ಬಂದೂಕು ಹಿಡಿದು ಬೆದರಿಕೆ ಹಾಕಲಾಗಿತ್ತು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
INDIA23, Jan 2019, 8:30 AM IST
ಸುಪ್ರೀಂ ಮಹತ್ವದ ಆದೇಶ: ಮುಸ್ಲಿಂ ಪುರುಷ, ಹಿಂದೂ ಮಹಿಳೆ ವಿವಾಹ ಅಕ್ರಮ... ಆದರೆ!
ಮುಸ್ಲಿಂ ಪುರುಷ, ಹಿಂದೂ ಮಹಿಳೆ ವಿವಾಹ ಅಕ್ರಮ: ಸುಪ್ರೀಂಕೋರ್ಟ್ ಮಹತ್ವದ ಆದೇಶ.
NEWS22, Jan 2019, 7:26 PM IST
ಮದರಸಾಗಳನ್ನು ನಿಷೇಧಿಸಿ: ಪ್ರಧಾನಿಗೆ ಪತ್ರ ಬರೆದ ಮುಸ್ಲಿಂ ಮುಖಂಡ!
ಉತ್ತರ ಪ್ರದೇಶ ಸೆಂಟ್ರಲ್ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷರೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಮದರಸಾಗಳನ್ನೇ ನಿಷೇಧ ಮಾಡಲು ಕೋರಿ ಪತ್ರ ಬರೆದಿರುವುದು ಚರ್ಚೆಗೆ ವೇದಿಕೆಯಾಗಿದೆ.
NATIONAL21, Jan 2019, 3:51 PM IST
60 ವರ್ಷ ಮೇಲ್ಪಟ್ಟ ಸ್ವಾಮೀಜಿಗಳಿಗೆ ಪಿಂಚಣಿ
60 ವರ್ಷ ಮೇಲ್ಪಟ್ಟ ಸ್ವಾಮೀಜಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪಿಂಚಣಿ ಯೋಜನೆಯನ್ನು ಆರಂಭಿಸುವುದಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಘೋಷಿಸಿದೆ.