Hindi Speech  

(Search results - 2)
 • Satish Jarkiholi Hindi Speech During Belagavi Byelection Campaign grgSatish Jarkiholi Hindi Speech During Belagavi Byelection Campaign grg

  Karnataka DistrictsApr 5, 2021, 1:45 PM IST

  ಬೆಳಗಾವಿ ಬೈಎಲೆಕ್ಷನ್‌: ಮರಾಠ ಮತ ಸೆಳೆಯಲು ಜಾರಕಿಹೊಳಿ ಹಿಂದಿ ಭಾಷಣ..!

  ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ಅವರು ಭಾನುವಾರ ಮರಾಠಿ ಭಾಷಿಕರೇ ಹೆಚ್ಚಿರುವ ಯಳ್ಳೂರು ಗ್ರಾಮದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದರು. ಅಲ್ಲದೆ, ಕೇಸರಿ ಪೇಟ ಧರಿಸಿ ಮರಾಠಿಗರನ್ನು ಸೆಳೆಯಲು ಯತ್ನಿಸಿದ್ದಾರೆ.
   

 • Minister Prabhu Chauhan Speech Hindi Language in Republic Day Function in BidarMinister Prabhu Chauhan Speech Hindi Language in Republic Day Function in Bidar

  Karnataka DistrictsJan 27, 2020, 3:15 PM IST

  ಕನ್ನಡ ನೆಲದಲ್ಲಿದ್ದು ಹಿಂದಿ ಭಾಷಣ ಮಾಡೋದಾ ಪ್ರಭು ಚವ್ಹಾಣರವರೇ? ಹಿಂಗಾದ್ರೆ ಹೇಗೆ?

  ಮುಖ್ಯಮಂತ್ರಿ ಯಡಿಯೂರಪ್ಪಜಿ ಬೋಲಾ ಹೈ ಕನ್ನಡಿಗ್, ಕರ್ನಾಟಕ್ ಅಭಿವೃದ್ಧಿ ಕರ್ನೇಕಾ, ಹಮಾರಾ ಎಜುಕೇಶನ್ ಬಡೇಗಾ ಭಾರತ್ ದೇಶ್ ದೌಡೇಗಾ, ಕುಡಿಲ್ಯಾಕ್ ನೀರಿಲ್ಲ ಪೇಡ್ ಲಗಾವೋ ಬೀದರ್ ಬಚಾವೋ, ಮೈ ಮಂತ್ರಿ ಹೋನೆ ಕಾ ಬಾದ್ ಬೀದರ್ ಬದಲಾ ಹೈ. ಹರ್ ತರಫ್ ಅಭಿವೃದ್ಧಿ ಹೋ. ಕರ್ನಾಟಕ ಮಾತಾಕಿ ಜೈ ಎಂದು ಸಚಿವ ಪ್ರಭು ಚವ್ಹಾಣ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.