Hindi Imposition  

(Search results - 31)
 • undefined

  Cricket14, Feb 2020, 1:50 PM IST

  ರಣಜಿ ಪಂದ್ಯದಲ್ಲಿ ಹಿಂದಿ ಹೇರಿಕೆ: ಗ್ರಾಚಾರ ಬಿಡಿಸಿದ ಕನ್ನಡಿಗರು

  ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಬಿಸಿಸಿಐ ಹಾಗೂ ಪಂದ್ಯ ಪ್ರಸಾರ ಮಾಡುತ್ತಿರುವ ಸ್ಟಾರ್‌ ಸ್ಪೋರ್ಟ್ಸ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಕರ್ನಾಟಕದ ಅಭಿಮಾನಿಗಳು ಟ್ವೀಟ್‌ಗಳನ್ನು ಮಾಡಿದ್ದಾರೆ. 

 • Amit Shah

  India21, Nov 2019, 8:33 AM IST

  ಹಿಂದಿ ಹೇರಿಕೆ ವಿರುದ್ಧ ಕನ್ನಡ ಹೋರಾಟಕ್ಕೆ ಜಯ; ಒಂದು ದೇಶ ಒಂದು ಭಾಷೆ ಜಾರಿ ಇಲ್ಲ

  ಹಿಂದಿ ಹೇರಿಕೆಗೆ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ, ‘ಒಂದು ದೇಶ, ಒಂದು ಭಾಷೆ’ ಜಾರಿ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟನೆ ನೀಡಿದೆ.

 • hindi

  NEWS20, Sep 2019, 1:52 PM IST

  ಹಿಂದಿ ಹೇರಿಕೆ; ಭಾಷಾನೀತಿ ಬಗ್ಗೆ 10 ವಾಸ್ತವಗಳು!

  ದೇಶದೆಲ್ಲೆಡೆ ಹಿಂದಿ ಹರಡಲು ಶ್ರಮಿಸಿದ ಕೇಂದ್ರ ಸರ್ಕಾರಿ ನೌಕರರಿಗೆ ತೆರಿಗೆದಾರರ ಹಣದಲ್ಲಿ ಪ್ರತಿ ವರ್ಷ ಬಹುಮಾನ, ಬಡ್ತಿ, ಪ್ರಶಸ್ತಿ ಕೊಡಲಾಗುತ್ತದೆ. ಹಲವು ಭಾಷೆಗಳ ನಾಡಿನಲ್ಲಿ ಪ್ರಭುತ್ವವು ಕೇವಲ ಒಂದು ಭಾಷೆಯ ಬೆನ್ನಿಗೆ ನಿಂತು, ಇನ್ನುಳಿದ ಭಾಷೆಗಳನ್ನು ಕಡೆಗಣಿಸುವ ಇಂತಹ ಆಚರಣೆ ಭಾಷಾವಾರು ಪ್ರಾಂತ್ಯಗಳ ಒಕ್ಕೂಟಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಪೂರಕವಾದ ವ್ಯವಸ್ಥೆಯಲ್ಲ. ಹಾಗಿದ್ದರೆ ಭಾರತದ ಭಾಷಾನೀತಿಯ ತೊಂದರೆಗಳೇನು? ಅದು ಯಾಕೆ ಬದಲಾಗಬೇಕು? ಈ ಬಗ್ಗೆ ಹತ್ತು ಮುಖ್ಯ ಪ್ರಶ್ನೋತ್ತರಗಳು ಇಲ್ಲಿವೆ. 

 • hindi

  NEWS19, Sep 2019, 3:12 PM IST

  ಹಿಂದಿ ಹೇರಿಕೆ: ಕನ್ನಡ ಹೋರಾಟಕ್ಕೆ ಜಯ ಕಟ್ಟಿಟ್ಟ ಬುತ್ತಿ!

  ಬ್ಯಾಂಕಿಂಗ್‌ ಕ್ಷೇತ್ರ ಭಾರತದಲ್ಲಿ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಎಲ್ಲಾ ಭಾರತೀಯರನ್ನು ಬ್ಯಾಂಕಿಂಗ್‌ ಕ್ಷೇತ್ರದೊಳಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಅದು ಪ್ರಶಂಸನೀಯ. ಅದಕ್ಕೆ ಕೇಂದ್ರ ಸರ್ಕಾರದ ಜನಧನ್‌ ಇನ್ನಷ್ಟುವೇಗ ಕೊಟ್ಟಿದೆ. ಸರ್ಕಾರದ ಬಹುತೇಕ ಯೋಜನೆಗಳನ್ನು ಬ್ಯಾಂಕ್‌ಗಳ ಮೂಲಕವೇ ಅನುಷ್ಠಾನಗೊಳಿಸುವ ಚಿಂತನೆಯೂ ಇದೆ. ಅದು ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ಅತ್ಯಂತ ಹೆಚ್ಚು ಉದ್ಯೋಗಾವಕಾಶಗಳು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸೃಷ್ಟಿಯಾಗುತ್ತಿವೆ.

 • Amit Shah

  NEWS19, Sep 2019, 7:23 AM IST

  ಹಿಂದಿ ಹೇರುವ ಮಾತಾಡಿಲ್ಲ, ಮಾತೃಭಾಷೆ ಆದ್ಯತೆ ಪ್ರತಿಪಾದಿಸಿದ್ದೇನೆ: ಅಮಿತ್ ಶಾ

  ಹಿಂದಿ ಹೇರುವ ಮಾತಾಡಿಲ್ಲ: ಶಾ| ಮಾತೃಭಾಷೆ ಆದ್ಯತೆಯನ್ನೇ ಪ್ರತಿಪಾದಿಸಿದ್ದೇನೆ|  2ನೇ ಭಾಷೆಯಾಗಿ ಹಿಂದಿ ಕಲಿಯಲು ಕೋರಿದ್ದೆ| ಹಿಂದಿ ಹೇರಿಕೆ ವಿವಾದ ಬಗ್ಗೆ ಗೃಹ ಸಚಿವ ಸ್ಪಷ್ಟನೆ

 • amit

  News17, Sep 2019, 4:15 PM IST

  ಹಿಂದಿ ಹೇರಿಕೆ; ತಮಿಳು ತಂಟೆಗೆ ಬಂದ್ರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡ್ತೀವಿ ಎಂದ ಕಮಲ್ ಹಾಸನ್

  ಹಿಂದಿ ದಿವಸ ಆಚರಣೆ ಪ್ರಯುಕ್ತ ಗೃಹ ಸಚಿವ ಅಮಿತ್ ಶಾ ಒಂದೇ ದೇಶ, ಒಂದೇ ಭಾಷೆ,  ಹಿಂದಿಯನ್ನು ದೇಶದ ಸಾಮಾನ್ಯ ಭಾಷೆಯನ್ನಾಗಿ ಮಾಡಿ ಎಂದಿರುವ ಟ್ವೀಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಿಂದಿ ಹೇರಿಕೆ ಬಗ್ಗೆ ಪರ- ವಿರೋಧ ಚರ್ಚೆಗಳು ಜೋರಾಗಿದೆ. 

 • undefined
  Video Icon

  NEWS16, Sep 2019, 9:26 PM IST

  ಕನ್ನಡದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ: ಗೃಹ ಸಚಿವರ ಖಡಕ್ ಮಾತು

  ಒಂದು ದೇಶ- ಒಂದು ಭಾಷೆ ವಿಚಾರದ ಕುರಿತು ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡಿದ್ದೇವೆ, ಅದಕ್ಕೆ ಬದ್ಧವಾಗಿದ್ದೇವೆ. ಸಂವಹನಕ್ಕಾಗಿ ಭಾಷೆ ಬೇಕು, ನಾವು ತ್ರಿಭಾಷಾ ಸೂತ್ರವನ್ನು ನೆಚ್ಚಿಕೊಂಡಿದ್ದೇವೆ. ಭಾಷಾ ವಿಚಾರದಲ್ಲಿ ಸ್ಪಷ್ಟತೆ ಇದೆ. ಕನ್ನಡದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಹೇಳಿಕೆ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಂತಿದೆ.

 • Hindi imposition

  NEWS6, Jun 2019, 1:24 PM IST

  ಹಿಂದಿ ಹೇರಿಕೆ ಮಾತ್ರವಲ್ಲ ತ್ರಿಭಾಷಾ ಸೂತ್ರವೂ ತೊಲಗಲಿ

  ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಪ್ರಕಟಿಸಿದ್ದ ಹೊಸ ಶಿಕ್ಷಣ ನೀತಿಯ ಕರಡು ಪ್ರಕಟವಾಗುತ್ತಿದ್ದಂತೇ ದೇಶದ ಹಲವಾರು ರಾಜ್ಯಗಳಲ್ಲಿ ಪ್ರತಿರೋಧದ ಧ್ವನಿಗಳು ಕೇಳಿಬಂದವು. ಪ್ರಧಾನವಾಗಿ ಬಂಡಾಯದ ಕಹಳೆ ಮೊಳಗಿದ್ದು ತಮಿಳುನಾಡಿನಲ್ಲಿ.  ಕರ್ನಾಟಕದಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. 

 • School Reopen

  NEWS2, Jun 2019, 8:20 PM IST

  ಹಿಂದಿ ಹೇರಿಕೆ: ತಮಿಳುನಾಡು ಬಳಿಕ ಪ.ಬಂಗಾಳದ ವಿರೋಧ!

  ಹಿಂದಿ ಕಲಿಕೆಗೆ ಮಾನವ ಸಂಪನ್ಮೂಲ ಇಲಾಖೆಗೆ ಹೊರಡಿಸಿರುವ ಆದೇಶವನ್ನು ಪ.ಬಂಗಾಳ ತಿರಸ್ಕರಿಸಿದೆ. ಪ.ಬಂಗಾಳ ಕೂಡ ಕೇಂದ್ರದ ಒತ್ತಾಯ ಪೂರ್ವಕ ಹಿಂದಿ ಹೇರಿಕೆಯನ್ನು ವಿರೋಧಿಸಿದೆ.

 • undefined
  Video Icon

  NEWS2, Jun 2019, 1:08 PM IST

  ಕೇಂದ್ರದಿಂದ ಹಿಂದಿ ಹೇರಿಕೆ; ದಕ್ಷಿಣ ರಾಜ್ಯಗಳಲ್ಲಿ ಭಾರೀ ವಿರೋಧ

  ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ತ್ರಿಭಾಷಾ ಸೂತ್ರವನ್ನು ಶಿಫಾರಸ್ಸು ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ದಕ್ಷಿಣ ಭಾರತೀಯ ರಾಜ್ಯಗಳಲ್ಲಿ, ಕೇಂದ್ರದ ಹಿಂದಿ ಹೇರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.  

 • undefined
  Video Icon

  NEWS10, Jan 2019, 4:05 PM IST

  8ನೇ ತರಗತಿಯಿಂದ ಹಿಂದಿ ಕಡ್ಡಾಯ? ಜಾವಡೇಕರ್ ಹೇಳಿದ್ದೇನು?

  ದಕ್ಷಿಣ ಭಾರತ ರಾಜ್ಯಗಳಲ್ಲಿ ಹಿಂದಿ ಹೇರುವ ಹುನ್ನಾರ ನಡೆದಿದೆಯಾ? ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ 8 ನೇ ತರಗತಿಯಿಂದ ಹಿಂದಿ ಕಡ್ಡಾಯವಾಗಲಿದೆಯಾ? ಕಸ್ತೂರಿ ರಂಗನ್ ಸಮಿತಿ ಮಾಡಿರುವ ಶಿಫಾರಸ್ಸುಗಳೇನು? ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದೇನು? ಇಲ್ಲಿದೆ ಫುಲ್ ಡೀಟೆಲ್ಸ್...

 • undefined

  1, May 2018, 4:43 PM IST

  ’ಕನ್ನಡಿಗ’ ಮೋದಿಗೆ ಸಿದ್ದರಾಮಯ್ಯ ’ಕನ್ನಡ’ ಸವಾಲ್!

  ಕರ್ನಾಟಕ ವಿಧಾನಸಬಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ಕಳೆದ ವಾರ ನಡೆಸಿದ ಸಭೆಯಲ್ಲಿ, ಪ್ರಧಾನಿ ಮೋದಿ, ತಾನೂ ಕನ್ನಡಿಗ, ಕರ್ನಾಟಕ ಬಿಜೆಪಿ ಕಾರ್ಯಕರ್ತ ಎಂದಿದ್ದರು. ಇದೀಗ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. 

 • undefined

  1, May 2018, 2:22 PM IST

  ಸಿಂಗಾಪುರ ಏರ್‌ಲೈನ್ಸ್‌ನಲ್ಲೂ ಕನ್ನಡ; ದೇಶಿಯ ವಿಮಾನಗಳಲ್ಲೇಕಿಲ್ಲ?

  ಸಿಂಗಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುವ ವಿಮಾನದಲ್ಲಿ  ಊಟದ ಮೆನು ಹಾಗೂ ಪ್ರಕಟಣೆಗಳು ಕನ್ನಡದಲ್ಲಿವೆ. ದೇಶಿಯ ವಿಮಾನಯಾನ ಸಂಸ್ಥೆಗಳಿಗೆ ಇದೇಕೆ ಸಾಧ್ಯವಿಲ್ಲವೆಂದು ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಟ್ವೀಟಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಟ್ವೀಟನ್ನು ರೀಟ್ವೀಟ್ ಮಾಡುವ ಮೂಲಕ ರಾಜಕೀಯ ತಿರುವು ನೀಡಿದ್ದಾರೆ.

 • JH Patel
  Video Icon